ಜನಸಾಮಾನ್ಯರಂತೆ ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಡಲು ಹೋದ ವ್ಯಕ್ತಿ ನಂತರ ಪೊಲೀಸರಿಗೆ ಬೆವರಿಳಿಸಿದ ಇಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ.

in News 53 views

ಹೌದು ಸ್ನೇಹಿತರೆ ನಮ್ಮ ಭಾರತದ ಸಂವಿಧಾನದಲ್ಲಿ ನಮ್ಮ ಕಾರ್ಯಂಗಕ್ಕೆ ಅಂದರೆ ನಮ್ಮ ಪೊಲೀಸ್ ಇಲಾಖೆಗೆ ಒಂದು ವಿಶೇಷವಾದ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ ನಮ್ಮ ದೇಶ ಕಾರಣ ನಮ್ಮ ದೇಶದ ಭದ್ರತೆಯ ಹಿತದೃಷ್ಟಿಯಿಂದ ಮತ್ತು ಜನಗಳ ಹಿತದೃಷ್ಟಿಯಿಂದ ಮತ್ತು ಅಪರಾಧ ಚಟುವಟಿಕೆಗಳನ್ನು ನಿಭಾಯಿಸುವಲ್ಲಿ ನಮ್ಮ ಕಾರ್ಯಂಗ ಬಹುಮುಖ್ಯವಾದ ಪಾತ್ರವನ್ನು ನಿಭಾಯಿಸಲಿ ಎಂದು ನಮ್ಮ ದೇಶದ ಸಂವಿಧಾನದ ಅಡಿಯಲ್ಲಿ ಕಾರ್ಯಾಂಗಕ್ಕೇ ಒಂದು ವಿಶೇಷ ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿದ್ದು ದೇಶದಲ್ಲಿ ಎಲ್ಲಾ ಪೊಲೀಸ್ ಇಲಾಖೆಯು ಸರಿಯಾಗಿದೆ ಎಂದು ನಾನು ಹೇಳಲು ಇಷ್ಟಪಡುವುದಿಲ್ಲ ಕಾರಣ ಜನಗಳ ಕಷ್ಟಕ್ಕೆ ಸ್ಪಂದಿಸುವ ಪೊಲೀಸರು ಕೆಲವೇ ಕೆಲವು ಜನಗಳು ಮಾತ್ರ.

Advertisement

ಹೌದು ಸ್ನೇಹಿತರೆ ಇತ್ತೀಚೆಗೆ ಆಂಧ್ರಪ್ರದೇಶದ ಪ್ರಕಾಶನವೆಂಬ ಒಂಗುಲ್ ಎಂಬ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಪೋಲಿಸ್ ಸ್ಟೇಷನ್ ಗೆ ಕಂಪ್ಲೇಂಟ್ ಕೊಡಲು ಹೋಗುತ್ತಾರೆ ಆಗ ಪೊಲೀಸ್ ಸ್ಟೇಷನ್ ಅಲ್ಲಿ ಒಬ್ಬ ಪೇದೆ ಬಿಟ್ಟರೆ ಯಾರೂ ಇರುವುದಿಲ್ಲ ಆಗ ಈ ವ್ಯಕ್ತಿ ಪೊಲೀಸ್ ಪೇದೆಗೆ ನನ್ನ ಮೊಬೈಲು ಬಸ್ಟಾಪ್ನಲ್ಲಿ ಕಳ್ಳತನವಾಗಿದೆ ಅದರ ಬಗ್ಗೆ ಕಂಪ್ಲೇಂಟ್ ಕೊಡಲು ಬಂದಿದ್ದೇನೆ ಎಂದು ಹೇಳುತ್ತಾರೆ ಆದರೇ ಮೊಬೈಲ್ ಕಳ್ಳತನವಾಗಿದೆ ಎಂದಿರುವ ವ್ಯಕ್ತಿಗೆ ಈ ಪೊಲೀಸ್ ಪೇದೆ ಈಗೇನಪ್ಪ ಹುಡುಕುತ್ತಿವೆ ಸಿಕ್ದಾಗ ಕರಿತೀವಿ ನಂಬರ್ ಕೊಟ್ಟು ಹೋಗು ಎಂದು ಪೊಲೀಸ್ ಪೇದೆ ಆ ವ್ಯಕ್ತಿಗೆ ಹೇಳುತ್ತಾನೆ ಆಗಾ ಈ ವ್ಯಕ್ತಿ ಪೊಲೀಸ್ ಪೇದೆಗೆ ಸರಿ ನೀವು ನನಗೆ ಕಂಪ್ಲೇಂಟ್ ಕಾಫಿ ಕೊಡಿ ನಾನು ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾನೆ ಅಷ್ಟರಲ್ಲಿ ಸಬ್ಇನ್ಸ್ಪೆಕ್ಟರ್ ಸ್ಟೇಷನ್ ಗೆ ಬರುತ್ತಾರೆ ನಡೆದ ನಡೆದ ವಿಷಯವನ್ನು ತಿಳಿದುಕೊಂಡ ಸಬ್ ಇನ್ಸ್ಪೆಕ್ಟರ್ ಅಯ್ಯೋ ಹುಚ್ಚ ಮೊಬೈಲ್ ಕಳ್ಳತನ ಆಗಿದ್ದಕ್ಕೆ ಕಂಪ್ಲೇಂಟ್ ಕೊಡಲು ಬಂದಿದ್ದೀಯಾ ಮೂರ್ಖ ಎಂದು ಆ ವ್ಯಕ್ತಿಗೆ ಬೈದು ಕಳುಹಿಸುತ್ತಾರೆ.

Advertisement

ಆದರೆ ಸ್ನೇಹಿತರೆ ಅವತ್ತು ಕಂಪ್ಲೇಂಟ್ ಕೊಡಲು ಹೋದ ವ್ಯಕ್ತಿ ಐಪಿಎಸ್ ಆಫೀಸರ್ ಆಗಿರುತ್ತಾರೆ ಮಾರನೇ ದಿನ ಅದೇ ಸ್ಟೇಷನ್ಗೆ ಡ್ಯೂಟಿಗೆ ಹಾಜರಾಗುತ್ತಾರೆ ಕಂಪ್ಲೇಂಟ್ ಕೊಡಲು ಬಂದ ವ್ಯಕ್ತಿಯನ್ನು ಬೈದು ಕಳಿಸುತ್ತೀರಾ ನೀವು, ನೀವು ಇರುವುದು ಜನಗಳ ಸೇವೆಗಾಗಿ ನೀವು ನಡೆದುಕೊಂಡ ರೀತಿ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ ಪೊಲೀಸ್ ಇಲಾಖೆಯನ್ನು ಎಂದು ಇನ್ಸ್ ಪೆಕ್ಟರಿಗೆ ಬೈದು ಅವರೆಲ್ಲರನ್ನೂ ಸಸ್ಪೆಂಡ್ ಗೊಳಿಸುತ್ತಾರೆ ನೋಡಿದ್ರಲ್ಲ ಸ್ನೇಹಿತರೆ ವ್ಯಕ್ತಿ ಯಾವ ರೀತಿಯಲ್ಲಿ ಯಾವ ರೀತಿಯಾಗಿ ಯಾವ ವೇಶದಲ್ಲಿ ಹೋಗುತ್ತಾರೆ ಎಂದು ನಮ್ಮ ಕೆಲವು ಪೊಲೀಸ್ ಪೇದೆಗಳಿಗೆ ಮತ್ತು ಸಬ್ ಇನ್ಸ್ಪೆಕ್ಟರ್ ಗಳಿಗೆ ಗೊತ್ತಿರುವುದಿಲ್ಲ ಇವರು ಮಾಡಿದ ತಪ್ಪಿಗಾಗಿ ಐಪಿಎಸ್ ಆಫೀಸರ್ ಒಬ್ಬ ಇನ್ಸ್ಪೆಕ್ಟರ್ ಮತ್ತು ಅವತ್ತು ಡ್ಯೂಟಿಯಲ್ಲಿ ಇದ್ದ ಇಬ್ಬರು ಪೇದೆಗಳನ್ನು ಸಸ್ಪೆಂಡ್ ಮಾಡಿದ್ದಾರೆ ಈ ವಿಷಯ ತಿಳಿದ ಜನತೆಗೆ ತುಂಬಾ ಖುಷಿಯಾಗಿದೆ ಇದ್ದರೆ ಇಂಥ ಆಫೀಸ್ ಇರಬೇಕೆಂದು ಹಾಡಿಹೊಗಳಿದ್ದಾರೆ. ಈ ವಿಚಾರ ಈಗ ದೇಶದೆಲ್ಲೆಡೆ ಸುದ್ದಿಯಾಗಿದೆ.

Advertisement
Advertisement

Advertisement
Share this on...