ಮದುವೆಯಾಗಿ ಹಲವು ಕನಸುಗಳನ್ನು ಕಂಡು ಅಮೆರಿಕಾಗೆ ಹೋದ ನಟಿಯ ಜೀವನದಲ್ಲಿ ಆಗಿದ್ದೇನು ಗೊತ್ತಾ..?

in ಮನರಂಜನೆ/ಸಿನಿಮಾ 185 views

ಜೀವನ ಅನ್ನುವುದೇ ಹಾಗೆ ನಾವು ಅಂದುಕೊಂಡಿದ್ದು ಏನೂ ಆಗುವುದಿಲ್ಲ ಅದು ಆಡಿಸಿದಂತೆ ನಾವು ಆಡಬೇಕು. ಸುಂದರ ಕನಸಿನೊಂದಿಗೆ ಮದುವೆಯಾಗಿ ಅಮೆರಿಕಾಗೆ ಹೋದ ನಟಿಯ ಜೀವನದಲ್ಲಿ ನಂತರ ಆಗಿದ್ದೇನು ಗೊತ್ತಾ..? ಇದೀಗ ಈ ಖ್ಯಾತ ನಟಿ ಏನು ಮಾಡುತ್ತಿದ್ದಾರೆ ಅಂತ ಗೊತ್ತಾ.? ನಟಿ ಅಂಬಿಕಾ ಒಂದು ಕಾಲದಲ್ಲಿ ಕನ್ನಡಿಗರ ಕನಸಿನ ರಾಣಿ. ಕನ್ನಡದ ಎಲ್ಲಾ ಖ್ಯಾತ ನಟರ ಜೊತೆ ನಟಿಸಿದ ಈ ನಟಿ ಕನ್ನಡದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದರು. ಆದರೆ ಇವರ ಗಂಡನ ಹಾಗೂ ಮಕ್ಕಳ ಬಗ್ಗೆ ಎಲ್ಲಿಯೂ ಮಾಹಿತಿ ಸಿಗುವುದಿಲ್ಲ. ಹಾಗಾದರೆ ಅಂಬಿಕಾ ರವರು ಮದುವೆಯಾಗಿಲ್ವಾ? ನಟಿ ಅಂಬಿಕಾ ಅವರು ಆಗಸ್ಟ್ 16, 1962 ರಲ್ಲಿ ಹುಟ್ಟಿದರು. ನಟಿ ಅಂಬಿಕಾ ಅವರು ಟಿನೇಜ್ ನಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಷ್ಟೇ ಬೇಗ ಬಾರಿ ಬೇಡಿಕೆಯ ನಟಿಯಾಗಿ ಬೆಳೆದರು. 1988 ಅಂದರೆ ತಮ್ಮ 25 ನೇ ವಯಸ್ಸಿನಲ್ಲಿ ಸೀನು ಜಾನ್ ಅನ್ನುವ NRI ವ್ಯಕ್ತಿಯನ್ನು ಮದುವೆಯಾದ ನಟಿ ಅಂಬಿಕಾ ಅವರು ಸುಂದರ ಸಾಂಸಾರಿಕ ಜೀವನದ ಕನಸು ಕಂಡು ಅಮೆರಿಕಾದಲ್ಲಿ ಗಂಡನ ಜೊತೆ ನೆಲೆಸಿದರು. ಕಾಲ ಕಳೆದಂತೆ ಅಂಬೀಕಾ ಅವರಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳು ಜನಿಸಿದರು. ಆದರೆ ಗಂಡನ ಜೊತೆ ಹೊಂದಾಣಿಕೆ ಆಗದ ಕಾರಣ ಗಂಡನಿಗೆ ಡೈವರ್ಸ್ ಕೊಟ್ಟ ಅಂಬಿಕಾ ಅವರು ಮತ್ತೆ ಭಾರತಕ್ಕೆ ವಾಪಸ್ ಬಂದರು. ಆಗ ಮಕ್ಕಳು ಕೆಲವು ವರ್ಷ ಅಮೆರಿಕಾದಲ್ಲಿ ತನ್ನ ತಂದೆಯ ಜೊತೆ ನೆಲೆಸಿ ಆನಂತರ ನಟಿ ಅಂಬಿಕಾ ಅವರ ಜೊತೆ ನೆಲೆಸಿದರು.

Advertisement

Advertisement

ಕಾಲ ಉರುಳಿದಂತೆ 2000 ನೇ ಇಸವಿಯಲ್ಲಿ ನಟ ರವಿಕಾಂತ್ ಅವರನ್ನು ಪ್ರೀತಿಸಿ ಎರಡನೇ ಮದುವೆಯಾದರು ನಟಿ ಅಂಬಿಕಾ ಅವರು. ಆದರೆ ಅಂಬಿಕಾ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಕೇವಲ ಎರಡು ವರ್ಷದಲ್ಲಿ ಅಂದರೆ 2002 ರಲ್ಲಿ ರವಿಕಾಂತ್ ಅವರಿಂದ ವಿಚ್ಛೇದನ ಪಡೆದರು ಅಂಬಿಕಾ. ವಿಚ್ಛೇಧನದ ನಂತರ ಅಂಬಿಕಾ ಅವರು ಒಂಟಿ ಜೀವನ ಆರಂಭಿಸಿದರು. ಮತ್ತೆ ಸಿನಿಮಾಗಳಲ್ಲಿ ನಟಿಸಿದ ಅವರು ಕೆಲವು ಶೋ ಗಳಲ್ಲಿ ತೀರ್ಪುಗಾರರಾಗಿ ಸಹ ಕಾಣಿಸಿಕೊಂಡರು. ಈಗ ತಮ್ಮ ದೊಡ್ಡ ಮಗ ರಾಮ್ ಕೇಶವ್ ನನ್ನು ಹೀರೋ ಮಾಡಲು ಹೊರಟಿರುವ ಅಂಬಿಕಾ ಅವರು ಮಗನಿಗೆ ನಟನೆಯ ಪಾಠ ಹೇಳಿಕೊಡುತ್ತಿದ್ದಾರೆ. ಏನೇ ಆದರೂ ಸಾಂಸಾರಿಕ ಜೀವನದಲ್ಲಿ ಅಷ್ಟೇನು ಸಂತೋಷ ಕಾಣದ ಅಂಬಿಕಾ ಅವರಿಗೆ ಮಕ್ಕಳ ಯಶಸ್ಸು ಸಂತೋಷವನ್ನು ತಂದು ಕೊಡಲಿ ಎಂದು ಆಶಿಸೋಣ.

Advertisement

– ಸುಷ್ಮಿತಾ

Advertisement

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...