Kannada News, Author at Namma Kannada Suddi - Page 355 of 355
Author

Kannada News - page 355

Kannada News has 3546 articles published.

ಎಂತಹ ಮಾಸ್ಕ್‌ ಧರಿಸಿದರೆ ವೈರಸ್‌ ಹರಡುವುದನ್ನು ನಿಯಂತ್ರಿಸಬಹುದು ಗೊತ್ತೇ ? ಇಲ್ಲಿದೆ ಸಂಪೂರ್ಣ ಮಾಹಿತಿ

in ಕನ್ನಡ ಆರೋಗ್ಯ 123 views

ವಿಶ್ವದೆಲ್ಲೆಡೆ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದುಎಲ್ಲರೂ ಸಾಮಾನ್ಯವಾಗಿ ಈ ಮಾಸಕ್‌ ಹಾಗೂ ಸ್ಯಾನಿಟೈಸರ್‌ ಮೊರೆ ಹೋಗಿದ್ದಾರೆ. ಯಾವ ಮೆಡಿಕಲ್‌ ಶಾಪ್‌ ಗೆ ತೆರಳಿ ವಿಚಾರಿಸದರೂ ಅಂಗಡಿಯ ಮುಂದೆ ನೋ ಸ್ಟಾಕ್‌ ಎಂಬ ಬೋರ್ಡ್‌ ಕಾಣಸಿಗುತ್ತದೆ. ಅಲ್ಲದೇ ಪೊಲೀಸರು ಸಹ ಮಾಸ್ಕ್‌ ಧರಿಸಿ ಹೊರಗೆ ಬರಬೇಕು ಎಂದು ತಾಕೀತು ಸಹ ಮಾಡುತ್ತಿದ್ದಾರೆ. ಆದರೆ ಈ ಮಧ್ಯೆ ಯಾವ ಮಾಸ್ಕ್‌ ಬಳಸಿದ್ರೆ ಹೆಚ್ಚು ಉಪಯುಕ್ತ ಎಂಬುದು ಮಾತ್ರ ತಿಳಿಯುತ್ತಿಲ್ಲ. ಅದಕ್ಕೆ ಇಲ್ಲಿದೆ ಉತ್ತರ.     ಸಾಮಾನ್ಯವಾಗಿ ಎನ್‌95-…

Keep Reading

ಶಿವನ 3 ಹೆಣ್ಣುಮಕ್ಕಳ ಬಗ್ಗೆ ನಿಮಗೆ ಗೊತ್ತಾ…?

in ಕನ್ನಡ ಮಾಹಿತಿ 916 views

ಶಿವನ ಮಕ್ಕಳು ಎಂದರೆ ನಮಗೆಲ್ಲಾ ನೆನಪಿಗೆ ಬರುವುದು ಗಣೇಶ, ಕಾರ್ತಿಕೇಯ. ಆದರೆ ಇವರಿಬ್ಬರನ್ನ ಹೊರತುಪಡಿಸಿ ಶಿವ ಮತ್ತು ಪಾರ್ವತಿಗೆ ಇನ್ನೂ ನಾಲ್ವರು ಮಕ್ಕಳಿದ್ದರು‌. ಅಂದರೆ ಒಟ್ಟು ಆರು ಮಂದಿ ಮಕ್ಕಳಿದ್ದರು ಅಂತ ಶಿವಪುರಾಣದಲ್ಲೇ ಹೇಳಲಾಗಿದೆ. ಶಿವನ ಮೂರನೇ ಮಗ ಅಯ್ಯಪ್ಪಸ್ವಾಮಿ. ಶಿವ ಮತ್ತು ವಿಷ್ಣುವಿನ ಶಕ್ತಿಯ ಸಂಗಮದಿಂದ ಅಯ್ಯಪ್ಪಸ್ವಾಮಿಯ ಜನನವಾಗುತ್ತದೆ. ಈ ಮೂವರನ್ನ ಹೊರತುಪಡಿಸಿ ಇನ್ನೂ ಮೂವರು ಹೆಣ್ಣುಮಕ್ಕಳಿದ್ದರು. ಹಾಗಾದರೆ ಅವರು ಯಾರು? ಅವರನ್ನ ಎಲ್ಲಿ ಪೂಜಿಸಲಾಗುತ್ತದೆ ಅಂತ ಗೊತ್ತಾ? ಶಿವ ಮತ್ತು ಪಾರ್ವತಿಗಿದ್ದ ಮೂವರು ಹೆಣ್ಣುಮಕ್ಕಳು…

Keep Reading

ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನಾನು ಸತ್ತು ಬದುಕಿದ್ದೆ ಎಂದು ಥ್ರಿಲ್ಲರ್ ಮಂಜು ಹೇಳಲು ಕಾರಣವೇನು.?.

in ಸಿನಿಮಾ 208 views

ಕನ್ನಡ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳನ್ನು ನೋಡಿದರೆ ನಮಗೆ ನೆನಪಾಗುವುದು ಥ್ರಿಲ್ಲರ್ ಮಂಜು. ಇದುವರೆಗೂ ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳಿಗೆ ಫೈಟ್ ಕೊರಿಯೋಗ್ರಫಿ ಮಾಡಿರುವ ಥ್ರಿಲ್ಲರ್ ಮಂಜು ಬಹಳ ಕಷ್ಟಪಟ್ಟು ಮುಂದೆ ಬಂದವರು. ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಶಂಕರ್ ನಾಗ್, ರವಿಚಂದ್ರನ್ ಸೇರಿ ಈಗಿನ ನಾಯಕರ ಸಿನಿಮಾಗಳಿಗೂ ಫೈಟ್ ಕೊರಿಯೋಗ್ರಫಿ ಮಾಡಿದ್ದಾರೆ ಮಂಜು. ಮಂಜು ವೈಯಕ್ತಿಕ ವಿಚಾರಕ್ಕೆ ಬರುವುದಾರೆ ಮಡದಿ, ಇಬ್ಬರು ಹೆಣ್ಣು ಮಕ್ಕಳು ಇರುವ ಸುಖಿ ಕುಟುಂಬ ಅವರದ್ದು. ಪತ್ನಿ,…

Keep Reading

ಹನಿಮೂನ್ ಗೆ ಹೋಗಿದ್ದ ಈ ಜೋಡಿ ಅರ್ಧಕ್ಕೆ ವಾಪಸ್ ಬಂದಿದ್ಧು ಯಾಕೆ.?

in Kannada News 44 views

ಕನ್ನಡದ ರಾಪ್ ಮಾಂತ್ರಿಕ ಚಂದನ್ ಶೆಟ್ಟಿ ಹಾಗೂ ಮೈಸೂರಿನ ಬೊಂಬೆ ನಿವೇದಿತಾ ಗೌಡ ಅವರು ಕಳೆದ ತಿಂಗಳಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮಧುಮಂಚದಲ್ಲಿ ತೇಲಾಡವ ಸಲುವಾಗಿ ವಿದೇಶಕ್ಕೆ ತೆರಳಿದ್ದರು. ಇದೀಗ ಮೈಸೂರಿಗೆ ಮರಳಿ ಬಂದಿರುವ ಈ ಜೋಡಿ, ಪ್ರವಾಸದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕ್ಲಾರಿಟಿ ನೀಡಿದ್ದಾರೆ. ಹೌದು, ದೇಶಾದ್ಯಂತ ಹರಡಿರುವ ಮಾರಣಾಂತಿಕ ಸೋಂಕು ಕೊರೋನಾ ಬಿಸಿ, ಚಂದು ಮತ್ತು ನಿವಿ ಅವರ ಹನಿಮೂನ್ ಗೂ ಸಹ ತಟ್ಟಿದ್ದು, ಮೈಸೂರಿಗೆ ಆಗಮಿಸುತ್ತಿದ್ದಂತೆ ನವ ಜೋಡಿಗಳನ್ನು ಸೆಲಬ್ರಿಟಿ ಎಂದು ಬಿಟ್ಟುಕೊಡದೆ ಕಡ್ಡಾಯವಾಗಿ…

Keep Reading

ಹೆಚ್ಚು ಇಂಟರ್‍ನೆಟ್ ಬಳಕೆ ಮಾಡ್ತಿರಾ ? ಹಾಗಾದ್ರೆ ನಿಮಗೆ ಸದ್ಯದಲ್ಲೇ ಎದುರಾಗಲಿದೆ ಶಾಕ್‌.!

in ಕನ್ನಡ ಮಾಹಿತಿ 40 views

ಭಾರತದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಯಲ್ಲಿ ಭಾರತೀಯ ಟೆಲಿಕಾಂ ಉದ್ಯಮವು ಒಂದು. ಇದು ತನ್ನ ಅಸ್ಥಿತ್ವವನ್ನು ಉಳಿಸಿಕೊಳುವ ಸಲುವಾಗಿ ಟೆಲಿಕಾಂ ಕಂಪನಿಗಳು ಮತ್ತೊಮ್ಮೆ ದರ ಹೆಚ್ಚಳ ಮಾಡಲಿದೆ ಎಂಬ ಪ್ರಶ್ನೆ ಈಗ ಎಲ್ಲರಲ್ಲಿ ಮೂಡುತ್ತಿದೆ. ಹೌದು, ಈಗಾಗಲೇ ವಿಶ್ವದಲ್ಲೇ ನಮ್ಮ ಭಾರತದಲ್ಲಿಅತೀ ಕಡಿಮೆ ಬೆಲೆಗೆ ಮೊಬೈಲ್ ಡೇಟಾ ಸೇವೆಯನ್ನು ಬಳಸುತ್ತಿದ್ದಾರೆ. ಆದರೆ ಇದೀಗ ಈ ಸೇವೆಗಳು ದುಬಾರಿಯಾಗಲಿದೆ ಎಂದು ವರದಿಯೊಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಈಗಾಗಲೇ ಭಾರತದ ಟೆಲಿಕಾಂ ಕಂಪನಿಗಳು ಕರೆ ಮತ್ತು ಡೇಟಾ ದರ ಹೆಚ್ಚಿಸುವಂತೆ…

Keep Reading

ಈ ಹುಡುಗಿ ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆಯುತ್ತಾಳೆ ಎಂದು 15 ವರ್ಷದ ಹಿಂದೆಯೇ ಹೇಳಿದ್ಯಾರು.?

in ಸಿನಿಮಾ 48 views

ಸ್ವೀಟಿ ಅಲಿಯಾಸ್ ಅನುಷ್ಕಾ ಶೆಟ್ಟಿ ಟಾಲಿವುಡ್​​​​ ಚಿತ್ರರಂಗ ಕಂಡ ಅಪ್ರತಿಮ ಪ್ರತಿಭೆ. ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಾದರೂ ಹೆಸರು ಮಾಡಿದ್ದು, ತೆಲುಗು ಚಿತ್ರರಂಗದಲ್ಲಿ. 2005 ರಲ್ಲಿ ತೆರೆ ಕಂಡ ಪೂರಿ ಜಗನ್ನಾಥ್ ನಿರ್ದೇಶನದ ‘ಸೂಪರ್’ ಚಿತ್ರದ ಮೂಲಕ ಟಾಲಿವುಡ್​​​​ಗೆ ಕಾಲಿಟ್ಟ ಸ್ವೀಟಿ ನಂತರ ಅನುಷ್ಕಾ ಶೆಟ್ಟಿ ಆಗಿ ಬದಲಾದರು. ಈ ಮುದ್ದು ಹುಡುಗಿ ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಅನುಷ್ಕಾ, ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ ಹಿನ್ನೆಲೆ, ಇತ್ತೀಚೆಗೆ ಟಾಲಿವುಡ್​​ ಚಿತ್ರರಂಗ ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ…

Keep Reading

1 353 354 355
Go to Top