ಅಪ್ಪು ಸಾ’ವಿ’ನ ಬಗ್ಗೆ ರಾಯರು ಮೊದಲೇ ಸೂಚನೆ ನೀಡಿದ್ರಾ…?
ಕರ್ನಾಟಕ ಮಾತ್ರವಲ್ಲದೆ, ಭಾರತದಾದ್ಯಂತ ಅಭಿಮಾನಿಗಳು ಯುವರತ್ನನ ಕಳೆದುಕೊಂಡ ದುಃ’ಖದಲ್ಲಿದ್ದಾರೆ. ಡಾನ್ಸ್, ಫೈಟ್, ಗಾಯನ, ಆಕ್ಟಿಂಗ್ ಮಾತ್ರವಲ್ಲದೆ ಸಮಾಜ ಸೇವೆ, ಕರುಣೆ, ನಿರೂಪಣೆ ಮತ್ತು ಸಹನೆಗೆ ಹೆಸರಾಗಿದ್ದವರು ನಟ ಪುನೀತ್ ರಾಜ್ ಕುಮಾರ್. ಸದಾ ನಗಮೊಗದ ವ್ಯಕ್ತಿತ್ವ ಈ ಯುವರತ್ನನದು. ಅಭಿಮಾನಿಗಳ ಪಾಲಿಗೆ ಶುಭ ಶುಕ್ರವಾರ ಆಗಬೇಕಿತ್ತು ಆದರೆ ಬ್ಲ್ಯಾ’ಕ್ ಫ್ರೈಡೇ ಆಗಿ ಬದಲಾಗಿತ್ತು. ಗುರುವಾರ ರಾತ್ರಿ ಗುರುಕಿರಣ್ ಅವರ ಹುಟ್ಟುಹಬ್ಬದ ಆಚರಣೆಗೆ ತೆರಳಿದ್ದ ಪುನೀತ್ ಶುಕ್ರವಾರ ಬೆಳಿಗ್ಗೆ ಎದ್ದು ಜಿಮ್ ಗೆ ಹೋಗಿ ಬಂದ ನಂತರ ಸುಸ್ತಾಯಿತೆಂದು…