ದೇವಸ್ಥಾನಗಳಿಗೆ ಹೋದಾಗ ಈ ತಪ್ಪುಗಳನ್ನು ಮಾಡಿ ಮತ್ತಷ್ಟು ಸಮ’ಸ್ಯೆ ತಂದುಕೊಳ್ಳಬೇಡಿ..!
ಪ್ರತಿದಿನ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡುವುದರೊಂದಿಗೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದರೆ ಏನೋ ಒಂದು ರೀತಿ ಮನಸ್ಸಿಗೆ ಶಾಂತಿ ಸಿಗುತ್ತದೆ. ವಾರಕ್ಕೆ 2-3 ಬಾರಿ ಮನೆ ಹತ್ತಿರದ ದೇವಸ್ಥಾನಕ್ಕೆ ಹೋಗಿ ಇಷ್ಟದೇವತೆ ದರ್ಶನ ಮಾಡುವುದರ ಜೊತೆಗೆ ತಿರುಪತಿ, ಮಂತ್ರಾಲಯ, ಶಿರಡಿ, ಕಠೀಲು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಎಂದು ದೂರದ ಪುಣ್ಯಕ್ಷೇತ್ರಗಳಿಗೆ ಕೂಡಾ ಹೋಗಿ ಬರುತ್ತೇವೆ. ಆದರೆ ದೇವಸ್ಥಾನಕ್ಕೆ ಸುಮ್ಮನೆ ಹೋಗುವುದಲ್ಲ, ಅಲ್ಲಿಗೆ ಹೋದಾಗ ಕೂಡಾ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಿರುತ್ತದೆ. ದೇವಸ್ಥಾನಕ್ಕೆ ಹೋದಾಗ ಮನಸ್ಸು,…