ಮನರಂಜನೆ Archives - Namma Kannada Suddi
Category archive

ಮನರಂಜನೆ

ಮಹೇಶ್ ಬಾಬು ಜೊತೆ ಮೇಘಾಶೆಟ್ಟಿ…ತೆಲುಗು ಚಿತ್ರರಂಗಕ್ಕೂ ಹೋದ್ರಾ ಜೊತೆಜೊತೆಯಲಿ ಚೆಲುವೆ…?

in ಮನರಂಜನೆ 85 views

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಕಥೆಯಲ್ಲಿ ಈಗ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಹೊಸ ಪಾತ್ರಧಾರಿಗಳು ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಧಾರಾವಾಹಿ ಆರಂಭವಾದಾಗಿನಿಂದ ಇದುವರೆಗೂ ಜನರ ಮನಸ್ಸಿಗೆ ಬಹಳ ಹತ್ತಿರವಾಗಿರುವ ನಟ/ನಟಿಯರಲ್ಲಿ ಅನಿರುದ್ಧ್​ ಹಾಗೂ ಮೇಘಾ ಶೆಟ್ಟಿ ಪ್ರಮುಖರು. ಅದರಲ್ಲೂ ಮೇಘಾ ಶೆಟ್ಟಿಗೆ ಇದು ಮೊದಲ ಧಾರಾವಾಹಿ. ಯಾವುದೇ ಸಿನಿಮಾ ಅಥವಾ ಬಣ್ಣದ ಲೋಕದ ಹಿನ್ನೆಲೆ ಇಲ್ಲದೆ ನಟನೆಗೆ ಬಂದಿರುವ ಮೇಘಾ ಶೆಟ್ಟಿ ಮೊದಲ ದಿನದ ಎಪಿಸೋಡ್​​​​​ನಲ್ಲೇ ಕಿರುತೆರೆಪ್ರಿಯರ ಮನಗೆದ್ದರು. ಮುಗ್ಧ ಅಭಿನಯ, ಮುದ್ದು…

Keep Reading

ದಯವಿಟ್ಟು ಆ ನಟರಿಗೆ ನನ್ನನ್ನು ಹೋಲಿಸಬೇಡಿ….ಯಶ್ ಹೀಗೆ ಹೇಳಿದ್ದು ಯಾರ ಬಗ್ಗೆ…?

in ಮನರಂಜನೆ 121 views

2018 ರಲ್ಲಿ ಕೆಜಿಎಫ್​​​​​ ಸಿನಿಮಾ ಬಿಡುಗಡೆಯಾದ ನಂತರ ಯಶ್ ನ್ಯಾಷನಲ್ ಸ್ಟಾರ್ ಪಟ್ಟ ಪಡೆದರೆ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಯ್ತು. ಇದೀಗ ಕನ್ನಡ ಚಿತ್ರಪ್ರೇಮಿಗಳು ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ‘ಕೆಜಿಎಫ್​​​​-2’ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದೆ. ಗ್ರೀಸ್​​​​​ನಲ್ಲಿ ಕೂಡಾ ಕೆಜಿಎಫ್​​​​​-2 ತೆರೆ ಕಾಣುತ್ತಿದ್ದು ಅಲ್ಲಿ ತೆರೆ ಕಾಣುತ್ತಿರುವ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಖ್ಯಾತಿಗೆ ಕೆಜಿಎಫ್​​​-2 ಪಾತ್ರವಾಗಿದೆ. ಯಶ್ ಎಲ್ಲಿ ಹೋದರೂ ಅವರಿಗೆ ರೆಡ್ ಕಾರ್ಪೆಟ್ ಗೌರವ ದೊರೆಯುತ್ತಿದೆ.…

Keep Reading

ಫೇಕ್ ನ್ಯೂಸ್ ಹಬ್ಬಿಸುವವರಿಗೆ ವಾ’ರ್ನಿಂಗ್ ಕೊಟ್ಟ ಕಿರಣ್ ರಾಜ್ !

in ಮನರಂಜನೆ 58 views

ಇದು ಪೈಪೋಟಿಯ ಯುಗ. ಇಲ್ಲಿ ಯಾವುದೇ ಕೆಲಸಕ್ಕಾಗಲಿ, ಯಾವುದೇ ಕ್ಷೇತ್ರದಲ್ಲಿಯೇ ಆಗಲಿ ಪೈಪೋಟಿ ಇದ್ದೇ ಇದೆ. ಪೈಪೋಟಿ ಎದುರಿಸಿಯೇ ಗೆದ್ದು ನಿಲ್ಲಬೇಕು. ಆಗ ಮಾತ್ರ ಜನರು ಗುರುತಿಸುತ್ತಾರೆ. ಇದು ವಾಹಿನಿಗಳಿಗೂ ಹೊರತಾಗಿಲ್ಲ. ಹಾಗಾಗಿಯೇ ವಾಹಿನಿಗಳು ವಿಭಿನ್ನ ಕಥೆಗಳನ್ನು ಒಳಗೊಂಡಿರುವ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿವೆ. ಧಾರಾವಾಹಿಗಳನ್ನು ಸಖತ್ ರಿಚ್ ಆಗಿ ಶೂಟಿಂಗ್ ಮಾಡಲಾಗುತ್ತಿದೆ. ಹಾಗಾಗಿ ಈಗ ಧಾರಾವಾಹಿ ನಿರ್ಮಾಣಕ್ಕೂ ಸಿನೆಮಾ ನಿರ್ಮಾಣಕ್ಕೂ ಅಷ್ಟೊಂದು ವ್ಯತ್ಯಾಸವಿಲ್ಲ. ಈ ಧಾರಾವಾಹಿಗಳಲ್ಲಿ ಕೆಲವೊಂದನನ್ನು ವೀಕ್ಷಕರು ತೀರಾ ಮನಸ್ಸಿಗೆ ಹಚ್ಚಿಕೊಂಡುಬಿಡುತ್ತಾರೆ. ಕಲಾವಿದರ ಅಭಿನಯವು ಸಹ…

Keep Reading

ಕಡೆಗೂ ಔಟ್ ಆಯ್ತು ಬಿಗ್ ಬಾಸ್ ಸಿಸನ್ -9 ಸ್ಪರ್ಧಿಗಳ ಲಿಸ್ಟ್ ; ಯಾರ‍್ಯಾರು ದೊಡ್ಮನೆ ಸೇರಲಿದ್ದಾರೆ ಗೊತ್ತಾ?

in ಮನರಂಜನೆ 131 views

ವಾಹಿನಿಗಳಿಗೆ ಟಿಆರ್‌ಪಿ ಮಾನದಂಡ ಆರಂಭವಾದ ದಿನದಿಂದ ಪೈಪೋಟಿಯೂ ಆರಂಭಗೊಂಡಿದೆ. ಹಾಗಾಗಿ ಒಂದು ವಾಹಿನಿಗಿಂತ ಇನ್ನೊಂದು ವಾಹಿನಿ ವಿಭಿನ್ನ ರಿಯಾಲಿಟಿ ಶೋಗಳನ್ನು ಆರಂಭಿಸುತ್ತಿವೆ. ಕೆಲವೊಂದು ರಿಯಾಲಿಟಿ ಶೋ ಹಿಟ್ ಆದರೆ ಇನ್ನು ಕೆಲವೊಂದು ರಿಯಾಲಿಟಿ ಶೋಗಳು ಕೈಕೊಟ್ಟಿವೆ. ಹೀಗೆ ಹಿಟ್ ಆದ ರಿಯಾಲಿಟಿ ಶೋಗಳನ್ನು ಬೇರೆ ಬೇರೆ ಸಿಸನ್ ಹೆಸರಿನಲ್ಲಿ ಪ್ರತಿ ವರ್ಷ ಕಾರ‍್ಯಕ್ರಮ ನಡೆಸುತ್ತಿವೆ. ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ, ಕಾಮಿಡಿ ಕಿಲಾಡಿಗಳು ಹಿಟ್ ಆಗಿವೆ. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಜಾ ಟಾಕಿಸ್, ಬಿಗ್ ಬಾಸ್…

Keep Reading

ಡಾಕ್ಟರ್ ಹೃದಯ ಕದ್ದ ಸ್ಯಾಂಡಲ್​​​ವುಡ್​ ನಟಿ…ಶೀಘ್ರದಲ್ಲೇ ಹಸೆಮಣೆ ಏರುತ್ತಿರುವ ಮಮತಾ ರಾಹುತ್​​​​​​​​​​​​

in ಮನರಂಜನೆ 128 views

ಕನ್ನಡ ಚಿತ್ರರಂಗದಲ್ಲಿ ಸಿಕ್ಸ್​​ ಪ್ಯಾಕ್ ಹುಡುಗಿ ಎಂದೇ ಹೆಸರಾದ ನಟಿ ಮಮತಾ ರಾಹುತ್​​​ ಮದುವೆ ನಿಶ್ಚಯವಾಗಿದ್ದು ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮಮತಾ ನಿಶ್ಚಿತಾರ್ಥ ನೆರವೇರಿದೆ. ಮಮತಾ ರಾಹುತ್​​​​​​​​ ಮದುವೆಯಾಗುತ್ತಿದ್ದಾರೆ ಎಂಬ ವಿಚಾರ ತಿಳಿದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಮಮತಾ ತಾವು ಮದುವೆ ಆಗುತ್ತಿರುವ ಹುಡುಗನನ್ನು ಯುಗಾದಿ ಹಬ್ಬದಂದು ಸೋಷಿಯಲ್ ಮೀಡಿಯಾ ಮೂಲಕ ಪರಿಚಯಿಸಿದ್ದರು. ಸುರೇಶ್ ಕೋಟ್ಯನ್ ಎಂಬುವವರನ್ನು ಮಮತಾ ಕೈ ಹಿಡಿಯುತ್ತಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಶುಭ…

Keep Reading

ನಾನು ಸರ್ಕಸ್​​​​​​​ನಲ್ಲಿರುವ ಜಗ್ಲರ್​​​ನಂತೆ ಅನ್ನಿಸುತ್ತಿದೆ….ಕ್ಯೂಟ್ ಹುಡುಗಿ ಶ್ರೀಲೀಲಾ ಹೀಗೆ ಹೇಳಿದ್ದೇಕೆ…?

in ಮನರಂಜನೆ 56 views

‘ಕಿಸ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಹೃದಯ ಕದ್ದ ಕ್ಯೂಟ್ ಹುಡುಗಿ ಶ್ರೀಲೀಲಾ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅತಿ ಕಡಿಮೆ ಅವಧಿಯಲ್ಲೇ ಹೆಚ್ಚಿನ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿಯರಲ್ಲಿ ಈ ಚೆಲುವೆ ಕೂಡಾ ಒಬ್ಬರು. ಕಿಸ್ ನಂತರ ಶ್ರೀಮುರಳಿ ಜೊತೆ ಭರಾಟೆ ಚಿತ್ರದಲ್ಲಿ ನಟಿಸಿದ ಕ್ಯೂಟ್ ಹುಡುಗಿ ಶ್ರೀಲೀಲಾಗೆ ತೆಲುಗು ಚಿತ್ರರಂಗದಿಂದ ಕೂಡಾ ಆಫರ್ ಬಂತು. ಹಿರಿಯ ನಟ ಶ್ರೀಕಾಂತ್ ಮೇಕ ಪುತ್ರ ರೋಷನ್​​​​​​​​ನೊಂದಿಗೆ ಪೆಳ್ಳಿ ಸಂದಡಿ ಚಿತ್ರದ ಮೂಲಕ…

Keep Reading

ಪೊಲೀಸರ ವಶದಲ್ಲಿ ನಾಗಬಾಬು ಪುತ್ರಿ…ಮಗಳ ಮೇಲಿನ ಆರೋ’ಪದ ಬಗ್ಗೆ ತೆಲುಗು ನಟ ಹೇಳಿದ್ದೇನು…?

in ಕ್ರೈಂ/ಮನರಂಜನೆ 64 views

2 ವರ್ಷಗಳ ಹಿಂದೆ ಸ್ಯಾಂಡಲ್​​​ವುಡ್​​​​ನಲ್ಲಿ ಡ್ರ’ಗ್ಸ್ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಇದರ ಜೊತೆಗೆ ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜ್​ಪೂತ್ ವಿಚಾರಣೆ ಸಮಯದಲ್ಲಿ ಬಾಲಿವುಡ್​​​​ನಲ್ಲಿ ಕೂಡಾ ಡ್ರ’ಗ್ಸ್ ಪ್ರಕರಣ ಕೇಳಿಬಂದಿತ್ತು. ಈ ಸಂಬಂಧ ಅನೇಕ ನಟ/ನಟಿಯರು ವಿಚಾರಣೆಗೆ ಒಳಪಟ್ಟಿದ್ದರು. ಈ ಪ್ರಕರಣ ತಣ್ಣಗಾಗುತ್ತಿದ್ದಂತೆ ಸಮುದ್ರದ ನಡುವೆ ಹಡಗೊಂದರಲ್ಲಿ ರೇ’ವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್​​​​​ನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಟಾಲಿವುಡ್​​​​​​ ಸರದಿ. ಏಪ್ರಿಲ್ 2ರ ರಾತ್ರಿ…

Keep Reading

ಕೇಶಮುಂಡನ ಮಾಡಿಸಿ ಫೋಟೋ ಹಂಚಿಕೊಂಡ ಸಂಜನಾ…ಸೌಂದರ್ಯ ನೋಡುಗರ ಕಣ್ಣಲ್ಲಿ ಇದೆ ಎಂದ ನಟಿ

in ಮನರಂಜನೆ 55 views

ಸಿನಿಮಾ ನಟಿಯರು ಎಂದರೆ ಅಡಿಯಿಂದ ಮುಡಿಯವರೆಗೂ ಸೌಂದರ್ಯಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ತಲೆಕೂದಲಿನ ಆರೈಕೆಗಾಗಿ ದುಬಾರಿ ಬೆಲೆಯ ಎಣ್ಣೆ, ಶ್ಯಾಂಪೂ, ಕಂಡಿಷನರ್​​, ಸ್ಪಾ, ಹೇರ್​ ಸ್ಟೈಲ್​​ ಮೊರೆ ಹೋಗುತ್ತಾರೆ. ಆದರೆ ಇಲ್ಲಿ ಸ್ಯಾಂಡಲ್​​ವುಡ್​​​​​​ ನಟಿ ಸಂಜನಾ ಗಲ್ರಾನಿ ಕೇಶಮುಂಡನ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಬಾಲಿವುಡ್​​​​ನ ಕೆಲವು ನಟಿಯರು ಕೇಶಮುಂಡನ ಮಾಡಿಸಿಕೊಂಡು ಅದನ್ನೂ ಒಂದು ರೀತಿಯ ಫ್ಯಾಷನ್ ಎನ್ನುವಂತ ಟ್ರೆಂಡ್ ಆರಂಭವಾಗಿದೆ. ಸಂಜನಾ ಕೇಶಮುಂಡನ ಮಾಡಿಸಿಕೊಂಡಿದ್ದಾರೆ ಎಂಬ ವಿಚಾರ ಕೇಳಿದವರು ಅವರು ನಿಜವಾಗಲೂ ಕೇಶಮುಂಡನ ಮಾಡಿಸಿಕೊಂಡಿದ್ದಾರಾ ಅಥವಾ…

Keep Reading

ಪುನೀತ್ ಪತ್ನಿ ಅಶ್ವಿನಿ ಭೇಟಿ ಮಾಡಿದ ರಾಹುಲ್ ಗಾಂಧಿ…ಅಪ್ಪು ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ

in ಮನರಂಜನೆ 44 views

ಕರ್ನಾಟಕ ರತ್ನ, ಡಾ. ಪುನೀತ್ ರಾಜ್​ಕುಮಾರ್ ಅಗಲಿ 5 ತಿಂಗಳು ಕಳೆದಿವೆ. ಇಂದಿಗೂ ಅನೇಕ ಗಣ್ಯರು ಪುನೀತ್ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ಪುನೀತ್ ರಾಜ್​​​ಕುಮಾರ್​​​​​​​ಗೆ ಕರ್ನಾಟಕದಲ್ಲಿ ಮಾತ್ರವಲ್ಲ ಪರಭಾಷೆಯಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಪುನೀತ್ ರಾಜ್​​​ಕುಮಾರ್ ನಟನೆ ಜೊತೆಗೆ ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲರ ಮನಸ್ಸಿಗೂ ಹತ್ತಿರವಾಗಿದ್ದವರು. ಅಪ್ಪು ನಿಧನರಾದಾಗ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಕೂಡಾ ಸುದ್ದಿಯಾಗಿತ್ತು. ಅಜಾತಶತ್ರು, ನಗುಮೊಗದ ಒಡೆಯ ಪುನೀತ್​​​​​​​​​​​​​​​​​​​ ಇಲ್ಲ ಎಂಬ ನೋವು ಪ್ರತಿಕ್ಷಣವೂ ಎಲ್ಲರನ್ನೂ ಕಾಡುತ್ತಿದೆ.…

Keep Reading

ಕನ್ನಡದಲ್ಲಿ ತಯಾರಾಗ್ತಿದೆ ಸಿದ್ದಗಂಗಾ ಶ್ರೀಗಳ ವೆಬ್ ಸರಣಿ….ಶಿವಕುಮಾರ ಸ್ವಾಮಿಗಳ ಪಾತ್ರದಲ್ಲಿ ಅಮಿತಾಬ್​​​​​​…?

in ಮನರಂಜನೆ 32 views

ತುಮಕೂರಿನ ಸಿದ್ದಗಂಗಾ ಮಠ ಎಂದರೆ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಶಿವಕುಮಾರ ಸ್ವಾಮಿಗಳು. ನಡೆದಾಡುವ ದೇವರು ಎಂದೇ ಹೆಸರಾದ ಶತಾಯುಷಿ ಶ್ರೀಗಳು ಇಂದು ನಮ್ಮೊಂದಿಗೆ ಇಲ್ಲ. ಆದರೂ ಭಕ್ತರ ಹೃದಯದಲ್ಲಿ ಅವರು ಎಂದಿಗೂ ಶಾಶ್ವತವಾಗಿ ನೆಲೆಸಿದ್ದಾರೆ. 1930 ರಲ್ಲಿ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದಾಗಿನಿಂದ ಅವರು ಲಿಂಗೈಕ್ಯರಾಗುವವರೆಗೂ ಲಕ್ಷಾಂತರ ಮಂದಿಗೆ ನೆರಳಾಗಿದ್ದ ಸಿದ್ದಗಂಗಾ ಶ್ರೀಗಳು ಭಕ್ತರ ಮನೆ-ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ಸಿದ್ದಗಂಗಾ ಮಠದಲ್ಲಿ ತ್ರಿವಿಧ ದಾಸೋಹದಿಂದ ಅನುಕೂಲ ಪಡೆದ ಸುಮಾರು 10 ಲಕ್ಷಕ್ಕೂ ಹೆಚ್ಚು…

Keep Reading

1 2 3 194
Go to Top