ಸಿನಿಮಾ Archives - Namma Kannada Suddi
Category archive

ಸಿನಿಮಾ

‘ಕೆಜಿಎಫ್​​​​​-2’ ಡೈಲಾಗ್​​​​​​​​​​, ಪೋಸ್ಟರ್​​​​​​​​​​​​ ಮೂಲಕ ಜನರಿಗೆ ಸಂಚಾರಿ ನಿಯಮದ ಪಾಠ ಹೇಳಿದ ಹೈದರಾಬಾದ್ ಪೊಲೀಸರು

in ಸಿನಿಮಾ 151 views

ಜನರಲ್ಲಿ ಸಾಮಾಜಿಕ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಲಕ್ಷಾಂತರ ಮಂದಿ ಫಾಲೋ ಮಾಡುವ ಸೆಲಬ್ರಿಟಿಗಳನ್ನು ಕೂಡಾ ತಮ್ಮ ಈ ಕಾರ್ಯಕ್ಕೆ ಸರ್ಕಾರ ಕರೆತಂದಿರುವ ಎಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಇದೀಗ ಹೈದರಾಬಾದ್ ಪೊಲೀಸರು ಜನರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಯಶ್ ಹಾಗೂ ‘ಕೆಜಿಎಫ್​​​ 2’ ಚಿತ್ರದ ಮೊರೆ ಹೋಗಿದ್ದಾರೆ. ಅರೆ, ಹೌದಾ…! ಯಶ್​ ಯಾವುದಾದರೂ ಸಂಚಾರಿ ನಿಯಮಕ್ಕೆ ಸಂಬಂಧಿಸಿದ ಜಾಹೀರಾತು ಅಥವಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರಾ ಎಂದುಕೊಳ್ಳಬೇಡಿ. ಹೈದರಾಬಾದ್ ನಗರ…

Keep Reading

ಪಿಆರ್​​​ಕೆ ಬ್ಯಾನರ್ ವತಿಯಿಂದ ಹೊಸ ಚಿತ್ರ ಘೋಷಣೆ…ಈ ಚಿತ್ರದ ವಿಶೇಷತೆ ಏನು ಗೊತ್ತಾ…?

in ಸಿನಿಮಾ 76 views

ಪಿಆರ್​​​​​ಕೆ ಪ್ರೊಡಕ್ಷನ್ಸ್​​, ತಾಯಿ ಪಾರ್ವತಮ್ಮ ರಾಜ್​ಕುಮಾರ್ ಹೆಸರಿನಲ್ಲಿ ಡಾ. ಪುನೀತ್ ರಾಜ್​ಕುಮಾರ್ ಸ್ಥಾಪಿಸಿದ ಸಿನಿಮಾ ನಿರ್ಮಾಣ ಸಂಸ್ಥೆ. 20 ಜುಲೈ 2017 ರಂದು ಈ ಸಂಸ್ಥೆ ಆರಂಭವಾಯ್ತು. ಅಂದಿನಿಂದ ಇದುವರೆಗೂ ಪುನೀತ್ ರಾಜ್​​ಕುಮಾರ್ ಪತ್ನಿ ಅಶ್ವಿನಿ, ಈ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡಿದ್ದರೂ ಪತಿ ಪುನೀತ್​ ಜೊತೆ ಚರ್ಚಿಸಿ ಅಶ್ವಿನಿ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಇದುವರೆಗೂ ಈ ಚಿತ್ರ ನಿರ್ಮಾಣ ಸಂಸ್ಥೆಯಿಂದ 8 ಸಿನಿಮಾಗಳು ತಯಾರಾಗಿವೆ. ಇದೀಗ ಪುನೀತ್ ರಾಜ್​​​ಕುಮಾರ್ ನಮ್ಮೊಂದಿಗೆ ಇಲ್ಲ. ಅಶ್ವಿನಿ ಅವರಿಗೆ ಜವಾಬ್ದಾರಿ ಹೆಚ್ಚಾಗಿದೆ.…

Keep Reading

ವಾಹಿನಿಯೊಂದರಲ್ಲಿ ಪ್ರಸಾರವಾಗಲಿದೆ ಲವ್ ಮಾಕ್ಟೇಲ್-೨ !

in ಸಿನಿಮಾ 40 views

ಈಗ ಕೋವಿಡ್ ಕಡಿಮೆಯಾಗಿದೆ. ಕಳೆದ ಎರಡು ವರ್ಷಗಳಿಂದ ಈಡೀ ವಿಶ್ವವೇ ಬಂದ್ ಆದ ಸ್ಥಿತಿಯಲ್ಲಿ ಇತ್ತು. ಈಗ ನಿಧಾನಕ್ಕೆ ಎಲ್ಲ ಚಟುವಟಿಕೆಗಳು ಗರಿಗೆದರುತ್ತಿದೆ. ಜನರು ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಹಾಗಾಗಿ ಎಲ್ಲ ರಂಗಗಳಲ್ಲಿ, ಉದ್ದಿಮೆಗಳಲ್ಲಿ ಕೆಲಸಗಳು ಆರಂಭವಾಗುತ್ತಿದೆ. ವರ್ಕ್ ಫ್ರಂ ಹೋಂ ಸಹ ಮುಗಿದು ಸಾಫ್ಟವೇರ್ ಇಂಜನಿಯರ್‌ಗಳು, ಎಂಎನ್‌ಸಿ ಕಂಪನಿ ಕೆಲಸಗಾರರು ಮತ್ತೆ ಆಫಿಸ್‌ನತ್ತ ಮುಖ ಮಾಡಲು ಆರಂಭಿಸಿದ್ದಾರೆ. ಹೀಗೆ ಎಲ್ಲ ರಂಗಗಳಲ್ಲೂ ಚಟುವಟಿಕೆಗಳು ಆರಂಭವಾದಂತೆ ಚಿತ್ರರಂಗದಲ್ಲೂ ಕೆಲಸಗಳು ಆರಂಭಗೊಂಡಿದೆ. ಹಲವು ಸಿನೆಮಾಗಳು ರಿಲೀಸ್ ಆಗಿವೆ. ಹಲವು…

Keep Reading

ಡಿಕೆ, ಲವ್ ಯು ಆಲಿಯಾ ನಂತರ ಮತ್ತೊಮ್ಮೆ ಕನ್ನಡಕ್ಕೆ ಬಂದ ಸನ್ನಿ ಲಿಯೋನ್​​​​​​…ಯಾವ ಸಿನಿಮಾ ಅದು…?

in ಸಿನಿಮಾ 34 views

ಬಾಲಿವುಡ್​​​​​​ ಸೇರಿದಂತೆ ಪರಭಾಷೆಗಳಲ್ಲಿ ಹೆಸರು ಮಾಡಿರುವ ನಟಿಯರನ್ನು ಸ್ಯಾಂಡಲ್​​ವುಡ್ ಸಿನಿಮಾ ಮಂದಿ ತಮ್ಮ ಸಿನಿಮಾಗೆ ಕರೆತರುವುದು ಸಾಮಾನ್ಯವಾಗಿದೆ. ಕೆಲವರು ಪರಭಾಷಾ ನಟಿಯರನ್ನು ನಾಯಕಿ ಸ್ಥಾನಕ್ಕೆ ಕರೆತಂದರೆ, ಮತ್ತೆ ಕೆಲವು ನಿರ್ದೇಶಕರು ಸ್ಪೆಷಲ್ ಹಾಡಿಗಾಗಿ ಕರೆತರುತ್ತಾರೆ. ಮಾಜಿ ನೀಲಿ ಸಿನಿಮಾ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡಾ ಅನೇಕ ಸಿನಿಮಾಗಳಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಾಲಿವುಡ್​, ಟಾಲಿವುಡ್​​​, ತಮಿಳು ಚಿತ್ರರಂಗ ಮಾತ್ರವಲ್ಲ, ಕನ್ನಡ ಸಿನಿಮಾ ಹಾಡುಗಳಲ್ಲಿ ಕೂಡಾ ಸನ್ನಿ ಲಿಯೋನ್ ಡ್ಯಾನ್ಸ್ ಮಾಡಿದ್ದಾರೆ. ಪ್ರೇಮ್ ನಟನೆಯ…

Keep Reading

ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟ ನ್ಯಾಷನಲ್ ಕ್ರಷ್​​​​​…ಫಸ್ಟ್​​​​​ಲುಕ್ ಟೀಸರ್ ನೋಡಿ, ವಾವ್​​​​​​​ ಎಂದ ಫ್ಯಾನ್ಸ್​​​​​​​​​​​​​​​​

in ಸಿನಿಮಾ 49 views

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಇಂದು 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣಗೆ ಕಳೆದ ಬಾರಿಗಿಂತ ಈ ವರ್ಷ ಮತ್ತಷ್ಟು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ವರ್ಷ ವರ್ಷವೂ ರಶ್ಮಿಕಾ ಮಂದಣ್ಣ ಮತ್ತಷ್ಟು ಎತ್ತರಕ್ಕೆ ಏರುತ್ತಲೇ ಇದ್ದಾರೆ. ಪ್ರತಿ ಬಾರಿಯೂ ಅವರ ಹುಟ್ಟುಹಬ್ಬ ಒಂದಲ್ಲಾ ಒಂದು ರೀತಿ ವಿಶೇಷವಾಗಿರುತ್ತದೆ. ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ರಶ್ಮಿಕಾ ಮಂದಣ್ಣ, ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಕೆಲವು ದಿನಗಳ ನಂತರ ತಮಿಳು ಹಾಗೂ…

Keep Reading

ವಿಜಯ್​​​​​​​ ಮುಂಬರುವ ಚಿತ್ರಕ್ಕೆ ಡಾ. ವಿಷ್ಣುವರ್ಧನ್​​​ರ ಆ ಸಿನಿಮಾ ಸ್ಫೂರ್ತಿನಾ…ಟ್ರೇಲರ್​ ನೋಡಿದವರು ಹೇಳಿದ್ದೇನು…?

in ಸಿನಿಮಾ 77 views

ಒಂದು ಭಾಷೆಯ ಸಿನಿಮಾಗಳು ಮತ್ತೊಂದು ಭಾಷೆಗೆ ರೀಮೇಕ್ ಆಗುವುದು ಸಾಮಾನ್ಯ. ಸಿನಿಮಾ ಚಿತ್ರೀಕರಣದ ಸಮಯದಲ್ಲೇ ಚಿತ್ರತಂಡ, ಇದು ರೀಮೇಕ್ ಸಿನಿಮಾ ಎಂದು ಘೋಷಿಸುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ರೀಮೇಕ್ ವಿಚಾರವನ್ನು ರಿವೀಲ್ ಮಾಡುವುದಿಲ್ಲ. ಆದರೆ ಇನ್ನೂ ಕೆಲವೊಂದು ಸಿನಿಮಾಗಳು ಬೇರೆ ಭಾಷೆಯ ಸಿನಿಮಾದಿಂದ ಸ್ಫೂರ್ತಿ ಪಡೆದ ಸಿನಿಮಾಗಳಾಗಿರುತ್ತವೆ. ಈ ಗುಟ್ಟನ್ನು ಚಿತ್ರತಂಡ ಎಲ್ಲೂ ಬಿಟ್ಟುಕೊಡುವುದಿಲ್ಲ. ಆದರೆ ಟ್ರೇಲರ್ ಬಿಡುಗಡೆ ವೇಳೆ ಅಭಿಮಾನಿಗಳಿಗೆ ಸಿನಿಮಾ ಕಥೆ ಬಗ್ಗೆ ಸ್ವಲ್ಪವಾದರೂ ಕ್ಲಾರಿಟಿ ದೊರೆಯುತ್ತದೆ. ತಮಿಳು ನಟ ದಳಪತಿ ವಿಜಯ್ ಮುಂಬರುವ ಸಿನಿಮಾ…

Keep Reading

‘ದಿ ಕಾಶ್ಮೀರ್​​​​​​​​​​​ ಫೈಲ್ಸ್’ ನಿರ್ಮಾಪಕರಿಂದ ಹೊಸ ಚಿತ್ರ ಘೋಷಣೆ…ಕನ್ನಡದಲ್ಲೂ ಬರಲಿದೆ ರವಿತೇಜ ನಟನೆಯ ಸಿನಿಮಾ

in ಸಿನಿಮಾ 65 views

ಮಾರ್ಚ್ 11 ರಂದು ಬಿಡುಗಡೆಯಾದ ‘ದಿ ಕಾಶ್ಮೀರ್ ಫೈಲ್ಸ್’​ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಜೊತೆಗೆ ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ವಿವಾದಕ್ಕೆ ಕೂಡಾ ಕಾರಣವಾಗಿತ್ತು. ಬಹುತೇಕರು ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಪರಿಚಯದವರಿಗೆ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡುವಂತೆ ಸಲಹೆ ನೀಡಿದರು. ಆದರೆ ಇನ್ನೂ ಕೆಲವರು ಇದರಲ್ಲಿ ರಾಜಕೀಯವನ್ನು ಎಳೆತಂದರು. ಇದೇ ವಿಚಾರಕ್ಕೆ ನಿರ್ದೇಶಕ ರಂಜನ್ ಅಗ್ನಿಹೋತ್ರಿಗೆ ಪ್ರಾ’ಣ ಬೆ’ದ’ರಿಕೆ ಕರೆಗಳು ಬರಲಾರಂಭಿಸಿದವು. ಒಟ್ಟಿನಲ್ಲಿ ಸಿನಿಮಾ ಗೆದ್ದಿದ್ದು ಹೆಸರಿನೊಂದಿಗೆ ನಿರ್ಮಾಪಕನಿಗೆ ದೊಡ್ಡ ಲಾಭವನ್ನೇ ತಂದುಕೊಟ್ಟಿದೆ.…

Keep Reading

ಶಂಕರಣ್ಣನ ಹೆಸರಲ್ಲಿ ತಯಾರಾಗಲಿದೆಯಂತೆ ಸಿನಿಮಾ…ಚಿತ್ರದ ಹೆಸರೇನು ಗೊತ್ತಾ…?

in ಸಿನಿಮಾ 50 views

ಕಾಲ್ಪನಿಕ ಕಥೆಗಳು, ನೈಜ ಘಟನೆ ಆಧಾರಿತ ಕಥೆಗಳು ಯಾವುದೇ ಸಿನಿಮಾದ ಚಿತ್ರಕಥೆಗೆ ಮೂಲ ಆಧಾರ. ಇದುವರೆಗೂ ಅನೇಕ ಖ್ಯಾತನಾಮರ ಸಿನಿಮಾಗಳು ತಯಾರಾಗಿವೆ. ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಮಹನೀಯರ ಜೀವನ ಚರಿತ್ರೆ ಸಿನಿಮಾ ಆಗಿ ತೆರೆ ಕಂಡಿದೆ. ಕೆಲವೊಮ್ಮೆ ಕು’ಖ್ಯಾ’ತಿ ಪಡೆದಿರುವ ಕೆಲವು ವ್ಯಕ್ತಿಗಳ ಜೀವನ ಚರಿತ್ರೆ ಕೂಡಾ ತೆರೆ ಮೇಲೆ ಬಂದಿದೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಕೂಡಾ ಇಂತಹ ಸಿನಿಮಾಗಳನ್ನು ನೋಡಬಹುದು. ಇದೀಗ ತುಮಕೂರಿನ ಶಂಕರಣ್ಣನ ಕುರಿತಾದ ಸಿನಿಮಾವೊಂದು…

Keep Reading

ರಿಲೀಸ್ ಆಗಿ ಒಂದೇ ತಿಂಗಳಿಗೆ ಇಂತ ನಿರ್ಧಾರ ಏಕೆ….ಜೇಮ್ಸ್​​​​​ ಚಿತ್ರತಂಡದ ಮೇಲೆ ಅಪ್ಪು ಫ್ಯಾನ್ಸ್ ಬೇಸರ…!

in ಸಿನಿಮಾ 42 views

ಮಾರ್ಚ್ 17, ಪುನೀತ್ ರಾಜ್​​ಕುಮಾರ್ ಹುಟ್ಟುಹಬ್ಬದಂದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಜೇಮ್ಸ್’ ಸಿನಿಮಾ ಬಿಡುಗಡೆಯಾಗಿತ್ತು. ಪುನೀತ್ ಅಭಿಮಾನಿಗಳು ಈ ದಿನವನ್ನು ಹಬ್ಬದಂತೆ ಆಚರಿಸಿ ಸಂಭ್ರಮಿಸಿದ್ದರು. ಪುನೀತ್ ಅಭಿನಯದ ಕೊನೆಯ ಚಿತ್ರ ಜೇಮ್ಸ್​​​​​​​​​ನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದರು. ತೆರೆ ಮೇಲೆ ತಮ್ಮ ಮೆಚ್ಚಿನ ಅಪ್ಪುವನ್ನು ಕಂಡು ಇನ್ಮುಂದೆ ಇವರ ಡ್ಯಾನ್ಸ್​, ಆ್ಯಕ್ಷನ್​ ನೋಡಲಾಗುವುದಿಲ್ಲವಲ್ಲಾ ಎಂದು ಕಣ್ಣೀರಿಟ್ಟಿದ್ದರು. ಜೇಮ್ಸ್ ರಿಲೀಸ್ ಆಗಿ ಒಂದು ವಾರದ ನಂತರ, ಅಂದರೆ ಮಾರ್ಚ್​ 25 ರಂದು ರಾಜಮೌಳಿ ನಿರ್ದೇಶನದ ಆರ್​ಆರ್​​ಆರ್​​​​​​ ಸಿನಿಮಾ ಬಿಡುಗಡೆಯಾದಾಗ, ಆ ಚಿತ್ರದಿಂದ…

Keep Reading

‘ಕೆಜಿಎಫ್​​​​ 2’ ಬಿಡುಗಡೆಗೂ ಮುನ್ನವೇ ಲಾಭದ ಬಗ್ಗೆ ಸಿನಿತಜ್ಞರ ಲೆಕ್ಕಾಚಾರ ಹೇಗಿದೆ ನೋಡಿ..!

in ಸಿನಿಮಾ 25 views

ಸ್ಟಾರ್ ನಟರ, ಬಿಗ್​ ಬಜೆಟ್ ಸಿನಿಮಾಗಳು ಒಂದೊಂದೇ ಬಿಡುಗಡೆಯಾಗುತ್ತಿವೆ. ಕಳೆದ 1 ತಿಂಗಳಿಂದ ಪ್ರಭಾಸ್ ಅಭಿನಯದ ರಾಧೆಶ್ಯಾಮ್, ಪುನೀತ್ ರಾಜ್​​​​ಕುಮಾರ್ ಅಭಿನಯದ ಜೇಮ್ಸ್​, ರಾಜಮೌಳಿ ನಿರ್ದೇಶನದ ಆರ್​​​​ಆರ್​​​ಆರ್​ ತೆರೆಗೆ ಬಂದಿದೆ. ಇದೀಗ ಸಿನಿಪ್ರಿಯರು ‘ಕೆಜಿಎಫ್​​​-2’ ರಿಲೀಸ್ ಆಗಲು ಕಾಯುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸಿನಿಮಾದ ಮೊದಲ ಲಿರಿಕಲ್ ಹಾಡನ್ನು ಹೊರತಂದಿತ್ತು. ತೂಫಾನ್ ಹಾಡು ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಮಾರ್ಚ್ 27 ರಂದು ಕೆಜಿಎಫ್​​​​-2 ಟ್ರೇಲರ್ ರಿಲೀಸ್ ಆಗುತ್ತಿದೆ. ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ ಬಹಳ ಅದ್ಧೂರಿಯಾಗಿ ಟ್ರೇಲರ್…

Keep Reading

1 2 3 174
Go to Top