actor Archives - Namma Kannada Suddi
Category archive

actor

ಗಟ್ಟಿಮೇಳ ದ್ರುವನ ನಿಜಜೀವನದ ಕಥೆ ಗೊತ್ತಾ?

in actor 94 views

ಈಗ ಯಾವುದೇ ಕ್ಷೇತ್ರದಲ್ಲಿಯೇ ಆಗಲಿ ಅವಕಾಶಕ್ಕೇನು ಕೊರತೆ ಇಲ್ಲ. ಸರಿಯಾದ ಪ್ರತಿಭೆ ಇದ್ದರೆ ಸಾಧನೆ ಮಾಡಲು ಬೇಕಾದಷ್ಟು ಅವಕಾಶಗಳಿವೆ. ಇದು ಬಣ್ಣದ ಲೋಕಕ್ಕೂ ಅನ್ವಯಿಸುತ್ತೆ. ಕಿರುತೆರೆಯಾಗಲಿ, ಸಿನೆಮಾವಾಗಲಿ ಅವಕಾಶಕ್ಕೇನು ಕೊರತೆ ಇಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಅಷ್ಟೆ. ತಮ್ಮ ಎಲ್ಲ ಶ್ರಮ ಉಪಯೋಗಿಸಿ ಮನೋಜ್ಞವಾಗಿ ನಟಿಸಿ ಜನರ ಮನಸ್ಸು ಗೆಲ್ಲಬೇಕು. ಆಗ ಇನ್ನಷ್ಟು ಅವಕಾಶಗಳು ತನ್ನಿಂದ ತಾನೆ ಹುಡುಕಿಕೊಂಡು ಬರುತ್ತದೆ. ಕಿರುತೆರೆಯಲ್ಲಿ ಪ್ರತಿಭೆಗಳಿಗೇನು ಕೊರತೆ ಇಲ್ಲ. ಈಗಿಗ ಸಾಕಷ್ಟು ಪ್ರತಿಭೆ ಇರುವ ಜನರೇ ಬಣ್ಣದ ಲೋಕಕ್ಕೇ ಬರುತ್ತಿದ್ದಾರೆ.…

Keep Reading

ಪರಿಸ್ಥಿತಿ ಗಂಭೀರವಾದ್ರೂ ತಂದೆಯನ್ನು ನೋಡಲು ಬರಲಿಲ್ವಾ ಮಗಳು…ಹಿರಿಯ ನಟ ಸತ್ಯಜಿತ್ ಪುತ್ರ ಹೇಳಿದ್ದೇನು…?

in actor 471 views

ಕೆಲವು ದಿನಗಳಿಂದ ಸ್ಯಾಂಡಲ್ ವುಡ್ ನಟಿ ವಿಜಯಲಕ್ಷ್ಮಿ ತಮಗೆ ಮನೆ ಇಲ್ಲ, ನನ್ನ ಅಕ್ಕನ ಚಿಕಿತ್ಸೆಗೆ ಹಣ ಇಲ್ಲ, ಜನರೇ ನನಗೆ ಸಹಾಯ ಮಾಡಬೇಕು ಎಂದು ಮನವಿ ಮಾಡುತ್ತಲೇ ಇದ್ದಾರೆ. ಪದೇ ಪದೆ ವಿಡಿಯೋ ಮಾಡುತ್ತಿರುವುದರಿಂದ ಹಲವರಿಗೆ ಬೇಸರವಾಗಿರಬಹುದು. ಆದರೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿ ರಾಯಲ್ ಆಗಿ ಬೆಳೆದವರು ನಂತರ ಈ ಪರಿಸ್ಥಿತಿ ಅನುಭವಿಸುತ್ತಿದ್ದಾರೆ ಎಂದರೆ ಬೇಸರವಾಗುವುದು ಖಂಡಿತ. ಚಿತ್ರರಂಗವೇ ಹಾಗೆ, ಒಮ್ಮೆ ಅವಕಾಶ ದೊರೆತು, ಬೇಡಿಕೆ ಇದ್ದಾಗಲೇ ಹಣ ಮಾಡಿಕೊಂಡು ಕೂಡಿಟ್ಟುಕೊಂಡರೆ ಅಥವಾ ಆಸ್ತಿ…

Keep Reading

ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ

in actor 135 views

ಕಳೆದ ಬಾರಿ ಅನೇಕ ಸೆಲಬ್ರಿಟಿಗಳು ಬಹಳ ಸರಳವಾಗಿ ದೇವಸ್ಥಾನದಲ್ಲಿ, ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಕೊರೊನಾ ಸಮಸ್ಯೆ ಸೆಲಬ್ರಿಟಿಗಳ ಅದ್ಧೂರಿ ಮದುವೆಗೆ ತಡೆಯೊಡ್ಡಿದೆ. ಈ ಬಾರಿ ಕೂಡಾ ಕೆಲವು ಸೆಲಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 3 ದಿನಗಳ ಹಿಂದಷ್ಟೇ ಸ್ಯಾಂಡಲ್​ವುಡ್​ ಗಾಯಕ ಹೇಮಂತ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಭಾನುವಾರ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೆ ಕೂಡಾ ತಮ್ಮ ಗೆಳತಿ ಅಖಿಲಾ ಅವರನ್ನು ವರಿಸಿದ್ದಾರೆ. ಭಾನುವಾರ ಬೆಳಗಿನ ಜಾವ 5.30 ರಿಂದ…

Keep Reading

ಸ್ಯಾಂಡಲ್​ವುಡ್​​​​ನಲ್ಲಿ ಮತ್ತೊಂದು ವಂಚನೆ ಪ್ರಕರಣ ಆರೋಪ…ನಿರ್ಮಾಪಕ ರಾಕ್​ ಲೈನ್​​ ವೆಂಕಟೇಶ್​​ ವಿರುದ್ಧ ದೂರು…?

in actor 345 views

ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೊಂದರಂತೆ ವಂಚನೆ ಪ್ರಕರಣಗಳು ಕೇಳಿ ಬರುತ್ತಿವೆ. ಕಳೆದ ತಿಂಗಳು ನಟ ದರ್ಶನ್ ಹೆಸರಿನಲ್ಲಿ ಸ್ನೇಹಿತರು 25 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂಬ ವಿಚಾರ ಬಹಳ ಸುದ್ದಿಯಾಗಿತ್ತು. ನಂತರ ದರ್ಶನ್ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ಇದಾದ ನಂತರ ಈ ಪ್ರಕರಣಕ್ಕೆ ಎತ್ತೆತ್ತಲೋ ತಿರುಗಿ ಈಗ ತಣ್ಣಗಾಗಿದೆ. ನಂತರ ಆರೆಂಜ್ ಚಿತ್ರದ ನಿರ್ದೇಶಕ ಪ್ರಶಾಂತ್ ರಾಜ್ ನನ್ನಿಂದ ಕೆಲಸ ಮಾಡಿಸಿಕೊಂಡು…

Keep Reading

ನಾಗರಪಂಚಮಿಯಂದು ತಮ್ಮ ಸಿನಿಮಾ ದೃಶ್ಯವೊಂದರ ತಮಾಷೆ ಪ್ರಸಂಗವೊಂದನ್ನು ನೆನಪಿಸಿಕೊಂಡ ಜಗ್ಗೇಶ್​​​​

in actor 189 views

ನಾಗರಪಂಚಮಿ, ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬ. ಈ ದಿನ ನಾಗದೇವತೆಯನ್ನು ಪೂಜಿಸಲಾಗುತ್ತದೆ. ಭಕ್ತರು ಹುತ್ತಕ್ಕೆ ಪೂಜೆ ಮಾಡಿ ಹಾಲೆರೆದು ಬರುತ್ತಾರೆ. ಕೆಲವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬರುತ್ತಾರೆ. ನಾಗಪಂಚಮಿ ಹಬ್ಬವನ್ನು ಅಣ್ಣ-ತಂಗಿಯರ ಹಬ್ಬ ಎಂದೂ ಕರೆಯಲಾಗುತ್ತದೆ. ಕೆಲವೆಡೆ ಈ ದಿನವನ್ನು ಬಹಳ ಕಟ್ಟುನಿಟ್ಟಾಗಿ ಆಚರಿಸಲಾಗುತ್ತದೆ. ಮತ್ತೆ ಕೆಲವರು ಹುತ್ತದ ಬಳಿ ತೆರಳಿ ಪೂಜೆ ಸಲ್ಲಿಸಿ ಬರುತ್ತಾರೆ. ಆದರೆ ಹುತ್ತಕ್ಕೆ ಹಾಲೆರೆಯುವ ಬದಲು ಬಡವರ ಮಕ್ಕಳಿಗೆ ನೀಡಿ ಎಂಬುದು ನಾಸ್ತಿಕರ ವಾದ. ಈ ವಿಶೇಷ ನಾಗರಪಂಚಮಿಯಂದು ಸ್ಯಾಂಡಲ್​ವುಡ್​​​…

Keep Reading

ನಾನ್​ ಒಳ್ಳೆಯವ್ನೇ, ನನ್ ಟೈಮೇ ಸರಿಯಿಲ್ಲ…ಪುನೀತ್ ರಾಜ್​ಕುಮಾರ್ ಹೀಗೆ ಹೇಳ್ತಿರೋದೇಕೆ…?

in actor 219 views

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿಮಾನಿಗಳಿಂದ ಪ್ರೀತಿಯಿಂದ ಅಪ್ಪು ಎಂದೇ ಕರೆಸಿಕೊಳ್ಳುತ್ತಾರೆ. ಬಾಲನಟನಾಗಿ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ರಂಜಿಸಿದ್ದ ಪುನೀತ್ ರಾಜ್​ಕುಮಾರ್ ಹೀರೋ ಆಗಿ ಕೂಡಾ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಪುನೀತ್ ಅಭಿನಯದಿಂದ ಮಾತ್ರವಲ್ಲದೆ ತಮ್ಮ ಸರಳತೆ, ಡ್ಯಾನ್ಸ್ ಹಾಗೂ ಹಾಡುಗಳಿಂದ ಕೂಡಾ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. ‘ಯುವರತ್ನ’ ಸಿನಿಮಾ ನಂತರ ‘ಜೇಮ್ಸ್’ ಚಿತ್ರೀಕರಣದ ಬ್ಯುಸಿಯಲ್ಲಿರುವ ಅಪ್ಪು ಇತ್ತೀಚೆಗೆ ‘ದ್ವಿತ್ವ’ ಎಂಬ ಸಿನಿಮಾವನ್ನು ಘೋಷಿಸಿದ್ದರು. ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ಧಾರೆ. ಈಗಾಗಲೇ ಚಿತ್ರದ ಪೋಸ್ಟರ್…

Keep Reading

ಮಂಜು ಪಾವಗಡ ಬಿಗ್ ಬಾಸ್ 8 ಗೆಲುವಿನ ನಡುವೆ ಜಾತಿಯನ್ನು ಎಳೆ ತಂದ ನೆಟಿಜನ್ಸ್​​​​…ಮಂಜು ಹೇಳಿದ್ದೇನು…?

in actor 261 views

ಫೋಟೋ ಕೃಪೆ: ಕಲರ್ಸ್ ಕನ್ನಡ ಕನ್ನಡ ಬಿಗ್ ಬಾಸ್ 8 ಇತ್ತೀಚೆಗೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮಜಾಭಾರತ ಖ್ಯಾತಿಯ ಮಂಜು ಪಾವಗಡ ಈ ಬಾರಿಯ ವಿನ್ನರ್ ಆಗಿ ಗೆಲುವು ಸಾಧಿಸಿದ್ದಾರೆ. ಅರವಿಂದ್ ರನ್ನರ್ ಅಪ್ ಹಾಗೂ ದಿವ್ಯಾ ಉರುಡುಗ ಎರಡನೇ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. 45 ಲಕ್ಷಕ್ಕೂ ಹೆಚ್ಚು ಮತಗಳಿಂದ ಮಂಜು ಗೆಲುವು ಸಾಧಿಸಿದ್ಧಾರೆ. ಅರವಿಂದ್​​ಗೆ ಕೂಡಾ 43 ಲಕ್ಷ ಮತಗಳು ದೊರೆತಿವೆ. ಇಡೀ ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಈ ಬಾರಿ ಸ್ಪರ್ಧಿಗಳಿಗೆ ಹೆಚ್ಚು ಮತಗಳು…

Keep Reading

ತೂಕ ಇಳಿಸಿ ಸದ್ದು ಮಾಡುತ್ತಿರುವ ಗಾಯಕ.. ದೇಹದ ತೂಕವನ್ನು ಇಳಿಸಲು ಅನುಸರಿಸಿದ ವಿಧಾನವನ್ನು ಹಂಚಿಕೊಂಡ ರಘು ದೀಕ್ಷಿತ್…

in actor 6,647 views

ಕನ್ನಡದ ಜನಪದ ಸಾಹಿತ್ಯವನ್ನು, ಈ ನೆಲದ ಸೊಗಡನ್ನು ಅಂತರರಾಷ್ಟ್ರೀಯ ಮಟ್ಟದಲ್ಲೂ ಎತ್ತಿ ಹಿಡಿದ ಖ್ಯಾತಿ ರಘು ದೀಕ್ಷಿತ್ ಅವರಿಗೆ ಸಲ್ಲುತ್ತದೆ. ಅವರ ಶ್ರದ್ಧೆ, ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುವ ಹುಮ್ಮಸ್ಸು ಎಲ್ಲಿರಿಗೂ ಮಾದರಿ. ಇದೀಗ ರಘು ದೀಕ್ಷಿತ್ ಮಿಷನ್‌ವೊಂದನ್ನು ಸಾಕಾರಗೊಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಗೀತ ಸಂಯೋಜಕನಾಗಲಿ, ನಟನಾಗಲಿ ಎಲ್ಲದರಲ್ಲೂ ಪರಿಪೂರ್ಣತೆ ಬಯಸುವ ರಘು ಹೊಸ ಸಾಹಸಕ್ಕೆ ಕೈಹಾಕಿದ್ದಾರೆ‌. ಸಿನೆಮಾದಲ್ಲೂ ಕಾಣಿಸಿಕೊಳ್ಳುತ್ತಿರುವ ರಘು ಅದಕ್ಕಾಗಿ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕಳೆದ ವರ್ಷ ದೇಹದ ತೂಕವನ್ನು…

Keep Reading

‘ಹೆಡ್​ ಬುಷ್’​ ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆ ನಟಿಸಲು ಬಂದ ಪಿಲ್ಲ ಇವರೇ..!

in actor/ಸಿನಿಮಾ 136 views

ಚಿತ್ರರಂಗದ ಬೇಡಿಕೆಯ ನಟರಲ್ಲಿ ಡಾಲಿ ಧನಂಜಯ್ ಕೂಡಾ ಒಬ್ಬರು. ಟಗರು ಸಿನಿಮಾ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಧನಂಜಯ್ ತೆಲುಗು, ತಮಿಳು ಚಿತ್ರರಂಗದಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ತಾವು ನಟಿಸುತ್ತಿರುವ ‘ಹೆಡ್​ ಬುಷ್’ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಧನಂಜಯ್ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಧನಂಜಯ್​​ಗೆ ಇರುವ ಬೇಡಿಕೆ ನೋಡಿದರೆ, ಧನಂಜಯ್ ಈಗ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಎಂಬ ಮಾತು ಅವರಿಗೆ ಸರಿ ಹೊಂದುತ್ತದೆ. ಡೈರೆಕ್ಟರ್ ಸ್ಪೆಷಲ್ ಚಿತ್ರದ ನಂತರ ಧನಂಜಯ್ 7-8 ಸಿನಿಮಾಗಳಲ್ಲಿ…

Keep Reading

ಕನ್ನಡ ಬಿಗ್ ಬಾಸ್ ಇತಿಹಾಸಲ್ಲೇ ದಾಖಲೆ ಬರೆದ ಸೀಸನ್ 8…ಅಚ್ಚರಿ ವ್ಯಕ್ತಪಡಿಸಿದ ಕಿಚ್ಚ ಸುದೀಪ್

in actor 574 views

ಅಂತೂ ಇಂತೂ ಬಿಗ್​ ಬಾಸ್ ಸೀಸನ್ 8 ಮುಕ್ತಾಯಗೊಂಡಿದೆ. ಟಾಪ್ 5 ಸ್ಪರ್ಧಿಗಳಲ್ಲಿ ಪಾವಗಡ ಮಂಜು, ವೈಷ್ಣವಿ ಗೌಡ, ಅರವಿಂದ್, ದಿವ್ಯಾ ಉರುಡುಗ, ಪ್ರಶಾಂತ್ ಸಂಬರ್ಗಿ ಇದ್ದರು. ಶನಿವಾರ ಹಾಗೂ ಭಾನುವಾರ ನಡೆದ ಗ್ರ್ಯಾಂಡ್​​ ಫಿನಾಲೆ ಸಂದರ್ಭದಲ್ಲಿ ಪ್ರಶಾಂತ್ ಸಂಬರ್ಗಿ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಎಲಿಮಿನೇಟ್ ಆಗಿ ಹೊರ ಬಂದರು. ನಂತರ ಮಂಜು ಪಾವಗಡ ಹಾಗೂ ಅರವಿಂದ್ ಇಬ್ಬರೂ ವೇದಿಕೆ ಮೇಲೆ ಬಂದರು. ಸೀಸನ್ 8 ರಲ್ಲಿ ಮಂಜು ಪಾವಗಡ ಅತಿ ಹೆಚ್ಚು ಓಟುಗಳನ್ನು ಪಡೆದು…

Keep Reading

1 2 3 8
Go to Top