ಸಂಬರ್ಗಿ ವಿರುದ್ಧ ಕಾನೂನು ಹೋರಾಟಕ್ಕೆ ನಾನು ರೆಡಿ…ಚಕ್ರವರ್ತಿ ಚಂದ್ರಚೂಡ್ ಹೀಗೆ ಹೇಳಿದ್ದೇಕೆ…?
ಕಳೆದ ಭಾನುವಾರ ಬಿಗ್ ಬಾಸ್ ಸೀಸನ್ 8ಕ್ಕೆ ತೆರೆ ಬಿದ್ದಿದ್ದು ಮಂಜು ಪಾವಗಡ ವಿನ್ನರ್ ಆಗಿದ್ದಾರೆ. ಅರವಿಂದ್ ರನ್ನರ್ ಅಪ್ ಹಾಗೂ ದಿವ್ಯಾ ಉರುಡುಗ ಸೆಕೆಂಡ್ ರನ್ನರ್ ಅಪ್ ಆಗಿದ್ದಾರೆ. ಮಂಜು ಪಾವಗಡ ಅವರು ಸುಮಾರು 45 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಜೊತೆಗೆ 53 ಲಕ್ಷ ರೂಪಾಯಿ ಬಹುಮಾನ ಕೂಡಾ ಗಳಿಸಿದ್ದಾರೆ. ಬಿಗ್ ಬಾಸ್ ಮನೆಯಿಂದ ಈಗಾಗಲೇ ಎಲಿಮಿನೇಟ್ ಆದವರು ದೊಡ್ಮನೆಯಲ್ಲಿ ತಾವು ಕಳೆದ ಸಂತೋಷದ ಕ್ಷಣಗಳನ್ನು…