” ಹುಡುಗಿಯರ ನ್ಯೂ ಕ್ರಶ್ – ದೇವದತ್ತ ಪಡಿಕ್ಕಲ್ “

in News/ಕ್ರೀಡೆ 82 views

ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್ ಆದ ಹೆಸರು ” ದೇವದತ್ತ ಪಡಿಕ್ಕಲ್ ” . ಸುಮಾರು 20 ರ ಹರೆಯದ ಆರ್ ಸಿ ಬಿ ತಂಡದ ಆಟಗಾರರಾದ ಇವರು ಮೊನ್ನೆ ನಡೆದ ಪಂದ್ಯಗಳಲ್ಲಿ ಅರ್ಧಶತಕಗಳನ್ನು ಬಾರಿಸಿ ಕ್ರಿಕೆಟ್ ಪ್ರೇಮಿಗಳ ಮನಸ್ಸು ಕದ್ದಿರುವುದು ಮಾತ್ರವಲ್ಲದೆ ಹುಡುಗಿಯರ ಹೃದಯ ಕದ್ದಿರುವುದಂತೂ ಹೌದು. ತಮ್ಮ ಆಕರ್ಷಕ ಬ್ಯಾಟಿಂಗ್ ನಿಂದ ಭಾರತದಾದ್ಯಂತ ಚಿರಪರಿಚಿತರಾದ ಇವರು ” ಕನ್ನಡದ ಹುಡುಗ ” ಎಂಬುದು ನಮ್ಮ ಹೆಮ್ಮೆ. ಕರ್ನಾಟಕದಿಂದ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ ಇವರು , ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆ ಆಗಿದ್ದು ಈ 2020 ರಲ್ಲಿ . ಐ ಪಿ ಎಲ್ ನಲ್ಲಿ ಆಡಿರುವ 3 ಪಂದ್ಯಗಳಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಇವರು ಭವಿಷ್ಯದ ಭಾರತದ ಕ್ರಿಕೆಟ್ ತಂಡಕ್ಕೆ ಆಧಾರಸ್ತಂಭವಾಗುವುದರಲ್ಲಿ ಅನುಮಾನವಿಲ್ಲ.

Advertisement

Advertisement

ಬಿಸಿಸಿಐ ನ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಯ ಕಣ್ಣಿಗಿನ್ನೂ ಬಿದ್ದಿದ್ದಾರೋ ಇಲ್ಲವೋ ಆದರೆ ಹುಡುಗಿಯರ ಕಣ್ಣಿಗಂತೂ ಬಿದ್ದು ಹಾಟ್ ಫೇವರಿಟ್ ಆಗಿದ್ದಾರೆ. ಬಹಳಷ್ಟು ಹುಡುಗಿಯರು ಐ ಲವ್ ಯೂ, ಮ್ಯಾರಿ ಮೀ ಪ್ಲೀಸ್ ಎಂಬಂತೆ ವಿವಿಧ ರೀತಿಯಲ್ಲಿ ಪ್ರೇಮ ನಿವೇದನೆಗಳನ್ನು ಕಮೆಂಟ್ಸ್ ಸೆಕ್ಷನ್ ಅಲ್ಲಿ ಹಾಕುತ್ತ ತಮ್ಮ ಮನಸ್ಸಿನ ಭಾವನೆಯನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದಾರೆ. ಆರ್ ಸಿ ಬಿ ಯ ಘೋಷ ವಾಕ್ಯ ” ಈ ಸಲ ಕಪ್ ನಮ್ದೇ ” ಎನ್ನುವ ಹಾಗೆ, ” ಈ ಹುಡುಗ ನಮ್ಮವನೇ ” ಎಂಬುದು ಕಾಲೇಜ್ ಕನ್ಯೆಯರ ಪಿಸುಮಾತು.

Advertisement

Advertisement

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...