ತಮ್ಮ ಡ್ಯಾನ್ಸ್ ನಿಂದಲೇ ಸಿನಿಮಾಗಳಲ್ಲಿ ತುಂಬಾ ಫೇಮಸ್ ಆದ ಈ ನಟಿಯ ಬಾಳಲ್ಲಿ ನಡೆದಿದ್ದಾರು ಏನು..?

in ಮನರಂಜನೆ/ಸಿನಿಮಾ 211 views

80-90ರ ದಶಕದಲ್ಲಿ ಕೆಲವು ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್ ಇರುತ್ತಿತ್ತು. ಕೆಲವು ರೀತಿಯ ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್ ಇಲ್ಲದೆ ಹೋದರೆ ಸಿನಿಮಾ ಸಪ್ಪೆಯಾಗಿ ಕಾಣುತ್ತದೆ. ಪ್ರೇಕ್ಷಕರಿಗೆ ಸಿನಿಮಾ ನೋಡುಲು ಮಜಾ ಇರುವುದಿಲ್ಲ ಎಂದು ಅಂದಿನ ಕಾಲದ ಕೆಲವು ನಿರ್ದೇಶಕರು ಯೋಚಿಸಿ ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್ ಇಡುತ್ತಿದ್ದರು. ಉತ್ತಮವಾಗಿ ಡ್ಯಾನ್ಸ್ ಮಾಡುವ ಡ್ಯಾನ್ಸರ್ ಒಬ್ಬರನ್ನು ಕರೆತಂದು ಡ್ಯಾನ್ಸ್ ಮಾಡಿಸುತ್ತಿದ್ದರು. ಹೀಗೆ ಡ್ಯಾನ್ಸರ್ ಆಗಿ ಗುರುತಿಸಿಕೊಂಡ ಅದೆಷ್ಟೋ ನಟಿಯರು ನಮ್ಮ ಕಣ್ಣಮುಂದೆ ಬರುತ್ತಾರೆ. ಅಂತಹವರಲ್ಲಿ ನಟಿ ಡಿಸ್ಕೋ ಶಾಂತಿ ಕೂಡ ಒಬ್ಬರು.  ಕೇವಲ ತಮ್ಮ ಡ್ಯಾನ್ಸ್ ನಿಂದಲೇ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಗುರುತಿಸಿಕೊಂಡು ತುಂಬಾ ಫೇಮಸ್ ಆದರು. ಸಿನಿಮಾ ಹಿನ್ನೆಲೆಯಿಂದ ಬಂದಿದ್ದ ಡಿಸ್ಕೋ ಶಾಂತಿ ನಾಯಕಿಯಾಗಿ ಸಿನಿಮಾಗಳಲ್ಲಿ ನಟಿಸಬೇಕು ಎಂದು ಬಂದರು. ಆದರೆ ಅವರ ಕೈ ಹಿಡಿದದ್ದು ಡಿಸ್ಕೋ ಡ್ಯಾನ್ಸ್. ಮಿಂಚಿನ ಬಳ್ಳಿಯಂತೆ ಡ್ಯಾನ್ಸ್ ಮಾಡುತ್ತಿದ್ದ ಡಿಸ್ಕೋ ಶಾಂತಿ 60 ವರ್ಷ ದಾಟಿದವರಿಗೂ ತಮ್ಮ ಹರೆಯ ನೆನಪು ಮಾಡಿಕೊಳ್ಳುವಂತೆ ಸೊಂಟ ಬಳುಕಿಸುತ್ತಿದ್ದರು. ತಮಿಳು, ತೆಲುಗು, ಮಲೆಯಾಳಂ, ಹಿಂದಿ, ಕನ್ನಡ ಈ ಎಲ್ಲಾ ಭಾಷೆಗಳಲ್ಲೂ ತಮ್ಮ ನಾಟ್ಯದ ಜಲಕ್ ತೋರಿಸಿದ ಡಿಸ್ಕೋ ಶಾಂತಿ ತಮ್ಮ ಮಾದಕ ನೋಟದಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದರು. ಸಿನಿಮಾರಂಗದಲ್ಲಿ ತುಂಬಾ ಹೆಸರು ಮಾಡಿದ್ದರು. ಆದರೆ ವೈಯಕ್ತಿಕ ಜೀವನದಲ್ಲಿ ಡಿಸ್ಕೋ ಶಾಂತಿ ತುಂಬಾ ಏರಿಳಿತಗಳನ್ನು ಕಂಡರು.

Advertisement


1996ರಲ್ಲಿ ತೆಲುಗಿನ ಖ್ಯಾತ ನಟ ಶ್ರೀಹರಿ ಅವರನ್ನು ಮದುವೆಯಾದರು. ಅವರ ಪ್ರೀತಿಗೆ ಪ್ರತೀಕವಾಗಿ ಇಬ್ಬರು ಗಂಡು ಮಕ್ಕಳು ಹಾಗೂ 1 ಹೆಣ್ಣು ಮಗು ಜನಿಸಿತು. ನಟ ಶ್ರೀಹರಿ ಕೂಡ ತೆಲುಗು ಚಿತ್ರರಂಗದಲ್ಲಿ ತುಂಬಾ ಬಿಜಿ಼ಯಾದರು. ಮದುವೆಯ ನಂತರದಲ್ಲಿ ಡಿಸ್ಕೋ ಶಾಂತಿ ಯಾವ ಸಿನಿಮಾಗಳಲ್ಲೂ ನಟಿಸಲಿಲ್ಲ. ತನ್ನ ಗಂಡ-ಮಕ್ಕಳ ಜೊತೆ ಖುಷಿಯಾಗಿ ಜೀವನ ಕಳೆಯುತ್ತಿದ್ದ ಡಿಸ್ಕೋ ಶಾಂತಿಯವರಿಗೆ ಒಂದು ದು#ರಂತ ಕಾದಿತ್ತು. ಡಿಸ್ಕೋ ಶಾಂತಿಯವರ ಹೆಣ್ಣು ಮಗು ಸಾ#ವನ್ನಪ್ಪಿತ್ತು. ತುಂಬಾ ಪ್ರೀತಿಯಿಂದ ಸಾಕುತ್ತಿದ್ದ ಹೆಣ್ಣು ಮಗುವಿನ ಸಾ#ವು ಡಿಸ್ಕೋ ಶಾಂತಿಯವರಿಗೆ ತುಂಬಾ ದಿನ ಕಾಡಿತು. ನಂತರದಲ್ಲಿ ಸ್ವಲ್ಪ ಸುಧಾರಿಸಿಕೊಂಡ ಡಿಸ್ಕೋ ಶಾಂತಿ ಹಾಗೂ ಶ್ರೀಹರಿ ತನ್ನ ಮಗಳ ಹೆಸರಿನಲ್ಲಿ ಅಕ್ಷರ ಫೌಂಡೇಶನ್ ಅನ್ನು ಆರಂಭಿಸಿದರು.

Advertisement

ಈ ಸಂಸ್ಥೆಯ ಮೂಲಕ ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಪೂರೈಸಿದರು, ನಾಲ್ಕು ಹಳ್ಳಿಗಳನ್ನು ದತ್ತು ಪಡೆದುಕೊಂಡರು. ಹೀಗೆ ಡಿಸ್ಕೋ ಶಾಂತಿ ಸಮಾಜಸೇವೆಯಲ್ಲಿ ಗುರುತಿಸಿಕೊಂಡರು. ಹೀಗಿರುವಾಗಲೇ ಮತ್ತೆ ಡಿಸ್ಕೋ ಶಾಂತಿಯವರ ಜೀವನದಲ್ಲಿ ಮತ್ತೊಂದು ದುರಂತ ನಡೆಯಿತು. ಪತಿ ಶ್ರೀಹರಿಯ ಅ#ನಾರೋಗ್ಯದ ಕಾರಣದಿಂದಾಗಿ ಕೇವಲ 49 ವರ್ಷಕ್ಕೆ 2013ರಲ್ಲಿ ಸಾ#ವನ್ನಪ್ಪಿದರು. ಈ ಆ#ಘಾ#ತದಿಂದ ಮತ್ತೆ ಡಿಸ್ಕೋ ಶಾಂತಿ ತುಂಬಾ ಮಾ#ನಸಿಕ ವೇ#ದನೆ ಅನುಭವಿಸಿದರು.

Advertisement


ಪತಿಯ ಸಾವಿನ ನಂತರದ ಕೆಲವು ವರ್ಷಗಳನ್ನು ಯಾವುದೇ ಖುಷಿ ಇಲ್ಲದೆ ಕಳೆದರು. ನಂತರ ಡಿಸ್ಕೋ ಶಾಂತಿ ತಮ್ಮಿಬ್ಬರು ಗಂಡುಮಕ್ಕಳ ಬದುಕಿನ ಬಗ್ಗೆ ಯೋಚಿಸಲು ಆರಂಭಿಸಿದರು ತನ್ನ ಮಕ್ಕಳನ್ನು ತುಂಬಾ ಪ್ರೀತಿಸುವ ಡಿಸ್ಕೋ ಶಾಂತಿ ಪತಿಯ ನೆನಪಿನಲ್ಲಿ ಕಾಲ ಕಳೆಯುತ್ತ ಚೆನ್ನೈನಲ್ಲಿ ತಮ್ಮ ಮಕ್ಕಳ ಜೊತೆ ನೆಲೆಸಿದ್ದಾರೆ.

Advertisement

– ಸುಷ್ಮಿತಾ

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...