ನರಗಳ ಸೆಳೆತ, ವಾಯು ಸೆಳೆತಕ್ಕೆ ಈ ರೀತಿ ಮಾಡಿ…

in ಕನ್ನಡ ಮಾಹಿತಿ/ಜ್ಯೋತಿಷ್ಯ 20,034 views

ಶಾರ್ವರಿ  ನಾಮ ಸಂವತ್ಸರೆ, ಉತ್ತರಾಯಣೆ, ಶಿಶಿರ ಋತು, ಮಾಘ ಮಾಸೆ, ಶುಕ್ಲ ಪಕ್ಷದ ದ್ವಾದಶಿ  ತಿಥಿ,  ಪುನರ್ವಸು ನಕ್ಷತ್ರ, ಸೌಭಾಗ್ಯ ಯೋಗ, ಬಾಲವ ಕರಣ,  24ನೇ ತಾರೀಕು ಫೆಬ್ರವರಿ 2021 ಬುಧವಾರದ ಪಂಚಾಂಗ ಫಲವನ್ನು  ಸಂಖ್ಯೆಗಳಿಗನುಗುಣವಾಗಿ ಅಥವಾ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ದಿನಭವಿಷ್ಯವನ್ನು ಶ್ರೀ ರವಿಶಂಕರ್ ಗುರೂಜಿರವರು ನೀಡಿದ್ದಾರೆ.

Advertisement

ಮೊಬೈಲನ್ನು ಹೆಚ್ಚಾಗಿ ಬಳಸುವಾಗ ತಲೆಯನ್ನು ಬಾಗಿಸುವುದರಿಂದ ಕುತ್ತಿಗೆ ನೋವು ಮಕ್ಕಳಿಗೆ ಗೂನುಬೆನ್ನು ಆಗುತ್ತದೆ.  ನರಗಳ ಸೆಳೆತ ವಾಯುವಿನ ಸೆಳೆತಕ್ಕೆ ಕೆಂಪಕ್ಕಿಯಿಂದ  ಅಥವಾ ಭತ್ತದಿಂದ ಈ ರೀತಿ ಮಾಡಿದರೆ ಈ ನಿವಾರಣೆ ಆಗುತ್ತದೆ.     ಅಕ್ಕಿಯನ್ನು ಹುರಿದು ಅದನ್ನು ಯಾವ ರೀತಿ ಕುತ್ತಿಗೆಯ ಬಳಿ ಹೇಗೆ ಇರಿಸಿಕೊಳ್ಳಬೇಕು ಅದರಿಂದ ಹೇಗೆ ನಿವಾರಣೆಯಾಗುತ್ತದೆ  ಎಂಬ ಪೂರ್ಣ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ.

Advertisement

Advertisement

1,10, 19, 28, ನೇ ತಾರೀಕಿನಲ್ಲಿ ಹುಟ್ಟಿದವರಿಗೆ ತುಂಬ ಚೆನ್ನಾಗಿದೆ ಗೌರ ಸಂಪಾದಿಸುವಂಥ ದಿನ. ದುಡ್ಡನ್ನು ಸಂಪಾದಿಸಲು ದುಡ್ಡಿನ ಹಿಂದೆ ಓಡಿದರೆ ದುಡ್ಡು ಮಾತ್ರ ಸಂಪಾದಿಸಲು  ಆದರೆ ಗೌರವ ಸಂಪಾದಿಸಲು ಹೋದರೆ ಹೆಸರು ಕೀರ್ತಿ ಗೌರವ ದುಡ್ಡು ಎಲ್ಲವೂ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

Advertisement

2, 11, 20, 29 ನೇ ತಾರೀಕಿನಲ್ಲಿ ಹುಟ್ಟಿದವರಿಗೆ ಚೆನ್ನಾಗಿದೆ ಹಾಲು ತುಪ್ಪ ಮೊಸರು ಬೆಣ್ಣೆ ಹೈನುಗಾರಿಕೆ ರಾವಲ್ ಸ್ಟೋಲ್ಸ್ ಕಲೆ ಗಾರಿಕೆ ಲೇಖನ ರೀತಿ ವೃತ್ತಿಪರತೆ ಯಲ್ಲಿರುವವರಿಗೆ ಚೆನ್ನಾಗಿದೆ.

3, 12, 21, 30 ನೇ ತಾರೀಖಿನಂದು ಹುಟ್ಟಿದವರಿಗೆ ಇಂದು ಸ್ವಲ್ಪ ನಿಮಗೆ ಮೈಗಳ್ಳತನ ವಿರುತ್ತದೆ ಹಣೆಯಲ್ಲಿ ಗಂಧವಿಲ್ಲದೆ ಹೊರಗಡೆ ಹೋಗಬೇಡಿ ಇದರಿಂದ ಸೋಮಾರಿತನದಿಂದ ಹೊರಗಡೆ ಬರತ್ತೀರ.

4, 13, 22, 31 ನೇ ತಾರೀಖಿನಂದು ಹುಟ್ಟಿದವರಿಗೆ ತುಂಬಾ ಚೆನ್ನಾಗಿದೆ ಪೋಸ್ಟ್ ಟೀಚರ್ ಟೀಚರ್ ಪೊಲೀಸ್ ಅಕಾಡೆಮಿ ಟೀಚರ್ ಮನಃಶಾಸ್ತ್ರಜ್ಞರಾಗಿದ್ದರೆ ಪ್ರಗತಿಯ ದಿನ.

5, 14, 23, ನೇ ತಾರೀಖಿನಂದು ಹುಟ್ಟಿದವರಿಗೆ ಹಣಕಾಸು ಬ್ಯಾಂಕಿಂಗ್ ಫೈನಾನ್ಸ್ ಇನ್ಶೂರೆನ್ಸ್ ಈ ವಿಭಾಗದಲ್ಲಿ ಕೆಲಸ ಮಾಡು ವವರಿಗೆ ತುಂಬ ಚೆನ್ನಾಗಿದೆ.  ಶೇರು ಮಾರುಕಟ್ಟೆಯಲ್ಲಿ ಎಚ್ಚರಿಕೆಯಿಂದ ಇರಿ.

6, 15, 24, ನೇ ತಾರೀಖಿನಂದು ಹುಟ್ಟಿದವರಿಗೆ     ಚೆನ್ನಾಗಿದೆ ಕಲಾವಿದರಾಗಿದ್ದರೆ ವಿದ್ಯಾಸಂಸ್ಥೆ ಕಟ್ಟಿದ್ದರೆ ಶಿಲ್ಪಕಲಾ ಚಿತ್ರಕಲಾ ಬಟ್ಟೆ ಕಸೂತಿ ಕೆಲಸ ಟೈಲರಿಂಗ್ ಟೀಚರ್ ಮುಟ್ಟಿ ಪಾರ್ಲೆ ಟೀಚಿಂಗ್ ಕಲಿಸುವಿಕೆಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ ಅಭಿವೃದ್ಧಿಯ ದಿನ.

7, 16, 25 ನೇ ತಾರೀಖಿನಂದು ಹುಟ್ಟಿದವರಿಗೆ ಇಂತಹ ಕಠಿಣವಾದ ಸಮಸ್ಯೆಗಳು ಎದುರಾದರೂ ಕೂಡ ನಿಮ್ಮನ್ನು ಯಾರಾದರೂ ದಡ  ತಲುಪಿಸುತ್ತಾರೆ.

8, 17, 26 ನೇ ತಾರೀಖಿನಂದು ಹುಟ್ಟಿದವರಿಗೆ ವಿಶೇಷ ಪ್ರಗತಿಯ ದಿನ ನಿಮ್ಮ ಕಷ್ಟಕ್ಕೆ ತಕ್ಕಂತ ಸ್ಥಾನ ಸ್ಥಾನಕ್ಕೆ ತಕ್ಕಂತೆ ಗೌರವ ಗೌರವಕ್ಕೆ ತಕ್ಕಂತೆ ಸಂಭಾವನೆ ಎಲ್ಲವನ್ನೂ ನೋಡುತ್ತೀರ.

9, 18, 27ನೇ ತಾರೀಖಿನಂದು ಹುಟ್ಟಿದವರಿಗೆ ವಿಶೇಷ ಅನುಕೂಲವಲ್ಲ ನೋಡುವಂತಹ ದಿನ ನೀವು ಕೊಟ್ಟಂತಹ ಕಷ್ಟಕ್ಕೆ ಲಾಭವನ್ನು ನೋಡುತ್ತೀರಾ. ಕುಟುಂಬದವರು ಆತ್ಮೀಯರ ವಿಚಾರದಲ್ಲಿ ಸಣ್ಣ ಕಿರಿಕಿರಿ ಬರುತ್ತದೆ ಭಿನ್ನಾಭಿಪ್ರಾಯ ಬರುತ್ತದೆ ಎಳೆದಾಡಲು ಹೋಗಬೇಡಿ ಕ್ಷಮಿಸಿಬಿಡಿ.

All Rights reserved Namma  Kannada Entertainment.

Advertisement