ರಾಜಕೀಯ ಸಮಾಜಸೇವೆ ಮತ್ತು ನಿರ್ದೇಶನಕ್ಕೂ ಸೈ ಎನ್ನುವ ನಿರ್ದೇಶಕಿ ರೂಪಾ ಅಯ್ಯರ್ ಅವರ ಕಾರ್ಯವೈಖರಿ ಬಗ್ಗೆ ನಿಮಗೆಷ್ಟು ಗೊತ್ತು!

in ಮನರಂಜನೆ 70 views

ಹೌದು ಸ್ನೇಹಿತರೆ ಒಬ್ಬ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬ ನಿದರ್ಶನಗಳು ಇತ್ತೀಚೆಗೆ ಸಾಕಷ್ಟು ನಾವು ನೋಡಿದ್ದೇವೆ ಅಂತಹ ಸಾಧನೆ ಮಾಡಿದ ಮಹಿಳೆಯರನ್ನು ನಾವು-ನೀವು ಗೌರವಿಸಬೇಕಾದದ್ದು ನಮ್ಮ ನಿಮ್ಮ ಪ್ರಾಮಾಣಿಕ ಜವಾಬ್ದಾರಿ ಮತ್ತೆ ಕರ್ತವ್ಯವಾಗಿರುತ್ತದೆ ಸ್ನೇಹಿತರೆ ಇವತ್ತು ನಾನು ಒಬ್ಬ ಅಪರೂಪದ ಮಹಿಳೆಯ ಬಗ್ಗೆ ನಿಮಗೆ ತಿಳಿಸಲು ತುಂಬಾ ಉತ್ಸುಕನಾಗಿದ್ದೇನೆ ಈ ಮಹಿಳೆ ಬೇರೆ ಯಾರು ಅಲ್ಲ ನಮ್ಮ ಕರ್ನಾಟಕದವರೇ ಆದಂತಹ ರೂಪಾ ಅಯ್ಯರ್ ಇವರು ಮೂಲತಹ ಚಿತ್ರರಂಗದಲ್ಲಿ ನಿರ್ದೇಶಕಿಯಾಗಿ ಗುರುತಿಸಿಕೊಂಡು ಇಷ್ಟು ಸಾಲದಕ್ಕೆ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ತುಡಿತ ಇಟ್ಟುಕೊಂಡು ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ ಈ ದಿಟ್ಟ ಮಹಿಳೆ ಸದಾ ಸಮಾಜ ಸೇವೆ ಮಾಡಬೇಕೆಂಬ ಇವರ ಹೃದಯ ವೈಶಾಲ್ಯತೆಗೆ ನಾವು ಗೌರವ ಸಲ್ಲಿಸಲೇಬೇಕು.

Advertisement

 

Advertisement

Advertisement

ಹೌದು ಸ್ನೇಹಿತರೆ ಇತ್ತೀಚೆಗೆ ಕೊರೊನ ಎಂಬ ಭೂತ ನಮ್ಮ ದೇಶಕ್ಕೆ ಆವರಿಸಿಕೊಂಡಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ ಈ ಕೊರೊನ ಎಂಬ ಭೂತದಿಂದ ಯಾರು ಹೊರಗಡೆ ಹೋಗದಿರುವ ಪರಿಸ್ಥಿತಿ ಬಂದಿದೆ ನಮ್ಮ ಜನಗಳು ಇಂತಹ ಸಂದರ್ಭದಲ್ಲಿ ತುಂಬಾ ಕಷ್ಟಪಡುತ್ತಿದ್ದಾರೆ ಇಂತಹ ಜನರ ಕಷ್ಟ ನೋವುಗಳಿಗೆ ಇದು ನಮ್ಮ ಕುಟುಂಬದ ಮತ್ತು ನಮ್ಮ ಸಮಾಜದ ಕಷ್ಟ ಎಂದು ಭಾವಿಸಿ ಮುಕ್ತಮನಸ್ಸಿನಿಂದ ಸ್ಪಂದಿಸುತ್ತಿದ್ದಾರೆ ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ದೇಶಕಿ ಮತ್ತು ಬಿಜೆಪಿಯ ವಕ್ತಾರೇ ರೂಪಾ ಅಯ್ಯರ್ ಅವರು ಹೌದು ಸ್ನೇಹಿತರೆ ಇತ್ತೀಚೆಗೆ ನಮ್ಮ ಕನ್ನಡ ಪೇಜಿನ ಸಂಪಾದಕರು ರೂಪಾ ಅಯ್ಯರ್ ಅವರಿಗೆ ಗೊತ್ತಿಲ್ಲದ ಹಾಗೆ ಅವರ ಕಾರ್ಯವೈಖರಿಯನ್ನು ಸೆರೆಹಿಡಿದಿದ್ದಾರೆ ಇಷ್ಟಕ್ಕೂ ಸಮಾಜಕ್ಕೆ ಯಾವ ರೀತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನಾವು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ.

Advertisement

 

ಬಿಜೆಪಿ ವಕ್ತಾರೆ ಮತ್ತು ಕನ್ನಡ ಚಿತ್ರರಂಗದ ನಿರ್ದೇಶಕಿ ರೂಪಾ ಅಯ್ಯರ್ ಅವರ ಮನವಿಗೆ ಸ್ಪಂದಿಸಿದ ಜೆಡಿಎಸ್ ಎಂಎಲ್ಸಿ ಶರವಣನ್ ಅವರು.ಕನ್ನಡ ಚಿತ್ರರಂಗದ ಕಾರ್ಮಿಕರ ಕುಟುಂಬಕ್ಕೆ ನಿರ್ದೇಶಕಿ ರೂಪಾ ಅಯ್ಯರ್ ಅವರ ಸಾರಥ್ಯದಲ್ಲಿ ರೇಷನ್ ಕಿಟ್ ವಿತರಣೆ ಮಾಡಿದರು ಇತ್ತೀಚೆಗೆ ವಿಜಯನಗರದ ವೀರೇಶ್ ಥಿಯೇಟರ್ ಅಲ್ಲಿ ಸಾಕಷ್ಟು ಚಿತ್ರರಂಗದ ಕಾರ್ಮಿಕರಿಗೆ ಇದು ಒಂದು ರೀತಿಯಲ್ಲಿ ಸಹಾಯವಾಗಿದೆ ಇಷ್ಟು ಸಾಲದು ಎಂಬುದಕ್ಕೆ ರೂಪಾ ಅಯ್ಯರ್ ಅವರು ಚಿತ್ರರಂಗದ ಸಂಪರ್ಕವನ್ನು ಬಳಸಿಕೊಂಡು ಮತ್ತು ತಮ್ಮ ವೈಯಕ್ತಿಕ ಖಾತೆಯಿಂದ ಚಿತ್ರರಂಗದ ಬಡ ಕಾರ್ಮಿಕರಿಗೆ ತಮ್ಮ ವೈಯಕ್ತಿಕ ದುಡ್ಡನ್ನು ಗೂಗಲ್ ಪೇ ಮತ್ತು ಫೋನ್ ಪೇ ಮಾಡುವ ಮೂಲಕ ಮಾನವೀಯತೆ ತೋರಿಸಿದ್ದಾರೆ ನಮ್ಮ ಕನ್ನಡದ ನಿರ್ದೇಶಕಿ ಮತ್ತು ಬಿಜೆಪಿಯ ವಕ್ತಾರೆ ಯಾದ ರೂಪಾ ಅಯ್ಯರ್ ಅವರು ಇವಿಷ್ಟು ಸಾಲದು ಎಂಬುದಕ್ಕೆ ಸಾಕಷ್ಟು ಜನರು ಇವರಿಗೆ ವೈಯಕ್ತಿಕವಾಗಿ ಫೋನ್ ಮಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರು ಅದಕ್ಕೆ ಪ್ರೀತಿಯಿಂದ ಇವರು ನಮ್ಮ ಕುಟುಂಬದವರು ಎಂಬ ಭಾವನೆಯಿಂದ ಕಣ್ಣಿಗೆ ಕಾಣದ ರೀತಿಯಲ್ಲಿ ಸಹಾಯವನ್ನು ಕೂಡ ಮಾಡಿದ್ದಾರೆ.

 

ಈಗಲೂ ಸಹ ತಮ್ಮ ಸಾಮರ್ಥ್ಯವನ್ನು ಬಳಸಿ ಕೊರೊನ ಮುಗಿಯುವರೆಗೂ ಸಾಧ್ಯವಾದಷ್ಟು ಚಿತ್ರರಂಗದ ಜನತೆಗೆ ಮತ್ತು ನಮ್ಮ ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ತುಡಿತ ಇವರಲ್ಲಿ ಇನ್ನೂ ಕಮ್ಮಿಯಾಗಿಲ್ಲ ಸ್ನೇಹಿತರೆ ಇವರ ಕಾರ್ಯವೈಖರಿಗೆ ನಮ್ಮದೊಂದು ನಿಮ್ಮದೊಂದು ಧನ್ಯವಾದಗಳನ್ನು ಅರ್ಪಿಸೋಣ ಮತ್ತು ಇನ್ನೂ ಹೆಚ್ಚು ಕೆಲಸಗಳು ಕನ್ನಡ ಚಿತ್ರರಂಗಕ್ಕೆ ಮತ್ತು ಸಮಾಜಕ್ಕೆ ರಾಜಕೀಯಕ್ಕೆ ರೂಪಾ ಅಯ್ಯರ್ ಅವರಿಂದ ಆಗಲೀ ಎಂದು ನಾವು ನೀವು ದೇವರಲ್ಲಿ ಪ್ರಾರ್ಥಿಸೋಣ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರನ್ನು ಗೌರವಿಸೋಣ ಮತ್ತು ರೂಪಾ ಅಯ್ಯರ್ ಅವರ ಈ ಕಾರ್ಯವೈಖರಿಯ ಬಗ್ಗೆ ನಿಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ.

Advertisement
Share this on...