ಕೊರೊನಾಗೆ ಔಷಧ ಕಂಡುಹಿಡಿದ ಕರ್ನಾಟಕದ ವೈದ್ಯ ! ಉಚಿತವಾಗಿ ನೀಡಲು ಮುಂದಾದ ಔಷಧಿಯ ವಿಶೇಷತೆ ಇಲ್ಲಿದೆ

in ಕನ್ನಡ ಆರೋಗ್ಯ 234 views

ಮಾರಕ ವೈರಸ್‌ ಕೊರೊನಾಗೆ ಔಷಧವನ್ನು ಕಂಡು ಹಿಡಿಯುವ ಸಲುವಾಗಿ ಇಡೀ ವಿಶ್ವದಲ್ಲೇ ಹೊಸ ತೆರನಾದ ಪ್ರಯತ್ನಗಳು ನಡೆಯುತ್ತಿದೆ. ಈ ಶ್ರಮಕ್ಕೆ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ನಡುವೆ ನಮ್ಮ ಕರ್ನಾಟಕದ ಆಯುರ್ವೇದ ವೈದ್ಯರೊಬ್ಬರು ಮಾರಕ ಕೊರೊನಾಗೆ ಔಷಧಿ ಕಂಡುಹಿಡಿದಿದ್ದು,ರಾಜ್ಯ ಸರಕಾರ ಅದನ್ನು ಕೊರೊನಾ ಚಿಕಿತ್ಸೆಗೆ ಬಳಸಬೇಕು ಎಂದು ಅವರು ಸಿಎಂಗೆ ಮನವಿ ಸಲ್ಲಿಸಿದ್ದಾರೆ.

Advertisement

 

Advertisement

Advertisement

 

Advertisement

 

ಹೌದು, ಭಾರತದಲ್ಲಿಈಗಾಗಲೇ 5000 ಕೊರೊನಾ ರೋಗಿಗಳಿಗೆ ಔಷಧಿ ನೀಡಲು ತಾವೇ ಸಿದ್ಧವಾಗಿದ್ದು, ಮಾನವ ಕುಲದ ರಕ್ಷಣೆಗಾಗಿ ಔಷಧಿಯ ಎಲ್ಲ ಹಕ್ಕುಗಳನ್ನು ಸರಕಾರಕ್ಕೆ ಉಚಿತವಾಗಿ ನೀಡಲಿದ್ದೇನೆ. ಅಂದೆ ತಮ್ಮ ವೈದ್ಯ ಲೋಕದ ಪ್ರಕಾರ ಆಯುರ್ವೇದದ ಪ್ರಕಾರ ವ್ಯಕ್ತಿಯಿಂದ ವ್ಯಕ್ತಿಗೆ ಔಷಧ ಬದಲಾಗುತ್ತದೆ. ನಾನು ಸ್ವತಃ ತಯಾರಿಸಿದ ಆಯುರ್ವೇದ ಔಷಧಗಳಲ್ಲಿಯೇ ಅತ್ಯಂತ ಪ್ರಭಾವಶಾಲಿ ಭೌಮ್ಯ ಹಾಗೂ ಸಾಥ್ಮ್ಯ ಮಾತ್ರೆಗಳನ್ನು ಇಲ್ಲಿ ಬಳಸಲಾಗಿದೆ. ಇವು ಬಹಳಷ್ಟು ಸಾಂಕ್ರಾಮಿಕ ರೋಗಗಳನ್ನು ಗುಣಪಡಿಸಿವೆ ಎಂದು ಅವರು ರಾಜ್ಯ ಸರ್ಕಾರಕ್ಕೆ ಟ್ವೀಟ್‌ ಮಾಡಿದ್ದಾರೆ.

 

 

ತಮ್ಮ ಈ ಮಾತ್ರೆಗಳು ರೋಗಿಗಳಿಗೆ ರೋಗ ನಿರೋಧಕ, ಅಲರ್ಜಿ ನಿರೋಧಕವಾಗಿದ್ದು, ಉಸಿರಾಟ ಸಂಬಂಧಿತ ಸೋಂಕುಗಳಿಗೆ ಪರಿಣಾಮಕಾರಿಯಾಗಿರಲಿದೆ. ಇನ್ನು ಸಾಂಕ್ರಾಮಿಕ ರೋಗಗಳ ನಿರ್ವಹಣೆ ಆಯುರ್ವೇದಕ್ಕೆ ಏನು ಹೊಸದಲ್ಲ. ಸಾಂಕ್ರಾಮಿಕ ರೋಗಗಳ ಬಗ್ಗೆ ಪುರಾತನ ವೈದ್ಯರು, ವಿಜ್ಞಾನಿಗಳು, ಋಷಿಗಳು ವೈಜ್ಞಾನಿಕವಾಗಿ ಸೋಷಿಯಲ್‌ ಮೀಡಿಯಾದಲ್ಲಿ ವಿವರಿಸಿದ್ದಾರೆ..

 

 

ಇನ್ನು, ತಮ್ಮಈ ಟ್ವೀಟ್‌ನಲ್ಲಿ ವೈದ್ಯರು ಚರಕ, ಸುಶ್ರೂತರನ್ನು ಉಲ್ಲೇಖಿಸಿರುವ ಡಾ.ಗಿರಿಧರ್‌ ಕಾಜೆ, ಸಾಂಕ್ರಾಮಿಕ ರೋಗಗಳ ಬಗ್ಗೆ ಚರಕ ತನ್ನ ‘ಜನಪದೋದ್ವಾಂಸ’ ಕೃತಿಯಲ್ಲಿ ವಿವರಣಾತ್ಮಕವಾಗಿ ಉಲ್ಲೇಖಿಸಿದ್ದರೆ, ಸುಶ್ರೂತ ತನ್ನ ‘ಔಪಸಾರ್ಗಿಕ ರೋಗ’ ಕೃತಿಯಲ್ಲಿ ಇಂತಹ ರೋಗಗಳ ಬಗ್ಗೆ ವಿವರಿಸಿದ್ದಾನೆ ಎಂದಿದ್ದಾರೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement
Share this on...