ರಸ್ತೆಯಲ್ಲಿ ಸೀರೆಯನ್ನುಟ್ಟು ಫ್ಲಿಪ್ ಫ್ಲಾಪ್ ಡಾನ್ಸ್ ಮಾಡಿದ ಮಹಿಳೆ ! ವಿಡಿಯೋ ವೈರಲ್

in Uncategorized/ಮನರಂಜನೆ 46 views

ಈ ಜಗತ್ತಿನಲ್ಲಿ ವೈವಿಧ್ಯಮಯವಾದ ಜನರು ಹೇಗೆ ಇದ್ದರೋ ಹಾಗೆಯೇ ವೈವಿಧ್ಯಮಯವಾದ ಪ್ರತಿಭೆಗಳು ಕೂಡ ಅವರಲ್ಲಿ ಅಡಗಿರುತ್ತದೆ . ಪ್ರತಿಭೆಗೆ ಬಡವ,  ಶ್ರೀಮಂತ,  ಮೇಲು,  ಕೀಳು,  ಗಂಡು,  ಹೆಣ್ಣು,  ಎಂಬ ಯಾವುದೇ ಭೇದಭಾವ ಇರುವುದಿಲ್ಲ.  ವ್ಯಕ್ತಿಗಳಲ್ಲಿ ಗುಪ್ತವಾಗಿ ಅಡಗಿರುವಂತ ಪ್ರತಿಭೆಗಳು  ಯಾವುದೇ ಫ್ಲಾಟ್ ಫಾರಂ ಗಾಗಲಿ ಅಥವಾ ವೇದಿಕೆಗಾಗಲಿ  ಕಾಯುವುದಿಲ್ಲ. ವ್ಯಕ್ತಿಯಲ್ಲಿ ಪ್ರತಿಭೆ ಇದ್ದದ್ದೇ ಆದರೆ ಅದು ಯಾವುದಾದರೂ ಒಂದು ರೂಪದಲ್ಲಿ ಜನರ ಮುಂದೆ ಬರುತ್ತದೆ. ಇದಕ್ಕೆ ಒಂದು ಸರಿಯಾದ ಉದಾಹರಣೆಯೆಂದರೆ ಮಹಿಳೆಯೊಬ್ಬರು ರಸ್ತೆಯ ಮಧ್ಯ ಭಾಗದಲ್ಲಿ ಫ್ಲಿಪ್ ಫ್ಲಾಪ್ ಡ್ಯಾನ್ಸ್ ಮಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಗಮನ ಸೆಳೆಯುವ ವಿಷಯವೇನೆಂದರೆ ಆಕೆ ಈ ಡ್ಯಾನ್ಸ್ ಮಾಡುವಾಗ ಯಾವುದೇ ರೀತಿಯ ಜೀನ್ಸ್,  ಜಿಮ್ ಸೂಟ್,  ಅಥವಾ ಪ್ಯಾಂಟ್ ನಂತಹ ಯಾವುದೇ ಬಟ್ಟೆಯನ್ನು ಧರಿಸದೇ ಸೀರೆಯನ್ನುಟ್ಟು ಡ್ಯಾನ್ಸ್ ಮಾಡಿದ್ದಾಳೆ. ಇದರ ಬಗ್ಗೆ ನಂಬಿಕೆ ಬರಬೇಕಾದರೆ ಈ ಕೆಳಗಿನ ವಿಡಿಯೋವನ್ನು ಒಮ್ಮೆ ನೋಡಿ ನಿಮಗೆ ತಿಳಿಯುತ್ತದೆ.

Advertisement

Advertisement

ಸಾಮಾನ್ಯವಾಗಿ ಮಹಿಳೆಯರು ಫ್ಲಿಪ್ ಫ್ಲಾಪ್ ಡ್ಯಾನ್ಸನ್ನು ಮಾಡುವಾಗ ಜೀನ್ಸ್ ಪ್ಯಾಂಟ್ ಜಿಮ್ ಸೂಟ್ ಗಳಂಥ ಬಟ್ಟೆಗಳನ್ನು ಧರಿಸಿ ಮಾಡುವುದು ಸಾಮಾನ್ಯ ಆದರೆ ಈಕೆ ಸೀರೆಯಲ್ಲೇ ಫ್ಲಾಪ್ ಡ್ಯಾನ್ಸ್ ಮಾಡಿರುವುದು ತುಂಬಾ ವಿಶೇಷವಾಗಿದೆ.  ಹೀಗೆ ಒಂದಲ್ಲ ಒಂದು ಪ್ರತಿಭೆಗಳು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದನ್ನು ನಾವು ಸಾಮಾನ್ಯವಾಗಿ ನೋಡುತ್ತಲೇ ಇದ್ದೇವೆ. ಈ ಡ್ಯಾನ್ಸ್ ನೋಡಿದವರಿಗೆ ಇದು ಆಶ್ಚರ್ಯವೆನಿಸಿದರೂ ಇದು ಸತ್ಯ .  ಈ ವಿಡಿಯೋವನ್ನು ನೋಡಿದ ಮೇಲೆ ನೀವು ಕೂಡ ನಿಜಕ್ಕೂ ಬೆರಗಾಗುವುದು ಖಚಿತ.

Advertisement
Share this on...