ನಿಜ ಜೀವನದಲ್ಲೂ ಅ’ವಮಾನ ಎದುರಿಸಿದ ಬ್ರಹ್ಮ ಗಂಟು ಗುಂಡಮ್ಮ ಕಣ್ಣೀರ ಕಥೆ

in ಮನರಂಜನೆ/ಸಿನಿಮಾ 474 views

ಬ್ರಹ್ಮ ಗಂಟು ಧಾರಾವಾಹಿಯ ನಾಯಕಿ ಗೀತಾ ಅವರ ನಿಜವಾದ ಹೆಸರು ಗೀತಾ ಭಾರತಿ ಭಟ್.ಕಾರ್ಕಳದಲ್ಲಿ ಜನಿಸಿದ ಇವರು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ.ಇವಾಗ ಧಾರಾವಾಹಿಯಲ್ಲಿ ನಟಿಸುತ್ತಿರುವ ಗೀತಾ ಅವರು ಗಾಯಕಿ ಕೂಡಾ ಹೌದು.ಪ್ರಸ್ತುತ ಇವರು ಜೀ ಕನ್ನಡದಲ್ಲಿ ಪ್ರಸಾರಾಗುತ್ತಿರುವ ” ಬ್ರಹ್ಮ ಗಂಟು ” ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ.ಇವರು ಈ ಧಾರಾವಾಹಿಯಲ್ಲಿ ನಟಿಸಿದ ಮೇಲೆಯೇ ಇವರಿಗೆ ಒಂದು ಗುರುತಿಸುವಿಕೆ ಸಿಕ್ಕಿತು ಎನ್ನಬಹುದು.ಈ ಧಾರಾವಾಹಿಯಲ್ಲಿ ‘ ಗುಂಡಮ್ಮ ‘ , ‘ ಜಂಬೂ ಸವಾರಿ ‘ ಅಂತೆಲ್ಲ ನಾಯಕಿ ಗೀತಾಗೆ ಹೀಗೆ ಅವಮಾನ ಮಾಡುತ್ತಾರೋ ಹಾಗೆ ಇವರ ಕಣ್ಣಲ್ಲಿ ಕಣ್ಣೀರು ಹಾಕುತ್ತಾರೋ ,ಅದೇ ರೀತಿ ಇವರು ಅಂತಹ ಸನ್ನಿವೇಶಗಳನ್ನು ನಿಜ ಜೀವನದಲ್ಲೂ ಎದುರಿಸಿದ್ದಾರೆ.ನೋಡಲಿಕ್ಕೆ ದಪ್ಪ ಮತ್ತು ಎತ್ತರದ ದೇಹವನ್ನು ಹೊಂದಿರುವ ಇವರು ಮುಂಚೆ ಈ ತರಹ ಇರಲಿಲ್ಲವಂತೆ.ಈ ದೇಹದ ಕಾರಣದಿಂದ ಗೀತಾ ಅವರು ತುಂಬಾ ಕ’ಷ್ಟ,ನೋ’ವು,ಅ’ವಮಾನಗಳನ್ನು ಎದುರಿಸಬೇಕಾಯಿತು.ಆಗ ಅವರು ಎಷ್ಟೋ ಬಾರಿ ಮೂಲೆಯಲ್ಲಿ ಕುಳಿತು ಅತ್ತಿದ್ದು ಇದೆಯಂತೆ.
ಚಿಕ್ಕ ವಯಸ್ಸಿನಲ್ಲೇ ಆದ ಒಂದು ಪೆಟ್ಟಿನಿಂದ ಇಂದು ದಪ್ಪಗೆ ಆಗಿರುವ ಗೀತಾ ಭಾರತಿ ಭಟ್ ತಮ್ಮ ನಿಜ ಜೀವನದಲ್ಲಿ ಎಲ್ಲ ರೀತಿಯ ಪರಿಸ್ಥಿತಿಗಳನ್ನು ಚಿಕ್ಕ ವಯಸ್ಸಿನಲ್ಲೇ ಎದುರಿಸಿದ್ದಾರೆ.

Advertisement

Advertisement

ಈ ಎಲ್ಲ ಕಾರಣಗಳಿಂದ ಅವರ ಮನಸ್ಸಿನಲ್ಲಿಯೇ ನಾನು ನನ್ನ ಕುಟುಂಬಕ್ಕೆ ಒಂದು ದೊಡ್ಡ ಹೋರೆ ಎಂದು ಅಂದುಕೊಳ್ಳಲು ಶುರು ಮಾಡಿದ್ರಂತೆ.ಬ್ರಹ್ಮ ಗಂಟು ಧಾರಾವಾಹಿ ಇಂದ ಕರ್ನಾಟಕದ ಎಲ್ಲೆಡೆ ಗುಂಡಮ್ಮ ಅಂತಲೇ ಜನಪ್ರಿಯತೆ ಗಳಿಸಿ ಕೊಂಡಿರುವ ಗೀತಾ ಅವರು ಮುಂಚೆ ಅಂದರೆ ಈ ಧಾರಾವಾಹಿಗೆ ಬರುವ ಮುನ್ನ ಯಾರಾದರೂ ಅವರನ್ನು ಗುಂಡಮ್ಮ ಎಂದು ಕರೆದರೆ ಯಾಕೆ ಹೀಗೆ ಕರೆಯುತ್ತಾರೆ ನನ್ನನ್ನು ಎಂದು ಅವರಿಗೆ ಬೇಸರದ ಜೊತೆಗೆ ಅವರ ಮೇಲೆ ಸಿಟ್ಟು ಬರುತ್ತಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

Advertisement

ಆದರೆ ಈ ಧಾರಾವಾಹಿ ಇಂದ ಕರ್ನಾಟಕದ ಎಲ್ಲೆಡೆ ಪ್ರಸಿದ್ಧವಾಗಿರುವ ಗುಂಡಮ್ಮ ಎಂದು ಜನಪ್ರಿಯತೆ ಹೊಂದಿದ ಮೇಲೆ ಇವರಿಗೆ ಆ ಹೆಸರು ಹೇಳಿ ಕರೆದರು ಇವರಿಗೆ ಬೇಸರ ಮತ್ತು ಸಿಟ್ಟು ಬರುವುದಿಲ್ಲವಂತೆ.ಅದರ ಬದಲಿಗೆ ಆ ಹೆಸರನ್ನು ಕೇಳಿದರೆ ಇವರಿಗೆ ಈಗ ಖುಷಿ ಆಗುತ್ತದೆ ಎನ್ನುತ್ತಾರೆ ಅವರು. ಚಿಕ್ಕವಯಸ್ಸಿನಲ್ಲೇ ಹಾಗಾದಾಗ ಎಲ್ಲಾರೂ ಇವರನ್ನು ಗುಂಡಮ್ಮ ಅಂತೆಲ್ಲ ಹೇಳಿ ಇವರ ಜೊತೆಗೆ ಯಾರು ಅಷ್ಟಾಗಿ ಸೇರುತ್ತಿರಲಿಲ್ಲ ಅಂತೆ.ಈ ಧಾರಾವಾಹಿಗೆ ಬರುವ ಮುನ್ನ ಇವರ ಹತ್ತಿರ ಯಾರು ಸೇರುತ್ತಿರಲಿಲ್ಲ ಎಂದು ಹೇಳಿದ್ದಾರೆ.ಸ್ನೇಹಿತರು ಕೂಡಾ ಇವರ ಜೊತೆ ಇರುವುದಕ್ಕೆ ಮುಜುಗರ ಮಾಡಿಕೊಳ್ಳುತ್ತಿದ್ದರಂತೆ.ಇವರು ದಪ್ಪಾಗಿದ್ದಾರೆ ಎನ್ನುವ ಒಂದೇ ಒಂದು ಕಾರಣಕ್ಕೆ ಅವರು ಹೀಗೆ ಮಾಡುತ್ತಿದ್ದರಂತೆ.ಆಗ ಇವರು ಸೋಶಿಯಲ್ ಮೀಡಿಯಾದಲ್ಲಿ ಇಷ್ಟೊಂದು ಇರುತ್ತಿರಲಿಲ್ಲ.ಇವರು ಸೋಶಿಯಲ್ ಆಗಿ ಇರಲು  ಶುರು ಮಾಡಿದ್ದು ಇವರು ಜೋಕ್ ಮಾಡಿಕೊಳ್ಳಲು ಕಲಿತಾಗ ಎಂದು ಹೇಳಿದ್ದಾರೆ.

Advertisement

ಮುಂಚೆ ಇವರನ್ನು ಬೇರೆ ಅವರು ಆಡಿಕೊಂದಾಗ ನಕ್ಕಾಗ,ಬೇಜಾರು ಮಾಡಿ ಕೊಳ್ಳುತ್ತಿದಿದ್ದು ಇದೆಯಂತೆ.ಮನೆಯಲ್ಲೂ ಕೂಡಾ ಇವರಿಗೆ ನೀನು ಸಣ್ಣ ಆಗಬೇಕು ಹೀಗೆ ಇದ್ದರೆ ಏನೇನು ಮಾಡುವುದಕ್ಕೆ ನಿನ್ನ ಕೈಯಿಂದ ಆಗುವುದಿಲ್ಲ ಮತ್ತು ಕೊನೆಯವರೆಗೂ ಹೀಗೆ ಬೇರೆಯವರ ಬಾಯಿಗೆ ನಗೆ ಪಾಟೀಲ್ ಆಗ್ತಿಯ ಅಷ್ಟೆ ಎಂದು ಕುಟುಂಬದವರು ಹೇಳುತ್ತಿದ್ದರಂತೆ.ಎಲ್ಲ ಕಡೆಯಿಂದಲೂ ಇವರಿಗೆ ಪ್ರೆಶರ್ ಬೀಳುತ್ತಿದ್ದ ಸಮಯದಲ್ಲಿ ಇವರಿಗೆ ಏನು ಮಾಡಬೇಕೆಂಬ ಕಲ್ಪನೆಯೂ ಕೂಡಾ ಇರಲಿಲ್ಲವಂತೆ.ಇವರಿಗೆ ಕಾಲೇಜ್ ಬಂದ ಅಂತ ಎಲ್ಲದರ ಅರಿವಾಯಿತು ಇವರ ಬಗ್ಗೆ ಇವರ ಹಾಸ್ಯ ಮಾಡಿಕೊಂಡರೆ ಆಗ ಬೇರೆಯವರು ಏನೇ ಹಾಸ್ಯ ಮಾಡಿದರು ಬೇಜಾರ್ ಆಗುವುದಿಲ್ಲ ಎಂದು ಜೋಕ್ ಮಾಡಲು ಶುರು ಮಾಡಿದರಂತೆ.


ಬಾಸ್ಕೆಟ್ ಬಾಲ್ ಆಡೋಕೆ ಹೋಗಿ ಕಾಲು ಜಾರಿ ಬಿದ್ದಾಗ ಡಾಕ್ಟರ್ ಹತ್ತಿರ ಹೋದ ನಂತರ ಇವರು ದಪ್ಪ ಆಗಲು ಶುರು ಆಯಿತಂತೆ.ಇವರ ತಪ್ಪಿಲ್ಲದ ತಪ್ಪಿಗೆ ಕೆಲವು ವರ್ಷಗಳ ಕಾಲ ಅವಮಾನ ಎಲ್ಲವನ್ನೂ ಸಹಿಸಿಕೊಂಡು ಇರಬೇಕಾಯಿತು. ಆದರೆ ಇವರ ಬಗ್ಗೆ ನಾವೆಲ್ಲರೂ ಖುಷಿ ಪಡಲೆ ಬೇಕು ಕಾರಣ ಏನೇ ಆದ್ರೂ ಕೂಡಾ ಜೀವನದಲ್ಲಿ ಎಲ್ಲವನ್ನೂ ಸ್ವತಃ ಎದುರಿಸಿ ಮುನ್ನುಗ್ಗಿ ಇಂದು ಎಲ್ಲರ ಬಾಯಲ್ಲಿ ಗುಂಡಮ್ಮ ಎಂದು ಕರೆಸಿಕೊಂಡು ಎಲ್ಲರ ಮನೆ ಮಗಳಾಗಿ ಎಲ್ಲರ ಹೃದಯದಲ್ಲಿ ಇದು ಸದಾ ಇದ್ದಾರೆ.ಎಲ್ಲರೂ ಇವರನ್ನು ನೋಡಿ ಕಲಿಯಬಹುದು.ಸಾಧನೆ ಎಂಬ ದಾರಿಗೆ ದೇಹ,ಭಾಷೆ,ಇನ್ಯಾವುದೇ ಕಾರಣಗಳು ಅಡ್ಡಿ ಪಡಿಸಲಾರದು.ನಮ್ಮ ಚಲ ಮತ್ತು ನಮ್ಮ ಆತ್ಮ ವಿಶ್ವಾಸ ಇದ್ದರೆ ಇಂತಹ ಕಷ್ಟ ಬಂದರು ಎದುರಿಸ ಬಹುದು ಎನ್ನುವುದಕ್ಕೆ ಇವರೇ ಜೀವಂತ ಉದಾಹಣೆ.ಇವರು ಒಳ್ಳೆಯ ಹಾಡುಗಾರ್ತಿ ಕೂಡಾ.ಇವರು ಎಲ್ಲರಿಗೂ ಒಂದು ಉತ್ತಮ ಉದಾಹರಣೆ ಆಗಿದ್ದಾರೆ.ಅಂದು ಗೀತಾ ಇಂದು ನಮ್ಮ ” ಗುಂಡಮ್ಮ “…….

Advertisement
Share this on...