ನೀಲಿ ಚಿತ್ರಗಳಲ್ಲಿ ಅಭಿನಯಿಸಲು ಹೋಗಿ ತನ್ನ ಜೀವನವನ್ನೇ ನಾಶ ಮಾಡಿಕೊಂಡ ಸ್ಟಾರ್ ನಟ !?

in ಮನರಂಜನೆ 159 views

ನೋಡಲು ಬಹಳ ಸುಂದರವಾಗಿದ್ದು, ನಟನೆಯಲ್ಲೂ ನಿಪುಣನೆ. ಹೆಂಗಳೆಯರು ನಾಚುವಂತಹ ನಗು ಮುಖದ ಅರಸ ಈ ನಟ. ಅವರ ಲುಕ್ ಗೆ ತಕ್ಕಂತೆ ಪ್ರೇಮ ಕಥೆಗಳುಳ್ಳ ಸಿನಿಮಾಗಳು ಎಲ್ಲಾ ಭಾಷೆಯ ಚಿತ್ರರಂಗದಿಂದ ಬರುತ್ತಿತ್ತು. ಹೀಗೆ ಒಂದಿಷ್ಟು ಹಿಟ್ ಸಿನಿಮಾಗಳನ್ನು ನೀಡುತ್ತಾ ಮುನ್ನುಗ್ಗುತ್ತಿದ್ದ ಈ ನಟ ಜೀವನದಲ್ಲಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಆ ನಿರ್ಧಾರ ಅವರ ಜೀವನವನ್ನೇ ನಾಶ ಮಾಡುತ್ತದೆ. ಆ ನಟ ಬೇರ್ಯಾರು ಅಲ್ಲ, ಕನ್ನಡದಲ್ಲಿ ಹೆಂಡ್ತಿ ಹೇಳಿದರೆ ಕೇಳಬೇಕು ಹಾಗು ಲಾಲಿ ಸಿನಿಮಾದಲ್ಲಿ ಮಿಂಚಿದ್ದ ನಟ ಹರೀಶ್ ಕುಮಾರ್ ಅವರು. ಹೀಗೆ ದಕ್ಷಿಣ ಭಾರತ ಹಾಗು ಬಾಲಿವುಡ್ ಚಿತ್ರರಂಗದ ಯಶಸ್ಸಿನ ಉತ್ತಂಗಕ್ಕೆ ಏರುವ ದಾರಿಯಲ್ಲಿ ಈ ನಟನಿಗೆ ಧೀರ್ಘಕಾಲದ ಜೀವನಕ್ಕಿಂತ ಹಣದ ಮೇಲಿನ ವ್ಯಾಮೋಹ ಹೆಚ್ಚಾಗುತ್ತದೆ…

Advertisement

 

Advertisement

Advertisement

ನಟ ಹರೀಶ್ ಕುಮಾರ್ ಅವರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು ಅವರ ಜೇಬಿಗೆ ಮಾತ್ರ ಹೇಳಿಕೊಳ್ಳುವಷ್ಟು ಹಣ ಬಂದು ಸೇರುತ್ತಿರಲಿಲ್ಲ. ಅದೇ ಸಮಯದಲ್ಲಿ ಹರೀಶ್ ಗೆ ಅವರ ತಂದೆ  ಮಲಯಾಳಂ ಬಿಗ್ರೇಡ್ ಸಿನಿಮಾಗಳಲ್ಲಿ ಅಭಿನಯಿಸಿದರೆ ಸಿಕ್ಕಾಪಟ್ಟೆ ಹಣ ಸಂಪಾದನೆ ಮಾಡಬಹುದು ಎಂದು ಹೇಳುತ್ತಾರೆ. ಈ ಒಂದೇ ಒಂದು ಕಿವಿಮಾತು ಸಾಕಾಯಿತು ನೋಡಿ ನಟ ಹರೀಶ್ ತನ್ನ ಜೀವನವನ್ನೇ ಪಕ್ಕಕಿಟ್ಟು ಹಣ ಮಾಡಲು ಮುಂದಾಗುತ್ತಾರೆ ನಟ ಹರೀಶ್ ಕುಮಾರ್. ತಿಂಗಳಿಗೆ ಒಂದರಂತೆ ಮಲಯಾಳಂ ನ ಮಲ್ಲು ಆಂಟಿಗಳ ಜೊತೆ ಹರೀಶ್ ನೀಲಿ ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಅದರಂತೆ ಹರೀಶ್ ಅವರ ನೀಲಿ ಚಿತ್ರ ಮಲಯಾಳಂ ನಲ್ಲಿ ಭಾರಿ ಸಕ್ಸಸ್ ಕೂಡ ಆಗುತ್ತದೆ.

Advertisement

 

ಇತ್ತ ಹರೀಶ್ ಆಂಟಿಗಳ ಜೊತೆ ಮಂಚದಾಟವಾಡುತ್ತ ಮಜಾ ಮಾಡುತ್ತಿದ್ದರೆ ಅತ್ತ ಹರೀಶ್ ತಂದೆ ಹಣವನ್ನು ಎಣಿಸುವುದರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗುತ್ತಾರೆ. ಚಿತ್ರರಂಗದಲ್ಕಿ ಉಜ್ವಲ ಭವಿಷ್ಯವಿದ್ದ ಈ ನಟ ನಂತರದ ದಿನಗಳಲ್ಲಿ ನೀಲಿ ಚಿತ್ರರಂಗದ ಸ್ಟಾರ್ ಆಗುತ್ತಾರೆ.  ಚಿತ್ರರಂಗದ ನಿರ್ದೇಶಕ, ನಿರ್ಮಾಪಕರು ಬೆಳ್ಳೆತೆರೆಯಲ್ಲಿ ನಟಿಸುವ ಅವಕಾಶ ಕಮ್ಮಿ ಮಾಡಿ ಬಿಡುತ್ತಾರೆ. ಕೊನಗೆ ನಟ ಹರೀಶ್ ಅವರಿಗೆ ನೀಲಿ ಚಿತ್ರಗಳಲ್ಲೂ ಕೂಡ ಅವಕಾಶಗಳು ಕಡೆಮೆಯಾಗುತ್ತದೆ. ಬಹುಬೇಗನೆ ನಿರುದ್ಯೋಗಿಯಾಗುತ್ತಾರೆ ನಟ ಹರೀಶ್ ಕುಮಾರ್… ಈ ಘಟನೆಗಳೆಲ್ಲಾ ನಡೆದ ಮೇಲೆ ಈ ನಟ, ವ್ಯಾಪಾರದ ಹಿನ್ನೆಲೆ ಇರುವ ಮುಂಬೈ ಹುಡುಗಿಯನ್ನು ಮದುವೆಯಾಗಿ ಈಗ ಚಿಕ್ಕ ಪುಟ್ಟ ಬ್ಯುಸಿನೆಸ್ ಮಾಡಿಕೊಂಡು ಬದುಕುತ್ತಿದ್ದಾರೆ.

Advertisement
Share this on...