ಅತಿಯಾದ ಡಯಟ್ ನಿಂದ ಬಾಲಿವುಡ್ ನಟಿಗೆ ಆಗಿದ್ದೇನು ?

in ಕನ್ನಡ ಆರೋಗ್ಯ/ಮನರಂಜನೆ/ಸಿನಿಮಾ 242 views

ಆಹಾರ ಪದ್ಧತಿಯಲ್ಲಿ ದಿಢೀರ್ ಬದಲಾವಣೆ ಮಾಡುವ ಮೊದಲು ಇರಲಿ ಎಚ್ಚರ..! ಅತಿಯಾದರೆ ಅಮೃತವೂ ವಿಷವಾಗುತ್ತೆ ಎಂಬ ಮಾತಿಗೆ ಈ ಘಟನೆ ಸಾಕ್ಷಿ ಎಂಬಂತಾಗಿದೆ. ಸಾಮಾನ್ಯವಾಗಿ ಸ್ಲಿಮ್ ಆಗಲು ಜಿಮ್, ಡಯಟ್ ಗಳ ಮೊರೆ ಹೋಗುವವರೇ ಹೆಚ್ಚು. ಇವುಗಳು ಅತಿಯಾದರು ಕೂಡ ಪ್ರಾ’ಣಾ’ಪಾಯ ತರಬಲ್ಲದು ಎಂಬುದನ್ನು ಹಲವರು ಮರೆತಿರುತ್ತಾರೆ. ಯಾರನ್ನು ಕೇಳಿದರೂ ಡಯಟ್ ನಲ್ಲಿದ್ದೀನಿ ಎಂದು ಹೇಳುವ ಮೂಲಕ ಡಯಟ್ ನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವವರೇ ಹೆಚ್ಚು. ಇದೀಗ ಇಂತಹ ಡಯಟ್ ಕೂಡ ಪ್ರಾ’ಣಕ್ಕೆ ಕು’ತ್ತು ತಂದಿರುವ ಸಂಗತಿ ನಡೆದಿದೆ.ಉದಯೋನ್ಮುಖ ಬಾಲಿವುಡ್ ನಟಿ ಇದೀಗ 27ನೇ ವಯಸ್ಸಿನಲ್ಲಿಯೇ ಸಾ’ವನ್ನಪ್ಪಿರುವುದು ಇಂತಹ ಅನುಮಾನಕ್ಕೆ ಕಾರಣವಾಗಿದೆ. ಅತಿಯಾದ ಡಯಟ್ ನಿಂದಲೇ ಬಾಲಿವುಡ್ ನಟಿ, ಬೆಂಗಾಲಿ ಬೆಡಗಿ ಮಿಶ್ತಿ ಮುಖರ್ಜಿ ಸಾ’ವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ತೂಕ ಇಳಿಸಿಕೊಳ್ಳಲು ಮಿಶ್ತಿ ವಿಶೇಷವಾದ ಡಯಟ್ ಮೊರೆ ಹೋಗಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.ಕೊ’ರೊನಾ ಲಾಕ್‍ಡೌನ್ ಸಮಯದಲ್ಲಿ ಜಿಮ್ ಬಾಗಿಲು ಮುಚ್ಚಿದೆ. ಮನೆಯಲ್ಲೇ ಇದ್ದ ಮಿಶ್ತಿ ಸ್ಲಿಮ್ ಆಗಬೇಕು ಎಂದು ಕಟ್ಟುನಿಟ್ಟಿನ ಡಯಟ್ ಫಾಲೋ ಮಾಡಿದ್ದಾರೆ. ಇದೇ ಅವರ ಪ್ರಾಣಕ್ಕೆ ಕುತ್ತು ತಂದಿದೆ ಎನ್ನಲಾಗುತ್ತಿದೆ.

Advertisement

Advertisement

 

Advertisement

 

Advertisement

ಮಿಶ್ತಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಬಳಿಕ ಸುಧಾರಿಸಿಕೊಂಡಿದ್ದ ಅವರು ಕಿಟೊ ಎಂಬ ವಿಶೇಷ ಡಯಟ್ ಅನುಸರಿಸುತ್ತಿದ್ದರು. ತಮಗೆ ಆರೋಗ್ಯ ಸಮಸ್ಯೆಯಿದೆ ಎಂಬುದು ಗೊತ್ತಿದ್ದೂ ಈ ಡಯಟ್ ಅನುಸರಿಸಿದ್ದ ಮಿಶ್ತಿಗೆ ಕಿಡ್ನಿ ಸಮ’ಸ್ಯೆ ಎದುರಾಗಿದೆ. ಇದೀಗ ಮಿಶ್ತಿ ಎರಡೂ ಕಿಡ್ನಿ ವೈ’ಫಲ್ಯದಿಂದ ಬೆಂಗಳೂರಿನಲ್ಲಿ ವಿ’ಧಿ’ವಶರಾಗಿದ್ದಾರೆ. ಮಿಶ್ತಿ ಕುಟುಂಬದವರು ಕೂಡ ಮಿಶ್ತಿ ಕಿಟೊ ಎಂಬ ಆಹಾರ ಪದ್ಧತಿ ಅನುಸರಿಸುತ್ತಿದ್ದರು. ಇದರಿಂದಾಗಿ ಅವರ ಎರಡೂ ಕಿಡ್ನಿಯ ಮೇಲೆ ಒತ್ತಡ ಹೆಚ್ಚಿದೆ. ಇದೇ ಕಾರಣದಿಂದ ಅವರ ಎರಡೂ ಮುತ್ರಪಿಂಡಗಳು ವಿ’ಫಲವಾಗಿ ಆಕೆಯ ಸಾ’ವಿಗೆ ಕಾರಣವಾಗಿದೆ ಎಂದಿದ್ದಾರೆ.

ಹಾಗಾಗಿ ಅತಿಯಾದ ಡಯಟ್ ಕೂಡ ಪ್ರಾ’ಣಾ’ಪಯಕ್ಕೆ ಕಾರಣವಾಗುತ್ತದೆ ಎಂಬ ಆ’ತಂಕ ಎದುರಾಗಿದೆ. ಡಯಟ್ ಮೊರೆ ಹೋಗುವ ಮುನ್ನ ಒಮ್ಮೆ ನಿಮ್ಮ ಆರೋಗ್ಯದ ಮೇಲೆ ಅದು ಬೀರುತ್ತಿರುವ ಪರಿ’ಣಾಮದ ಬಗ್ಗೆ ಗಮನವಿರುವುದು ಒಳಿತು. ಇನ್ನು ಮಿಶ್ತಿ ಮುಖರ್ಜಿ 2012ರಲ್ಲಿ ಲೈಫ್ ಕಿ ತೋಹ್ ಲಾಗ್ ಗಾಯಿ ಎಂಬ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದರು. ಮೇ ಕೃಷ್ಣ ಹೂ ಎಂಬ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಅಲ್ಲದೇ ಹಿಂದಿ ಹಾಗೂ ಬೆಂಗಾಲಿಯ ಹಲವು ಆಲ್ಬಮ್ ಸಾಂಗ್ ಗಳಲ್ಲೂ ನಟಿಸಿದ್ದರು.

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...