ನಯನ ಮನೋಹರ ಜೇನುಕಲ್ಲು ಗುಡ್ಡ

in ಕನ್ನಡ ಮಾಹಿತಿ 263 views

ಉತ್ತರ ಕನ್ನಡ ಜಿಲ್ಲೆ ನೈಸರ್ಗಿಕವಾಗಿ ಹಲವಾರು ಅಚ್ಚರಿ ಪ್ರವಾಸಿ ತಾಣಗಳನ್ನು, ಧಾರ್ಮಿಕ, ಪುಣ್ಯಕ್ಷೇತ್ರಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿರುವ ಪ್ರಕೃತಿ ಸೋಜಿಗದ ತವರೂರು. ಹೇರಳ ನಿಸರ್ಗ ಸಂಪತ್ತು, ವಿಭಿನ್ನ ಭೌಗೋಳಿಕ ಲಕ್ಷಣಗಳನ್ನು ಹೊಂದಿರುವ ಜಿಲ್ಲೆಯು ದಟ್ಟ ಅರಣ್ಯ, ಸರ್ವಕಾಲಿಕ ನದಿಗಳು ವಿಶಿಷ್ಠ ಸಸ್ಯ ಮತ್ತು ಪ್ರಾಣಿ ಸಂಕುಲನವನ್ನು ಹೊಂದಿರುವುದರ ಜೊತೆಗೆ ಸುಮಾರು 140 ಕಿ.ಮೀ. ಉದ್ದದ ಕರಾವಳಿ ತೀರವನ್ನು ಹೊಂದಿರುವ ಜಿಲ್ಲೆ. ಕಣ್ಣು ಹಾಯಿಸಿದಷ್ಟು ಹಸಿರನ್ನೇ ಹೊದ್ದು ಮೈದಳೆದು ನಿಂತ ಬೆಟ್ಟ ಗುಡ್ಡಗಳ ಮಧ್ಯೆ ಯಲ್ಲಾಪುರ ತಾಲೂಕು ಕೇಂದ್ರದಿಂದ ಕೆಲ ಕಿ.ಮೀ ಅಂತರದಲ್ಲಿದಲ್ಲಿ ಸೂಜಿಗಲ್ಲಿನಂತೆ ಸೆಳೆಯುತ್ತದೆ ನಯನ ಮನೋಹರವಾದ ಸುಂದರ ತಾಣ ಜೇನುಕಲ್ಲು ಗುಡ್ಡ. ಜೇನುಕಲ್ಲು ಗುಡ್ಡ ಪ್ರಕೃತಿ ಸೌಂದರ್ಯವನ್ನು ತನ್ನೊಡಲಲ್ಲಿ ಅಡಗಿಸಿಟ್ಟುಕೊಂಡ ಅದ್ಭುತ ತಾಣ. ಅಂಬರದತ್ತ ಮುಖಮಾಡಿ ನಿಂತಿರುವ ಹಸಿರು ಬೆಟ್ಟ. ಕಾನನದ ನಡುವೆ ಜಲಧಾರೆಯಾಗಿ ಹರಿಯುವ ತೊರೆ. ಕಣಿವೆಗಳ ನಡುವೆ ಬೆಳ್ಳಿ ಗೆರೆಯಂತೆ ಕಾಣುವ ಗಂಗಾವಳಿ ನಿದಿ… ಕಾಡಿನ ನಡುವೆ ಹೊಸೆದ ಗ್ರಾಮೀಣ ಜನರ ಬದುಕು, ಹಸಿರನ್ನೇ ಹೊದ್ದುನಿಂತ ಭೂರಮೆ… ಪ್ರಕೃತಿಯಲ್ಲೇ ಐಕ್ಯವಾದ ದಿಗಂತದ ವಿಹಂಗಮ ನೋಟ… ಮನುಕುಲಕ್ಕೆ ಏನನ್ನೋ ಹೋಳಲು ಹೊರಟಿವೆಯೇನೋ ಎಂದು ಭಾಸವಾಗುವ ಈ ಹಸಿರು ಕಣಿವೆಯನ್ನು ನೋಡಲು ಎರಡು ಕಣ್ಣುಗಳು ಸಾಲದು.

Advertisement

Advertisement

ಪಶ್ಚಿಮ ಘಟ್ಟದ ಇಳಿಜಾರಿನ ಈ ಜೇನುಕಲ್ಲು ಗುಡ್ಡ ಎಂಬ ಕಣಿವೆ ಸಾಲು ಸಾಲು ಪ್ರಕೃತಿ ಸಂಪತ್ತಿಗೆ ಸಾಕ್ಷಿರೂಪದಂತಿದೆ. ಯಲ್ಲಾಪುರ ತಾಲೂಕು ಕೇಂದ್ರದಿಂದ 19 ಕಿ.ಮೀ ದೂರದ ಮಾಗೋಡು ಜಲಪಾತಕ್ಕೆ ಹೋಗುವ ಮಾರ್ಗ ಮಧ್ಯೆಯೇ ಜೇನುಕಲ್ಲು ಗುಡ್ಡ ಎಂಬ ಅದ್ಭುತ ತಾಣ ಸಿಗುತ್ತದೆ. ಅಡಿಕೆ ತೋಟ, ಗದ್ದೆಯಂಚು, ದಟ್ಟ ಅರಣ್ಯ, ಅಲ್ಲಲ್ಲಿ ಮನೆಗಳು ಹೀಗೆ ನಿಸರ್ಗದ ನಡುವೆ ದಾರಿಯಲ್ಲಿ ಸಾಗುತ್ತ ಹೋದರೆ ಸಿಗುವುದೇ ಈ ತಾಣ.

Advertisement

ಸಮುದ್ರಮಟ್ಟದಿಂದ 650 ಅಡಿ ಎತ್ತರವಿರುವ ಈ ಪ್ರದೇಶ ಜೇನಿಗೆ ನೆಚ್ಚಿನ ತಾಣ. ಇಲ್ಲಿ ಅತಿ ಹೆಚ್ಚು ಜೇನು ಸಂತತಿ ಇರುವ ಕಾರನಕ್ಕೆ ಈ ಪ್ರದೇಶಕ್ಕೆ ಜೇನುಕಲ್ಲು ಗುಡ್ಡ ಎಂದು ಹೆಸರು ಬಂತು. ಬೇಡ್ತಿ ನದಿ ಮಾಗೋಡು ಜಲಧಾರೆಯಾದ ನಂತರ ಘಟ್ಟ ಇಳಿದು ಗಂಗಾವಳಿ ನದಿಯಾಗುತ್ತದೆ. ವಿವಿಧ ಹಳ್ಳ, ಚಿಕ್ಕ ಚಿಕ್ಕ ತೊರೆಗಳು ಸೇರುವ ಈ ಕಣಿವೆಯಂಚಿನಲ್ಲಿ ಹಲವಾರು ಹಳ್ಳಿಗಳಿವೆ.

Advertisement

ಗಂಗಾವಳಿ ನದಿಯ ಇಕ್ಕೆಲಗಲಲ್ಲಿ ಪ್ರಕೃತಿ ಒಡಲಲ್ಲಿ ಹರಿಯುವ ನದಿ ಗುಡ್ಡದ ಮೇಲಿಂದ ಗೆರೆ ಎಳೆದಂತೆ ಭಾಸವಾಗುತ್ತದೆ. ಕಣಿವೆಗಳ ಮಧ್ಯೆ ಗ್ರಾಮಿಣ ಜನರ ಜೀವನದ ಜೊತೆ ಹಾಸುಹೊಕ್ಕಾಗಿರುವ ವಿವಿಧ ಪ್ರಬೇಧಗಳ ಸಸ್ಯ ಸಂಕುಲ, ಪ್ರಾಣಿ ಪಕ್ಷುಗಳು, ಅಪರೂಪದ ಜೀವ ವೈವಿದ್ಯಗಳ ತಾಣ ಈ ಜೇನುಕಲ್ಲು ಗುಡ್ಡ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...