ಸಾಹಿತಿ ಕೆ. ಕಲ್ಯಾಣ್​ ದಾಂಪತ್ಯದಲ್ಲಿ ಬಿ’ರುಕು…ಕೋ’ರ್ಟ್​ ಮೊರೆ ಹೋದ ಪ್ರೇಮಕವಿ ಪತ್ನಿ

in ಕನ್ನಡ ಮಾಹಿತಿ/ಸಿನಿಮಾ 131 views

ಕಳೆದ ವಾರ ಎಸ್​​​.ಬಿ. ಬಾಲಸುಬಹ್ಮಣ್ಯಂ ಅವರು ನಿಧನರಾದಾಗ ಅತ್ಯಂತ ದು:ಖ ಅನುಭವಿಸಿದ ಸ್ಯಾಂಡಲ್​ವುಡ್ ಗಣ್ಯರಲ್ಲಿ ಸಾಹಿತಿ ಕೆ. ಕಲ್ಯಾಣ್ ಕೂಡಾ ಒಬ್ಬರು. ಎಸ್​​​ಪಿಬಿ ಅಗಲಿದ ದು:’ಖವನ್ನು ಮರೆಯಬೇಕು ಎನ್ನುವಷ್ಟರಲ್ಲಿ ಕಲ್ಯಾಣ್​​​​ ವೈಯಕ್ತಿಕ ಜೀವನದಲ್ಲಿ ಬಿ’ರುಗಾಳಿ ಎಬ್ಬಿದೆ. ಅಷ್ಟೇ ಅಲ್ಲ ಪ್ರಕರಣ ಈಗ ಕೋರ್ಟ್​ ಮೆಟ್ಟಿಲೇರಿದ್ದು ಕೆ. ಕಲ್ಯಾಣ್ ಪತ್ನಿ ಅಶ್ವಿನಿ ವಿ’ಚ್ಛೇ’ದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಕಲ್ಯಾಣ್ ಅವರು ನನಗೆ ಬಹಳ ವರ್ಷಗಳಿಂದ ಮಾನಸಿಕ ಹಿಂ’ಸೆ ನೀಡುತ್ತಿದ್ದಾರೆ. ಆದ್ದರಿಂದ ನಾನು ಅವರಿಂದ ದೂರವಾಗಲು ನಿರ್ಧರಿಸಿದ್ದೇನೆ ಎಂದು ಅಶ್ವಿನಿ ಹೇಳಿದ್ದಾರೆ. ಆದರೆ ಈ ಆರೋ’ಪವನ್ನು ನಿರಾಕರಿಸಿರುವ ಸಾಹಿತಿ ಕೆ. ಕಲ್ಯಾಣ್, ಅಶ್ವಿನಿ ಮಾಡಿರುವ ಆರೋ’ಪಗಳೆಲ್ಲಾ ಸುಳ್ಳು. ನಿಜ ವಿಚಾರ ಏನು ಎಂಬುದು ಕೋರ್ಟಿನಲ್ಲಿ ತಿಳಿಯಲಿದೆ. ಎಲ್ಲದಕ್ಕೂ ಸಾಕ್ಷಿ ಎಂಬುದು ಇರುತ್ತದೆ. ಒಂದು ವೇಳೆ ನಾನು ತಪ್ಪು ಮಾಡಿದ್ದೇನೆ ಎಂದಾದಲ್ಲಿ ಶಿ’ಕ್ಷೆ ಅನುಭವಿಸುತ್ತೇನೆ. ನನ್ನ ಮೇಲೆ ಆರೋಪ ಮಾಡಿರುವ ಅಶ್ವಿನಿಯನ್ನು ದೇವರು ಕ್ಷಮಿಸಲಿ ಎಂದು ಕಲ್ಯಾಣ್ ಹೇಳಿದ್ದಾರೆ. ಕೆ. ಕಲ್ಯಾಣ್ ಪತ್ನಿ ಅಶ್ವಿನಿ ಮೂಲತ: ಬೆಳಗಾವಿಯವರು. ಅಶ್ವಿನಿ ಕಾ’ಣೆಯಾಗಿದ್ದಾರೆ ಎಂದು ಕೆ. ಕಲ್ಯಾಣ್ ಸೆಪ್ಟೆಂಬರ್ 30 ರಂದು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂ’ರು ನೀಡಿದ್ದರು.

Advertisement

Advertisement

ಆದರೆ ಆಕೆ ಕಾ’ಣೆಯಾಗಿರಲಿಲ್ಲ. ಕಲ್ಯಾಣ್ ಅವರಿಂದ ದೂರ ವಾಸವಿದ್ದರು ಎನ್ನಲಾಗಿದೆ. ಇದೀಗ ಅಶ್ವಿನಿ ವಿ’ಚ್ಛೇ’ದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. “ಪತಿಯಾಗಿ ಕಲ್ಯಾಣ್ 14 ವರ್ಷಗಳಿಂದ ಜವಾಬ್ದಾರಿ ನಿಭಾಯಿಸಿಲ್ಲ. ಪ್ರತಿದಿನ ಪತ್ನಿಗೆ ಮಾನಸಿಕ ಕಿರು’ಕುಳ ನೀಡುತ್ತಿದ್ದರು. ಇದರಿಂದ ರೋಸಿ ಹೋಗಿ ಜೂನ್ 26 ರಂದು ಬೆಳಗಾವಿಯ ಕೌಟುಬಿಕ ನ್ಯಾಯಾಲಯದಲ್ಲಿ ಅಶ್ವಿನಿ ಡೈ’ವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ. ಜನರನ್ನು ದಾರಿ ತಪ್ಪಿಸಲು ಕಲ್ಯಾಣ್, ಪತ್ನಿ ಕಾಣೆಯಾಗಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ” ಎಂದು ಅಶ್ವಿನಿ ಪರ ವಕೀಲ ಹೇಳಿದ್ದಾರೆ.

Advertisement

Advertisement

ಕೆ. ಕಲ್ಯಾಣ್ ಕಳೆದ 25 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ, ಸಾಹಿತಿಗಳಾಗಿ ಕೆಲಸ ಆರಂಭಿಸಿದ ಕೆ. ಕಲ್ಯಾಣ್ ನಾದಬ್ರಹ್ಮ ಹಂಸಲೇಖ ಅವರ ಬಳಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಸಿನಿಮಾ, ಧಾರಾವಾಹಿ, ವಿಡಿಯೋ ಆಲ್ಬಂ ಸೇರಿ ಕಲ್ಯಾಣ್ ಇದುವರೆಗೂ ಸುಮಾರು 3000 ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಈ ಸಾಹಿತ್ಯದಲ್ಲಿ ಜಾನಪದ, ಶಾಸ್ತ್ರೀಯ, ವೆಸ್ಟರ್ನ್, ಭಕ್ತಿಗೀತೆ ಸೇರಿ ವಿವಿಧ ಪ್ರಕಾರಗಳ ಹಾಡುಗಳನ್ನು ಕಲ್ಯಾಣ್ ರಚಿಸಿದ್ದಾರೆ. ಚಿತ್ರರಂಗಕ್ಕೆ ಬಂದ ನಂತರ ಎಸ್​.ಬಿ. ಬಾಲಸುಬ್ರಹ್ಮಣ್ಯಂ, ಎ.ಆರ್. ರೆಹಮಾನ್, ವಿಜಯ್ ಭಾಸ್ಕರ್, ರಾಜನ್ ನಾಗೇಂದ್ರ, ಸಿಂಗೀತಂ ಶ್ರೀನಿವಾಸ್ ರಾವ್, ಎಂ.ಎಂ. ಕೀರವಾಣಿ, ಅರ್ಜುನ್ ಜನ್ಯ, ರವಿ ಬಸ್ರೂರು, ಇಮ್ಮಾನ್, ಜೆಸ್ಸಿ ಗಿಫ್ಟ್ ಸೇರಿ ಬಹಳಷ್ಟು ಗಣ್ಯರೊಂದಿಗೆ ಕಲ್ಯಾಣ್ ಕೆಲಸ ಮಾಡಿದ್ದಾರೆ. ತಮ್ಮ ಹಾಡುಗಳ ಮೂಲಕವೇ ಪ್ರೇಮಕವಿ ಎಂದೇ ಹೆಸರಾದ ಕಲ್ಯಾಣ್ ದಾಂಪತ್ಯದಲ್ಲಿ ಬಿ’ರುಕು ಮೂಡಿದೆ. ಇದು ಮುಂದುವರೆಯದೆ ಎಲ್ಲಾ ಸುಖಾಂತ್ಯವಾಗಲಿ ಎಂದು ಹಾರೈಸೋಣ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದು’ಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...