‘ಕಮಲಿ’ ಧಾರವಾಹಿಯ ನಟಿ ಅಮೂಲ್ಯ ರಿಯಲ್ ಲೈಫಲ್ಲಿ ಎಷ್ಟು ಹಾಟ್ ಲುಕ್ ! ಫೋಟೋ ವೈರಲ್ !

in ಮನರಂಜನೆ 677 views

ಸಿನಿಮಾಗಳಲ್ಲಿ ಧಾರಾವಾಹಿಗಳಲ್ಲಾಗಲೀ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುವ ನಮ್ಮ ಕಲಾವಿದರ ರಿಯಲ್ ಲೈಫ್ ಮತ್ತು ರೀಲ್  ಲೈಫ್  ಎರಡಕ್ಕೂ ಯಾವುದೇ ರೀತಿಯ ಹೋಲಿಕೆ ಇರುವುದೇ ಇಲ್ಲ. ಕೆಲವೊಮ್ಮೆ ಮಾತ್ರ ಕೆಲವರಿಗೆ ಕೆಲವು ಗುಣಗಳು ಹೋಲಿಕೆ ಆಗುತ್ತದೆ ಅಷ್ಟೇ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಎಂಬ ಧಾರಾವಾಹಿಯಲ್ಲಿ ಎರಡು ಜಡೆಗಳನ್ನು ಹಾಕಿಕೊಂಡು ಲಂಗ ದಾವಣಿ ಧರಿಸಿ ಮುದ್ದಾಗಿ ಮಂಡ್ಯ ಭಾಷೆಯನ್ನು  ಮಾತನಾಡುವ ಮುದ್ದು ಮುಖದ ಚೆಲುವೆ  ಕಮಲಿ ಪಾತ್ರಧಾರಿಗೂ,  ಅಮೂಲ್ಯ ಗೌಡ ಅವರಿಗೂ ತುಂಬಾ ವ್ಯತ್ಯಾಸವಿದೆ.

Advertisement

 

Advertisement


ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವಂತೆ ಅಮೂಲ್ಯ ಗೌಡರವರು  ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ತಮ್ಮ ಮಾಡ್ರನ್ ಫೋಟೋಗಳನ್ನು ಹಾಕಿದ್ದರು. ಅವರ ಡ್ರೆಸ್ ಬಗ್ಗೆ ಜನರು ಕಾಮೆಂಟ್ ಮಾಡಿದ್ದರು.  ಈ ಎಲ್ಲಾ ಕಮೆಂಟ್ ಗಳಿಗೂ ತಲೆಕೆಡಿಸಿಕೊಳ್ಳದ ಅಮೂಲ್ಯ ತಮಗೂ ಸ್ವಂತವಾದ ಜೀವನವಿದೆ. ಧಾರಾವಾಹಿಗಳಲ್ಲಿ ಅಭಿನಯಿಸುವ ಪಾತ್ರಗಳೇ ಬೇರೆ ನಮ್ಮ ನಿತ್ಯ  ಜೀವನವೇ ಬೇರೆ ಎಂದು ಹೇಳಿಕೊಳ್ಳುತ್ತಾರೆ. ಲಂಗ ದಾವಣಿ ಎರಡು ಜಡೆ ಈ ರೀತಿ ಉಡುಪನ್ನು ಹೆಚ್ಚಾಗಿ ಇಷ್ಟಪಡದ ಇವರು  ಮಾಡ್ರನ್ ಡ್ರೆಸ್ ಗಳನ್ನು ಧರಿಸಲು ಇಷ್ಟ ಪಡುತ್ತಾರಂತೆ.

Advertisement

 

Advertisement


ಇವರು ಡಿಪ್ಲೊಮಾದಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಅವರಿಗೆ ಧಾರಾವಾಹಿಗಳ ಆಫರ್ ಬರುತ್ತದೆ . ಆ ನಂತರ ಸ್ವಾತಿ  ಮತ್ತು,  ಪುನರ್ ವಿವಾಹ , ಅರಮನೆ,  ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ . ಈ ಎಲ್ಲ ಪಾತ್ರಗಳಲ್ಲಿ ಮಾರ್ಡನ್ ಹುಡುಗಿಯಾಗಿ ಅಭಿನಯಿಸಿದ್ದಾರೆ.   ಈ ಧಾರಾವಾಹಿಗಳು ಅಷ್ಟೊಂದು ಹೆಸರು ತಂದು ಕೊಡದೇ ಇದ್ದರೂ ಕಮಲಿ ಧಾರಾವಾಹಿ ಇವರಿಗೆ  ಬಹಳಷ್ಟು ಹೆಸರನ್ನು ತಂದುಕೊಟ್ಟಿತು.

 

 

ಆದರೆ ಇನ್ನೂ ಹಲವಾರು ಧಾರಾವಾಹಿಗಳಿಂದ ಮತ್ತು ಸಿನಿಮಾಗಳಿಂದ ಆಫರ್ ಗಳು ಬರುತ್ತಿವೆ. ಆದರೆ ಕಷ್ಟದಲ್ಲಿದ್ದಾಗ ತಾಯಿಯಾಗಿ ಅನ್ನವನ್ನು ನೀಡಿದ ಕಮಲಿ ತಂಡವನ್ನು ಬಿಟ್ಟು ಹೋಗಲು ಇಷ್ಟವಿಲ್ಲ. ಮುಂದೆ ಸಮಯ ಹೊಂದಾಣಿಕೆ ಯಾದಾಗ  ಆಫರ್ ಗಳು ಬಂದರೆ  ಸಿನಿಮಾದಲ್ಲಿ ಅಭಿನಯಿಸಲು ನಾನು ಸಿದ್ದ ಎಂದು ಅಮೂಲ್ಯ ಹೇಳಿಕೊಳ್ಳುತ್ತಾರೆ.

Advertisement
Share this on...