ಒಂದೇ ಮಂಚವನ್ನು ಇಬ್ಬರೊಂದಿಗೆ ಹಂಚಿಕೊಳ್ಳುವ ಹೆಣ್ಣು ನಾನಲ್ಲ: ಕಂಗನಾ ಅವರ ಬೋಲ್ಡ್ ಮಾತು

in ಸಿನಿಮಾ 19 views

ಬಾಲಿವುಡ್ ಬೆಡಗಿ ರಟ್ಟಿ ಕಂಗನಾ ರನೌತ್ ಯಾರಿಗೆ ತಿಳಿದಿಲ್ಲ ಹೇಳಿ. ಸಿನಿಮಾದಲ್ಲಿ ನಟನೆ ಮಾತ್ರವಲ್ಲದೆ ತಮ್ಮ ಬೋಲ್ಡ್ ಮಾತುಗಳಿಂದ ಬಿಟೌನ್ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ . ಬಾಲಿವುಡ್ ಸಿನಿಮಾದ ಹಿನ್ನೆಲೆ ,ಮೀಟು ಪ್ರಕರಣ, ನಟರಿಗೆ ಸಿಗುವ ಹೆಚ್ಚು ಆದ್ಯತೆ, ಬಾಲಿವುಡ್ ನ ಹೈ ಫೈ ಸಂಸ್ಕೃತಿ ಇವೆಲ್ಲವುದರ ಬಗ್ಗೆ ಮಾತನಾಡಿ ಸುದ್ದಿಯಲ್ಲಿರುತ್ತಿದ್ದ ಕಂಗನಾ ಇದೀಗ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಹೌದು ಸಂದರ್ಶನ ಒಂದರಲ್ಲಿ ಕಂಗನಾ ಅವರು ತನ್ನ ಜೊತೆಗಾರ ಹೇಗಿರಬೇಕು ಎಂದು ವಿವರಿಸಿದ್ದು ,ಬಾಯ್ ಫ್ರೆಂಡ್ ಆಗುವವನಿಗೆ ಇರಬೇಕಾದ ಅರ್ಹತೆಗಳ ದೊಡ್ಡ ಪಟ್ಟಿಯನ್ನೇ ಇಟ್ಟಿದ್ದಾರೆ.

Advertisement

 

Advertisement

Advertisement

 

Advertisement

ಹೌದು ಪಿಂಕ್ ವಿಲ್ಲಾಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಬಾಯ್ಫ್ರೆಂಡ್ ಹೇಗಿರಬೇಕು ಎಂದು ವಿವರಿಸಿ ಕಂಗನಾ , ಅವರು ಒಬ್ಬ ಸಂಪೂರ್ಣ ವ್ಯಕ್ತಿಯಾಗಿರಬೇಕು ನನ್ನ ವೈಯಕ್ತಿಕ ಜೀವನಕ್ಕೆ ಗೌರವ ನೀಡಬೇಕು ಎಂದು ಹೇಳುತ್ತಾ ಮಾತನ್ನು ಪ್ರಾರಂಭಿಸಿದರು. ‘ ನಾನೊಬ್ಬ ಪರಿಪೂರ್ಣ ವ್ಯಕ್ತಿ ಹಾಗಾಗಿ ನನ್ನ ಜೊತೆಗಾರನಾಗಿ ಬರುವವನು ಕೂಡ ಪರಿಪೂರ್ಣ ವ್ಯಕ್ತಿಯಾಗಿರಬೇಕು ಎಂಬುದು ನನ್ನ ಬಯಕೆ. ನನ್ನ ಜೀವನ ಪೇಟೆಯನ್ನು ಅವನ್ನು ಎಂದು ಕಿತ್ತುಕೊಳ್ಳುವಂತಹನಾಗಿರಬಾರದು, ಅವನಲ್ಲಿ ಯಾವುದೇ ಕೊರತೆ ಇರಬಾರದು” ಎಂದು ಕಂಗನಾ ತಿಳಿಸಿದ್ದಾರೆ.

 

 

ನನಗೆ ಈಗ ಯಾವುದೇ ಬಾಯ್ ಫ್ರೆಂಡ್ ಇಲ್ಲ ಎಂದು ತಿಳಿಸಿರುವ ಕಂಗನಾ, ಆಗಾಗ ಡೇಟಿಂಗ್ ಹೋಗುತ್ತಿರುತ್ತೇನೆ ಆದರೆ ಅದನ್ನು ಮುಂದುವರಿಸುವುದಿಲ್ಲ ಯಾಕೆಂದರೆ ಒಂದೇ ಮಂಚವನ್ನು ಇಬ್ಬರೊಂದಿಗೆ ಹಂಚಿಕೊಳ್ಳುವಂಥ ಹೆಣ್ಣು ನಾನಲ್ಲ ಎಂದು ಬೋಲ್ಡ್ ಆಗಿ ಉತ್ತರಿಸಿದ್ದಾರೆ
All Rights Reserved Namma Kannada Entertainment.

Advertisement
Share this on...