ಮಲೆನಾಡಿನ ರಮಣೀಯ ತಾಣ ಈ ಕವಲೇದುರ್ಗ ಕೋಟೆ…

in ಕನ್ನಡ ಮಾಹಿತಿ 387 views

ಕವಲೇದುರ್ಗ ಎನ್ನುವುದು ಹಸಿರು ಸಿರಿಯಿಂದ ಕೂಡಿದ ಮೋಹಕ ತಾಣ.ಇದೊಂದು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ನೈಸರ್ಗಿಕ ತಾಣವಾಗಿದೆ.ಐತಿಹಾಸಿಕ ಪುರಾಣಗಳ ಪ್ರಕಾರ ಇದು 9 ನೇ ಶತಮಾನದಲ್ಲಿ ಕಟ್ಟಿದ 3 ಸುತ್ತಿನ ಕೋಟೆ ಇದಾಗಿದೆ. ಪ್ರತಿ ಸುತ್ತಿನಲ್ಲೂ ಒಂದೊಂದು ಮಹಾದ್ವಾರಗಳಿವೆ .ಇದು ಕೆಳದಿ ನಾಯಕರ ಭದ್ರಕೋಟೆಯಾಗಿತ್ತು.ಇದು ಕೆಳದಿ ಸಂಸ್ಥಾನದ ನಾಲ್ಕನೆಯ ಹಾಗೂ ಕೊನೆಯ ರಾಜಧಾನಿಯಾಗಿತ್ತು.ಅಂದಿನ ಕಾಲದ ಅನೇಕ ವಾಸ್ತುಶಿಲ್ಪ,ಕಲೆ,ಸಂಸ್ಕತಿಗಳಿಗೆ ಈ ಕೋಟೆ ಒಂದು ಸಾಕ್ಷಿಯಾಗಿದೆ. ಕವಲೇದುರ್ಗ ಎನ್ನುವುದು ಕಾವಲುದುರ್ಗ ಹೆಸರಿನ ಇನ್ನೊಂದು ಹೆಸರು. ಹೆಜ್ಜೆ ಮೇಲೆ ಹೆಜ್ಜೆಯಿಟ್ಟರೂ ಸದ್ದು ಪ್ರತಿಧ್ವನಿಸುವಷ್ಟು ಪ್ರಶಾಂತ ಹಾಗೂ ಮೌನದ ಪರಿಸರ ಇಲ್ಲಿನದು.ಹಸಿರನ್ನು ಕಣ್ತುಂಬಿ ಕೊಳ್ಳುವುದು ಮಾತ್ರವಲ್ಲ ಇತಿಹಾಸದ ಅರಿವನ್ನು ಮನದುಂಬಿಕೊಳ್ಳಲು ಸಾಕಷ್ಟು ವಿಷಯಗಳಿವೆ.ಇತಿಹಾಸ ಕುರುಹುಗಳ ಹಿಂದೆ ಹೊರಟರೆ ಈ ದುರ್ಗವನ್ನು ಹಿಂದೆ ಭುವನಗಿರಿ ದುರ್ಗ ಎಂದು ಕರೆಯಲಾಗುತ್ತಿತ್ತು

Advertisement

Advertisement

ಕೆಳದಿ ಅರಸರು ನಿರ್ಮಿಸಿದ ವೀರಶೈವ ಮಠ ಕವಲೇದುರ್ಗದಲ್ಲಿ ಇದೆ ಮತ್ತು ಏಳು ಕೆರೆಗಳಿವೆ ಹಾಗೆ ಕೆಳದಿ ಅರಸರು ಆರಾಧಿಸುತ್ತಿದ್ದ ಏಳು ಹೆಡೆಯ ಆರು ಅಡಿ ಎತ್ತರದ ಏಕಶಿಲಾ ನಾಗರ ಮೂರ್ತಿಯಿದೆ.ಅಲ್ಲಿಂದ ಸ್ವಲ್ಪ ದೂರ ನಡೆದರೆ ಕೋಟೆಯ ಮುಖ್ಯದ್ವಾರ ಸಿಗುತ್ತದೆ ಆ ಮಹಾದ್ವಾರ ಪ್ರವೇಶಿಸುತ್ತಿದ್ದಂತೆ 60 ಅಡಿ ಎತ್ತರದ ಗೊಡೆಯಿದೆ ಆ ಗೋಡೆಯ ಮೇಲೆ ಚಿತ್ರಕಲೆಗಳನ್ನು ನೋಡಬಹುದು.ಕವಲೇದುರ್ಗದಲ್ಲಿ ವಿಶ್ವನಾಥೇಶ್ವರ ದೇವಾಲಯವಿದೆ.ಈ ದೇವಾಲಯದ ಹೊರಭಾಗದಲ್ಲಿ ಅನೇಕ ಕಲಾಕೃತಿಗಳನ್ನು ಕಾಣಬಹುದು.ಕಾಶಿಯಿಂದ ತಂದ ಅಮೃತಶಿಲೆಯ ವಿಶ್ವನಾಥೇಶ್ವರ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.ಈ ಕೋಟೆಯಲ್ಲಿ ಸುರಂಗ ಮಾರ್ಗವನ್ನು ನೋಡಬಹುದು.

Advertisement

Advertisement

ಶಿಸ್ತಿನ ಸಿಪಾಯಿ ಶಿವಪ್ಪನಾಯಕನ ಕಾಲದ ಏತನೀರಾವರಿ ಪದ್ಧತಿಯ ಬಳಕೆಯ ಕುರುಹುಗಳು ಕವಲೇದುರ್ಗದಲ್ಲಿ ಈಗಲೂ ಕಾಣಸಿಗುತ್ತವೆ.ಕಾವಲುಗಾರರು ಉಳಿದುಕೊಳ್ಳಲು ಮಾಡಿದ್ದ ಚೌಕಾಕಾರದ ಕಾವಲುಗಾರ ಕೊಠಡಿ ಹಾಗೂ ಒಳಭಾಗದಲ್ಲಿ ಮುಖ ಮಂಟಪವನ್ನು ಎರಡನೇ ಮಹಾದ್ವಾರ ದಾಟುವಾಗ ನೋಡಬಹುದು. ಮಂಟಪದ ಎಡಭಾಗದಲ್ಲಿ ನಾಗತೀರ್ಥ ಎಂಬ ಕೊಳವಿದೆ ನಂತರ ಮೂರನೇ ಮಹಾದ್ವಾರದ ಬಲಭಾಗದಲ್ಲಿ ನಗಾರಿ ಕಟ್ಟೆಯಿದೆ.ನಾಲ್ಕನೆಯ ಮಹಾದ್ವಾರ ತಲುಪಲು ಇಳಿಜಾರಿನ ಹಾಸಿಗಲ್ಲನ್ನು ದಾಟಬೇಕು. ಅಲ್ಲಿಯೂ ಒಂದು ಮುಖ ಮಂಟಪವನ್ನು ಕಾಣಬಹುದು .

ಆಗ ಈ ಕವಲೇದುರ್ಗದ ಗಿರಿ ಪ್ರದೇಶ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಪಾಳೇಗಾರ ಸಹೋದರರ ವಶದಲ್ಲಿತ್ತು ಆ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೇದುರ್ಗವನ್ನು ವಶಕ್ಕೆ ಪಡೆದು ಭುವನಗಿರಿ ಎಂದು ಹೆಸರಿಟ್ಟರು. ದ್ವಾಪರಯುಗದಲ್ಲಿ ರಾಮನು ವನವಾಸದಿಂದ ಅಲೆಯುತ್ತಿರುವಾಗ ಇಲ್ಲಿ ಬಂದು ತಂಗಿದ್ದರೆಂದು ಹೇಳಲಾಗುತ್ತದೆ.ಈ ಕವಲೇದುರ್ಗಕ್ಕೆ 600 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ.

ಮಲೆನಾಡಿನ ಪ್ರತಿಯೊಂದು ಕಲ್ಲಿನಲ್ಲಿಯೂ ಒಂದೊಂದು ಕತೆ ಅಡಗಿದೆ ಅದಕ್ಕೆ ಪ್ರತಿಯೊಂದು ಮರದ ಗಾಳಿಯು ಆ ಕತೆಗೆ ಸಂಗೀತವಾಗಿ ಕೇಳುಗರ ಕಿವಿ ಮತ್ತು ನೋಡುಗರ ಕಣ್ಣಿಗೆ ಆನಂದವನ್ನು ನೀಡುತ್ತಿವೆ.ಅಲ್ಲಿರುವ ಒಂದೊಂದು ಕುರುಹುವಿಗು ಬೇರೆ ಬೇರೆ ಇತಿಹಾಸವಿದೆ.ಹೀಗೆ ಕವಲೇದುರ್ಗ ಇತಿಹಾಸದ ಪುಟದಲ್ಲಿ ಅಚ್ಚಳಿಯದಂತೆ ಹಾಗೇ ಇದೆ. ಪ್ರಕೃತಿಯ ಹಸುರಿನ ಸಂಪತ್ತಿಗೆ ,ಹಕ್ಕಿಗಳ ಆ ಪಿಸುಮಾತಿಗೆ , ಶಾಂತತೆಗೆ ಕವಲೇದುರ್ಗ ಕನ್ನಡಿಯಂತಿದೆ.. ಈ ಕವಲೇದುರ್ಗ ತೀರ್ಥಹಳ್ಳಿ ತಾಲೂಕಿನಲ್ಲಿದೆ. ತೀರ್ಥಹಳ್ಳಿಯಿಂದ 18 ಕಿ. ಮೀ ಮತ್ತು ಶಿವಮೊಗ್ಗದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿದೆ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದು’ಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...