ಪ್ರೀತಿಯನ್ನು ಸಾಬೀತು ಪಡಿಸಲು ಬಟ್ಟೆ ಬಿಚ್ಚಬೇಕೆ : ಕಾವ್ಯ ಗೌಡ ! 

in ಮನರಂಜನೆ/ಸಿನಿಮಾ 162 views

ಅದೊಂದು ಕಾಲವಿತ್ತು, ವಿವಾಹದ ಮಂಟಪದವರೆಗೂ ತಾವು ವಿವಾಹವಾಗುವ ಗಂಡು/ಹೆಣ್ಣು ಒಬ್ಬರನೊಬ್ಬರು ನೋಡುವಂತಿಲ್ಲ ಹಾಗೂ ಮಾತನಾಡುವಂತಿಲ್ಲ. ಇದು ಸಂಪ್ರದಾಯವೂ ಕೂಡ ಆಗಿದೆ. ಮದುವೆಯ ಮಂಟಪದಲ್ಲಿ ಮೂರುಗಂಟು ಬಿಗಿಯುವ ವರೆಗೂ ಒಬ್ಬರನೊಬ್ಬರು ನೋಡುವಂತಿರಲಿಲ್ಲ ಹಾಗೂ ಸುತ್ತಾಟ ಮತ್ತು ಮಾತುಕಥೆ ಏನು ಇರುತ್ತಿರಲಿಲ್ಲ. ಮನೆಯವರು ಒಪ್ಪಿದರೆ ಸಾಕು ಮಾತನಾಡದೆ ವಿವಾಹವಾಗಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ ಮೊದಲು ಚಾಟಿಂಕ್, ನಂತರ ಮೀಟಿಂಗ್, ಆನಂತರ ಡೇಂಟಿಂಗ್. ಇವೆಲ್ಲಾ ಮುಗಿದ ಮೇಲೆ ಇಷ್ಟವಾದರೆ ಮದುವೆ. ಇಲ್ಲವಾದಲ್ಲಿ ವಿವಾದವಾದಲ್ಲಿ ಮತ್ತೊಬ್ಬರ ಜೊತೆ ಇದನ್ನೇ ಮಾಡುತ್ತಾರೆ. ನೋಡುದ್ರಾ ಕಾಲ ಹೇಗೆ ಬದಲಾಗುತ್ತಿದೆ. ವಿವಾಹ ಎನ್ನುವುದು ಆಟದಂತೆ ಆಗಿ ಬಿಟ್ಟಿದೆ. ಪ್ರೀತಿ ಎಂಬುದು ಕೆಜಿ ಲೆಕ್ಕದಲ್ಲಿ ಸಿಗುವ ಸಾಮಾಗ್ರಿ ಆಗಿಬಿಟ್ಟಿದೆ. ಬೆಳಿಗ್ಗೆ ಲವ್ವು, ಮಧ್ಯಾನ ನೋವು, ಸಾಯಂಕಲ  ಕೈಗೆ ದಾಸವಾಳದ ಹೂವು. ಇಷ್ಟೇ ಪ್ರೀತಿ ಪ್ರೇಮ ವಿವಾಹದ ಗತಿಯಾಗಿದೆ. ಇದೀಗೆ ಮದುವೆಯ ಮುಂಚೆ ಡೇಂಟಿಗ್ ಹೂಗುವ ಸಂಪ್ರದಾಯ ಶುರುವಾಗಿದ್ದು, ಇದರ ವಿರುದ್ದ ಕಿರುತೆರೆಯ ನಟಿ ಕಾವ್ಯ ಗೌಡ ಕೆಂಡಮಂಡಲವಾಗಿದ್ದಾರೆ.

Advertisement

Advertisement

ಹೆಣ್ಣಿನ  ಮೇಲೆ ಆಗುತ್ತಿರುವ ದೌರ್ಜನ್ಯಗಳು ಮತ್ತು ಹೆಣ್ಣುಮಕ್ಕಳ ಬಗ್ಗೆ ಸಮಾಜದಲ್ಲಿ ನಡೆಯುತಿರುವ  ಅಗೌರವಗಳ ಬಗ್ಗೆ ಧ್ವನಿ ಎತ್ತಿರುವ ಕಾವ್ಯಗೌಡ ‘ಮಹಿಳೆ ಎಂದರೆ ಯಾರು? ಹಣ್ಣು ಮಕ್ಕಳು ಹೇಗೆ ಎಚ್ಚರ ವಹಿಸಬೇಕಾಗಿರುವುದು ಎಂಬುದರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದು ಕೊಂಡಿರುವ ಅವರು “ನಿಮ್ಮ ಪ್ರೀತಿಯನ್ನು ಸಾಬೀತುಪಡಿಸಲು ನಿಮ್ಮ ಬಟ್ಟೆಗಳನ್ನು ಬಿಚ್ಚಬೇಡಿ. ಡೇಟಿಂಗ್ ಹೋಗುವುದು ಸರಿ, ಆದರೆ ಮದುವೆಗೂ ಮುಂಚೆ ಮಂಚಕ್ಕೆ ಹೋಗಬೇಡಿ. ನಿಮ್ಮ ಸುರಕ್ಷತೆಗಾಗಿ ಪ್ಯಾಡ್‌ಗಳನ್ನು ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಕಾಂ#ಡೋಮ್ ಖರೀದಿಸುವ ಹುಡುಗನನ್ನಲ್ಲ. ಮನೆಗೆ ಕರೆದುಕೊಂಡು ಹೋಗುವ ಹುಡುಗನನ್ನು ಪಡೆಯಿರಿ, ಹೋಟೆಲ್‌ಗೆ ಕರೆದುಕೊಂಡು ಹೋಗುವವನಲ್ಲ. ನಿಮ್ಮ ಮುಟ್ಟಿನ ನೋವಿನ ಬಗ್ಗೆ ಕೇಳುವ ಹುಡುಗನನ್ನು ಪಡೆಯಿರಿ, ನಿಮ್ಮ ನ#ಗ್ನತೆಯನ್ನಲ್ಲ.

Advertisement

ನಿಮ್ಮ ಆತ್ಮವನ್ನು ಮತ್ತು ನಿಮ್ಮ ಹೃದಯವನ್ನು ಆರಿಸಿಕೊಳ್ಳುವ ಹುಡುಗನನ್ನು ಪಡೆಯಿರಿ, ನಿಮ್ಮ ದೇಹ ಬಯಸುವವನ್ನಲ್ಲ. ಗೌರವವು ಪ್ರೀತಿಯ ಅತ್ಯುತ್ತಮ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ. ನಿಜವಾದ ಪುರುಷ ಎಂದಿಗೂ ಮಹಿಳೆಯನ್ನು ನೋಯಿಸುವುದಿಲ್ಲ. ಅವಳು ನಿಮಗೆ ಅಡುಗೆ ಮಾಡಲು ಅಥವಾ ನಿಮ್ಮ ಬಟ್ಟೆ ಒಗೆಯುವ ಗೃಹಿಣಿ ಮಾತ್ರವಲ್ಲ. ನಿಮ್ಮ ಕುಟುಂಬದ ಸಕಲವನ್ನು ಸೂಕ್ತವಾಗಿ ನಿಭಾಯಿಸಿ, ನಿಮ್ಮ ಕುಟುಂಬವನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಮಹಿಳೆ. ಮಹಿಳೆಯರಿಗೆ ಗೌರವ ತೋರಿಸಬೇಕಾದದು ಪುರುಷನ ಬಹುದೊಡ್ಡ ಕೊಡುಗೆಯಾಗಿದೆ” ಎಂದು ಬರೆದು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವರ ಈ ಪೋಸ್ಟ್ ಗೆ ನೆಟ್ಟಿಗರು ಬೆಂಬಲ ಸೂಚಿಸಿದ್ದು, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Advertisement

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

 

Advertisement
Share this on...