ಇನ್ನು ಎರಡೇ ತಿಂಗಳಲ್ಲಿ ಲಭ್ಯವಾಗುತ್ತೆ ಕೊವಿಡ್ ವ್ಯಾಕ್ಸಿನ್

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 121 views

ಪ್ರಪಂಚದಾದ್ಯಂತ ಅ’ಟ್ಟಹಾಸ ಮೆರೆಯುತ್ತಿರುವ ಕೊ’ರೊನಾ ಸೋಂ’ಕು ಮಟ್ಟಹಾಕಲು ಕೊವಿಡ್ ವ್ಯಾಕ್ಸಿನ್ ಸಿದ್ಧವಾಗುತ್ತಿದೆ. ಕೇವಲ ಎರಡು ತಿಂಗಳಲ್ಲಿ ಲಭ್ಯವಾಗಲಿದೆ ಎಂಬ ವಿಷಯವನ್ನು ರಾಜ್ಯದ ವಿಜ್ನಾನಿಯೊಬ್ಬರು ತಿಳಿಸಿದ್ದಾರೆ. ಪ್ರತೀ ದಿನ ಕೊರೊನಾ ಸೋಂ’ಕು ಹೆಚ್ಚುತ್ತಿರುವ ಸುದ್ದಿಗಳ ನಡುವೆ ಈ ಸುದ್ದಿ ಜನರಲ್ಲಿ ಆತಂಕ ದೂರ ಮಾಡಿ ಮತ್ತೆ ವಿಶ್ವಾಸವನ್ನು ಮೂಡುವಂತೆ ಮಾಡಿದೆ. ವಿಶ್ವಾದ್ಯಂತ ಕೊ’ರೊನಾ ಸೋಂಕಿಗೆ ಔಷಧಿ ಕಂಡು ಹಿಡಿಯುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿದ್ದರೂ ಈ ವರೆಗೆ ಯಾವುದೇ ಔಷಧಿ ಲಭ್ಯವಾಗಿಲ್ಲ. ಆದರೆ ಇನ್ನೆರಡು ತಿಂಗಳಲ್ಲಿ ಕೊವಿಡ್ ವ್ಯಾಕ್ಸಿನ್ ಲಭ್ಯವಾಗಲಿದೆ ಎಂದು ವಿಜ್ಞಾನಿ ಪ್ರೊ.ಕೆ.ಎಸ್ ರಂಗಪ್ಪ ಖಚಿತ ಹೇಳಿಕೆ ನೀಡಿರುವುದು ಕೊಂಚಮಟ್ಟಿನ ಭರವಸೆ ಹೆಚ್ಚಿಸಿದೆ. ಈ ಹಿಂದೆ ವ್ಯಾಕ್ಸಿನ್ ಕಂಡು ಹಿಡಿಯಲು ಎರಡು ವರ್ಷಗಳು ಬೇಕಾಗಿತ್ತು. ಆದರೆ ಕೊರೊನಾ ಪತ್ತೆಯಾದ ಮೊದಲ ದಿನದಿಂದಲೇ ಸಂಶೋಧನೆಗಳು ಆರಂಭವಾಗಿವೆ. ಯುಕೆಯ ಆಕ್ಸ್ ಫರ್ಡ್ ವಿವಿಯ ಎಡ್ವರ್ಡ್ ಜನ್ನರ್ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ನಡೆದಿದೆ. ಹಲವರ ಮೇಲೂ ವ್ಯಾಕ್ಸಿನ್ ಪ್ರೋಗ ಆರಂಭವಾಗಿದೆ. ಸಂಶೋಧನೆ ಮೂರನೇ ಹಂತದಲ್ಲಿದ್ದು, 6000 ಜನರಿಂದ ವ್ಯಾಕ್ಸಿನ್ ಸಂಶೋಧನೆ ನಡೆದಿದೆ. ಸಂಶೋಧಕರ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ.

Advertisement

Advertisement

ಎರಡು ತಿಂಗಳಲ್ಲಿ ವಾಕ್ಸಿನ್ ಬರುವುದು ಖಚಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೊ’ರೊನಾ ಸೋಂ’ಕು ಪ್ರಾಣಿಗಳಿಂದಲೇ ಬಂದಿದೆ ಎಂಬುದು ಸಂಶೋಧನೆಯಿಂದ ಧೃಡಪಟ್ಟಿದೆ. ಗಾಳಿ ಮತ್ತು ನೀರಿನಿಂದ ಶೇಕಡ 1ರಷ್ಟು ಕೂಡ ಕೊರೊನಾ ಸೋಂಕು ಬರುವುದಿಲ್ಲ. ಕೇವಲ ಕೊ’ವಿಡ್ ನಿಂದಾಗಿಯೆ ಜನರು ಸಾ’ಯುತ್ತಿಲ್ಲ. ಬೇರೆ ಬೇರೆ ಆರೋಗ್ಯದ ಸಮಸ್ಯೆಯಿಂದ ಕೂಡ ಸಾ’ವನ್ನಪ್ಪಿದ್ದಾರೆ. ಇದು ಮ್ಯಾನ್ ಮೇಡ್ ಅಂತ ಹೇಳಲು ಸಾಧ್ಯವಿಲ್ಲ. ಚೀನಾದ ಲ್ಯಾಬ್‍ನಿಂದಲೇ ಹೊರಬಂದಿದೆ ಎಂದು ಹೇಳಿದ್ದಾರೆ.

Advertisement

Advertisement

ಈ ವ್ಯಾಕ್ಸಿನ್ 2 ಸಾವಿರ ಕಿOತ ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಲಭ್ಯವಾಗಲಿದೆ. ಭಾರತ-ಚೀನಾ ಗಡಿ ವಿವಾದದಿಂದಾಗಿ 500 ಕೋಟಿಯ ಪ್ರಾಜೆಕ್ಟ್ ಅರ್ಧಕ್ಕೆ ನಿಂತಿದೆ. ಕ್ಯಾ’ನ್ಸರ್ ಸಂಬಂಧಿತ ಸಂಶೋಧನೆಗೆ ನಡೆದಿದ್ದ ಒಪ್ಪಂದವನ್ನು ಕೂಡ ಸ್ಥಗಿತಗೊಂಡಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಅದೇನೆ ಇರಲಿ ಇನ್ನೆರಡು ತಿಂಗಳಲ್ಲಿ ಕೊವಿಡ್ ವ್ಯಾಕ್ಸಿನ್ ನಿಜಕ್ಕೂ ಲಭ್ಯವಾಗುತ್ತಾ? ಜನರನ್ನು ಬ’ಲಿ ಪಡೆಯುತ್ತಿರುವ ಸೋಂ’ಕಿಗೆ ಕಡಿವಾಣ ಹಾಕಲಾಗುತ್ತಾ? ಕಾದು ನೋಡಬೇಕಿದೆ.

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...