ಈ ಪ್ರಪಂಚದಲ್ಲಿ ಸೃಷ್ಟಿಯಾದಂತಹ ಪ್ರತಿಯೊಂದು ವಸ್ತುವಿಗೂ ಕೂಡ ಅಂತ್ಯ ಎಂಬುದು ಇದ್ದೇ ಇರುತ್ತದೆ. ಎಲ್ಲಾ ವಸ್ತುಗಳಿಗೂ ಕೂಡ ಒಂದಲ್ಲ ಒಂದು ದಿನ ಅದರ ಆ’ಯ’ಸ್ಸು ಎಂಬುದು ಮು’ಗಿದು ಹೋಗಿರುತ್ತದೆ. ಪಕ್ಷಿಗಳಲ್ಲಿ ಆಗಿರಬಹುದು, ಪ್ರಾಣಿ ಸಂಕುಲದಲ್ಲಿ ಆಗಿರಬಹುದು, ಜಲ ರಾಶಿಯಲ್ಲಿ ಆಗಿರಬಹುದು, ಅಷ್ಟೇ ಯಾಕೆ ಮನುಷ್ಯರಾದ ನಾವು ಮತ್ತು ಪ್ರಕೃತಿ ಎಲ್ಲದರಲ್ಲೂ ಕೂಡ ಅಂ’ತ್ಯ ಎಂಬುದು ಇದ್ದೇ ಇರುತ್ತದೆ. ಇದು ಪ್ರಕೃತಿಯ ನಿಯಮ ಆಗಿರುತ್ತದೆ ಹಾಗಾಗಿ ಮಾನವರಾದ ನಾವು ಜನಿಸಿದ ನಂತರ ಸಾ’ವನ್ನು ಕೊಡ ಅಪ್ಪಲೇಬೇಕು ಇದು ವಿಧಿ ಲಿಖಿತ ಹಾಗೂ ಪ್ರಕೃತಿಯ ನಿಯಮವೂ ಕೂಡ ಹೌದು ಈ ಒಂದು ನಿಯಮಕ್ಕೆ ನಾವೆಲ್ಲರೂ ಕೂಡ ಬದ್ಧರಾಗಿರುತ್ತೇವೆ. ಇನ್ನೂ ವಿಷಯಕ್ಕೆ ಬರುವುದಾದರೆ ನಮ್ಮದು ಹಿಂದೂ ಸಂಪ್ರದಾಯ ಭಾರತದಲ್ಲಿ ಜನಿಸಿದಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಈ ಒಂದು ಹಿಂದೂ ಸಂಪ್ರದಾಯವನ್ನು ಚಾಚು ತಪ್ಪದೇ ಪರಿಪಾಲನೆ ಮಾಡುತ್ತಾರೆ.
ನಮ್ಮ ಸಂಪ್ರದಾಯ ಹಾಗೂ ನಮ್ಮ ಜೀವನ ಶೈಲಿ ಹಾಗೂ ಇಂದಿನ ವೈಜ್ಞಾನಿಕತೆ ಎಲ್ಲದಕ್ಕೂ ಕೂಡ ಒಂದಕ್ಕೊಂದು ಅವಿನಾಭಾವ ಸಂಬಂಧವಿರುತ್ತದೆ. ನಾವು ಸಂಪ್ರದಾಯವನ್ನು ಎಷ್ಟರ ಮಟ್ಟಿಗೆ ಪಾಲನೆ ಮಾಡುತ್ತೇವೆ ಅಂದರೆ ಹುಟ್ಟಿದ ಮಗುವಿನಿಂದ ಹಿಡಿದು ಸಾ’ಯು’ವ ವ್ಯಕ್ತಿಗೆ ಎಲ್ಲಾ ರೀತಿಯಾದಂತಹ ವಿಧಿ ವಿಧಾನಗಳನ್ನು ನಾವು ಚಾಚು ತಪ್ಪದೆ ಸಂಪ್ರದಾಯವನ್ನು ಪಾಲನೆ ಮಾಡುತ್ತೇವೆ. ಹುಟ್ಟಿದ ಮಗುವಿಗೆ ನಾಮಕರಣ ಮಾಡಿ ಆತನ ಜಾತಕ ಭವಿಷ್ಯ ಶಾಸ್ತ್ರವನ್ನು ನೋಡುವುದು ಎಷ್ಟು ಮುಖ್ಯವೋ ಸತ್ತಂತಹ ವ್ಯಕ್ತಿಗೆ ಆತನ ಅಂ’ತ್ಯ ಸಂ’ಸ್ಕಾರವನ್ನು ಕೂಡ ಅಷ್ಟೇ ವಿಧಿ ವಿಧಾನಗಳನ್ನು ಮಾಡುವುದನ್ನು ಕೂಡ ನಾವು ಪಾಲಿಸಬೇಕಾಗುತ್ತದೆ. ಹಾಗಾಗಿ ಇಂದು ಸ’ತ್ತ ವ್ಯ’ಕ್ತಿಗೆ ಕಾಲನ್ನು ಯಾಕೆ ಕಟ್ಟಬೇಕು ಎಂಬ ವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ. ಈ ಒಂದು ವಿಚಾರವನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು ಹಾಗೂ ಕುತೂಹಲ ಕೂಡ ಉಂಟಾಗಬಹುದು.
ಸ’ತ್ತ ನಂತರ ವ್ಯಕ್ತಿಗಳ ಕಾಲನ್ನು ಯಾಕೆ ಕಟ್ಟುತ್ತಾರೆ ಈ ರೀತಿ ಕಟ್ಟುವುದರಿಂದ ನಮಗೆ ಏನು ಪ್ರಯೋಜನ ಒಂದು ವೇಳೆ ನೀವು ಕಟ್ಟದೆ ಹೋದರೆ ಅದರಿಂದ ಏನೆಲ್ಲಾ ಕ’ಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ನಮ್ಮದು ಸನಾತನ ಧರ್ಮ ಹಾಗಾಗಿ ನಾವು ಸನಾತನ ಧರ್ಮವನ್ನು ಚಾಚೂ ತಪ್ಪದೆ ಪರಿ ಪಾಲನೆ ಮಾಡುತ್ತೇವೆ. ಹಿಂದೂ ಶಾಸ್ತ್ರದ ಪ್ರಕಾರ ಯಾವ ವ್ಯಕ್ತಿಯು ಸಾ’ವನ್ನಪ್ಪುತ್ತಾನೆ ಆತನ ಆತ್ಮವು ಮನೆಯನ್ನು ಪ್ರವೇಶಿಸುತ್ತದೆ ಅಂತ ಹೇಳುತ್ತಾರೆ. ಹಾಗಾಗಿ ಈ ವ್ಯಕ್ತಿಯ ಆತ್ಮ ನೇರವಾಗಿ ಮನೆಯನ್ನು ಪ್ರವೇಶಿಸ ಬಾರದು ಎಂಬ ಕಾರಣ ಆತನ ಕಾಲುಗಳನ್ನು ಕಟ್ಟಲಾಗುತ್ತದೆ. ಇದು ಶಾಸ್ತ್ರಗಳಲ್ಲಿ ಉಲ್ಲೇಖ ಆಗಿದೆ ಈ ಪ್ರಕಾರ ನಾವು ಸತ್ತ ವ್ಯಕ್ತಿಯ ಕಾಲಿನ ಹೆಬ್ಬೆರಳನ್ನು ಕಟ್ಟುವುದರಿಂದ ಆತನ ಆತ್ಮವು ಎಲ್ಲಿಯೂ ಕೂಡ ಹೋಗುವುದಿಲ್ಲ.
ಆತನ ಆತ್ಮ ಅಲ್ಲೇ ಇರುತ್ತೆ ಅಂತ ಹೇಳುತ್ತಾರೆ ಈ ರೀತಿ ಕಾಲನ್ನು ಕಟ್ಟಿ ಅವರ ಅಂತ್ಯ ಸಂಸ್ಕಾರ ಮಾಡಿದರೆ ಅವರ ಆತ್ಮವು ಸ್ವರ್ಗಕ್ಕೆ ಹೋಗುತ್ತದೆ ಎಂಬ ನಂಬಿಕೆ ಇದೆ. ಇದು ಧಾರ್ಮಿಕ ಕಾರಣವಾದರೆ ವೈಜ್ಞಾನಿಕವಾಗಿಯೂ ಕೂಡ ನಾವು ಇದನ್ನು ನೋಡ ಬಹುದಾಗಿದೆ. ಒಬ್ಬ ಮನುಷ್ಯ ಸತ್ತ ನಂತರ ಆತನ ದೇಹದಲ್ಲಿ ಯಾವುದೇ ರೀತಿಯಾದಂತಹ ರಕ್ತಸಂಚಾರ ಆಗುವುದಿಲ್ಲ ಹಾಗಾಗಿ ರಕ್ತ ಸಂಚಾರ ಆಗದೇ ಇರುವುದರಿಂದ ಆತನ ಕಾಲುಗಳು ಮರಗಟ್ಟಬಹುದು ಮರಗಟ್ಟಿದ ನಂತರ ಆತನ ದೇಹದ ಭಾಗವನ್ನು ನಮ್ಮಿಂದ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಸತ್ತ ನಂತರ ಆ ವ್ಯಕ್ತಿಯ ಕಾಲನ್ನು ಕಟ್ಟಲಾಗುತ್ತದೆ ಇದು ವೈಜ್ಞಾನಿಕವಾಗಿಯೂ ಕೂಡ ಸತ್ಯವೇ ಹಾಗೂ ಧಾರ್ಮಿಕವಾಗಿ ಕೂಡ ಸತ್ಯವೇ ಅಂತ ಹೇಳಬಹುದು. ನಮ್ಮ ಹಿರಿಯರು ಆಗಿರಬಹುದು ಅಥವಾ ಪೂರ್ವಜರು ಆಗಿರಬಹುದು ಯಾವುದೇ ರೀತಿಯಾದ ಸಂಪ್ರದಾಯವನ್ನು ಸುಮ್ಮನೆ ಮಾಡುವುದಿಲ್ಲ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣ ಇದ್ದೆ ಇರುತ್ತದೆ ಆದರೆ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದರಲ್ಲಿ ನಾವು ವಿಫಲರಾಗುತ್ತೆವೆ. ಹಾಗಾಗಿ ಹಿಂದಿನ ಕಾಲದ ಸಂಪ್ರದಾಯ ಹಾಗೂ ಇತ್ತೀಚಿನ ವೈಜ್ಞಾನಿಕ ಎರಡನ್ನೂ ಕೂಡ ನಾವು ಅನುಸರಣೆ ಮಾಡುವುದು ಒಳ್ಳೆಯದು.
ಹರ್ಷಿತ.ಜಿ ಕೊಳ್ಳೇಗಾಲ