18 ನೇ ವಯಸ್ಸಿಗೆ ತಾಯಿಯಾಗಿದ್ದರು ಈ ಟಾಪ್ ನಟಿ !

in Uncategorized/ಮನರಂಜನೆ 78 views

ಭಾರತ ಚಿತ್ರರಂಗ ಈಗ ಮೊದಲಿನಂತ್ತಿಲ್ಲ ಸಾಕಷ್ಟು ಬದಲಾಗಿದೆ. ಮೊದಮೊದಲು ಚಿತ್ರರಂಗದಲ್ಲಿ ನಾಯಕ ನಟರಿಗೆ ಮಾತ್ರ ಪ್ರಾಮುಖ್ಯತೆ ಸಿಗುತ್ತಿತ್ತು. ರೊಮ್ಯಾನ್ಸ್ ಮಾಡಲು ಮಾತ್ರ ನಾಯಕಿಯನ್ನು ಬಳಕೆ ಮಾಡುತ್ತಿದ್ದರು. ಇದರ ಜೊತೆಗೆ ನಟಿಯರಿಗೆ ಕಡಿಮೆ ಸಂಭಾವನೆ ಬೇರೆ. ಇದಕ್ಕಿಂತ ಹೆಚ್ಚಾಗಿ ಅವರಿಗೆ ವಿವಾಹವಾಗಿ ಬಿಟ್ಟರೆ ಮುಗಿಯಿತು ಬೇಡಿಕೆಗಳು ಸಿಕ್ಕಾಪಟ್ಟೆ ಕಡಿಮಯಾಗುತ್ತಿತ್ತು. ಅಂತಹ ಸಂಧರ್ಭದಲ್ಲಿ ಎಲ್ಲರ ಗಮನ ಮತ್ತು ಮನ್ನಸ್ಸನ್ನು ಸೆಳೆಸಿದ್ದು ನಟಿ ಮೌಶುಮಿ ಚಟರ್ಜಿ. ನಟಿ ಮೌಶುಮಿ ಚಟರ್ಜಿ ಅವರು 1948 ಏಪ್ರಿಲ್ 26 ರಂದು ಕೊಲ್ಕತ್ತಾದಲ್ಲಿ ಜನಿಸುತ್ತಾರೆ. ಆಕೆಯ ತಂದೆ ಸೇನಾಧಿಕಾರಿಯಾಗಿದ್ದಾರೆ, ಅಜ್ಜ ನ್ಯಾಯಧೀಶರು. ಶಾಲೆಗೆ ತೆರಳುವಾಗಲೇ ನಟನೆಯ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಮೌಶುಮಿಯನ್ನು ಪೋಷಕರು ವಿವಾಹ ಮಾಡಿಬಿಡುತ್ತಾರೆ.

Advertisement

Advertisement

ಪ್ರಸಿದ್ಧ ಗಾಯಕರಾದಂತಹ ಹೇಮಂತ್ ಕುಮಾರ್ ಅವರ ಪ್ರೀತಿಯ ಪುತ್ರ ಜಯಂತ್ ಎಂಬುವವರನ್ನು ಹರಿಹದಯದ ವಯ್ಯಸ್ಸಿನಲ್ಲಿ ವಿವಾಹವಾದ ನಟಿ
ಮೌಶುಮಿ, ೧೮ ನೇ ವಯಸ್ಸಿಗೆ ಮಗುವಿಗೆ ಜನ್ಮವನ್ನು ನೀಡುತ್ತಾರೆ. ಆದರೆ ನಟನೆಯ ಮೇಲೆ ಆಪಾರ ಒಲವನ್ನು ಹೊಂದಿದ್ದ ಈ ನಟಿಗೆ ದಾಂಪತ್ಯ ಎಂಬುದು ಬೇಲಿ ಆಗುವುದಿಲ್ಲ. ಮಗುವಿನ ತಾಯಿಯಾಗಿದ್ದರು ಬಂಗಾಳಿ ಚಿತ್ರ ಬಾಲಿಕಾವಧು ಚಿತ್ರದ ಮೂಲಕ ತಮ್ಮ ಸಿನಿ ಜರ್ನಿಯನ್ನು ಪ್ರಾರಂಭಿಸುತ್ತಾರೆ

Advertisement

Advertisement

ಇದರ ಬಗ್ಗೆ ಮಾತನಾಡಿ ನಟಿ ಮೌಶುಮಿ, ವಿವಾಹದ ನಂತರ ನಟಿಯರು ವೃತ್ತಿಗೆ ಮರಳುತ್ತಿರಲಿಲ್ಲ. ನನ್ನ ವೃತ್ತಿ ಮುಗಿತು ಎಂದುಕೊಳ್ಳುತ್ತಿದ್ದರು. ಆದರೆ ನಾನು ಮಗುವಾದ್ಮೇಲೆ ವಾಪಸ್ ಬಂದೆ. ನನಗೆ ಹೆಮ್ಮೆಯಿದೆ ಎಂದು ಹೆಳುತ್ತಾರೆ.. ಇನ್ನು ನಟಿ ಮೌಶುಮಿ ಸಾಕಷ್ಟು ಸಿನಿಮಾಗಳಲ್ಲಿಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್, ಶಶಿ ಕಪೂರ್, ಜಿತೇಂದ್ರ, ಸಂಜೀವ್ ಕುಮಾರ್ ಮತ್ತು ವಿನೋದ್ ಮಹೇರಾ ಅವರಂತಹ ನಟರೊಂದಿಗೆ ಕೆಲಸ ಮಾಡಿದ್ದಾರೆ. ಇವರ ಜೀವನ ಅನ್ಯರಿಗೆ ಮಾದರಿ ಅಲ್ಲವೇ?

Advertisement
Share this on...