ಮನೆಗೆ ಮಗುವಿನ ಆಗಮನವಾದರೆ ಅಲ್ಲಿ ಖುಷಿಯ ಜೊತೆಗೆ ಜವಾಬ್ದಾರಿ ಕೂಡಾ ಹೆಚ್ಚಾಗುತ್ತದೆ. ಮಕ್ಕಳು ಒಂದು ಹಂತಕ್ಕೆ ಬೆಳೆಯುವವರೆಗೂ ಅವರನ್ನು ಜಾಗರೂಕರಾಗಿ ನೋಡಿಕೊಳ್ಳಬೇಕು. ಆದರೆ ಎಷ್ಟೇ ಜೋಪಾನವಾಗಿರಿಸಿದರೂ ಕೆಲವೊಮ್ಮೆ ಮಕ್ಕಳು ವಿನಾ ಕಾರಣ ಹಠ ಮಾಡುವುದು, ಪೌಷ್ಠಿಕ ಆಹಾರ ನೀಡಿದರೂ ಸೊರಗುವುದು, ಮಂಕಾಗುವುದು, ಹಲ್ಲು ಕಡಿಯುವುದು, ಮಲಗಿದಾಗ ಬೆಚ್ಚಿ ಬೀಳುವ ಸಮಸ್ಯೆಗಳು ಕಾಡುತ್ತದೆ. ಇದಕ್ಕೆ ಪ್ರಮುಖ ಕಾರಣ ಬಾಲಗ್ರಹ. ಈ ಸಮಸ್ಯೆ ಮಕ್ಕಳನ್ನು 7 ವರ್ಷದವರೆಗೂ ಕಾಡುತ್ತದೆ. ಮಕ್ಕಳು ಚೆನ್ನಾಗಿ ಊಟ ಮಾಡಿ, ಖುಷಿಯಾಗಿ ಆಟವಾಡುತ್ತಿದ್ದರೆ ಮನೆಯಲ್ಲಿರುವವರಿಗೂ ನೆಮ್ಮದಿ. ಆದರೆ ಬಾಲಗ್ರಹದಿಂದ ಮಕ್ಕಳು ಅನುಭವಿಸುವ ತೊಂದರೆಯಿಂದ ತಂದೆ ತಾಯಿಗಳು ಕೂಡಾ ಮಾನಸಿಕವಾಗಿ ನೋವು ಅನುಭವಿಸುತ್ತಾರೆ. ಇದಕ್ಕೆ ಪರಿಹಾರ ಏನು ಎಂದು ತಿಳಿಯದೆ ಆ’ತಂ’ಕಕ್ಕೆ ಒಳಗಾಗುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ಬಾಲಗ್ರಹ ಚೇಷ್ಟೆ ಎಂದು ಕರೆಯುತ್ತಾರೆ. ಇದಕ್ಕೆ ಕೆಲವೊಂದು ಪರಿಹಾರ ಮಾರ್ಗಗಳಿದ್ದು ಇದನ್ನು ಅನುಸರಿಸಿದರೆ ಮಕ್ಕಳು ಬಾಲಗ್ರಹ ಸಮಸ್ಯೆಯಿಂದ ಹೊರ ಬರುತ್ತಾರೆ.
1. ಮಗು ಅನ್ನವನ್ನು ಪೂರ್ತಿ ತಿನ್ನದೆ ಉಳಿಸಿದರೆ ಆ ಉಳಿದ ಅನ್ನವನ್ನು ಎರಡು ಎಕ್ಕದ ಎಲೆ ಅಥವಾ ವಿಳ್ಯದೆಲೆಯಲ್ಲಿ ಇಟ್ಟು ಅನ್ನದ ಮೇಲೆ ಸ್ವಲ್ಪ ಅರಿಶಿನ, ಕುಂಕುಮ ಹಾಕಿ ಅದನ್ನು ಮಗುವಿನ ಮುಖದಿಂದ 3 ಬಾರಿ ಇಳಿ ತೆಗೆದು ಮನೆಯಿಂದ ಹೊರಗೆ ಬಂದು ಬಲಭಾಗ ಹಾಗೂ ಎಡಭಾಗಕ್ಕೆ ಎಸೆಯಬೇಕು.
2. ಹಿರಿಯ ಜ್ಯೋತಿಷಿಗಳ ಬಳಿ ತೆರಳಿ ಮಗುವಿನ ಹೆಸರಿನಲ್ಲಿ ಬಾಲಗ್ರಹ ಯಂತ್ರವನ್ನು ಬರೆಸಿಕೊಂಡು ಅದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮಗು ಮಲಗಿದ್ದಾಗ ತಲೆಯ ಮೇಲ್ಭಾಗ 3 ಅಡಿ ಅಂತರ ದೂರದಲ್ಲಿ ಇಡಿ.
3. ಬಿಳಿ ಎಕ್ಕದ ಗಿಡದ ಬೇರನ್ನು ತಂದು ಒಣಗಿಸಿ, ಅದನ್ನು ಸುಟ್ಟು ಭಸ್ಮವನ್ನು ಮಕ್ಕಳ ಹಣೆಗೆ ಹಚ್ಚುತ್ತಾ ಬಂದರೆ ಮಕ್ಕಳು ಹಠ ಮಾಡುವುದನ್ನು ಬಿಡುತ್ತಾರೆ.
4. ದೃಷ್ಟಿ ಬೀಜ ಹಾಗೂ ಮರಳು ಮಾತಂಗಿ ಎರಡನ್ನೂ ಮಗುವಿಗೆ ಇಳಿ ತೆಗೆದು ಅದನ್ನು ಒಂದು ಬಿಳಿ ಬಟ್ಟೆಯಲ್ಲಿಟ್ಟು ಮಗುವಿನ ಸೊಂಟಕ್ಕೆ ಕಟ್ಟಬೇಕು.
5. ಈ ಎಲ್ಲಾ ಪ್ರಯತ್ನಗಳ ಬಳಿಕವೂ ಮಗುವಿಗೆ ಇನ್ನೂ ಬಾಲಗ್ರಹ ಸಮಸ್ಯೆ ಕಾಡುತ್ತಿದ್ದರೆ ಶಿವನ ದೇವಾಲಯಕ್ಕೆ ತೆರಳಿ ಭಸ್ಮಾಭಿಷೇಕವನ್ನು ತಂದು ಕೆಲವು ದಿನಗಳ ಕಾಲ ಮಗುವಿನ ಹಣೆಗೆ ಹಚ್ಚುತ್ತಾ ಬಂದರೆ ಮಗುವಿನ ಇತರ ಆರೋಗ್ಯ ಸಮಸ್ಯೆ, ಬಾಲಗ್ರಹ ನಿವಾರಣೆಯಾಗುತ್ತದೆ. ಮಗುವಿನ ಆಯುಷ್ಯ ಕೂಡಾ ವೃದ್ಧಿಸುತ್ತದೆ.
ಸದ್ಗುರು ವಾಸುವೇವ ಅವರ ನೇರ ಭೇಟಿಗೆ 9886636555 ಅಥವಾ 9663859944 ನಂಬರಿಗೆ ಕರೆ ಮಾಡಿ, ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.