Namma Kannada Suddi - Page 2 of 356 - BEST PLACE TO READ THE LATEST NEWS

ಪಿಆರ್​​​ಕೆ ಬ್ಯಾನರ್ ವತಿಯಿಂದ ಹೊಸ ಚಿತ್ರ ಘೋಷಣೆ…ಈ ಚಿತ್ರದ ವಿಶೇಷತೆ ಏನು ಗೊತ್ತಾ…?

in ಸಿನಿಮಾ 76 views

ಪಿಆರ್​​​​​ಕೆ ಪ್ರೊಡಕ್ಷನ್ಸ್​​, ತಾಯಿ ಪಾರ್ವತಮ್ಮ ರಾಜ್​ಕುಮಾರ್ ಹೆಸರಿನಲ್ಲಿ ಡಾ. ಪುನೀತ್ ರಾಜ್​ಕುಮಾರ್ ಸ್ಥಾಪಿಸಿದ ಸಿನಿಮಾ ನಿರ್ಮಾಣ ಸಂಸ್ಥೆ. 20 ಜುಲೈ 2017 ರಂದು ಈ ಸಂಸ್ಥೆ ಆರಂಭವಾಯ್ತು. ಅಂದಿನಿಂದ ಇದುವರೆಗೂ ಪುನೀತ್ ರಾಜ್​​ಕುಮಾರ್ ಪತ್ನಿ ಅಶ್ವಿನಿ, ಈ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡಿದ್ದರೂ ಪತಿ ಪುನೀತ್​ ಜೊತೆ ಚರ್ಚಿಸಿ ಅಶ್ವಿನಿ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಇದುವರೆಗೂ ಈ ಚಿತ್ರ ನಿರ್ಮಾಣ ಸಂಸ್ಥೆಯಿಂದ 8 ಸಿನಿಮಾಗಳು ತಯಾರಾಗಿವೆ. ಇದೀಗ ಪುನೀತ್ ರಾಜ್​​​ಕುಮಾರ್ ನಮ್ಮೊಂದಿಗೆ ಇಲ್ಲ. ಅಶ್ವಿನಿ ಅವರಿಗೆ ಜವಾಬ್ದಾರಿ ಹೆಚ್ಚಾಗಿದೆ.…

Keep Reading

ಫೇಕ್ ನ್ಯೂಸ್ ಹಬ್ಬಿಸುವವರಿಗೆ ವಾ’ರ್ನಿಂಗ್ ಕೊಟ್ಟ ಕಿರಣ್ ರಾಜ್ !

in ಮನರಂಜನೆ 58 views

ಇದು ಪೈಪೋಟಿಯ ಯುಗ. ಇಲ್ಲಿ ಯಾವುದೇ ಕೆಲಸಕ್ಕಾಗಲಿ, ಯಾವುದೇ ಕ್ಷೇತ್ರದಲ್ಲಿಯೇ ಆಗಲಿ ಪೈಪೋಟಿ ಇದ್ದೇ ಇದೆ. ಪೈಪೋಟಿ ಎದುರಿಸಿಯೇ ಗೆದ್ದು ನಿಲ್ಲಬೇಕು. ಆಗ ಮಾತ್ರ ಜನರು ಗುರುತಿಸುತ್ತಾರೆ. ಇದು ವಾಹಿನಿಗಳಿಗೂ ಹೊರತಾಗಿಲ್ಲ. ಹಾಗಾಗಿಯೇ ವಾಹಿನಿಗಳು ವಿಭಿನ್ನ ಕಥೆಗಳನ್ನು ಒಳಗೊಂಡಿರುವ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿವೆ. ಧಾರಾವಾಹಿಗಳನ್ನು ಸಖತ್ ರಿಚ್ ಆಗಿ ಶೂಟಿಂಗ್ ಮಾಡಲಾಗುತ್ತಿದೆ. ಹಾಗಾಗಿ ಈಗ ಧಾರಾವಾಹಿ ನಿರ್ಮಾಣಕ್ಕೂ ಸಿನೆಮಾ ನಿರ್ಮಾಣಕ್ಕೂ ಅಷ್ಟೊಂದು ವ್ಯತ್ಯಾಸವಿಲ್ಲ. ಈ ಧಾರಾವಾಹಿಗಳಲ್ಲಿ ಕೆಲವೊಂದನನ್ನು ವೀಕ್ಷಕರು ತೀರಾ ಮನಸ್ಸಿಗೆ ಹಚ್ಚಿಕೊಂಡುಬಿಡುತ್ತಾರೆ. ಕಲಾವಿದರ ಅಭಿನಯವು ಸಹ…

Keep Reading

ಕಡೆಗೂ ಔಟ್ ಆಯ್ತು ಬಿಗ್ ಬಾಸ್ ಸಿಸನ್ -9 ಸ್ಪರ್ಧಿಗಳ ಲಿಸ್ಟ್ ; ಯಾರ‍್ಯಾರು ದೊಡ್ಮನೆ ಸೇರಲಿದ್ದಾರೆ ಗೊತ್ತಾ?

in ಮನರಂಜನೆ 131 views

ವಾಹಿನಿಗಳಿಗೆ ಟಿಆರ್‌ಪಿ ಮಾನದಂಡ ಆರಂಭವಾದ ದಿನದಿಂದ ಪೈಪೋಟಿಯೂ ಆರಂಭಗೊಂಡಿದೆ. ಹಾಗಾಗಿ ಒಂದು ವಾಹಿನಿಗಿಂತ ಇನ್ನೊಂದು ವಾಹಿನಿ ವಿಭಿನ್ನ ರಿಯಾಲಿಟಿ ಶೋಗಳನ್ನು ಆರಂಭಿಸುತ್ತಿವೆ. ಕೆಲವೊಂದು ರಿಯಾಲಿಟಿ ಶೋ ಹಿಟ್ ಆದರೆ ಇನ್ನು ಕೆಲವೊಂದು ರಿಯಾಲಿಟಿ ಶೋಗಳು ಕೈಕೊಟ್ಟಿವೆ. ಹೀಗೆ ಹಿಟ್ ಆದ ರಿಯಾಲಿಟಿ ಶೋಗಳನ್ನು ಬೇರೆ ಬೇರೆ ಸಿಸನ್ ಹೆಸರಿನಲ್ಲಿ ಪ್ರತಿ ವರ್ಷ ಕಾರ‍್ಯಕ್ರಮ ನಡೆಸುತ್ತಿವೆ. ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ, ಕಾಮಿಡಿ ಕಿಲಾಡಿಗಳು ಹಿಟ್ ಆಗಿವೆ. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಜಾ ಟಾಕಿಸ್, ಬಿಗ್ ಬಾಸ್…

Keep Reading

ತಲೆ ಬೋಳಿಸಿಕೊಂಡ ನಟಿ ಸಂಜನಾ.. ನಟಿ ಮೇಲೆ ಕೆಂಡ ಕಾರಿದ ನೆಟ್ಟಿಗರು ಕಾರಣ ಏನು ನೀವೇ ನೋಡಿ..

in actess 88 views

ಸದಾ ವಿವಾದಗಳೊಂದಿಗೆ ಸುದ್ದಿಯಲ್ಲಿರುವ ನಟಿ ಸಂಜನಾ ಗಲ್ರಾನಿ. ಒಂದೆಲ್ಲಾ ಒಂದು ರೀತಿ ಸದಾ ಸದ್ದು ಮಾಡುತ್ತಿರುತ್ತಾರೆ ನಟಿ ಸಂಜನಾ. ಕನ್ನಡದ ಗಂಡ ಹೆಂಡ್ತಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಸಂಜನಾ ಗಲ್ರಾನಿ, ನಂತರ ತೆಲುಗು ತಮಿಳು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಹೆಸರುಮಾಡಿದ್ದಾರೆ. ನಟಿ ಸಂಜನಾ ಸದಾ ವಿವಾದಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ, ಇದೀಗ ನಟಿ ಸಂಜನಾ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಒಂದು ಫೋಟೋ ಹಂಚಿಕೊಂಡಿದ್ದು, ಇದೀಗ ಈ ಫೋಟೋ ಎಲ್ಲೆಡೆ ಸಕತ್…

Keep Reading

ಡಾಕ್ಟರ್ ಹೃದಯ ಕದ್ದ ಸ್ಯಾಂಡಲ್​​​ವುಡ್​ ನಟಿ…ಶೀಘ್ರದಲ್ಲೇ ಹಸೆಮಣೆ ಏರುತ್ತಿರುವ ಮಮತಾ ರಾಹುತ್​​​​​​​​​​​​

in ಮನರಂಜನೆ 128 views

ಕನ್ನಡ ಚಿತ್ರರಂಗದಲ್ಲಿ ಸಿಕ್ಸ್​​ ಪ್ಯಾಕ್ ಹುಡುಗಿ ಎಂದೇ ಹೆಸರಾದ ನಟಿ ಮಮತಾ ರಾಹುತ್​​​ ಮದುವೆ ನಿಶ್ಚಯವಾಗಿದ್ದು ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮಮತಾ ನಿಶ್ಚಿತಾರ್ಥ ನೆರವೇರಿದೆ. ಮಮತಾ ರಾಹುತ್​​​​​​​​ ಮದುವೆಯಾಗುತ್ತಿದ್ದಾರೆ ಎಂಬ ವಿಚಾರ ತಿಳಿದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಮಮತಾ ತಾವು ಮದುವೆ ಆಗುತ್ತಿರುವ ಹುಡುಗನನ್ನು ಯುಗಾದಿ ಹಬ್ಬದಂದು ಸೋಷಿಯಲ್ ಮೀಡಿಯಾ ಮೂಲಕ ಪರಿಚಯಿಸಿದ್ದರು. ಸುರೇಶ್ ಕೋಟ್ಯನ್ ಎಂಬುವವರನ್ನು ಮಮತಾ ಕೈ ಹಿಡಿಯುತ್ತಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಶುಭ…

Keep Reading

ವಿಮಾನ ನಿಲ್ದಾಣದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡ ಉರ್ಫಿ, ಆದ್ರೆ ನೆಟ್ಟಿಗರು ಕೇಳಿದ ಪ್ರಶ್ನೆ ಹೀಗಿತ್ತು…

in actess 67 views

ಕಿರುತೆರೆ ನಟಿ ಉರ್ಫಿ ಜಾವೇದ್ ಇತ್ತೀಚಿನ ದಿನಗಳಲ್ಲಿ ಬಟ್ಟೆ ವಿಚಾರವಾಗಿ ಹೆಚ್ಚು ಚರ್ಚೆಯಲ್ಲಿರುತ್ತಾರೆ. ಉರ್ಫಿ ಹೊಸ ಬಟ್ಟೆ ತೊಟ್ಟಿರುವ ವಿಡಿಯೋ ವೈರಲ್ ಆಗದ ದಿನಗಳೇ ಇಲ್ಲ. ಅಲ್ಲದೆ, ಉರ್ಫಿ ಜಾವೇದ್ ತಮ್ಮ ವಿಶೇಷ ವರ್ತನೆಗೆ ಹೆಸರುವಾಸಿಯಾಗಿದ್ದಾರೆ. ಅವರು ಬಹಿರಂಗವಾಗಿ ಎಲ್ಲರ ಮುಂದೆ ತಮ್ಮ ಮೈ ಮಾಟವನ್ನು ತೋರಿಸುವುದಕ್ಕೆ ಹಿಂಜರಿಯುವುದಿಲ್ಲ. ಇದೀಗ ಏರ್ಪೋರ್ಟ್ ನಲ್ಲಿ ಉರ್ಫಿ ಹೊಸ ಲುಕ್’ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಹೌದು, ಉರ್ಫಿ ಜಾವೇದ್ ಮತ್ತೊಮ್ಮೆ ವಿಮಾನನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಲೋರಲ್ ಪ್ರಿಂಟ್ ಇರುವ ಆಕೆಯ…

Keep Reading

ಅಂದು ಊಟಕ್ಕೆ ಪರದಾಡುತ್ತಿದ್ದ ಆಟಗಾರ ಇಂದು ಕೊಟ್ಯಧಿಪತಿ; ಮೆಚ್ಚಲೇಬೇಕು ಈ ಕ್ರಿಕೆಟಿಗನ ಪರಿಶ್ರಮ!

in ಕ್ರೀಡೆ 61 views

ಯಾವ ಕ್ಷೇತ್ರದಲ್ಲಿಯೇ ಆಗಲಿ ಪರಿಶ್ರಮ, ತಾಳ್ಮೆ, ಪ್ರಾಮಾಣಿಕತೆ ಇದ್ದರೆ ಸನ್ಮಾನವು ಅವರನ್ನು ಅರಸಿ ಬರುತ್ತದೆ. ಅವರ ಕನಸು ಈಡೇರುತ್ತದೆ ಎಂಬ ಮಾತು ಸುಳ್ಳಲ್ಲ. ಇದಕ್ಕೆ ಅದೃಷ್ಟವೂ ಸೇರಿಕೊಂಡರೆ ಆ ಮಾತು ಮತ್ತೆ ಕೇಳುವುದೇ ಬೇಡ. ಹಾಗಾಗಿ ಸಾಧನೆ ಮಾಡಬೇಕು ಎನ್ನುವ ಉದ್ದೇಶ ಇರುವವನು ಮೊದಲು ಪ್ರಾಮಾಣಿಕವಾಗಿ ಪ್ರರಿಶ್ರಮ ಪಡಬೇಕು, ಅವಮಾನವಾಯಿತು ಎಂದು ಕುಗ್ಗಬಾರದು, ತಾಳ್ಮೆಯಿಂದ ತನ್ನ ಗುರಿಯತ್ತ ದೃಷ್ಟಿ ನೆಟ್ಟಿರಬೇಕು. ಆಗ ಒಂದು ದಿನ ಸನ್ಮಾನ ಅಂತಹವರನ್ನು ಹುಡುಕಿಕೊಂಡು ಬರುತ್ತದೆ. ಪ್ರತಿಭೆಗೆ ಬಡವ-ಶ್ರೀಮಂತ ಎನ್ನುವ ಭೇದಭಾವವಿಲ್ಲ. ಹಾಗಾಗಿ…

Keep Reading

ವಾಹಿನಿಯೊಂದರಲ್ಲಿ ಪ್ರಸಾರವಾಗಲಿದೆ ಲವ್ ಮಾಕ್ಟೇಲ್-೨ !

in ಸಿನಿಮಾ 40 views

ಈಗ ಕೋವಿಡ್ ಕಡಿಮೆಯಾಗಿದೆ. ಕಳೆದ ಎರಡು ವರ್ಷಗಳಿಂದ ಈಡೀ ವಿಶ್ವವೇ ಬಂದ್ ಆದ ಸ್ಥಿತಿಯಲ್ಲಿ ಇತ್ತು. ಈಗ ನಿಧಾನಕ್ಕೆ ಎಲ್ಲ ಚಟುವಟಿಕೆಗಳು ಗರಿಗೆದರುತ್ತಿದೆ. ಜನರು ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಹಾಗಾಗಿ ಎಲ್ಲ ರಂಗಗಳಲ್ಲಿ, ಉದ್ದಿಮೆಗಳಲ್ಲಿ ಕೆಲಸಗಳು ಆರಂಭವಾಗುತ್ತಿದೆ. ವರ್ಕ್ ಫ್ರಂ ಹೋಂ ಸಹ ಮುಗಿದು ಸಾಫ್ಟವೇರ್ ಇಂಜನಿಯರ್‌ಗಳು, ಎಂಎನ್‌ಸಿ ಕಂಪನಿ ಕೆಲಸಗಾರರು ಮತ್ತೆ ಆಫಿಸ್‌ನತ್ತ ಮುಖ ಮಾಡಲು ಆರಂಭಿಸಿದ್ದಾರೆ. ಹೀಗೆ ಎಲ್ಲ ರಂಗಗಳಲ್ಲೂ ಚಟುವಟಿಕೆಗಳು ಆರಂಭವಾದಂತೆ ಚಿತ್ರರಂಗದಲ್ಲೂ ಕೆಲಸಗಳು ಆರಂಭಗೊಂಡಿದೆ. ಹಲವು ಸಿನೆಮಾಗಳು ರಿಲೀಸ್ ಆಗಿವೆ. ಹಲವು…

Keep Reading

ಡಿಕೆ, ಲವ್ ಯು ಆಲಿಯಾ ನಂತರ ಮತ್ತೊಮ್ಮೆ ಕನ್ನಡಕ್ಕೆ ಬಂದ ಸನ್ನಿ ಲಿಯೋನ್​​​​​​…ಯಾವ ಸಿನಿಮಾ ಅದು…?

in ಸಿನಿಮಾ 34 views

ಬಾಲಿವುಡ್​​​​​​ ಸೇರಿದಂತೆ ಪರಭಾಷೆಗಳಲ್ಲಿ ಹೆಸರು ಮಾಡಿರುವ ನಟಿಯರನ್ನು ಸ್ಯಾಂಡಲ್​​ವುಡ್ ಸಿನಿಮಾ ಮಂದಿ ತಮ್ಮ ಸಿನಿಮಾಗೆ ಕರೆತರುವುದು ಸಾಮಾನ್ಯವಾಗಿದೆ. ಕೆಲವರು ಪರಭಾಷಾ ನಟಿಯರನ್ನು ನಾಯಕಿ ಸ್ಥಾನಕ್ಕೆ ಕರೆತಂದರೆ, ಮತ್ತೆ ಕೆಲವು ನಿರ್ದೇಶಕರು ಸ್ಪೆಷಲ್ ಹಾಡಿಗಾಗಿ ಕರೆತರುತ್ತಾರೆ. ಮಾಜಿ ನೀಲಿ ಸಿನಿಮಾ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡಾ ಅನೇಕ ಸಿನಿಮಾಗಳಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಾಲಿವುಡ್​, ಟಾಲಿವುಡ್​​​, ತಮಿಳು ಚಿತ್ರರಂಗ ಮಾತ್ರವಲ್ಲ, ಕನ್ನಡ ಸಿನಿಮಾ ಹಾಡುಗಳಲ್ಲಿ ಕೂಡಾ ಸನ್ನಿ ಲಿಯೋನ್ ಡ್ಯಾನ್ಸ್ ಮಾಡಿದ್ದಾರೆ. ಪ್ರೇಮ್ ನಟನೆಯ…

Keep Reading

ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟ ನ್ಯಾಷನಲ್ ಕ್ರಷ್​​​​​…ಫಸ್ಟ್​​​​​ಲುಕ್ ಟೀಸರ್ ನೋಡಿ, ವಾವ್​​​​​​​ ಎಂದ ಫ್ಯಾನ್ಸ್​​​​​​​​​​​​​​​​

in ಸಿನಿಮಾ 49 views

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಇಂದು 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣಗೆ ಕಳೆದ ಬಾರಿಗಿಂತ ಈ ವರ್ಷ ಮತ್ತಷ್ಟು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ವರ್ಷ ವರ್ಷವೂ ರಶ್ಮಿಕಾ ಮಂದಣ್ಣ ಮತ್ತಷ್ಟು ಎತ್ತರಕ್ಕೆ ಏರುತ್ತಲೇ ಇದ್ದಾರೆ. ಪ್ರತಿ ಬಾರಿಯೂ ಅವರ ಹುಟ್ಟುಹಬ್ಬ ಒಂದಲ್ಲಾ ಒಂದು ರೀತಿ ವಿಶೇಷವಾಗಿರುತ್ತದೆ. ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ರಶ್ಮಿಕಾ ಮಂದಣ್ಣ, ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಕೆಲವು ದಿನಗಳ ನಂತರ ತಮಿಳು ಹಾಗೂ…

Keep Reading

Go to Top