Namma Kannada Suddi - Page 3 of 356 - BEST PLACE TO READ THE LATEST NEWS

ಬರ್ತ್ ಡೇ ಗರ್ಲ್ ರಶ್ಮಿಕಾ ಮಂದಣ್ಣ ಕ್ಯೂಟ್ ಫೋಟೋಗಳು

in actess 52 views

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಅವರು ತಮ್ಮ ಕಣ್ಣುಗಳು, ಮುದ್ದಾದ ಮುಖ, ನಟನೆ ಮತ್ತು ನಗುವಿನ ಮೂಲಕ ಕಡಿಮೆ ಅವಧಿಯಲ್ಲಿ ಪ್ರೇಕ್ಷಕರ ಗಮನವನ್ನು ಸೆಳೆದಿದ್ದಾರೆ. ಸದ್ಯ ಕನ್ನಡದ ಬೆಡಗಿ ರಶ್ಮಿಕಾ ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಸಾಲು ಸಾಲು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನು ಇನ್’ಸ್ಟಾಗ್ರಾಂನಲ್ಲಿ ಸುಮಾರು 30 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ರಶ್ಮಿಕಾ ಅವರು ತಮ್ಮ ಅಭಿಮಾನಿಗಳಿಗಾಗಿ ಆಗಾಗ್ಗೆ ಹೊಸ ಹೊಸ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಅಪ್ ಡೇಟ್…

Keep Reading

ನಾನು ಸರ್ಕಸ್​​​​​​​ನಲ್ಲಿರುವ ಜಗ್ಲರ್​​​ನಂತೆ ಅನ್ನಿಸುತ್ತಿದೆ….ಕ್ಯೂಟ್ ಹುಡುಗಿ ಶ್ರೀಲೀಲಾ ಹೀಗೆ ಹೇಳಿದ್ದೇಕೆ…?

in ಮನರಂಜನೆ 56 views

‘ಕಿಸ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಹೃದಯ ಕದ್ದ ಕ್ಯೂಟ್ ಹುಡುಗಿ ಶ್ರೀಲೀಲಾ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅತಿ ಕಡಿಮೆ ಅವಧಿಯಲ್ಲೇ ಹೆಚ್ಚಿನ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿಯರಲ್ಲಿ ಈ ಚೆಲುವೆ ಕೂಡಾ ಒಬ್ಬರು. ಕಿಸ್ ನಂತರ ಶ್ರೀಮುರಳಿ ಜೊತೆ ಭರಾಟೆ ಚಿತ್ರದಲ್ಲಿ ನಟಿಸಿದ ಕ್ಯೂಟ್ ಹುಡುಗಿ ಶ್ರೀಲೀಲಾಗೆ ತೆಲುಗು ಚಿತ್ರರಂಗದಿಂದ ಕೂಡಾ ಆಫರ್ ಬಂತು. ಹಿರಿಯ ನಟ ಶ್ರೀಕಾಂತ್ ಮೇಕ ಪುತ್ರ ರೋಷನ್​​​​​​​​ನೊಂದಿಗೆ ಪೆಳ್ಳಿ ಸಂದಡಿ ಚಿತ್ರದ ಮೂಲಕ…

Keep Reading

ವಿಜಯ್​​​​​​​ ಮುಂಬರುವ ಚಿತ್ರಕ್ಕೆ ಡಾ. ವಿಷ್ಣುವರ್ಧನ್​​​ರ ಆ ಸಿನಿಮಾ ಸ್ಫೂರ್ತಿನಾ…ಟ್ರೇಲರ್​ ನೋಡಿದವರು ಹೇಳಿದ್ದೇನು…?

in ಸಿನಿಮಾ 77 views

ಒಂದು ಭಾಷೆಯ ಸಿನಿಮಾಗಳು ಮತ್ತೊಂದು ಭಾಷೆಗೆ ರೀಮೇಕ್ ಆಗುವುದು ಸಾಮಾನ್ಯ. ಸಿನಿಮಾ ಚಿತ್ರೀಕರಣದ ಸಮಯದಲ್ಲೇ ಚಿತ್ರತಂಡ, ಇದು ರೀಮೇಕ್ ಸಿನಿಮಾ ಎಂದು ಘೋಷಿಸುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ರೀಮೇಕ್ ವಿಚಾರವನ್ನು ರಿವೀಲ್ ಮಾಡುವುದಿಲ್ಲ. ಆದರೆ ಇನ್ನೂ ಕೆಲವೊಂದು ಸಿನಿಮಾಗಳು ಬೇರೆ ಭಾಷೆಯ ಸಿನಿಮಾದಿಂದ ಸ್ಫೂರ್ತಿ ಪಡೆದ ಸಿನಿಮಾಗಳಾಗಿರುತ್ತವೆ. ಈ ಗುಟ್ಟನ್ನು ಚಿತ್ರತಂಡ ಎಲ್ಲೂ ಬಿಟ್ಟುಕೊಡುವುದಿಲ್ಲ. ಆದರೆ ಟ್ರೇಲರ್ ಬಿಡುಗಡೆ ವೇಳೆ ಅಭಿಮಾನಿಗಳಿಗೆ ಸಿನಿಮಾ ಕಥೆ ಬಗ್ಗೆ ಸ್ವಲ್ಪವಾದರೂ ಕ್ಲಾರಿಟಿ ದೊರೆಯುತ್ತದೆ. ತಮಿಳು ನಟ ದಳಪತಿ ವಿಜಯ್ ಮುಂಬರುವ ಸಿನಿಮಾ…

Keep Reading

ಪೊಲೀಸರ ವಶದಲ್ಲಿ ನಾಗಬಾಬು ಪುತ್ರಿ…ಮಗಳ ಮೇಲಿನ ಆರೋ’ಪದ ಬಗ್ಗೆ ತೆಲುಗು ನಟ ಹೇಳಿದ್ದೇನು…?

in ಕ್ರೈಂ/ಮನರಂಜನೆ 64 views

2 ವರ್ಷಗಳ ಹಿಂದೆ ಸ್ಯಾಂಡಲ್​​​ವುಡ್​​​​ನಲ್ಲಿ ಡ್ರ’ಗ್ಸ್ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಇದರ ಜೊತೆಗೆ ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜ್​ಪೂತ್ ವಿಚಾರಣೆ ಸಮಯದಲ್ಲಿ ಬಾಲಿವುಡ್​​​​ನಲ್ಲಿ ಕೂಡಾ ಡ್ರ’ಗ್ಸ್ ಪ್ರಕರಣ ಕೇಳಿಬಂದಿತ್ತು. ಈ ಸಂಬಂಧ ಅನೇಕ ನಟ/ನಟಿಯರು ವಿಚಾರಣೆಗೆ ಒಳಪಟ್ಟಿದ್ದರು. ಈ ಪ್ರಕರಣ ತಣ್ಣಗಾಗುತ್ತಿದ್ದಂತೆ ಸಮುದ್ರದ ನಡುವೆ ಹಡಗೊಂದರಲ್ಲಿ ರೇ’ವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್​​​​​ನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಟಾಲಿವುಡ್​​​​​​ ಸರದಿ. ಏಪ್ರಿಲ್ 2ರ ರಾತ್ರಿ…

Keep Reading

ಕೇಶಮುಂಡನ ಮಾಡಿಸಿ ಫೋಟೋ ಹಂಚಿಕೊಂಡ ಸಂಜನಾ…ಸೌಂದರ್ಯ ನೋಡುಗರ ಕಣ್ಣಲ್ಲಿ ಇದೆ ಎಂದ ನಟಿ

in ಮನರಂಜನೆ 55 views

ಸಿನಿಮಾ ನಟಿಯರು ಎಂದರೆ ಅಡಿಯಿಂದ ಮುಡಿಯವರೆಗೂ ಸೌಂದರ್ಯಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ತಲೆಕೂದಲಿನ ಆರೈಕೆಗಾಗಿ ದುಬಾರಿ ಬೆಲೆಯ ಎಣ್ಣೆ, ಶ್ಯಾಂಪೂ, ಕಂಡಿಷನರ್​​, ಸ್ಪಾ, ಹೇರ್​ ಸ್ಟೈಲ್​​ ಮೊರೆ ಹೋಗುತ್ತಾರೆ. ಆದರೆ ಇಲ್ಲಿ ಸ್ಯಾಂಡಲ್​​ವುಡ್​​​​​​ ನಟಿ ಸಂಜನಾ ಗಲ್ರಾನಿ ಕೇಶಮುಂಡನ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಬಾಲಿವುಡ್​​​​ನ ಕೆಲವು ನಟಿಯರು ಕೇಶಮುಂಡನ ಮಾಡಿಸಿಕೊಂಡು ಅದನ್ನೂ ಒಂದು ರೀತಿಯ ಫ್ಯಾಷನ್ ಎನ್ನುವಂತ ಟ್ರೆಂಡ್ ಆರಂಭವಾಗಿದೆ. ಸಂಜನಾ ಕೇಶಮುಂಡನ ಮಾಡಿಸಿಕೊಂಡಿದ್ದಾರೆ ಎಂಬ ವಿಚಾರ ಕೇಳಿದವರು ಅವರು ನಿಜವಾಗಲೂ ಕೇಶಮುಂಡನ ಮಾಡಿಸಿಕೊಂಡಿದ್ದಾರಾ ಅಥವಾ…

Keep Reading

‘ದಿ ಕಾಶ್ಮೀರ್​​​​​​​​​​​ ಫೈಲ್ಸ್’ ನಿರ್ಮಾಪಕರಿಂದ ಹೊಸ ಚಿತ್ರ ಘೋಷಣೆ…ಕನ್ನಡದಲ್ಲೂ ಬರಲಿದೆ ರವಿತೇಜ ನಟನೆಯ ಸಿನಿಮಾ

in ಸಿನಿಮಾ 65 views

ಮಾರ್ಚ್ 11 ರಂದು ಬಿಡುಗಡೆಯಾದ ‘ದಿ ಕಾಶ್ಮೀರ್ ಫೈಲ್ಸ್’​ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಜೊತೆಗೆ ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ವಿವಾದಕ್ಕೆ ಕೂಡಾ ಕಾರಣವಾಗಿತ್ತು. ಬಹುತೇಕರು ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಪರಿಚಯದವರಿಗೆ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡುವಂತೆ ಸಲಹೆ ನೀಡಿದರು. ಆದರೆ ಇನ್ನೂ ಕೆಲವರು ಇದರಲ್ಲಿ ರಾಜಕೀಯವನ್ನು ಎಳೆತಂದರು. ಇದೇ ವಿಚಾರಕ್ಕೆ ನಿರ್ದೇಶಕ ರಂಜನ್ ಅಗ್ನಿಹೋತ್ರಿಗೆ ಪ್ರಾ’ಣ ಬೆ’ದ’ರಿಕೆ ಕರೆಗಳು ಬರಲಾರಂಭಿಸಿದವು. ಒಟ್ಟಿನಲ್ಲಿ ಸಿನಿಮಾ ಗೆದ್ದಿದ್ದು ಹೆಸರಿನೊಂದಿಗೆ ನಿರ್ಮಾಪಕನಿಗೆ ದೊಡ್ಡ ಲಾಭವನ್ನೇ ತಂದುಕೊಟ್ಟಿದೆ.…

Keep Reading

ಪುನೀತ್ ಪತ್ನಿ ಅಶ್ವಿನಿ ಭೇಟಿ ಮಾಡಿದ ರಾಹುಲ್ ಗಾಂಧಿ…ಅಪ್ಪು ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ

in ಮನರಂಜನೆ 44 views

ಕರ್ನಾಟಕ ರತ್ನ, ಡಾ. ಪುನೀತ್ ರಾಜ್​ಕುಮಾರ್ ಅಗಲಿ 5 ತಿಂಗಳು ಕಳೆದಿವೆ. ಇಂದಿಗೂ ಅನೇಕ ಗಣ್ಯರು ಪುನೀತ್ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ಪುನೀತ್ ರಾಜ್​​​ಕುಮಾರ್​​​​​​​ಗೆ ಕರ್ನಾಟಕದಲ್ಲಿ ಮಾತ್ರವಲ್ಲ ಪರಭಾಷೆಯಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಪುನೀತ್ ರಾಜ್​​​ಕುಮಾರ್ ನಟನೆ ಜೊತೆಗೆ ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲರ ಮನಸ್ಸಿಗೂ ಹತ್ತಿರವಾಗಿದ್ದವರು. ಅಪ್ಪು ನಿಧನರಾದಾಗ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಕೂಡಾ ಸುದ್ದಿಯಾಗಿತ್ತು. ಅಜಾತಶತ್ರು, ನಗುಮೊಗದ ಒಡೆಯ ಪುನೀತ್​​​​​​​​​​​​​​​​​​​ ಇಲ್ಲ ಎಂಬ ನೋವು ಪ್ರತಿಕ್ಷಣವೂ ಎಲ್ಲರನ್ನೂ ಕಾಡುತ್ತಿದೆ.…

Keep Reading

ಶಂಕರಣ್ಣನ ಹೆಸರಲ್ಲಿ ತಯಾರಾಗಲಿದೆಯಂತೆ ಸಿನಿಮಾ…ಚಿತ್ರದ ಹೆಸರೇನು ಗೊತ್ತಾ…?

in ಸಿನಿಮಾ 50 views

ಕಾಲ್ಪನಿಕ ಕಥೆಗಳು, ನೈಜ ಘಟನೆ ಆಧಾರಿತ ಕಥೆಗಳು ಯಾವುದೇ ಸಿನಿಮಾದ ಚಿತ್ರಕಥೆಗೆ ಮೂಲ ಆಧಾರ. ಇದುವರೆಗೂ ಅನೇಕ ಖ್ಯಾತನಾಮರ ಸಿನಿಮಾಗಳು ತಯಾರಾಗಿವೆ. ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಮಹನೀಯರ ಜೀವನ ಚರಿತ್ರೆ ಸಿನಿಮಾ ಆಗಿ ತೆರೆ ಕಂಡಿದೆ. ಕೆಲವೊಮ್ಮೆ ಕು’ಖ್ಯಾ’ತಿ ಪಡೆದಿರುವ ಕೆಲವು ವ್ಯಕ್ತಿಗಳ ಜೀವನ ಚರಿತ್ರೆ ಕೂಡಾ ತೆರೆ ಮೇಲೆ ಬಂದಿದೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಕೂಡಾ ಇಂತಹ ಸಿನಿಮಾಗಳನ್ನು ನೋಡಬಹುದು. ಇದೀಗ ತುಮಕೂರಿನ ಶಂಕರಣ್ಣನ ಕುರಿತಾದ ಸಿನಿಮಾವೊಂದು…

Keep Reading

ರಿಲೀಸ್ ಆಗಿ ಒಂದೇ ತಿಂಗಳಿಗೆ ಇಂತ ನಿರ್ಧಾರ ಏಕೆ….ಜೇಮ್ಸ್​​​​​ ಚಿತ್ರತಂಡದ ಮೇಲೆ ಅಪ್ಪು ಫ್ಯಾನ್ಸ್ ಬೇಸರ…!

in ಸಿನಿಮಾ 42 views

ಮಾರ್ಚ್ 17, ಪುನೀತ್ ರಾಜ್​​ಕುಮಾರ್ ಹುಟ್ಟುಹಬ್ಬದಂದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಜೇಮ್ಸ್’ ಸಿನಿಮಾ ಬಿಡುಗಡೆಯಾಗಿತ್ತು. ಪುನೀತ್ ಅಭಿಮಾನಿಗಳು ಈ ದಿನವನ್ನು ಹಬ್ಬದಂತೆ ಆಚರಿಸಿ ಸಂಭ್ರಮಿಸಿದ್ದರು. ಪುನೀತ್ ಅಭಿನಯದ ಕೊನೆಯ ಚಿತ್ರ ಜೇಮ್ಸ್​​​​​​​​​ನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದರು. ತೆರೆ ಮೇಲೆ ತಮ್ಮ ಮೆಚ್ಚಿನ ಅಪ್ಪುವನ್ನು ಕಂಡು ಇನ್ಮುಂದೆ ಇವರ ಡ್ಯಾನ್ಸ್​, ಆ್ಯಕ್ಷನ್​ ನೋಡಲಾಗುವುದಿಲ್ಲವಲ್ಲಾ ಎಂದು ಕಣ್ಣೀರಿಟ್ಟಿದ್ದರು. ಜೇಮ್ಸ್ ರಿಲೀಸ್ ಆಗಿ ಒಂದು ವಾರದ ನಂತರ, ಅಂದರೆ ಮಾರ್ಚ್​ 25 ರಂದು ರಾಜಮೌಳಿ ನಿರ್ದೇಶನದ ಆರ್​ಆರ್​​ಆರ್​​​​​​ ಸಿನಿಮಾ ಬಿಡುಗಡೆಯಾದಾಗ, ಆ ಚಿತ್ರದಿಂದ…

Keep Reading

ಕನ್ನಡದಲ್ಲಿ ತಯಾರಾಗ್ತಿದೆ ಸಿದ್ದಗಂಗಾ ಶ್ರೀಗಳ ವೆಬ್ ಸರಣಿ….ಶಿವಕುಮಾರ ಸ್ವಾಮಿಗಳ ಪಾತ್ರದಲ್ಲಿ ಅಮಿತಾಬ್​​​​​​…?

in ಮನರಂಜನೆ 32 views

ತುಮಕೂರಿನ ಸಿದ್ದಗಂಗಾ ಮಠ ಎಂದರೆ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಶಿವಕುಮಾರ ಸ್ವಾಮಿಗಳು. ನಡೆದಾಡುವ ದೇವರು ಎಂದೇ ಹೆಸರಾದ ಶತಾಯುಷಿ ಶ್ರೀಗಳು ಇಂದು ನಮ್ಮೊಂದಿಗೆ ಇಲ್ಲ. ಆದರೂ ಭಕ್ತರ ಹೃದಯದಲ್ಲಿ ಅವರು ಎಂದಿಗೂ ಶಾಶ್ವತವಾಗಿ ನೆಲೆಸಿದ್ದಾರೆ. 1930 ರಲ್ಲಿ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದಾಗಿನಿಂದ ಅವರು ಲಿಂಗೈಕ್ಯರಾಗುವವರೆಗೂ ಲಕ್ಷಾಂತರ ಮಂದಿಗೆ ನೆರಳಾಗಿದ್ದ ಸಿದ್ದಗಂಗಾ ಶ್ರೀಗಳು ಭಕ್ತರ ಮನೆ-ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ಸಿದ್ದಗಂಗಾ ಮಠದಲ್ಲಿ ತ್ರಿವಿಧ ದಾಸೋಹದಿಂದ ಅನುಕೂಲ ಪಡೆದ ಸುಮಾರು 10 ಲಕ್ಷಕ್ಕೂ ಹೆಚ್ಚು…

Keep Reading

Go to Top