ಮಹಿಳೆಯರಿಗೆ ಪಿಜ್ಜಾ ತಿನ್ನುವುದು ಎಂದರೆ ಬಹಳನೇ ಇಷ್ಟ ಕೇವಲ ಇದು ಮಹಿಳೆಯರಿಗೆ ಮಾತ್ರ ಅನ್ವಯಿಸುವುದಿಲ್ಲ ಮಕ್ಕಳು ಕೂಡ ಈ ಒಂದು ಪಿಜ್ಜಾ ತಿನ್ನುವುದಕ್ಕೆ ಬಹಳ ಇಷ್ಟಪಡುತ್ತಾರೆ. ಹೊರಗಡೆ ಹೋದಾಗ ಏನಾದರೂ ಒಂದು ನೆಪ ಹೇಳಿ ಪಿಜ್ಜಾ ಸೆಂಟರ್ ಗೆ ಹೋಗಿ ಅಲ್ಲಿ ಪಿಜ್ಜಾ ತಿನ್ನುವುದನ್ನು ನಾವು ಕಾಣಬಹುದು. ಅಷ್ಟಕ್ಕೂ ಈ ಪಿಜ್ಜಾ ಇಷ್ಟು ಪ್ರಾಮುಖ್ಯತೆಯನ್ನು ಪಡೆಯುವುದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಟಿವಿಯಲ್ಲಿ ನೋಡುವಂತಹ ಅಡ್ವಟೈಸ್ಮೆಂಟ್ ಆಗಿದೆ. ಹೌದು ಟಿವಿಯಲ್ಲಿ ನಾವು ಯಾವುದೇ ರೀತಿಯ ಆ್ಯಡ್ಸ್ ನೋಡಿದರು ಕೂಡ ಅದರಂತೆ ನಾವು ಕೂಡ ಜೀವನವನ್ನು ನಡೆಸಬೇಕು ಎಂಬ ಆಸೆ ಹೊಂದಿರುತ್ತೆವೆ. ಆದ ಕಾರಣ ಟಿವಿಯಲ್ಲಿ ಬರುವಂತಹ ಜಾಹೀರಾತನ್ನು ನೋಡಿ ನಾವು ಅದನ್ನು ಪಾಲಿಸುವುದಕ್ಕೆ ಪ್ರಾರಂಭ ಮಾಡುತ್ತೇವೆ. ಹಾಗೆಯೇ ಪುರುಷರು ಕೂಡ ಪ್ರತಿನಿತ್ಯವೂ ಕೂಡ ಟೀ ಸೇವನೆ ಮಾಡುವುದು ಸರ್ವೆ ಸಾಮಾನ್ಯ ವಿಷಯವಾಗಿದೆ.
ಈ ಟೀ ಸೇವನೆ ಮಾಡದೇ ಇದ್ದರೆ ಅವರ ದಿನವೇ ಪ್ರಾರಂಭವಾಗುವುದಿಲ್ಲ ಎಂಬ ರೀತಿಯಲ್ಲಿ ಅವರು ಭಾವಿಸುತ್ತಾರೆ. ಇನ್ನೂ ವಿಚಾರಕ್ಕೆ ಬರುವುದಾದರೆ ಯಾವುದೇ ಬ್ರಾಂಡ್ ಆಗಿದ್ದರು ಕೂಡ ತಮ್ಮ ತಮ್ಮ ಬ್ರಾಂಡ್ ಗಳನ್ನು ಆ್ಯಡ್ಸ್ ಮುಖಂತರ ಮಾರ್ಕೆಟಿಂಗ್ ಮಾಡಿ ಸೇಲ್ಸ್ ಅನ್ನು ಹೆಚ್ಚಿಸಿಕೊಳ್ಳುವುದಕ್ಕೆ ಜಾಹೀರಾತುಗಳನ್ನು ನೀಡುತ್ತಾರೆ. ಈ ಉದ್ದೇಶದಿಂದ ಕಂಪನಿಗಳು ಅಡ್ವಟೈಸ್ಮೆಂಟ್ ಗಳನ್ನು ಟಿ.ವಿ ಯಲ್ಲಿ ಪ್ರಸಾರ ಮಾಡುವ ಮೂಲಕ ಅದನ್ನು ಜನರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದನ್ನು ನೋಡಿದ ಜನರು ಆ ಬ್ರಾಂಡ್ ಅನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಆದರೆ ಇನ್ನು ಮುಂದೆ ಈ ರೀತಿಯಾದಂತಹ ಬ್ರಾಂಡ್ಗಳು ನಿಮ್ಮ ಕಣ್ಣ ಮುಂದೆ ಸಿಗುವುದಿಲ್ಲ ಅಂತಾನೆ ಹೇಳಬಹುದು ಇಂತಹದೊಂದು ಹೊಸ ನಿ’ಯಮ ಇದೀಗ ಜಾರಿಯಾಗಿದೆ.
ಆದರೆ ಈ ಒಂದು ನಿಯಮವನ್ನು ನಮ್ಮ ಭಾರತ ದೇಶದಲ್ಲಿ ಇನ್ನೂ ಕೂಡ ಜಾರಿಗೊಳಿಸಿಲ್ಲ ಆದರೆ ಇರಾನ್ ದೇಶದಲ್ಲಿ ಇಂತಹದೊಂದು ನಿಯಮವನ್ನು ಜಾರಿಗೊಳಿಸಲಾಗಿದೆ. ಹೌದು ಹೊಸ ಸೆನ್ಸರ್ ನಿಯಮಗಳು ಜಾರಿಯಲ್ಲಿದ್ದು ಅದರ ಅನ್ವಯದಂತೆ ಇನ್ನು ಮುಂದೆ ಟಿ.ವಿ ಗಳಲ್ಲಿ ಪಿಜ್ಜಾ ತಿನ್ನುವ ಅಥವಾ ಟೀ ಕುಡಿಯುವ ಆ್ಯಡ್ಸ್ ಗಳನ್ನು ಪ್ರಸಾರ ಮಾಡಬಾರದು ಅಂತ ಷ’ರತ್ತು ಹಾಕಲಾಗಿದೆ. ಮುಖ್ಯವಾಗಿ ಪುರುಷರು ಕುಡಿಯುವ ರೀತಿಯಲ್ಲಿ ಇರುವಂತಹ ಅಡ್ವಟೈಸ್ಮೆಂಟ್ ಗಳನ್ನು ನೀಡುವಂತಿಲ್ಲ ಎಚ್ಚರಿಕೆಯನ್ನು ನೀಡಿದ್ದಾರೆ. ಹೊಸ ಸೆನ್ಸರ್ ಶಿಪ್ ನಿಯಮಗಳನ್ನು ಕಡ್ಡಾಯವಾಗಿ ಎಲ್ಲಾ ರೀತಿಯಾದಂತಹ ಟಿವಿ ಚಾನಲ್ ಗಳು ಕಡ್ಡಾಯವಾಗಿ ಇದನ್ನು ಪಾಲಿಸಲೇಬೇಕು.
ಒಂದು ಈ ನಿಯಮ ನೀವು ಜಾರಿಗೊಳಿಸದಿದ್ದರೆ ಹಲವಾರು ರೀತಿಯಾದಂತಹ ಕ’ಠಿ’ಣ ಕ್ರಮವನ್ನು ನಿಮ್ಮ ವಿರುದ್ಧ ಕೈಗೊಳ್ಳಲಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ. ಈ ಒಂದು ಆದೇಶ ಹೊರಡಿಸುತ್ತಿದ್ದಂತೆ ಹಲವಾರು ವಿರೋಧಗಳು ಕೂಡ ವ್ಯಕ್ತವಾಗುತ್ತಿದೆ. ಆದರೆ ಸೆನ್ಸಾರ್ ಮಂಡಳಿ ಎಷ್ಟೇ ವಿ’ರೋ’ಧವಿದ್ದರೂ ಕೂಡ ತಾವು ತೆಗೆದುಕೊಂಡ ನಿರ್ಧಾರವನ್ನು ಎಂದಿಗೂ ಕೂಡ ತಾವು ಕೈಬಿಡುವುದಿಲ್ಲ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಿದೆ. ಈ ಒಂದು ನಿರ್ಧಾರದಿಂದ ಹಲವಾರು ರೀತಿಯ ಹೊಡೆತ ಬಿದ್ದಿದೆ ಅಂತ ಹೇಳಬಹುದು. ಅದರಲ್ಲೂ ಪಿಜ್ಜಾ ಮತ್ತು ಟೀ ಮೇಲೆ ಈ ರೀತಿಯಾದಂತಹ ಷ’ರ’ತ್ತುಗಳನ್ನು ವಿ’ಧಿ’ಸಿರುವುದು ನಿಜಕ್ಕೂ ಕೂಡ ಕಷ್ಟಕರವಾದ ಸಂಗತಿ ಅಂತನೇ ಹೇಳಬಹುದು ಏಕೆಂದರೆ ಇದರಿಂದ ಪಿಜ್ಜಾ ಕಂಪನಿಗೆ ಬಾರಿ ನ’ಷ್ಟ ಉಂಟಾಗುತ್ತದೆ.