ನಮ್ಮ ಬೆಂಗಳೂರಿನ ರಫಿಕ್ ಎಂಬ ಈ ಹುಡುಗನ ಸಾಧನೆ ಯಾವ ಮಟ್ಟಿಗೆ ಇದೆ ನಿಮಗೆ ಗೊತ್ತಾ. ಇವರು ನಮ್ಮ ರಾಜ್ಯದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ

in News 72 views

ಹೌದು ಸ್ನೇಹಿತರೆ ಬೆಂಗಳೂರಿನ ವಿಜಯನಗರ ಎಂಬ ಬಡಾವಣೆಯಲ್ಲಿ ನಮ್ಮ ಹೆಮ್ಮೆಯ ರಫೀಕ್ ತಮ್ಮದೇ ಆದ ಶೈಲಿಯಲ್ಲಿ ಬೈಕ್ಗಳ ಮತ್ತು ಕಾರುಗಳ ವಿಶೇಷವಾದ ವಿನ್ಯಾಸ ಮಾಡುವುದರಲ್ಲಿ ಕರ್ನಾಟಕ ಮಾತ್ರವಲ್ಲದೆ ಸಾಕಷ್ಟು ಹೊರ ರಾಜ್ಯಗಳಿಗೂ ಸಹ ಚಿರಪರಿಚಿತ ನಮ್ಮ ಬೆಂಗಳೂರಿನ ರಫೀಕ್ ಅವರು ಮೂಲತಹ ಇವರು ನಮ್ಮ ಕರ್ನಾಟಕ ರಾಜ್ಯದವರೇ ಮತ್ತು ಇವರು ಹುಟ್ಟಿ ಬೆಳೆದದ್ದು ಸಹ ನಮ್ಮ ಈ ಕನ್ನಡನಾಡಿನಲ್ಲಿ ಬೆಂಗಳೂರಿನ ಹೆಸರುವಾಸಿ ಬಡಾವಣೆಯಾದ ವಿಜಯನಗರದಲ್ಲಿ ತಮ್ಮದೇ ಆದ ಸ್ವಂತ ಗ್ಯಾರೇಜ್ ಒಂದನ್ನು ಇಟ್ಟುಕೊಂಡು ತಮ್ಮದೇ ಆದಂತಹ ವಿಶೇಷ ತಂತ್ರಜ್ಞಾನದೊಂದಿಗೆ ಬೈಕ್ಗಳ ಹೊಸ ಹೊಸ ಅನ್ವೇಷಣೆ ಮತ್ತು ವಿನ್ಯಾಸಗಳನ್ನು ಮಾಡುವುದರಲ್ಲಿ ರಫಿಕ್ ಅವರು ಬಹಳ ಚತುರರು ಮತ್ತು ನಿಪುಣರು ಹೌದು ಸ್ನೇಹಿತರೆ ರಫೀಕ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

Advertisement

ನಮ್ಮ ಭಾರತೀಯ ಸೈನ್ಯಕ್ಕೆ ಸಹ ಇವರು ಹೊಸ ರೀತಿಯ ಬೈಕ್ ಗಳನ್ನು ತಯಾರಿಸಿ ಕೊಡುತ್ತಾರೆ ಮತ್ತು ಅದಕ್ಕೆ ವಿಶೇಷವಾದ ತಂತ್ರಜ್ಞಾನ ಇರುವಂತಹ ಎಂಜಿನನ್ನು ತಯಾರಿಸಿ ನಮ್ಮ ಭಾರತದ CRF ಯೋಧರಿಗೆ ಕೊಡುತ್ತಾರೆ

Advertisement

ರಫೀಕ್ ಅವರು ಇಂಡಿಯನ್ ಆರ್ಮಿ ಕಡೆಯಿಂದ ಅಭಿನಂದನಾ ಪತ್ರವನ್ನು ಸಹ ಪಡೆದಿರುತ್ತಾರೆ ಮತ್ತು ಇಂಡಿಯನ್ ಆರ್ಮಿ CRF ಯೋಧರಿಗೆ ಬೈಕ್ ಸ್ಟಂಟ್ ಗಳನ್ನು ಹೇಳಿಕೊಡುತ್ತಾರೆ ಇವರು ನಮ್ಮ ಕರ್ನಾಟಕ ರಾಜ್ಯವನ್ನು ಮತ್ತು ನಮ್ಮದೇಶ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಇವರ ಪಾತ್ರ ಬಹಳ ಮುಖ್ಯ ನಮ್ಮ ವಿಜಯನಗರದ ರಫಿಕ್ ಅವರು ಈ ಸಾಧನೆಯನ್ನು ಮಾಡಿದ್ದು ನಿಜಕ್ಕೂ ನಮ್ಮ ಕನ್ನಡ ನಾಡಿನ ಜನತೆ ರಫೀಕ್ ಅವರಿಗೆ ಗೌರವವನ್ನು ಅರ್ಪಿಸಬೇಕು ಮತ್ತು ಅಭಿನಂದಿಸಬೇಕು ಇದರ ಜೊತೆಗೆ ಇವರು ಮೂಲತಹ ಮುಸ್ಲಿಂ ಸೆ ಆಗಿರಬಹುದು ಧರ್ಮದಲ್ಲಿ ಆದರೆ ಎಲ್ಲಾ ಧರ್ಮಗಳ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ನಾವು ಭಾರತೀಯರು ಎಂದು ಪ್ರತಿ ಬಾರಿಯೂ ಅವರು ಹಬ್ಬಗಳಲ್ಲಿ ಭಾಗವಹಿಸಿದಾಗ ಇತರ ಧರ್ಮದ ಸ್ನೇಹಿತರಿಗೆ ಭಾವೈಕ್ಯತೆಯ ನೀತಿಪಾಠವನ್ನು ಸಹ ನುಡಿಯುತ್ತಾರೆ ನಮ್ಮ ಹೆಮ್ಮೆಯ ರಾಷ್ಟ್ರಪತಿಗಳಾದ ಮತ್ತು ಭಾರತದ ಮಿಸಲ್ ಮ್ಮ್ಯಾನ್ ಎಂದು ಕರೆಸಿಕೊಳ್ಳುವ ಅಬ್ದುಲ್ ಕಲಾಂ ವಿಜಿ ಅವರ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿರುವ ರಫೀಕ್ ಅವರು ಹೊಸ ತಂತ್ರಜ್ಞಾನಗಳ ಬಗ್ಗೆ ವಿಶೇಷ ಅಧ್ಯಯನ ವನ್ನು ಮಾಡುತ್ತಿರುವ ನಮ್ಮ ರಫಿಕ್ ಅವರು ಅಬ್ದುಲ್ ಕಲಾಂ ಜೀ ದಾರಿಯಲ್ಲಿ ಸಾಗುತ್ತಿರುವುದು ನಿಜಕ್ಕೂ ನಮಗೆ ಹೆಮ್ಮೆಯ ವಿಚಾರ.

Advertisement

ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟರಿಗೆ ಬೈಕ್ ಸ್ಟಂಟ್ ಮಾಡಲು ಸ್ವತಹ ಚಿತ್ರರಂಗದ ಸಾಹಸ ನಿರ್ದೇಶಕರು ರಫೀಕ ಅನ್ನು ಕರೆಸಿಕೊಳ್ಳುತ್ತಾರೆ

Advertisement

ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ನವರಿಗೆ ಆಗಿರಬಹುದು ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇರಬಹುದು ಕನ್ನಡ ಸ್ಟಾರ್ ನಟರುಗಳಿಗೆ ಸಾಹಸ ನಿರ್ದೇಶಕರು ಯಾರು ಸಾಹಸ ಸಂಯೋಜನೆ ಮಾಡುತ್ತಾರೋ ಆ ಸಾಹಸ ನಿರ್ದೇಶಕರು ಮೊದಲ ಕರೆಯುವುದು ನಮ್ಮ ವಿಜಯನಗರದ ಬೈಕ್ ಸ್ಟಂಟ್ ಮ್ಯಾನ್ ರಫಿಕ್ ಅವರನ್ನು ಕರೆಯುತ್ತಾರೆ ಇಷ್ಟು ಸಾಲದಕ್ಕೆ ಇರೋ ಸಿಕ್ಕವರು ಕನ್ನಡ ಚಿತ್ರರಂಗಕ್ಕೆ ವಿಶೇಷ ಸ್ಟಾರ್ ನಟರುಗಳು ಇರುವಂಥ ಚಿತ್ರಕ್ಕೆ ಹೊಸ ರೀತಿಯ ಕಾರುಗಳಾಗಿರಬಹುದು ಬೈಕ್ಗಳಾಗಿರಬಹುದು ಅದನ್ನು ವಿಶೇಷವಾಗಿ ವಿನ್ಯಾಸಗೊಳಿಸುವ ಕೊಡುವುದು ಇದೆ ನಮ್ಮ ವಿಜಯನಗರದ ರಫಿಕ್ ಅವರು ಇಷ್ಟೆಲ್ಲಾ ಪ್ರತಿಭೆ ವ್ಯಕ್ತಿತ್ವ ಇದ್ದರೂ ಸಹ ತುಂಬಾ ಸರಳ ಜೀವಿಯಂತೆ ಬದುಕುತ್ತಿರುವ ನಮ್ಮ ರಫಿಕ್ ಅವರಿಗೆ ಕನ್ನಡ ಜನತೆಯ ಪರವಾಗಿ ನಮಸ್ಕಾರಗಳು ಮತ್ತು ಅಭಿನಂದನೆಗಳು ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಎಂಬ ಚಿತ್ರಕ್ಕೆ ಇವರೇ ಒಂದು ಹೊಸ ರೀತಿಯ ಕಾರನ್ನೂ ವಿನ್ಯಾಸಗೊಳಿಸಿ ಕೊಟ್ಟಿದ್ದಾರೆ. ನಿಜಕ್ಕೂ ರಫೀಕ್ ಅವರು ಅಬ್ದುಲ್ ಕಲಾಂ ಜೀ ಮಾದರಿಯಲ್ಲಿ ಹೋಗುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರ ಮತ್ತು ಇನ್ನು ಭಾರತ ದೇಶಕ್ಕೆ ಅವರಿಂದ ಸಾಕಷ್ಟು ಕೊಡುಗೆ ಸಿಗಲಿ ಎಂದು ನಮ್ಮ ನಿಮ್ಮೆಲ್ಲರ ಹಾರೈಕೆ ಆಗಿರಲಿ.

ಏಷ್ಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ನಮ್ಮ ಬೆಂಗಳೂರಿನ ವಿಜಯನಗರದ ರಫೀಕ್ ಅವರ ಹೆಸರು ದಾಖಲಾಗಿದೆ ಮತ್ತು ನಮ್ಮ ಭಾರತದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅಲ್ಲಿ ಕೂಡ ರಫಿಕ್ ಅವರ ಹೆಸರು ದಾಖಲಾಗಿದೆ ಒಳ್ಳೆಯದಾಗಲಿ ರಫೀಕ್ ಅವರಿಗೆ ಹೀಗೆ ನಮ್ಮ ನಾಡು ದೇಶಕ್ಕೆ ಹೆಸರು ತನ್ನಿ.

Advertisement
Share this on...