ತನ್ನ ಮೊದಲ ಹೆಂಡತಿಯ ಹಿರಿಯ ಮಗಳನ್ನು ನೋಡಿ ಪ್ರಕಾಶ್ ರಾಜ್ ಬೆರಗಾಗಿದ್ದೇಕೆ ಗೊತ್ತಾ?

in ಕನ್ನಡ ಮಾಹಿತಿ/ಮನರಂಜನೆ 224 views

ದಕ್ಷಿಣ ಭಾರತ ಚಿತ್ರರಂಗ ಕಂಡ ಹೆಮ್ಮೆಯ ಕಲಾವಿದ ಮತ್ತು ಖಳನಾಯಕ ಎಂದರೆ ಅದು ಪ್ರಕಾಶ್ ರಾಜ್. ಒಂದು ಕಾಲದಲ್ಲಿ ವಜೃಮುನಿ ಮತ್ತು ತೂಗುದೀಪ ಶ್ರೀನಿವಾಸ್ ನಂತಹ ಖಳನಾಯಕರು ಹೇಗೆ ತಮ್ಮ ಕೇಡಿ ನಟನೆಯಿಂದ ಪ್ರೇಕ್ಷಕರ ಮನಸಲ್ಲಿ ಪ್ರಭಾವ ಬೀರಿ ಕನ್ನಡದಲ್ಲಿ ನೆಲೆಯೂರಿರದರೋ ಅಂತೆಯೇ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ನೆಲೆಯೂರಿದವರು ಪ್ರಕಾಶ್ ರಾಜ್. ತಮ್ಮ ಗಟ್ಟಿ ಧ್ವನಿ, ಕೆಂಡ ಮಂಡಲದಂತಹ ಕಣ್ಣು, ಗಟ್ಟಿಯಾದ ಮೈಕಟ್ಟು, ನಟನಾ ಕೌಶಲ್ಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಪ್ರಕಾಶ್ ರಾಜ್ ವ್ಯಕ್ತಿತ್ವದಲ್ಲೂ ಸೃಜನ ಶೀಲರೆ. ಸ್ನೇಹ ಮತ್ತು ಅಭಿಮಾನಗಳ ಮೇಲೆ ಅಪಾರ ಪ್ರೀತಿಯನ್ನು ಇಟ್ಟಿಕೊಂಡಿರುತ್ತಾರೆ ಅಲ್ಲದೇ ಈ ಜನರೇಷನ್ ನ ನಟ-ನಟಿಯರಿಗೆ ಅವರು ಸ್ಪೂರ್ತಿದಾಯಕ ಎಂದರೆ ತಪ್ಪಾಗಲಾರದು.26 ಮಾರ್ಚ್ 1965 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು ಚಲನಚಿತ್ರೋದ್ಯಮದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಜೊತೆಗೆ ಟೆಲಿವಿಷನ್ ನಿರೂಪಕ, ಕಾರ್ಯಕರ್ತ ಮತ್ತು ರಾಜಕಾರಣಿಯಾಗಿ ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

Advertisement

 

Advertisement

Advertisement

ಇನ್ನೂ ಅವರು ನಡೆದು ಬಂದ ಹಾದಿಯನ್ನು ನೋಡಿದರೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗುತ್ತದೆ. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ತಿಂಗಳಿಗೆ 300 ರೂ ಅಂತೆ ಬ್ಯಾಕ್ ಟು ಬ್ಯಾಕ್ ಸ್ಟೇಜ್ ಶೋಗಳಲ್ಲಿ ನಟಿಸುತ್ತಿದ್ದರು ಅಲ್ಲದೇ 2000 ಬೀದಿ ನಾಟಕಗಳನ್ನು ಮಾಡಿರುವ ಕೀರ್ತಿ ಪ್ರಕಾಶ್ ರಾಜ್ ಅವರಿಗೆ ಸಲ್ಲುತ್ತದೆ. ಅವರ ವಿವಿಧ ಪಾತ್ರಗಳು ಮತ್ತು ನಟನ ಕೌಶಲ್ಯಕ್ಕೆ ಪ್ರಶಸ್ತಿಯ ಸೆರೆಮಾಲೆಗಳೆ ಹರಿದು ಬಂದಿದೆ.  ಪ್ರಕಾಶ್ ರಾಜ್ ಅವರ ಸಾದನೆ ಮತ್ತು ಅಭಿನಯದ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ !ಪ್ರಕಾಶ್ ರಾಜ್ ಅವರ ದಾಂಪತ್ಯ ಜೀವನ ನೋಡುವುದಾದರೆ, ಲಲಿತಾ ಕುಮಾರಿ ಎಂಬುವವರನ್ನು ಪ್ರೀತಿಸಿ ವಿವಾಹ ಮಾಡಿಕೊಂಡರು. ಇವರು ಡಿಸ್ಕೊ ಶಾಂತಿಯ ಸ್ವಂತ ತಂಗಿ. ಈ ದಂಪತಿಗಳಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.ಮಗ ಸಿದ್ದು ನಾಲ್ಕೂವರೆ ವರ್ಷದಲ್ಲಿರುವಾಗ ಅನಾರೋಗ್ಯದಿಂದ ಮೃತಪಟ್ಟರು ಆಗಿನಿಂದ ಪ್ರಕಾಶ್ ರಾಜ್ ಮತ್ತು ಲಲಿತಾ ಕುಮಾರಿ ಮಧ್ಯೆ ಮನಸ್ತಾಪ ಶುರುವಾಗಿತ್ತು.

Advertisement

ದಿನಗಳು ಉರುಳಿದಂತೆ ಮನಸ್ಥಾಪಗಳು ಹೆಚ್ಚಾಗಿ ಲಲಿತಾ ಕುಮಾರಿ ಅವರಿಗೆ ವಿಚ್ಛೇದನವನ್ನು ನೀಡುತ್ತಾರೆ . ನಂತರ ಬಾಲಿವುಡ್ ನ ಹೆಸಾರಂತ ಕೊರಿಯಾಗ್ರಾಫರ್ ಬೋನಿವರ್ಮಾ ರನ್ನು ಎರಡನೇ ವಿವಾಹವಾಗುತ್ತಾರೆ. ಈ ದಂಪತಿಗಳಿಗೂ ಒಬ್ಬ ಮಗ ಹುಟ್ಟುತ್ತಾನೆ. ಇದರಿಂದ ಲಲಿತಾ ಕುಮಾರಿ ಅವರು ಬಹಳ ಬೇಸತ್ತು ಹೋಗುತ್ತಾರ. ಇನ್ನು ಲಲಿತಾ ಅವರು ಪ್ರಕಾಶ್ ರಾಜ್ ಅವರನ್ನು ವಿವಾಹವಾದ ಬಳಿಕ ಚಿತ್ರರಂಗಕ್ಕೆ ಗುಡ್ ಬೈ ಹೇಳಿರುತ್ತಾರೆ. ಆದರೆ ಪತಿ ಇಂದು ವಿಚ್ಛೇದನವನ್ನು ಪಡೆದ ನಂತರ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಹೀಗೆಯೇ ಒಂದು ದಿನ ಏರ್ಪೋರ್ಟ್ ನಲ್ಲಿ ತನ್ನ ಮಾಜಿ ಹೆಂಡತಿಯನ್ನು ಮತ್ತು ಮಕ್ಕಳನ್ನು ನೋಡಿದ ಪ್ರಕಾಶ್ ರಾಜ್ ಬೆರಗಾಗಿದ್ದಾರೆ.

ಯಾಕೆಂದರೆ ಲಿಲಿತಾ ಅವರು ಲಂಡನ್ನಿಂದ ಫ್ಲೈಟ್ ನಲ್ಲಿ ಬಂದಿರುತ್ತಾರೆ. ಇದನ್ನು ನೋಡಿದ ಪ್ರಕಾಶ್ ರಾಜ್ , ಇವರು ಫಾರಿನ್ಗೆ ಹೋಗುವ ಕೆಲಸ ಏನಿತ್ತು ಎಂದು ಆಶ್ಚರ್ಯ ಚಕಿತರಾಗಿದ್ದಾರೆ. ಆ ನಂತರ ಎಲ್ಲಾ ಕಡೆ ವಿಚಾರಿಸಿದಾಗ ಅವರಿಗೆ ತಿಳಿಯುತ್ತದೆ, ಆಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲ್ಸ ಮಾಡ್ತಿದ್ದಾಳೆ ಮತ್ತು ಇದೀಗ ಕಾಲಿವುಡ್ ನಲ್ಲಿ ಬೆಸ್ಟ್ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡ್ತಿದ್ದಾರೆ ಎಂದು. ಅಷ್ಟೇ ಅಲ್ಲದೆ ತನ್ನ ಹೆಣ್ಣು ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿದ್ದಾರೆ ಎಂಬ ವಿಚಾರವೂ ಕೂಡ ತಿಳಿಯುತ್ತದೆ…

ಲಲಿತಾ ಕುಮಾರಿ ಅವರು ಒಂದು ಸಮಯದಲ್ಲಿ ಚಿಕ್ಕ ಮನೆಯಲ್ಲಿ ಇದ್ದರು. ಆದರೆ ಇದೀಗ ಐಷಾರಾಮಿ ಜೀವನ ನಡೆಸುತ್ತಿದ್ದು’
ಜೊತೆಗೆ ತನ್ನ ಅಕ್ಕ ಡಿಸ್ಕೊ ಶಾಂತಿಯನ್ನು ಕೂಡ ನೋಡಿಕೊಳ್ಳು ತ್ತಿದ್ದಾರೆ. ಡಿಸ್ಕೋ ಶಾಂತಿ ಗಂಡ ನಟ ಶ್ರೀಹರಿ ಕೆಲವು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದರು. ಇದರಿಂದ ಸಿಕ್ಕಾಪಟ್ಟೆ ನೊಂದ ಅಕ್ಕ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದರಿಂದ ಅಕ್ಕ ಡಿಸ್ಕೊ ಶಾಂತಿಯನ್ನು ನೋಡಿಕೊಳ್ಳುವುದರ ಜೊತೆಗೆ ಅಕ್ಕನ ಮಕ್ಕಳನ್ನು ಕೂಡ ತನ್ನ ಸ್ವಂತ ಮಕ್ಕಳ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ನೋಡಿದ ಪ್ರಕಾಶ್ ರಾಜ್ ಒಂದು ನಿಮಿಷಕ್ಕೆ ಬೆರಗಾಗಿದ್ದಾರೆ .

Advertisement
Share this on...