ಪ್ರಕೃತಿ ಮಾತೆಯ ಶಕ್ತಿ ಕಣ್ಣಿಗೆ ಕಾಣಿಸುವುದಿಲ್ಲ….

in ಜ್ಯೋತಿಷ್ಯ 696 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ,  ಕೃಷ್ಣ  ಪಕ್ಷದ ತೃತಿಯ  ತಿಥಿ,ರೇವತಿ ನಕ್ಷತ್ರ, ಹರ್ಷನ  ಯೋಗ,  ವನಿಜ ಕರಣ  ಅಕ್ಟೋಬರ್ 04 ಭಾನುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.

Advertisement

ಇಂದು ವಿಶ್ವ ಪ್ರಾಣಿ ಅಭ್ಯುದಯ ದಿನ. ನಮ್ಮ ಸುತ್ತಮುತ್ತ ಹಸುಗಳಿವೆ ನಾಯಿಗಳಿವೆ ಪ್ರಕೃತಿ ಮನುಷ್ಯನೊಬ್ಬನ ಸ್ವತ್ತಲ್ಲ . ಪ್ರಕೃತಿಯಲ್ಲಿ ಎಲ್ಲರೂ ಬದುಕುವ ಅವಕಾಶವನ್ನು ಪ್ರಕೃತಿ ಮತ್ತೆ ಕೊಟ್ಟಿದ್ದಾಳೆ. ಪ್ರಕೃತಿಗೆ ಎಲ್ಲ ಗೊತ್ತಾಗದೆ ಪ್ರಕೃತಿಯನ್ನು ನಾವು ಕಾಪಾಡಿಕೊಳ್ಳಬೇಕು. ಪ್ರಕೃತಿ ಮಾತೆ ಕೂಡ ನಾನಾ ರೂಪದಲ್ಲಿದೆ ಆಕೆಯ ಶಕ್ತಿ ಕಣ್ಣಿಗೆ ಕಾಣಿಸುವುದಿಲ್ಲ.

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಕೇತು ಬುಧನ ಸಾರದಲ್ಲಿದ್ದು , ಬುಧ ರಾಹುವಿನ ಸಾರದಲ್ಲಿ ಇರುವುದರಿಂದ ಏನೋ ಒಂದು ರೀತಿಯ ಕಟ್ಟಿ ಹಾಕಿದ ಹಾಗೆ, ವಿಲವಿಲ ಎಂದು ಒದ್ದಾಡುತ್ತೀರಿ ತಪ್ಪದೇ ಅಮ್ಮನವರ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿ ಬನ್ನಿ. ಇಂದು ಭಾನುವಾರ ನಿಮಗೆ ಭಾನುವಾರವಾಗಿ ಇರುವುದಿಲ್ಲ.

Advertisement

 

ವೃಷಭ ರಾಶಿ : ಎಲ್ಲಾ ಇದೆ ಏನೂ ಇಲ್ಲದಂತಹ ಅತೃಪ್ತ ಭಾವ. ಲಗ್ನಕ್ಕೆ ರಾಹು ಬಂದಿರುವುದರಿಂದ ಅಷ್ಟ ದಿಗ್ಬಂಧನವನ್ನು ಮನೆಗೆ ಹಾಕಿ. ಕುಜ ವಕ್ರ, ಗುರು ಬೇರೆ ಅಷ್ಟಮದಲ್ಲಿರುವುದರಿಂದ ಭೂಮಿ ಕೈಜಾರುವುದು , ಅಣ್ಣ ತಮ್ಮಂದಿರ ಪಾಲುದಾರಿಕೆ,  ಪಾರ್ಟನರ್ ಶಿಪ್,  ಮುಂತಾದ ವಿಚಾರಗಳಲ್ಲಿ ನಾನಾ ರೀತಿಯ ಅವಮಾನವಾಗುತ್ತದೆ. ಆ ಭೀತಿಯಲ್ಲೇ ನಲುಗಿ ಬಿಡುತ್ತೀರಿ ಜಾಗ್ರತೆ .

ಮಿಥುನ ರಾಶಿ : ಆಕಸ್ಮಿಕ ದೈವ ಸನ್ನಿಧಿಯ ದರ್ಶನ . ಮನಸ್ಸಿಗೆ ಸ್ವಲ್ಪ ಗಲಿಬಿಲಿ ಆದ್ದರಿಂದ ಸ್ಕಂದ ಕವಚವನ್ನು ಕೇಳಿ.

ಕರ್ಕಾಟಕ ರಾಶಿ : ಪಯಣ ಎಲ್ಲಿಗೆ ಎನ್ನುವುದೇ ನಿಮ್ಮ ಪ್ರಶ್ನೆ .ಎಲ್ಲಿಗೆ ಎಂಬುದು ಆ ದೇವರಿಗೆ ಗೊತ್ತಿದೆ ಅದನ್ನು ಅವನಿಗೆ ಬಿಟ್ಟು ನಿಮ್ಮ ಪಾಡಿಗೆ ನೀವು ಮುಂದೆ ಸಾಗಿ.

ಸಿಂಹ ರಾಶಿ : ತಂದೆ ತಾಯಿಯ ಆರೋಗ್ಯದ ಕಡೆ ಗಮನ ಕೊಡಿ. ತಂದೆ ತಾಯಿಯ ಜೊತೆ  ಜೊತೆ ಭಿನ್ನಾಭಿಪ್ರಾಯ ಒಂದು ಸಣ್ಣ ಎಳೆದಾಟ ವಾಗ್ವಾದ ಆಗುವ ಸಂಭವವಿದೆ  ಜಾಗ್ರತೆ.  ಮನೆಯಲ್ಲಿ ಬೆಳಗ್ಗೆ  ಎಂದು ಸ್ಕಂದ ಕವಚವನ್ನು ಕೇಳಿ ಮತ್ತು ಮನೆಯ ಹಿರಿಯರ ಜೊತೆ ಸಮಾಧಾನವಾಗಿ ಮಾತನಾಡಿ ಮಾತನಾಡಲು ಪ್ರಯತ್ನಿಸಿ. ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ತಪ್ಪದೇ ಶಂಕರಾಮೃತವನ್ನು ಕುಡಿಯಲು ಕೊಡಿ. ಪ್ರಾರಂಭದಲ್ಲಿ ಬೆಳಿಗ್ಗೆ ಮತ್ತು ಸಂಜೆ ಐದು ಎಂಎಲ್ ನಷ್ಟು  ಶಂಕರಾಮೃತವನ್ನು ಒಂದು ಲೋಟ ನೀರಿಗೆ ಹಾಕಿ ಒಂದು ವಾರ ತೆಗೆದುಕೊಳ್ಳಿ. ಎರಡನೇ ವಾರ ಹತ್ತು ಎಂಎಲ್ನಷ್ಟು ಸೇವಿಸಿ ಮತ್ತು ಮೂರನೇ ವಾರ ಅದದ್ದು ಎಂಎಲ್ ನಷ್ಟು ಸೇವಿಸಿ ಅದನ್ನೇ  ಮುಂದುವರಿಸಿಕೊಂಡು ಹೋಗಿ.

 

ಕನ್ಯಾ ರಾಶಿ : ತುಂಬಾ ದಿನದ ನಂತರ ದೇವಸ್ಥಾನಕ್ಕೆ ಹೋಗೋಣ ಪೂಜೆ ಮಾಡಿಸೋಣ ಸಂಕಲ್ಪ ಮಾಡಿಸೋಣ ಎಂದೆನಿಸುತ್ತದೆ ಹೋಗಿ ಬನ್ನಿ. ಮನೆಯಲ್ಲೊಂದು ತುಪ್ಪದ ದೀಪವನ್ನು ಹಚ್ಚಿ ಇಲ್ಲವೇ ಮನೆಯ ಹಸಲಿನ ಹೊರಗಡೆ ತುಳಸಿ ದೀಪವನ್ನು ಹಚ್ಚಿ ಒಳ್ಳೆಯದಾಗುತ್ತದೆ.

ತುಲಾ ರಾಶಿ : ಕೊಡೋದು ತೆಗೆದುಕೊಳ್ಳುವ ವಿಚಾರದಲ್ಲಿ ಆತುರ ಪಡಬೇಡಿ ಜಾಗ್ರತೆ.

ವೃಶ್ಚಿಕ ರಾಶಿ : ಮಾವ,  ಸೋದರ ಮಾವ,  ಮಾವನ ಮಕ್ಕಳು,  ತಮ್ಮ, ತಮ್ಮನ ಮಕ್ಕಳು ಪಾವನ ಮಕ್ಕಳ ಕಡೆ ಸ್ವಲ್ಪ ಗಮನವಿರಲಿ.

ಧನಸ್ಸು ರಾಶಿ : ಅಷ್ಟಮಾಧಿಪತಿ ಅಷ್ಟಮದಲ್ಲಿರುವುದರಿಂದ  ಮಕ್ಕಳು ಮತ್ತು ಹಿರಿಯರ ಜೊತೆ ಸ್ವಲ್ಪ ಕಿರಿಕಿರಿಯಾಗುತ್ತದೆ. ಮಕ್ಕಳಿಗೆ ಇನ್ಫೆಕ್ಷನ್ ಗಳಾಗುವ ಮತ್ತು ಹಿರಿಯರಿಗೆ ಅನಾರೋಗ್ಯದಿಂದ ಬಳಲುವ ಸಂಭವವಿದೆ. ಹತ್ತಿರದಲ್ಲಿ ದುರ್ಗಾದೇವಿ ಕಾಳಿ ಮಾತೆ ವಿನಾಯಕನ ದೇವಸ್ಥಾನವಿದ್ದರೆ ಹೋಗಿ ಕಡೆಯ ಪಕ್ಷ ಹೊರಗಡೆ ಎಂದಾದರೂ ನಮಸ್ಕಾರ ಮಾಡಿ ಬನ್ನಿ . ಸಂಧ್ಯಾ ಕಾಲದಲ್ಲಿ ಹೋಳಿನಲ್ಲಿ ದೀಪವನ್ನು ಹಚ್ಚಿ ಈ ದೀಪ ಸಕಲ ವೈಫಲ್ಯಗಳನ್ನು ದೂರ ಮಾಡುತ್ತದೆ.

ಮಕರ ರಾಶಿ : ತಾಯಿಯ ಜೊತೆ ತಾಯಿ ಸಮನರಾದವರ ಜೊತೆ ಸಣ್ಣ ಎಳೆದಾಟ ಇದೆ. ಅವರ ಆರೋಗ್ಯದ ಕಡೆ ಗಮನ ಕೊಡಿ. ಹಿರಿಯರಿಗೆ  ಶಂಕರಾಮೃತವನ್ನು ಸೇವಿಸಲು ಕೊಡಿ.

ಕುಂಭ ರಾಶಿ : ಧೈರ್ಯ ಸ್ಥೈರ್ಯ ಒಡ್ಡಿದ ವಿವರ ವಿಚಾರ ದಲ್ಲೊಂದು ಹಾಗೆ ನಾನು ನಿಂತರೆ ಇರಬೇಕು ತುಂಬಿದ ವಿಚಾರವೊಂದು ಆತಂಕ ತಂದೆ ವಿಚಾರ ದಲ್ಲೊಂದು ಸಣ್ಣ ಭಿನ್ನಾಭಿಪ್ರಾಯ. ಪ್ರಪಂಚದಲ್ಲಿ ನಿಮ್ಮ ಹಾಗೆ ಇನ್ನೊಬ್ಬ ವ್ಯಕ್ತಿ ಇಲ್ಲ ಹಾಗಾಗಿ ವೇದಗಳನ್ನು ಎಣಿಸುವುದು ಬೇಡ.

ಮೀನ ರಾಶಿ :  ಎಲ್ಲಾ ಇದೆ ಕುಟುಂಬದ ವಿಚಾರದಲ್ಲಿ ಒಂದು ಆತಂಕ . ತಂದೆಯ ವಿಚಾರದಲ್ಲಿ ಸ್ವಲ್ಪ ಆತಂಕ. ತಂದೆ ಸಮನಾದ ಅವರ ಜೊತೆ ಸ್ವಲ್ಪ ಕಿರಿಕಿರಿ. ಟೆಸ್ಟ್ ಇನ್ ಫೆಕ್ಷನ್ ಥ್ರೋಟ್ ಇನ್ ಫೆಕ್ಷನ್ ಗಳು ಹೆಚ್ಚಾಗಿ ಆಗುವ ಸಂಭವವಿದೆ ಮೀನ ರಾಶಿಯವರಿಗೆ ಎಚ್ಚರಿಕೆ.

All Rights reserved Namma  Kannada Entertainment.

Advertisement
Share this on...