ಈ ಎರಡು ಚಟಕ್ಕೋಸ್ಕರ ತನ್ನ ಗಂಡ ಮತ್ತು ಮಗನನ್ನೇ ಬಿಟ್ಟು ಒಬ್ಬಂಟಿಯಾಗಿ ಬದುಕುತ್ತಿರುವ ಪ್ರೀತ್ಸು ತಪ್ಪೇನಿಲ್ಲ ಚಿತ್ರದ ನಾಯಕಿ !

in ಮನರಂಜನೆ 292 views

ಕನ್ನಡ ನಾಡಿನ ಪ್ರೇಮಲೋಕದ ದೊರೆ ಎಂದರೆ ಅದು ಕ್ರೇಜಿ ಸ್ಟಾರ್ ವಿ. ರವಿಚಂದ್ರನ್.. ಈ ಕನಸುಗಾರನ ಕನಸಿನಲ್ಲಿ ಮೂಡಿ ಬಂದ ಕಥೆಗಳೆಷ್ಟೋ ಮತ್ತು ಸಾಹಿತ್ಯ ರೂಪದಲ್ಲಿ ಬಂದ ಪ್ರೀತಿಯ ಮಂತ್ರಗಳೂ ಎಷ್ಟೋ..! ಕನ್ನಡ ಚಿತ್ರರಂಗದಲ್ಲಿ ಹಣವನ್ನು ಖರ್ಚು ಮಾಡುವುದನ್ನು ಹೇಳಿಕೊಟ್ಟವರು ಅವರೇ. ಹಾಕಿದ ಬಂಡವಾಳವನ್ನು ದೋಚುವುದನ್ನು ತಿಳಿಸಿ ಕೊಟ್ಟವರು ಅವರೇ.. ಅದು 1987, ಡಾ.ರಾಜ್,ವಿಷ್ಣು,ಅಂಬಿ ಅಂತಹ ದಿಗ್ಗಜರು ಚಿತ್ರರಂಗವನ್ನು ಆಳುತ್ತಿದ್ದ ಕಾಲ. ಇವರ ನಡುವೆಯೂ ಕನ್ನಡ ನಾಡಿನಲ್ಲಿ ಅಷ್ಟು ಪರಿಚಯವಿಲ್ಲದಿದ್ದರು, ತನ್ನ ಸಿನಿಮಾ ಮತ್ತು ನಟನೆಯ ಮೂಲಕ ಚಿತ್ರರಂಗದಲ್ಲಿ ಬೇರೂರಿ ಯಶಸ್ಸು ಕಾಣುತ್ತೀನಿ ಎಂದು ಧೈರ್ಯ ಮಾಡಿದವರು ಇದೇ ರವಿಚಂದ್ರನ್.

Advertisement

 

Advertisement

Advertisement

 

Advertisement

ಕರ್ನಾಟಕದಲ್ಲಿ ವಿ. ರವಿಚಂದ್ರನ್ ಅವರನ್ನು ಪ್ರೇಮಲೋಕದ ದೊರೆ ಎಂದೇ ಕರೆಯಲಾಗುತ್ತದೆ. ಅವರ ಸಿನಿಮಾದಲ್ಲಿ ಪ್ರೀತಿ, ಪ್ರೇಮಗಳೇ ಹೆಚ್ಚು ತುಂಬಿರುತ್ತವೆ. ಅಂತೆಯೇ ಇವರ ಸಿನಿಮಾದ ಮೂಲಕ ಅನೇಕ ನಾಯಕಿಯರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಪ್ರೀತ್ಸು ತಪ್ಪೇನಿಲ್ಲ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಈ ನಟಿ ಈ ಚಟ ಕ್ಕೋಸ್ಕರ ತನ್ನ ಗಂಡ ಮತ್ತು ಮಗನನ್ನೇ ಬಿಟ್ಟು ಒಬ್ಬಂಟಿಯಾಗಿದ್ದಾರೆ ಅಲ್ಲದೆ ಅದು ಇಲ್ಲವಾದರೆ ಅವರಿಗೆ ರಾತ್ರಿಯೆಲ್ಲಾ ನಿದ್ದೇನೇ ಬರುವುದಿಲ್ಲವಂತೆ. ಹಾಗಾದರೆ ಅಚ್ಚ ಏನು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ

 

 

೨೦೦೦ ರಲ್ಲಿ ತೆರೆ ಕಂಡ ವಿ ರವಿಚಂದ್ರನ್ ಅಭಿನಯದ ಪ್ರೀತ್ಸು ತಪ್ಪೇನಿಲ್ಲ ಎಂಬ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ಅದ್ಭುತ ಮತ್ತು ಸುಂದರ ನಟಿ ಎಂದರೆ ರಚನಾ ಬ್ಯಾನರ್ಜಿ.ಈ ಸಿನಿಮಾದ ಹಿಟ್ ಬಳಿಕ ಇವರಿಬ್ಬರ ಕೆಮಿಸ್ಟ್ರಿಯನ್ನು ಕಂಡು ೨೦೦೧ ರಲ್ಲಿ ಉಸಿರೇ ಎಂಬ ಚಿತ್ರದಲ್ಲಿ ಮತ್ತೊಮ್ಮೆ ಜೋಡಿಯಾಗಿ ಅಭಿನಯಿಸುತ್ತಾರೆ. ಅಲ್ಲದೆ ಈ ಎರಡು ಸಿನಿಮಾಗಳು ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತದೆ. ಕನ್ನಡದಲ್ಲಿ ಕೇವಲ ಬೆರಳೆಣಿಕೆಯಷ್ಟು ಸಿನಿಮಾದಲ್ಲಿ ಕಾಣಿಸಿಕೊಂಡ ರಚನಾ ಬ್ಯಾನರ್ಜಿ ,ತಕ್ಕ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದರು.ತೆರೆಯ ಮೇಲೆ ಬಹಳ ಸುಂದರವಾಗಿ ಕಾಣಿಸಿಕೊಳ್ಳುವ ರಚನಾ ಬ್ಯಾನರ್ಜಿ ಅವರ ವೈಯಕ್ತಿಕ ಜೀವನ ಮಾತ್ರ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ.

 

 

ಹೌದು ಸಿದ್ಧಾರ್ಥ್ ಮಹಾತ್ರ ಎನ್ನುವ ಉದ್ಯಮಿಯನ್ನು ರಚನಾ ವಿವಾಹವಾಗುತ್ತಾರೆ. ಆದರೆ ಈ ಜೋಡಿಗಳ ವೈವಾಹಿಕ ಜೀವನ ಸಾಕಷ್ಟು ದಿನಗಳ ಕಾಲ ಉಳಿದುಕೊಳ್ಳುವುದಿಲ್ಲ.ಇಬ್ಬರ ದಾಂಪತ್ಯ ಜೀವನದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಮೂಡಿದ ಕಾರಣ ೨೦೦೪ ರಲ್ಲಿ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ .ನಂತರ ಮೂರ್ನಾಲ್ಕು ವರ್ಷಗಳ ಕಾಲ ಒಬ್ಬಂಟಿಯಾಗಿ ಬದುಕುತ್ತಿದ್ದ ರಚನಾ ಬ್ಯಾನರ್ಜಿ ೨೦೦೭ ರಲ್ಲಿ ಪ್ರೊಬಲ್ ವಸು ಎಂಬ ವ್ಯಕ್ತಿಯನ್ನು ಎರಡನೇ ವಿವಾಹವಾಗುತ್ತಾರೆ.ನಂತರ ಈ ದಂಪತಿಗಳಿಗೆ ಪ್ರನೀಲ್ ವಸು ಎಂಬ ಮುದ್ದಾದ ಮಗ ಜನಿಸುತ್ತಾನೆ.

 

 

ಮೊದಲ ಪತಿಗೆ ವಿಚ್ಛೇದನ ನೀಡಿ ಎರಡನೇ ಪತಿಯ ಜೊತೆ ವೈವಾಹಿಕ ಜೀವನದಲ್ಲಿ ಬಹಳ ಸುಖವಾಗಿರುತ್ತಾರೆ ಎಂದುಕೊಂಡರೆ ನಿಮ್ಮ ಊಹೆ ಖಂಡಿತವಾಗಿಯೂ ತಪ್ಪು ಯಾಕೆಂದರೆ ರಾಚನಾ ಅವರು ತಮ್ಮ ಜೀವನದಲ್ಲಿ ಒಂದು ಚಟವನ್ನು ಅಂಟಿಸಿಕೊಂಡಿದ್ದಾರೆ. ಹೌದು ಪ್ರತಿನಿತ್ಯ ಧೂಮಪಾನ ಮತ್ತು ಮದ್ಯಪಾನ ಇಲ್ಲದಿದ್ದರೆ ರಚನಾ ಅವರಿಗೆ ನಿದ್ದೆಯೂ ಕೂಡ ಬರುವುದಿಲ್ಲವಂತೆ . ಈ ಎರಡು ಚಟವನ್ನು ಮೈಗಂಟಿಸಿಕೊಂಡು ಕಾರಣ ಆಗಾಗ ಪ್ರೊಬಲ್ ಹಾಗೂ ರಚನಾ ನಡುವೆ ಜಗಳ ಗಲಾಟೆಗಳು ನಡೆಯುತ್ತಲೇ ಇತ್ತಂತೆ.ಈ ವಿಚಾರಗಳಿಂದ ಬೇಸತ್ತ ರಚನಾ ಅವರು ಒಂದು ದಿನ ಗೃಹ ನಿರ್ಧಾರ ಕೈಗೊಳ್ಳುತ್ತಾರೆ ಏನೆಂದರೆ ತನಗೆ ಕುಡಿಯುವುದು ಬಹಳ ಇಷ್ಟ. ನಾನು ಕುಡಿಯುವುದಕ್ಕಾಗಿ ನಿಮ್ಮನ್ನು ಮತ್ತು ನನ್ನ ಮಗನನ್ನು ಬಿಟ್ಟು ಒಬ್ಬಂಟಿಯಾಗಿ ಜೀವಿಸುತ್ತನೆ ಎಂದು ಹೇಳಿ ಇಬ್ಬರನ್ನು ತ್ಯಜಿಸಿ ಇದೀಗ ಚೆನ್ನೈನಲ್ಲಿ ಒಬ್ಬರೆ ವಾಸವಿದ್ದಾರೆ. ರಚನಾ ಅವರು ಮಾಡಿರುವ ಕೆಲಸ ನಿಮಗೆ ಏನೆನ್ನಿಸುತ್ತದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ

Advertisement
Share this on...