ರಾಹು ಪ್ರಚೋದಕ : ಈ ರಾಶಿಯವರಿಗೆ ತುಂಬಾ ಬಲ ಬರುತ್ತದೆ, ಆ ಬಲದಿಂದಲೇ ಪೆ’ಟ್ಟು ತಿನ್ನುವುದು ನಿಶ್ಚಿತ

in ಜ್ಯೋತಿಷ್ಯ 1,198 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ,  ಕೃಷ್ಣ ಪಕ್ಷದ ತೃತಿಯ  ತಿಥಿ, ಭರಣ ನಕ್ಷತ್ರ, ವಜ್ರ ಯೋಗ,  ಭದ್ರಂಕ್ ಕರಣ, ಅಕ್ಟೋಬರ್ 05  , ಭಾನುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ  ಬೆಳ್ಳಗೆ 9 ಗಂಟೆ 31 ನಿಮಿಷದಿಂದ 11 ಗಂಟೆ 29 ನಿಮಿಷದವರೆಗೂ ಇದೆ.

Advertisement

ರಾಹು ಪ್ರ’ಚೋದಕ ಒಳ್ಳೆಯವರಿಗೆ ಒಳ್ಳೆಯವರಾಗಿ ಕೆ’ಟ್ಟವರಿಗೆ ಕೆ’ಟ್ಟವರಾಗಿ ಕಾಣಿಸುತ್ತಾನೆ. ಒಳ್ಳೆ ಯವರಿಂದ ಅತಿ ಹೆಚ್ಚು ಒಳ್ಳೆಯದನ್ನು ಮಾಡಿಸುತ್ತಾನೆ ಕೊಟ್ಟವರಿಂದ ಅತಿ ಹೆಚ್ಚು ಕೆ’ಟ್ಟದ್ದನ್ನು ಮಾಡಿಸುತ್ತಾನೆ. ತುಂಬಾ ಒಳ್ಳೆಯವರಿಗೆ ಒಳ್ಳೆತನವನ್ನು ದುರುಪಯೋಗ ಪಡಿಸಿಕೊಂಡು ಮೋ’ಸ ಮಾಡುವವರೇ ಜಾಸ್ತಿ. ಸದಾ ಯಾರೂ ಮನೆಯಲ್ಲಿ ಧೂಪವನ್ನು ಹಾಕುತ್ತಿರುತ್ತಾರೆ ಆ ಮನೆಯಲ್ಲಿ ಜೇಡ ಹಲ್ಲಿ ಸರಿಶೃಪಗಳು ಯಾವುದೂ ಬರುವುದಿಲ್ಲ. ಸರಿಶೃಪಗಳು ಮನೆಗೆ ಬರುವುದು,  ಗೋಡೆಗಳಲ್ಲಿ ನೀರು ನಿಂತುಕೊಳ್ಳುವುದು,  ಮೂಲೆಗಳಲ್ಲಿ ವಾಸನೆ ಬರುವುದು,  ಗೋಡೆಯಲ್ಲಿ ಬಿರುಕು ಬಿಡುವುದು , ಮೂಲೆಗೆ ಕಸವನ್ನು ತಳ್ಳುವುದು ಕೂಡ ರಾಹು ಪ್ರಭಾವ. ಆದ್ದರಿಂದಲೇ ಹಿರಿಯರು ಅವರಿಗೆ ತಿಳಿದಿರುವುದರಿಂದ ಪದೇ ಪದೇ ಪೊಲೀಸರ ವಿಷಯಗಳನ್ನು ಮನೆಯಲ್ಲಿ ಮಾತನಾಡುವುದಿಲ್ಲ ಪೊಲೀಸ್ ಎಂದರೆ ರಾಹು ಎಂದರ್ಥ. ರಾಹು ಪ್ರಭಾವಕ್ಕೆ ಒಳಗಾದವರು ತಾವು ಬೇರೆಯವರನ್ನು ನಂಬುವುದಿಲ್ಲ ಮೀನಾಮೇಷ ಎಣಿಸುತ್ತಾರೆ.

Advertisement

Advertisement

ಧನಸ್ಸು ರಾಶಿಗೆ ಆರನೇ ಮನೆಗೆ ರಾಹು ಬಂದಿದ್ದಾನೆ. ತುಂಬಾ ಬಲ ಬರುತ್ತದೆ ಆ ಬಲದಿಂದಲೇ ಪೆ’ಟ್ಟು ತಿನ್ನುವುದು ನಿಶ್ಚಿತ. ಹನ್ನೆರಡನೇ ಮನೆಯಲ್ಲಿ ಕೇತು ಇರುವುದರಿಂದ ಆನೆ ನಡೆದಿದ್ದೇ ದಾರಿ. ನಿಮಗೆ ಕೆ’ಡುಕುಂಟು ಮಾಡುವಂತಹ ಶುಕ್ರ ಕಟ್ಟಿದ್ದಾನೆ. ಭಾದೆ ಕೊಡುವಂತಹ ಕರ್ಮಕಾರಕ ಶನಿ ವಕ್ರ, ನಿಮ್ಮ ನಿಮ್ಮನ್ನು ನೀವು ನಂಬುವುದಿಲ್ಲ ನಿಮ್ಮವರನ್ನು ಕೂಡ ನಂಬುವುದಿಲ್ಲ ನೀವೇನಾದರೂ ಬಹುದೊಡ್ಡ ಅಧಿಕಾರ ಸ್ಥಾನದಲ್ಲಿ ಇದ್ದರೆ ಆ’ಪತ್ತು ಕು’ತ್ತನ್ನು ತಂದಿಡುತ್ತದೆ. ಧನಸ್ಸು ರಾಶಿಯವರಿಗೆ ಚಂಡ ಶಾಸನ ಬಲ ಬರುತ್ತದೆ. ಒಂಟಿ ಗುರುವಿನ ಪ್ರಭಾವದಿಂದ ನೀವು ಒಂಟಿಯಾಗಿ ನಿಂತು ಬಿಡುತ್ತೀರಿ ಪ್ರಭಾವ ದೇಶದ್ರೋ’ಹ ಧರ್ಮದ್ರೋಹ ರಾಜ್ಯದ್ರೋ’ಹ ಸಮಾಜ ದ್ರೋ’ಹ ಕುಟುಂಬ ದ್ರೋ’ಹವನ್ನು ಮಾಡಿ ಯಾರನ್ನಾದರೂ ತುಳಿದು ಬೆಳೆಯಲು ಬಯಸಿದ್ದೇ ಆದಲ್ಲಿ ಎಲ್ಲಾ ರಿವರ್ಸ್ ಆಗುತ್ತದೆ.

Advertisement

ಬಲವೇನೂ ಇದೆ ಅದನ್ನು ಒಳ್ಳೆಯದಕ್ಕೆ ಬಳಸಿ.   ತಗಾದೆ ಇರುವ ಜಮೀನುಗಳಿಗೆ ತಗಲು ಹಾಕಿಕೊಳ್ಳುತ್ತೀರಿ ಸ್ವಲ್ಪ ಎಚ್ಚರಿಕೆ ಮೊದಲೇ ತಗಾದೆ ಇರುವ ಜಮೀನನ್ನು ತೆಗೆದು ಕೊಂಡಿದ್ದರೆ ಅದರಿಂದ ತಲೆನೋವು ಹೆಚ್ಚಾಗುತ್ತದೆ. ಮುಕ್ರ ಮಾರ್ಗವಾಗಿ ಹಣಕಾಸನ್ನು ಸಂಪಾದನೆ ಮಾಡಲು ಹೋಗಬೇಡಿ ಅಲ್ಲದೆ ಪರ ಪುರುಷ ಮತ್ತು ಮಹಿಳೆಯ ಸಾಂಗತ್ಯಕ್ಕೆ ಒಳಗಾಗುವ ಸಂಭವವಿದೆ ಎಚ್ಚರಿಕೆಯಿಂದಿರಿ.  ಸಿಹಿಯನ್ನು ಅತಿಯಾಗಿ ತಿಂದರೆ ಹೇಗೆ ಅದು ವಿ’ಷವಾಗಿ ಪರಿಣಮಿಸುತ್ತದೆ ಹಾಗೆಯೇ ಅತಿಯಾದ ಬಲದಿಂದ ಆಗುವ ಅಪಾಯವನ್ನು ತಪ್ಪಿಸಿಕೊಳ್ಳಲು ಮನೆಯಲ್ಲಿ ಸ್ವಸ್ತಿಕ ಯಂತ್ರವನ್ನು ಮನೆಯಲ್ಲಿಟ್ಟು ಕನಿಷ್ಠ ಪಕ್ಷ ನೂರ ಎಂಟು ದಿನಗಳ ಕಾಲ ಪೂಜೆ ಮಾಡಿ ಸ್ವಸ್ತಿಕ ಎಂದರೆ ಗೌರಿ ದೇವಿ ಎಂದರ್ಥ ಲಲಿತ ಸಹಸ್ರನಾಮ ಅಥವಾ ಗೌರಿ ಪಾರಾಯಣವನ್ನು ಒಂದು ಐದು ಪೇಜ್ ನ್ನಾದರೂ ಪ್ರತಿದಿನ ಓದಿ ಒಳ್ಳೆಯದಾಗುತ್ತದೆ. ತುಪ್ಪದ ಅನ್ನ ಅಥವಾ ಪಾಯಸವನ್ನು ಮಾಡಿ ಅದನ್ನು ನೈವೇದ್ಯ ವಾಗಿಟ್ಟು ಎಲ್ಲರೂ ಸೇವಿಸಿ ಒಳ್ಳೆಯದಾಗುತ್ತದೆ. ಗೋಧೂಳಿ ಹೊತ್ತಿನಲ್ಲಿ ಪ್ರತಿನಿತ್ಯ ಗೋಪೂಜೆಯನ್ನು ಮಾಡಿಕೊಳ್ಳಿ. ಧನುಸ್ಸು ರಾಶಿ ಮೇಲ್ಲಿನ ರಾಹು ಪ್ರಭಾವದಿಂದಾಗುವ ಫಲಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತೆಗೆದು ಕೆಳಗಿನ ವಿಡಿಯೋವನ್ನು ನೋಡಿ.

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಮೇಷ ರಾಶಿ ಭರಣಿ ನಕ್ಷತ್ರ ಚೆನ್ನಾಗಿದೆ, ಯೋಗ್ಯತೆಗೆ ತಕ್ಕಂತೆ ಬೆಲೆ ಇಲ್ಲ ಎಂದು ಕೊರಗುತ್ತೀರಿ ಕೊಡುವವನು ಮೇಲಿದ್ದಾನೆ ಚಿಂತಿಸಬೇಡಿ ಧೈರ್ಯವಾಗಿ ಮುಂದಕ್ಕೆ ಹೆಜ್ಜೆ ಇಡಿ.

ವೃಷಭ ರಾಶಿ : ಚೆನ್ನಾಗಿದೆ ಖರ್ಚು ಮೋಜು ಭಾನುವಾರ ದಂತಹ ದಿನ. ತಾಯಿಯ ಆರೋಗ್ಯದ ಕಡೆ ಗಮನ ಕೊಡಿ ಮಕ್ಕಳ ವಿದ್ಯಾಭ್ಯಾಸದ ಕಡೆ ಸ್ವಲ್ಪ ಚಿಂತೆ ಯೋಚಿಸಬೇಡಿ ಎಲ್ಲವೂ ಸರಿ ಹೋಗುತ್ತದೆ. ಮಕ್ಕಳ ಕೈಯಲ್ಲಿ ವಿನಾಯಕನ ಪೂಜೆ ಮಾಡಿಸಿ ತೀರ್ಥವನ್ನು ಸೇವಿಸಿ.

ಮಿಥುನ ರಾಶಿ : ಮುಟ್ಟಿದ್ದೆಲ್ಲ ವಿಚಾರದಲ್ಲೂ ಹೆಸರು ಕೀರ್ತಿ ಆದರೆ ಒಡಹುಟ್ಟಿದವರ ವಿಚಾರದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ.

ಕರ್ಕಾಟಕ ರಾಶಿ : ಕುಣಿದಾಡುವಂತೆ ಪ್ರಭಾವ ಅಲಂಕಾರ ಪ್ರಿಯರಾಗಿರುತ್ತೀರ ಆದರೆ ಒಂಟಿತನದ ಛಾಯೆ ಇರುತ್ತದೆ. ನೀವು ನಿಮಗೋಸ್ಕರ ಬದುಕಿ ನೀವಿದ್ದರೆ ಸಕಲವೂ.

ಸಿಂಹ ರಾಶಿ : ಶುಕ್ರ ಚಂದ್ರ ತ್ರಿಕೋನಸ್ಥರಾಗಿ , ಗುರುವು ಕೂಡ ತ್ರಿಕೋನಸ್ಥರಾಗಿ ಇರುವುದರಿಂದ  ಹೆಸರು ಗೌರವ ಹುಡುಕಿಕೊಂಡು ಬರುತ್ತದೆ, ಅದರಲ್ಲೂ ಕಲಾವಿದರಾಗಿದ್ದರೆ ಗೌರವ ಹುಡುಕಿಕೊಂಡು ಬರುವುದು ಖಂಡಿತ.

ಕನ್ಯಾ ರಾಶಿ : ಇಂದು ಭಾನುವಾರದ ದಿನವಾಗಿರುತ್ತದೆ ಗತ್ತು ತೂಕ ಇರುತ್ತದೆ ಜೊತೆಗೆ ಶಾಪಿಂಗ್ ಮಾಡುವ ಅವಕಾಶವೂ ಕೂಡ ಇದೆ.

ತುಲಾ ರಾಶಿ : ಮಾಡುವ ಸಕಲ ಕೆಲಸಗಳಲ್ಲೂ ಪ್ರಗತಿ.  ಅಭಿವೃದ್ಧಿಯನ್ನು ಕಾಣುವಂತಹ ಅದ್ಭುತವಾದ ದಿನ.

ವೃಶ್ಚಿಕ ರಾಶಿ : ಸ್ವಲ್ಪ ತಳಮಳ ತೊಟ್ಟಿ ತುಂಬ ಬಡಿಸಿದ ಊಟವನ್ನು ಮಾಡುವಾಗ ಯಾರೋ ಕರೆದಂತೆ ಅಥವಾ ತಡೆದಂತ ಪ್ರಭಾವದ ದಿನ.

ಧನಸ್ಸು ರಾಶಿ :  ಅಷ್ಟಮಾಧಿಪತಿ ಪಂಚಮದಲ್ಲಿ ಇರುವುದರಿಂದ ಹಿರಿಯರ ಕಡೆ ಮಕ್ಕಳ ಕಡೆ ಗಮನ ಕೊಡಿ. ಮಿಕ್ಕಂತೆ ತೊಂದರೆ ಏನೂ ಇಲ್ಲ ಮಕ್ಕಳಿಂದ ಒಂದು ಶುಭ ಮತ್ತೊಂದು ಎಡವಟ್ಟು ಕೂಡ ಇದೆ. ಮನೆಯಲ್ಲಿ ಸ್ತ್ರೀಯರು ಗಳಿದ್ದರೆ ಸ್ವಲ್ಪ ಕಟಿಪಿಟಿ ಇರುತ್ತದೆ.

ಮಕರ ರಾಶಿ : ಚೆನ್ನಾಗಿದೆ , ದೂರ ಸ್ಥಳದಿಂದ ಶುಭ ಸುದ್ದಿ ಪ್ರಯಾಣದಿಂದ ಅಭಿವೃದ್ಧಿ.

ಕುಂಭ ರಾಶಿ : ಸೋದರಿ ವರ್ಗದಿಂದ ಸಹಕಾರ , ಸಂಗಾತಿಯಿಂದ ನೆಮ್ಮದಿ.

ಮೀನ ರಾಶಿ : ಅಪರೂಪಕ್ಕೆ ಅಲಂಕಾರಕ್ಕೆ ಮಾಡಿಕೊಳ್ಳುತ್ತಾ ಇದ್ದೀರಾ ನಿಮ್ಮ ಮನೆಗೆ ಕುಜ ಬೇರೆ ನಿಮ್ಮ ಮನೆಗೆ ವಕ್ರವಾಗಿ ಬಂದಿದ್ದಾನೆ ಇದ್ದಕ್ಕಿದ್ದಂತೆ ಡಯೆಟ್ ವಾಕಿಂಗ್ ಫಿಟ್ನೆಸ್ ಬಗ್ಗೆ ಹೆಚ್ಚು ಒತ್ತು ಕೊಡುತ್ತೀರಿ. ಮುಂದುವರಿಸಿಕೊಂಡು ಹೋಗುವುದಿಲ್ಲ ನೀವು ಭೋಜನ ಪ್ರಿಯರು.

All Rights reserved Namma  Kannada Entertainment.

Advertisement
Share this on...