ಈ ರಾಶಿಯವರಿಗೆ ರಾಹು ಅಪಾರವಾದ ಯಶಸ್ಸನ್ನು ಕೊಡುತ್ತಾನೆ

in ಜ್ಯೋತಿಷ್ಯ 899 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್  ಋತು,  ಅಧಿಕ ಮಾಸೆ,  ಶುಕ್ಲ ಪಕ್ಷದ ಚತುರ್ದಶಿ ತಿಥಿ,  ಪೂರ್ವಾಭಾದ್ರಾ ನಕ್ಷತ್ರ , ಗಂಡ ಯೋಗ,  ಗರಜ ಕರಣ ಸೆಪ್ಟೆಂಬರ್ 30 ಬುಧವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ ಸಂಜೆ 6 ಗಂಟೆ 26 ನಿಮಿಷದಿಂದ 8 ಗಂಟೆ 12 ನಿಮಿಷದವರೆಗೂ ಇದೆ. ರಾಹುವಿನ ಛಾಯೆಯು ಅಪಮಾನ ಬಿಗುಮಾನವನ್ನು ತಂದಿಡುತ್ತದೆ. ಹಾಗೆಯೇ ರಾಹು ಕೊಟ್ಟರೆ ಅಪಾರವಾದ ಯಶಸ್ಸನ್ನು ಕೊಡುತ್ತಾನೆ. ಕನ್ಯಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ರಾಹು,  ಅಷ್ಟಮ ಸ್ಥಾನದಲ್ಲಿ ಕುಜ,  ಪಂಚಮ ಸ್ಥಾನದಲ್ಲಿ ಶನಿ,  ದ್ವಿತೀಯ ಸ್ಥಾನದಲ್ಲಿ ವಿಶೇಷವಾಗಿ ಬುಧ, ಸುಖ ಸ್ಥಾನದಲ್ಲಿ ಗುರು, ಆ ಗುರು ವಿಶೇಷವಾಗಿ ಕುಜನ ಮೇಲೆ ದೃಷ್ಟಿ , ಅದ್ಭುತಗಳು ನಡೆಯುವಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಅಧಿಕಾರ ಕಾರಕ, ಸಿಂಹಾಸನ ಕಾರಕ,  ದೊರೆ ಕಾರಕ ಸೂರ್ಯ ನಿಮ್ಮ ಮನೆಯಲ್ಲೇ ಇದ್ದು, ಬುದ್ಧಿ ಕಾರಕ ಅಥವಾ ಸರಸ್ವತಿ ಕಾರಕ ಬುಧ, ವಾಕ್ ಸ್ಥಾನದಲ್ಲಿ  ಶುಕ್ರನ ಮನೆಯಲ್ಲಿದ್ದು,  ಆ ಯೋಗ ಕಾರಕ  ಶುಕ್ರ ಲಾಭದಾಯಕವಾಗಿದ್ದು ಅವನ ಮೇಲೆ ಶನಿದೃಷ್ಟಿ ಇರುವುದರಿಂದ  ಕೇಂದ್ರದಲ್ಲಿ ಕುಜ ವಕ್ರವಾಗಿ ಇರುವುದರಿಂದ ಆಕಸ್ಮಿಕ ಧನಲಾಭ,  ಭೂ ಲಾಭ,  ಮನೆ ಪ್ರಾಪ್ತಿ,  ಜಮೀನು ಪ್ರಾಪ್ತಿ , ಜಾಗ ಬದಲಾವಣೆ,  ಮನೆ ಬದಲಾವಣೆ,  ಇವೆಲ್ಲವನ್ನೂ ಪಡೆಯುವಂತಹ ಶಕ್ತಿ ನಿಮ್ಮದಾಗುವುದು.

Advertisement

Advertisement

ಕುಜ ವಕ್ರವಾಗಿ ಇದ್ದರೂ  ಗುರು ದೃಷ್ಟಿ ಇದೆ. ಬುಧ  ದೈವದರ್ಶನ ಗುರುದರ್ಶನ,  ದೇವಿ  ದರ್ಶನ ಮನೆಯಲ್ಲಿ ಶುಭ ಕಾರ್ಯಗಳ ಒಂದು ಸಿಂಚನ ಆಗುವಂತ ಒಂದು ಸಂಕೇತ.  ಬುಧ ಚೆನ್ನಾಗಿದ್ದಾನೆ ರಾಹು ಮೂವ್ಮೆಂಟ್ ಆಗುವಾಗ ಗಮನಿಸಿ ನೋಡಿ ನಿಮ್ಮ ಮಾತು ನಿಮ್ಮ ಆಲೋಚನಾ ಚಿಂತನ ಅದ್ಭುತ.ಕುಜ ಅಷ್ಟಮದಲ್ಲಿ ಇರುವುದರಿಂದ ಕ್ರೋದೊನ್ಮತರಾಗಿ ನಿಂತು ಬಿಡುತ್ತೀರಿ. ರಾಹು ಕೂಡ ಕುಜನ ಸಾರದಲ್ಲೇ ಇರುವುದು. ಶನಿ ದೃಷ್ಟಿ ಕೂಡ ರಾಹುವಿನ ಮೇಲೆ ಇದೆ. ರಾಹು ಶನಿ ಕುಜ ಸಂಧಿ ಇರುವುದರಿಂದ ಕುಟುಂಬದ ವರ್ಗದಲ್ಲಿ ಕನ್ಯಾ ರಾಶಿ  ಕನ್ಯಾ ಲಗ್ನದವರು ಸೂಕ್ಷ್ಮವಾಗಿ ನೋಡಿ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ರೀತಿಯ ಋಣಬಾಧೆ,  ಅಪಮೃತ್ಯು ಛಾಯೆ ಆಗಿರುತ್ತೆ.  ಆಪರೇಷನ್ನ್  ಸರ್ಜರಿ ,  ಬಾತೃ ವರ್ಗ ದಲ್ಲೊಂದು ಅಪಸ್ಮಾರ ಯೋಗ,  ಅಪಸ್ಮಾರ ದೋಷ,  ಅಪಸ್ಮಾರ ಖಾ’ಯಿಲೆ, ಹೃದಯ ಸಂಬಂಧಿ ಖಾ’ಯಿಲೆ ಈ ರೀತಿಯದ್ದೊಂದು  ಎಡ’ವಟ್ಟು ನಡೆದಿರುತ್ತದೆ. ಸೋದರ ಸಂಬಂಧ ವಿಚಾರದಲ್ಲಿ ಸ್ವಲ್ಪ ಎಳೆದಾಟ . ಇದೊಂದು ದೃಷ್ಟಾಂತವನ್ನು ನೆನಪಿನಲ್ಲಿ ಇಟ್ಟುಕೊಂಡು ಹೆಜ್ಜೆ ಇಡಿ.

Advertisement

Advertisement

ಕನ್ಯಾ ರಾಶಿಯವರಿಗೆ ಅಪರೀತ ಬಲ ಬರುತ್ತದೆ ಆಗೆಯೆ ವಿಪರೀತ ಖರ್ಚು ಕೂಡ ಬರುತ್ತದೆ.  ಸಾಮಾಜಿಕ ಕಾರ್ಯ,  ಸಾರ್ವಜನಿಕ ಇಲಾಖೆ , ಪೊಲೀಸ್ ಇಲಾಖೆ ರಕ್ಷಣಾ ಇಲಾಖೆ ಸರ್ಕಾರಿ ಮಟ್ಟದ ಕೆಲಸಗಳಿಗೆ ವಿಪರೀತವಾದ ಖರ್ಚಾಗುವ ಸಂಯೋಜನೆಯನ್ನು ಸೂಚಿಸುತ್ತ ಇದೆ. ತಂದೆಯ ಸಮನಾದ ಹೆಂಡತಿಯ ತಂದೆ ಚಿಕ್ಕಪ್ಪ,  ದೊಡ್ಡಪ್ಪ, ಗಂಡನ ತಂದೆ ಚಿಕ್ಕಪ್ಪ,  ದೊಡ್ಡಪ್ಪ  ಅವರ ಆರೋಗ್ಯದ ಕಡೆ ಗಮನ ಕೊಡಿ. ಕನ್ಯಾ ರಾಶಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ :  ಚಂದ್ರ ಗುರು ಸಾರದಲ್ಲಿದ್ದಾನೆ ಗುರು ಶುಕ್ರನ ಸಾರದಲ್ಲಿರುವುದರಿಂದ ಮದುವೆ ವಿಚಾರ ಶುಭ ಕಾರ್ಯದಲ್ಲಿ ಪ್ರಯತ್ನವನ್ನು ಪಡುತ್ತೀರಾ. ಮುತ್ತೈದೆಯರಿಗೆ ಅರಿಶಿನ ಕುಂಕುಮ ತಾಂಬೂಲ ಕೊಟ್ಟು ನಂತರ ಮುಂದಕ್ಕೆ ಹೆಜ್ಜೆ ಹಾಕಿ ಗೆಲುವು ನಿಮ್ಮದು.

ವೃಷಭ ರಾಶಿ : ಚೆನ್ನಾಗಿದೆ ಚಂದ್ರ ಗುರು ಸಾರ ದಲ್ಲಿದ್ದು,  ಗುರು ಶುಕ್ರನ ಸಾರದಲ್ಲಿರುವುದರಿಂದ ಶುಕ್ರ ಮೂರನೇ ಮನೆಯಿಂದ ನಾಲ್ಕನೇ ಮನೆಯಲ್ಲಿ  ಇರುವುದರಿಂದ  ಸುಖ ಪ್ರಾಪ್ತಿ,  ಉದ್ಯೋಗದಲ್ಲಿ ನೆಮ್ಮದಿ, ಉದ್ಯೋಗದಲ್ಲಿ ಅಭಿವೃದ್ಧಿ ಕಾಂಚಾಣ ಅಭಿವೃದ್ಧಿ.

ಮಿಥುನ ರಾಶಿ : ಗೌರವ ಸನ್ಮಾನ, ಮನೆಯಲ್ಲಿ  ತುಂಬಾ ದಿನಗಳ ನಂತರ ಅತಿಥಿಗಳ ಆಗಮನ.

ಕರ್ಕಾಟಕ ರಾಶಿ : ಸ್ವಲ್ಪ ಖರ್ಚು ವೆಚ್ಚಗಳು ಜಾಸ್ತಿ ಒಡವೆಗಳನ್ನು ಅಡವಿಡುವ ಅಥವಾ ಕಳೆದುಕೊಳ್ಳುವ ಸಂಭವವಿದೆ.

ಸಿಂಹ ರಾಶಿ : ಚೆನ್ನಾಗಿದೆ ಚಂದ್ರ ನೇರವಾಗಿ ಗುರು ಸಾರದಲ್ಲಿದ್ದು  ಗುರು ತ್ರಿಕೋನ ಹಸ್ತನಾಗಿ ನೋಡುತ್ತಿರುವುದರಿಂದ ಕೌಟುಂಬಿಕ ಸಂಬಂಧಿತವಾಗಿ ವೃತ್ತಿ ಸಂಬಂಧಿತವಾಗಿ ಶುಭ ಸುದ್ದಿಯೊಂದನ್ನು ಕೇಳುವಂತಹ ದಿನ.

ಕನ್ಯಾ ರಾಶಿ : ಸ್ವಲ್ಪ ಒತ್ತಡದ ದಿನ ಖರ್ಚಿನ ದಿನ ಯಾವುದೋ ಒಂದು ಸಾಲ ಕೊಡೋದು ತೊಗೊಳೋದು ಬರುವಂತ ದುಡ್ಡು, ಅಧಿಕಾರದಲ್ಲಿ ಸ್ವಲ್ಪ ಹಿಂದೇಟು ಹಾಕಿದಂತಾಗುತ್ತದೆ ಗಣಪತಿ ಅನುಷ್ಠಾನ ಮಾಡಿಕೊಳ್ಳಿ.

ತುಲಾ ರಾಶಿ : ಚೆನ್ನಾಗಿದೆ ಲಾಭಕರವಾಗಿರುವಂತಹ ದಿನ ಕಲಾವಿದರಿಗೆ ಒಂದು ಶುಭ ಸುದ್ದಿ ಕೇಳುವಂತ ದಿನ.

ವೃಶ್ಚಿಕ ರಾಶಿ : ವಸ್ತ್ರಾಭರಣಗಳಿಗೋಸ್ಕರ  ವಾಹನ ಮನೆ ಅಲಂಕಾರ ಒಪ್ಪ ಓರಣ ಕ್ಕೋಸ್ಕರ ಒಂದು ಸ್ವಲ್ಪ ಖರ್ಚುವೆಚ್ಚಗಳು ಬಂದರೂ ತೊಂದರೆಯೇನಿಲ್ಲ ನಿಭಾಯಿಸಿಕೊಂಡು ಹೋಗ್ತೀರಿ.

ಧನಸ್ಸು ರಾಶಿ : ಯಾಕೊ ಒಂಟಯಾಗಿರಬೇಕೆಂದು ಅನ್ನಿಸುವಂತ ಒಂದು ಛಾಯೆ ಎಲ್ಲಾ ಇದೆ ಎಲ್ಲೋ ಒಂದು ಬಿಪಿ ಶಗರ್  ಬರುವ ಸಾಧ್ಯತೆ ಯಾವುದೋ ಒಂದು ಒತ್ತಡ ಟೆನ್ಷನ್ ನಿಂದ ಬಳಲುತ್ತೀರ. ಆರೋಗ್ಯದ ಕಡೆ ಕಾಳಜಿ ಇಡಿ ಒಂದು ಸ್ವಲ್ಪ ಆದ್ರೂ ವಾಕಿಂಗ್ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಮಕರ ರಾಶಿ : ಚೆನ್ನಾಗಿದೆ ಯಾವುದೋ ಒಂದು ಗುರುಮುಖೇನ ಗುರುವಿನ ಸ್ಥಾನ ಮುಖ್ಯೇನ ನಿಮಗೊಂದು ದಾರಿಯಾಗುತ್ತೆ ಹಣಕಾಸಿನ ವ್ಯವಹಾರಗಳಿಗೋಸ್ಕರ ಸಾಲದ ವ್ಯವಹಾರಗಳಿಗೂ ಸ್ಕರ ಓಡಾಡುತ್ತಿದ್ದೀರಿ ವ್ಯವಸ್ಥೆ ಆಗುತ್ತೆ.

ಕುಂಭ ರಾಶಿ : ಚಂದ್ರ ವಿಶೇಷವಾಗಿ ಗುರುಸಾರದಲ್ಲಿದ್ದು ಗುರು ಲಾಭ ಸ್ಥಾನದಲ್ಲಿದ್ದಾನೆ ಶುಕ್ರ ನೇರವಾಗಿ ನೋಡುತ್ತಿರುವುದರಿಂದ ಅಂದುಕೊಳ್ಳುವ ಸಕಲ ಕಾರ್ಯಗಳಲ್ಲೂ ವಿಶೇಷ ಪ್ರಗತಿಯನ್ನು ಕಾಣುವಂತಾಗುತ್ತದೆ.  ಡಿಸೈನಿಂಗ್ , ಆರ್ಟಿಸ್ಟ್ ,  ಡಾನ್ಸರ್ ಮ್ಯೂಸಿಷಿಯನ್,  ಒಂದು ಬಟ್ಟೆ ಹೊಲಿಗೆ ಅಲಂಕಾರ ನೇಯ್ಗೆ ,  ಬಂಗಾರದ ಕಸೂತಿ  ಕೆಲಸ,  ಬೆಳ್ಳಿಯ ಕಸೂತಿ ಕೆಲಸ, ಮಾಡುವಂತವರಿಗೆ   ಶುಭಕರ.

All Rights reserved Namma  Kannada Entertainment.

Advertisement
Share this on...