ರಾಜೇಶ್ ಕೃಷ್ಣನ್ ಅವರ ಕಥೆ ಕೇಳಿದರೆ ನಿಮ್ಮ ಕರುಳು ಚುರುಕ್ ಅನ್ನುವುದಂತೂ ಸತ್ಯ !

in ಕನ್ನಡ ಮಾಹಿತಿ/ಮನರಂಜನೆ 199 views

ಕನ್ನಡ ಚಿತ್ರರಂಗದಲ್ಲಿ ತಮ್ಮ ಸುಮಧುರ ಕಂಠದಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವವರು ರಾಜೇಶ್ ಕೃಷ್ಣನ್. ಈಗಲೂ ಕೂಡ ಚಿಗುರು ಮೀಸೆ ಹುಡುಗನಂತೆ ಕಾಣುವ ಚಂದನವನದ ಈ ನಟ, ಸಂಗೀತ ನಿರ್ದೇಶಕ, ಜನಪ್ರಿಯ ಹಿನ್ನಲೆ ಗಾಯಕನ ಗಾಯನ ಕೇಳಲೆಂದೆ ಅದೆಷ್ಟೋ ಜನ ಕಾಯ್ದು ಕುಳಿತಿರುತ್ತಾರೆ. ಅ‍ದರೇ ಈ ಗಾನ ಕೋಗಿಲೆಯ ದಾಂಪತ್ಯದಲ್ಲಿ ಮಾತ್ರ ಬಿರುಕು ಮೂಡತ್ತಲೇ ಇದೇ. ಇತ್ತೀಚಗಷ್ಟೆ ರಾಜೇಶ್ ಅವರ ಮಡದಿ ರಮ್ಯಾ ವಸಿಷ್ಠ ಎಂಬುವವರು ವಿವಾಹ ರದ್ದು ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹಿಂದೂ ವಿವಾಹ ಕಾಯಿದೆ ಸೆಕ್ಷನ್ 12 (1) ಎ ಅಡಿ ಅವರು ರಾಜೇಶ್ ಕೃಷ್ಣನ್ ಅವರೊಂದಿಗೆ ವಿವಾಹ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು.ರಮ್ಯಾ ಮತ್ತು ರಾಜೇಶ್ ಅವರು ಈ ಹಿಂದೆ ಕೊಲ್ಲೂರು ಮೂಕಾಂಬಿಕಾ ದೇವಲಯದಲ್ಲಿ ಸರಳ ವಿವಾಹವಾಗಿದ್ದು, ಈ ಸಮಾರಂಭಕ್ಕೆ ಕೇವಲ ಆತ್ಮೀಯರು ಹಾಗೂ ಕುಟುಂಬಸ್ಥರು ಮಾತ್ರ ಸಾಕ್ಷಿಯಾಗಿದ್ದರು.

Advertisement

 

Advertisement

Advertisement

ರಾಜೇಶ್ ಅವರಿಗೆ ಇದು ಮೂರನೇ ವಿವಾಹವಾಗಿದ್ದು, ಈ ಹಿಂದೆ ಇಬ್ಬರು ಮಡದಿಯರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ.ಇನ್ನು ರಮ್ಯಾ ಅವರ ಜೊತೆ ಮೂರನೇ ವಿವಾಹವಾಗಿ ಸುಖ ಸಂಸಾರ ನಡೆಸುತ್ತಾರೆ ಎಂದೇ ಅವರ ಆತ್ಮೀಯರು ತಿಳಿದಿದ್ದರು.ಆದರೆ ವಿವಾಹವಾಗಿ ವರುಷ ಕಳೆಯುವಷ್ಟರಲ್ಲೇ ಎಲ್ಲರ ಭಾವನೆ ಹುಸಿಯಾಗಿದೆ. ರಾಜೇಶ್ ಅವರ ಸಂಸಾರ ಮತ್ತೂಮ್ಮೆ ಆಯ ತಪ್ಪಿದ್ದು, ಮತ್ತೊಮ್ಮೆ ಒಬ್ಬಂಟಿಯಾಗಿದ್ದಾರೆ. ಈ ಹಿಂದೆ ರಾಜೇಶ್ ಅವರಿಗೆ ಬಿಕೆ ಸುಮಿತ್ರಾ ಅವರ ಪುತ್ರಿ ಸೌಮ್ಯಾ ರಾವ್ ಅವರ ಜೊತೆ ವಿವಾಹವಾಗಿ ವಿಚ್ಛೇದನವಾಗಿತ್ತು. ಈಗ ರಮ್ಯಾ ಅವರು ವಿವಾಹ ರದ್ದು ಕೋರಿದ್ದಾರೆ

Advertisement

Advertisement
Share this on...