ಕಾರ್ಟೂನ್ ಗಳಾಗಿ ಬಿಟ್ಟರೂ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ !

in ಮನರಂಜನೆ 61 views

ಮಾರಣಾಂತಿಕ ಕೊರೋನಾದಿಂದ ಇಡೀ ಭಾರತ ದೇಶವೇ ಲಾಂಗ್ ಡೌನ್ ಆಗಿದ್ದು, ಬಾಲಿವುಡ್ ನ ಮೋಸ್ಟ್ ಫೇವರೇಟ್ ಜೋಡಿಯಾದ ದೀಪಿಕಾ ಹಾಗೂ ರಣವೀರ್ ಸಿಂಗ್, ಈ ರೆಜೆಯನ್ನು ಎಂಜಾಯ್ ಮಾಡುತ್ತಿದ್ದಂತಿದೆ.

Advertisement

ಹೌದು ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ಪ್ರತಿದಿನ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದು ತಮ್ಮ ನಿತ್ಯದ ಹವ್ಯಾಸ ಹಾಗೂ ಚಟುವಟಿಕೆಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಚಾಚೂ ತಪ್ಪದಂತೆ ಹಂಚಿಕೊಳ್ಳುತ್ತಲೇ ಇರುತ್ತಾರೆ.ಇನ್ನು ಇದರ ಜೊತೆಗೆ ಕೊರೋನಾ ಸೋಂಕಿನ ಕುರಿತಾಗಿಯೂ ಜಾಗೃತರಾಗಿರುವಂತೆ ಎಚ್ಚರಿಕೆಯ ಸಂದೇಶಗಳನ್ನು ಈ ಜೋಡಿಗಳು ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

Advertisement

 

Advertisement

 

Advertisement
View this post on Instagram

 

Dil ka raasta pet se hoke jaata hai ?❤️ @deepikapadukone

A post shared by Ranveer Singh (@ranveersingh) on

ಇದೀಗ ರಣವೀರ್ ಅವರು ಹೊಸದಾದ ಚಿತ್ರವೊಂದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಇಬ್ಬರು ಕೂಡ ಕಾರ್ಟೂನ್ ಗಳಾಗಿಬಿಟ್ಟಿದ್ದಾರೆ.
ಹೌದು ಮನೆಯಲ್ಲೇ ಇರುವ ಈ ಜೋಡಿಗಳು ಪ್ರತಿ ದಿನ ಕಳೆಯಲು ಒಬ್ಬರಿಗಾಗಿ ಇನ್ನೊಬ್ಬರು ಅಡುಗೆ ಮಾಡುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ದಿನ ನಿತ್ಯವೂ ಒಬ್ಬೊಬ್ಬರು ಮತ್ತೊಬ್ಬರಿಗಾಗಿ ಬಾಣಸಿಗರಾಗುತ್ತಿದ್ದಾರಂತೆ. ಕೆಲವು ದಿನಗಳ ಹಿಂದೆಯಷ್ಟೆ ಪತಿ ರಣವೀರ್ ಗಾಗಿ, ದೀಪಿಕಾ ಅವರು ವಿಶಿಷ್ಟ ಖಾದ್ಯ ಮಾಡಿ ಅದರ ಚಿತ್ರವನ್ನು ಇನ್ಸ್ಟಾಗ್ರಾಮ್ ಖಾತ್ರಿಯಲ್ಲಿ ಹಂಚಿಕೊಂಡಿದ್ದರು.

 

 

View this post on Instagram

 

In the dead of the night, she devoured Khilji ! Revenge is sweet indeed ! ? #sneakysneaky #caughtintheact @deepikapadukone

A post shared by Ranveer Singh (@ranveersingh) on

ಆದರೆ ಇದೀಗ ರಣವೀರ್ ಸಿಂಗ್ ಅವರು ಹಾಕಿರುವ ಪೋಸ್ಟ್ ನಲ್ಲಿ ದಂಪತಿಗಳಿಬ್ಬರು ಕಾರ್ಟೂನ್ ಪಾತ್ರಧಾರಿಯಾಗಿಬಿಟ್ಟಿದ್ದಾರೆ. ಇಬ್ಬರು ಸೌಟ್ ಹಿಡಿದು ಶೆಫ್ ವೇಶದಲ್ಲಿದ್ದಾರೆ. ಇದಕ್ಕೆ ಹೃದಯ ದಾರಿ ಹೊಟ್ಟೆಯ ಮೂಲಕ ಹಾದು ಸಾಗುತ್ತಿದೆ ಎಂಬ ಜಾರ್ಜ್ ಶಾಂತಿ ಅನ್ನವು ರಣವೀರ್ ಸಿಂಗ್ ನೀಡಿದ್ದಾರೆ .ಈ ಮೂಲಕ ಹೃದಯ ಗೆಲ್ಲಲು ಮೊದಲು ಹೊಟ್ಟೆಗೆ ರುಚಿಯಾಗಿ ಉಣಿಸಬೇಕು ಎಂಬ ತಂತ್ರವನ್ನು ತಮ್ಮ ಅಭಿಮಾನಿಗಳಿಗೆ ಹೇಳಿಕೊಟ್ಟಿದ್ದಾರೆ.

 

 

ದೀಪಿಕಾ ಪಡುಕೋಣೆ ಅವರು ಅಡುಗೆ ಮನೆಗೆಲಸ, ವ್ಯಾಯಾಮ, ಸಂಗೀತ, ಸೌಂದರ್ಯ ಚಿಕಿತ್ಸೆಗಳು, ಇನ್ನೂ ಹಲವನ್ನು ಲಾಕ್ ಲೋನ್ ಸಮಯದಲ್ಲಿ ಪ್ರಯತ್ನಿಸುದ್ದಾರೆ. ಇದಕ್ಕೆ ರಣವೀರ್ ಸಿಂಗ್ ಅವರು ಕೂಡಾ ಸಾಥ್ ನೀಡುತ್ತಿದ್ದು ಎಲ್ಲ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ

Advertisement
Share this on...