ಈ ರಾಶಿಯವರಿಗಿಂದು ಪರಿಶ್ರಮಕ್ಕೆ ತಕ್ಕ ಫಲವನ್ನು ನೋಡುವಂತ ದಿನ

in Uncategorized 2,652 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ,  ಕೃಷ್ಣ  ಪಕ್ಷದ ಪ್ರಥಮಿ  ತಿಥಿ, ರೇವತಿ ನಕ್ಷತ್ರ, ಧ್ರುವ  ಯೋಗ,  ಬಾಲವ ಕರಣ, ಅಕ್ಟೊಬರ್ 02, ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ವಿಶೇಷವಾಗಿ ಗಾಂಧೀಜಿಯವರು ಹುಟ್ಟಿದ ದಿನ.‌

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಗಲಿಬಿಲಿಯ ವ್ಯಕ್ತಿತ್ವ ಆದರೆ ತೊಂದರೆ ಏನೂ ಇಲ್ಲ.

Advertisement

ವೃಷಭ ರಾಶಿ : ಚೆನ್ನಾಗಿದೆ ಇವತ್ತಿನ ದಿನವನ್ನು ಪರಿಪೂರ್ಣವಾಗಿ ಬುದ್ಧಿಯನ್ನು ಉಪಯೋಗಿಸಿಕೊಂಡು ಬಳಸಿಕೊಳ್ಳುವಂತಹ  ಅದ್ಬುತವಾದ ದಿನ.

Advertisement

ಮಿಥುನ ರಾಶಿ : ರೇವತಿ ನಕ್ಷತ್ರ ಆಗಿರುವುದರಿಂದ  ಆ ಬುಧ ನಿಮಗೆ ಪಂಚಮದಲ್ಲಿ ಇದ್ದಾನೆ ಬುದ್ದಿ,  ಮೇದಸ್ಸು , ಕಸ್ಟಮರ್ ಸರ್ವೀಸ್, ಅಡ್ವೈಸರ್,  ಕಮಿಷನ್ ಏಜೆಂಟ್ಸ್,  ವ್ಯವಹಾರದಲ್ಲಿ ಇರುವವರಿಗೆ  ಅನುಕೂಲಕರವಾದ ದಿನ.

ಕರ್ಕಾಟಕ ರಾಶಿ : ನಿಮಗೂ ಬುದ್ಧನಿಗೂ  ಆಗೋಲ್ಲ ಬುದ್ಧಿಮಾತು ಮನಸ್ಸಿನ ಮಾತ ಎಂದಾಗ ಸ್ವಲ್ಪ ಕಷ್ಟವೇ ಬುದ್ಧಿ ಇರುವವರಿಗೆ ಮನಸ್ಸಿಲ್ಲ ಮನಸ್ಸಿರುವವರಿಗೆ ಬುದ್ಧಿ ಇರೋಲ್ಲ ವ್ಯವಹಾರಸ್ಥ ಬುದ್ಧಿಯ ಮಾತನ್ನು,  ವ್ಯವಹಾರವನ್ನು ಮಾಡುವವರು ಮನಸ್ಸಿನ ಮಾತನ್ನು ಕೇಳಿ ಮಾಡಬೇಕು. ಎಂದು ಬುದ್ಧಿ ಮಾತು ಅಥವಾ ಮನಸ್ಸಿನ ಮಾತು ಎಂಬ ಗಲಿಬಿಲಿಗೆ ಒಳಗಾಗುತ್ತೀರ  ಆದರೆ ಇಂದು  ನೀವು ಯಾವ ಮಾತನ್ನು ಕೇಳದೆ ನ್ಯೂಟ್ರಲ್ ಆಗಿ ಇರುವುದೇ ಒಳ್ಳೆಯದು.

ಸಿಂಹ ರಾಶಿ : ವ್ಯವಹಾರ ಬದ್ಧವಾದ ದಿನ ಅನುಕೂಲಕರವಾದ ದಿನ ಯಾವುದೇ ರೀತಿಯ ತೊಂದರೆ ಇಲ್ಲ. ರೇಡಿಯೊ ಟಿವಿ ಅವುಗಳನ್ನು ರಿಪೇರಿ ಮಾಡುವುದು ಟೆಕ್ನಿಕಲ್ ಸಪೋರ್ಟ್ ಈ ರೀತಿಯ ವ್ಯವಹಾರಗಳಲ್ಲಿ ಇರುವವರಿಗೆ ಅನುಕೂಲಕರವಾದ ದಿನ.

ಕನ್ಯಾ ರಾಶಿ : ಬುಧನ ಭಾವದಲ್ಲಿ ಚಂದ್ರನಿದ್ದು ಆ ಚಂದ್ರ ರಾಹು ಸಾರದಲ್ಲಿದ್ದು ಆ ರಾಹು ಕುಜನ ಸಾರದಲ್ಲಿ ಇರುವುದರಿಂದ ಚೆನ್ನಾಗಿದೆ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಿಕಲ್ ಕುಕಿಂಗ್ ತೆರೆಮರೆಯಲ್ಲಿ ನಿಂತು ಕೆಲಸ ಮಾಡುವವರಿಗೆ ಇಂದು ಪ್ರಗತಿಯ ದಿನ.

ತುಲಾ ರಾಶಿ : ಚೆನ್ನಾಗಿದೆ ನೀವು ಪರಿಶ್ರಮಕ್ಕೆ ತಕ್ಕ ಫಲವನ್ನು ನೋಡುವಂತಹ ದಿನ.

ವೃಶ್ಚಿಕ ರಾಶಿ : ಲಾಯರ್ ಡಾಕ್ಟರ್ ಸರ್ಜನ್ ಮೀನಿನ ವ್ಯಾಪಾರ ಅಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ  ತೊಡಗಿದ್ದರೆ ಅನುಕೂಲಕರವಾಗಿರುವಂತಹ ದಿನ.

ಧನಸ್ಸು ರಾಶಿ : ಗುರುಗಳು,  ಡಾಕ್ಟರ್ಸ್,  ಟೀಚರ್ಸ್,  ಅಡ್ವೈಸರ್ಸ್, ಲೇಖಕರು ಮತ್ತು ಕವಿಗಳಿಗೆ ಇಂದು ಚೆನ್ನಾಗಿದೆ.

ಮಕರ ರಾಶಿ : ಸ್ವಲ್ಪ ಖರ್ಚು  ವೆಚ್ಚದ ದಿನ ಆದರೂ ಅನುಕೂಲಕರವಾದ ದಿನ ಕಾರಣ ಬುಧ ದಶಮ ಸ್ಥಾನದಲ್ಲಿ ಇರುವುದರಿಂದ ಹಿನ್ನೆಲೆ ಸಂಗೀತ,  ಹಿನ್ನೆಲೆ ಗಾಯನ,  ಸ್ಕ್ರಿಪ್ಟ್ ರೈಟರ್,  ಕ್ಯಾಮೆರಾಮೆನ್ ಆಗಿ, ಮತ್ತು ಟೆಕ್ನಿಕಲ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿರುವವರಿಗೆ ಅನುಕೂಲಕರವಾದ ದಿನ.

ಕುಂಭ ರಾಶಿ : ಬುದ್ಧಿ  ಮೇದಸ್,   ಬ್ಯಾಂಕಿಂಗ್ , ಅಕೌಂಟಿಂಗ್, ರೈಟರ್ ಆಗಿ ಕೆಲಸ ಮಾಡುತ್ತಿರುವವರಿಗೆ ಅದ್ಭುತವಾದ ದಿನ.   ಟೀಚಿಂಗ್

ಮೀನ ರಾಶಿ : ವಿಶೇಷವಾಗಿರುವ ದಿನ ಬುಧ ಅಷ್ಟಮದಲ್ಲಿ ಇರುವುದರಿಂದ ಸ್ವಲ್ಪ ಎಚ್ಚರಿಕೆ.  ದುಡ್ಡು ಕಾಸು ಕೊಡುವ ವಿಚಾರದಲ್ಲಿ ಅನ್ ಎಕ್ಸ್ಪೆಕ್ಟೆಡ್ ಖರ್ಚು ಮತ್ತು ಆಕಸ್ಮಿಕವಾಗಿ ಸುತ್ತಾಟ ಓಡಾಟವಿದೆ.

All Rights reserved Namma  Kannada Entertainment.

Advertisement
Share this on...