ಮನೆಯ ಒಳಗಡೆ ಇವುಗಳು ಬಂದರೆ ಅದು ಕೆಡುಕಿನ ಸಂಕೇತ

in ಜ್ಯೋತಿಷ್ಯ 2,390 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಅಧಿಕ ಮಾಸೆ, ಶುಕ್ಲ ಪಕ್ಷದ ಪ್ರಥಮಿ ತಿಥಿ,  ಉತ್ತರ ಫಾಲ್ಗುಣಿ ನಕ್ಷತ್ರ,  ಶುಕ್ಲ ಯೋಗ,  ಭವ ಕರಣ, ಸೆಪ್ಟೆಂಬರ್ 18 ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ ಮಧ್ಯರಾತ್ರಿ ಬರುವುದರಿಂದ ಉಲ್ಲೇಖ ಮಾಡಿಲ್ಲ.

Advertisement

ಸುಮ್ಮನೆ ಕ್ಷು#ದ್ರ ಶಕ್ತಿ ನಿಮ್ಮ ಮನೆಯ ಮೇಲೆ ಪ್ರಚೋ#ದನೆ ಯಾಗಬೇಕು . ಕುಟುಂಬಕ್ಕೊಂದು ಅನಾ#ಹುತವಾಗಬೇಕು ಎಡ#ವಟ್ಟಾಗ ಬೇಕು ಅಂದರೆ ಅಲ್ಲೊಂದು ಬೆಂ#ಕಿಯ ಪ್ರಯೋಗವಾಗುತ್ತಿದೆ ಎಂದರ್ಥ. ಸುಮ್ಮನೆ ನಿಮ್ಮ ಮನೆಯ ಒಳಗಡೆ ಕಾಗೆ ಬಂದರೆ ಅಥವಾ ಹದ್ದು ಬಂದರೆ ಅದು ಯಾವುದೋ ಕೆ#ಡುಕಿನ ಸಂಕೇತ. ಮನೆಯವರಿಗೆ ಕಾಗೆ, ಹದ್ದು , ಬಾವಲಿ ಯಾವುದಾದರೂಂದು ಬಂದರೆ ಮೊದಲು ಮಾಡಬೇಕಾದ ಕೆಲಸವೆಂದರೆ ಮನೆಯನ್ನು ಶುದ್ಧಿಗೊಳಿಸಿ ವಿನಾಯಕನನ್ನು ಪ್ರತಿಷ್ಠಾಪಿಸಬೇಕು. ಆ ಮನೆಯಲ್ಲಿ ಅಖಂಡ ದೀಪಾರಾಧನೆ ಅಂದರೆ ನಲವತ್ತು ಎಂಟು ದಿನಗಳ ಕಾಲ ದೀಪ ಆರಾಧನೆಯನ್ನು ಮಾಡಬೇಕು. ಇಲ್ಲದಿದ್ದರೆ ಅ#ಪಮೃ#ತ್ಯು ಅ#ವಘ#ಢ ಏನಾದರೂ ದು#ಷ್ಟ ಶಕ್ತಿ ಪ್ರಭಾವದಿಂದ ನಡೆಯುತ್ತದೆ. ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ :  ಚೆನ್ನಾಗಿದೆ,  ಗತ್ತು, ತೂಕ,  ಅಧಿಕಾರ,  ಅತಿ ದೊಡ್ಡ ಅಧಿಕಾರ ಗೆಲುವು ನಿಮ್ಮದು.

Advertisement

ವೃಷಭ ರಾಶಿ : ಸ್ವಲ್ಪ ಒತ್ತಡದ ದಿನ.  ನೀವು ಮೇಲಾಧಿಕಾರಿಯಾಗಿದ್ದರೆ ಕೆಳಗಿನ ಅವರಿಂದ ಒತ್ತಡ,  ಸ್ವಲ್ಪ, ಕೆಳ ವರ್ಗದ ಅಧಿಕಾರದಲ್ಲಿದ್ದರೆ ಮೇಲಾಧಿಕಾರಿಗಳಿಂದ ಒತ್ತಡ  ತಪ್ಪಿದ್ದಲ್ಲ.  ಸೂರ್ಯ ಪ್ರಭಾವ ಧಗಧಗಿಸಿ  ಬಿಡುತ್ತದೆ. ಯೋಗ್ಯತೆ ಇದ್ದರೂ ಕೂಡ ಏನನ್ನು ಮಾಡಲು ಪಡೆದುಕೊಳ್ಳುಲು  ಆಗದೇ ಇರುವಂತಹ ಭಾವ ಉಂಟಾಗುತ್ತದೆ. ಸೂರ್ಯ ಯಂತ್ರವನ್ನು ಹಾಕಿಕೊಳ್ಳಿ.

ಮಿಥುನ ರಾಶಿ : ಬಹು ವಿಶೇಷವಾಗಿ ಅದ್ಭುತವಾಗಿರುವಂತಹ ದಿನ. ಚೆನ್ನಾಗಿದೆ ಅಂದುಕೊಂಡ ಯೋಜನೆಗಳೆಲ್ಲ ನಿಮ್ಮ ಲೆಕ್ಕಾಚಾರದಂತೆಯೇ  ನಡೆಯುತ್ತದೆ.

ಕರ್ಕಾಟಕ ರಾಶಿ : ತರ್ಕಬದ್ಧವಾಗಿ ಎಂತಹ ಸಮಸ್ಯೆ ಬಂದರೂ ಕೂಡ ಅದನ್ನು ನಿವಾರಿಸಿಕೊಂಡು ಹೋಗುವಂತಹ  ದಿನ. ಯೋಜನೆಗಳಲ್ಲಿ ಯಶಸ್ವಿ.

ಸಿಂಹ ರಾಶಿ : ಈ ರಾಶಿಯವರಿಗೆ ಸ್ವಲ್ಪ ಕ್ರೋಧ ಸ್ವಲ್ಪ ಎಚ್ಚರವಾಗಿರಿ ಇದನ್ನು ಬಿಟ್ಟರೆ ಮಿಕ್ಕಂತೆ ಯಾವುದೇ ರೀತಿಯ ತೊಂದರೆ ಇಲ್ಲ. ರಾಜಸ ಲಕ್ಷಣ.

ಕನ್ಯಾ ರಾಶಿ : ಸ್ವಲ್ಪ ಖರ್ಚು ಜಾಸ್ತಿ,  ವ್ಯವಸ್ಥೆಗೆ ಜವಾಬ್ದಾರಿಗೆ ಸ್ವಲ್ಪ ಖರ್ಚಾಗುತ್ತದೆ.

ತುಲಾ ರಾಶಿ : ಲಾಭ ವಿದೆ ಆದರೆ ವಿಪರೀತ ಖರ್ಚು ಎನ್ನುವ ಭಾವ ತಂದೆಯ ಆರೋಗ್ಯದ ಕಡೆಗೆ ಸ್ವಲ್ಪ ಗಮನ ಕೊಡಿ.

ವೃಶ್ಚಿಕ ರಾಶಿ : ನಿಮ್ಮ ಅನುಭವ ಮತ್ತು ಶಕ್ತಿ ಎರಡನ್ನೂ ಸೇರಿಸಿ ಒಟ್ಟಿಗೆ ಹೆಜ್ಜೆ ಇಡಿ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ  ಯಶಸ್ಸು ಕಟ್ಟಿಟ್ಟ ಬುತ್ತಿ.

ಧನಸ್ಸು ರಾಶಿ : ಉದ್ಯೋಗದ ನಿಮಿತ್ತ ವ್ಯವಹಾರದ ನಿಮಿತ್ತ ಇಂದು ಶುಭ ಸುದ್ದಿಯೊಂದನ್ನು  ಕೇಳುತ್ತೀರಿ.

ಮಕರ ರಾಶಿ : ಆಗದ ಕೆಲಸ ಕೂಡಾ ಬೇರೆಯವರಿಂದ ಮಾಡಿಸಿಕೊಳ್ಳುವಂತಹ ಶಕ್ತಿ ನಿಮಗಿರುತ್ತದೆ.

ಕುಂಭ ರಾಶಿ : ದೂರದೂರಿನಿಂದ ಒಂದು ಸಣ್ಣ ಎಳೆದಾಟ ವಾದರು ಗೆಲುವು ಕಟ್ಟಿಟ್ಟ ಬುತ್ತಿ.  ಸರ್ಕಾರದ ಕೆಲಸ ಬಹು ದೊಡ್ಡ ಅಧಿಕಾರವನ್ನು ತೆಗೆದುಕೊಳ್ಳಲು ಹೋಗುತ್ತಿದ್ದರೆ ನಿಮಗೆ ಯಶಸ್ಸು ಖಂಡಿತ.

ಮೀನ ರಾಶಿ : ಚೆನ್ನಾಗಿದೆ ಸಂಗಾತಿ ಮೂಲಕ ಅಥವಾ ತಿಳಿದವರ ಮೂಲಕ ಟೀಚರ್,  ಗೆಜೆಟೆಡ್ ಆಫೀಸರ್,  ಅಡ್ವಕೇಟ್,  ಜಡ್ಜ್,  ಆಗಿದ್ದರೆ ಚೆನ್ನಾಗಿದೆ.

All Rights reserved Namma Kannada Entertainment.

Advertisement
Share this on...