ನೀವು ಸೈಬರ್ ವಂ’ಚನೆ ಗೆ ಒಳಪಟ್ಟಿದ್ದರೆ ನಿಮ್ಮ ಹಣ ವಾಪಾಸ್ ಪಡೆಯಲು RBI ಇಲ್ಲೊಂದು ಅವಕಾಶ ಮಾಡಿಕೊಟ್ಟಿದೆ..

in ಕನ್ನಡ ಮಾಹಿತಿ 127 views

ಸಧ್ಯದ ಪರಿಸ್ಥಿತಿಯಲ್ಲಿ ಆನ್ಲೈನ್ ಶಾಪಿಂಗ್, ಆನ್ಲೈನ್ ಬ್ಯಾಂಕಿಂಗ್ ಇನ್ನಿತರೇ ಎಲ್ಲಾ ವ್ಯವಹಾರಗಳು ಡಿಜಿಟಲ್ ಸಿಸ್ಟಮ್ ಪಡೆದಿರುವದರಿಂದ ಎಲ್ಲಾ ವ್ಯವಹಾರವು ಆನ್ಲೈನ್ ವ್ಯವಹಾರ ಹೆಚ್ಚಾಗುತ್ತಿದೆ. ಇದರಿಂದ ಇದರಿಂದ ಹ್ಯಾ’ಕರ್ಸ್ ಗಳು ಹೆಚ್ಚಾಗಿದ್ದಾರೆ. ಎಷ್ಟೋ ಜನರ ಖಾತೆಯಲ್ಲಿದ್ದ ಹಣವನ್ನ ಮತ್ತೊಬ್ಬರು ಬಳಸಿಕೊಂಡಿದ್ದು ತುಂಬಾ ನೋಡುತ್ತೇವೆ. ನಮ್ಮ ದೇಶದಲ್ಲಿ ಮಧ್ಯಮ ವರ್ಗದ ಜನರೇ ಹೆಚ್ಚು ಹಾಗೆ ಹೆಚ್ಚಾನೆಚ್ಚು ಅಂತಹ ಜನರೊಂದಿಗೆ ಹಿಂತಹ ಸನ್ನಿವೇಶಗಳು ನಡೆಯುತ್ತಲೆ ಇವೆ. ಹಾಗಾಗಿ ರೆಸೆರ್ವ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಕೊಂಡ ಒಂದು ಮಹತ್ವದ ನಿರ್ಧಾರ ಏನು ಅಂದರೆ ನಿಮ್ಮ ಹಣ ನಿಮ್ಮ ಹತ್ತಿರ ಸುರಕ್ಷಿತವಾಗಿರಲಿ ಎನ್ನುವ ಕಾರಣದಿಂದ ಕೆಲವೊಂದು ನಿರ್ಧಾರ ತೆಗೆದುಕೊಂಡಿದೆ. ಆದರೆ ಜನಸಾಮಾನ್ಯರು ತಮ್ಮ ತಮ್ಮ ವ್ಯವಹಾರಗಳಿಗೆ ಡಿಜಿಟಲ್ ವ್ಯವಸ್ಥೆ ಮಾಡಿಕೊಂಡಿವೆ ಆದ್ದರಿಂದ ಆನ್ಲೈನ್ ಅನ್ನುವಂತದ್ದು ಬೇರೂರಿದೆ ಇತ್ತೀಚಿನ ದಿನಮಾನಗಳಲ್ಲಿ. ಅಲ್ಲದೆ ಅಷ್ಟೇ ವೇಗವಾಗಿ ಡಿಜಿಟಲ್ ಖಾತೆಗಳು ಸಹ ಬೆಳೆಯುತ್ತಿವೆ. ಈ ಡಿಜಿಟಲ್ ಖಾತೆ ಬೆಳೆಯುತ್ತಿರುವ ಹಂತದಲ್ಲಿ ಬ್ಯಾಂಕ್ ಖಾತೆಗಳಿಂದ ವಂಚನೆಯು ಇತ್ತೀಚಿಗೆ ಹೆಚ್ಚು ಹೆಚ್ಚು ಆಗುತ್ತಿದೆ. ಅಲ್ಲದೆ ಹಿಂತಹ ಡಿಜಿಟಲ್ ಖಾತೆಗಳ ಮುಖಾಂತರ ಅನಧಿಕೃತ ವ್ಯವಹಾರಗಳು ಅಕ್ರಮವಾಗಿ ನಡೆಯುತ್ತಿವೆ. ಇದನ್ನೇ ಸೈ’ಬರ್ ಕ್ರೈ’ಮ್ ಎಂದು ಕರೆಯುತ್ತೇವೆ.

Advertisement

Advertisement

ಈ ರೀತಿ ವಂಚಿಸುವವರಿಗೆ ಹ್ಯಾ’ಕರ್ಸ್ ಎನ್ನುತ್ತಾರೆ. ಹಿಂತಹ ಹ್ಯಾ’ಕರ್ಸ ನಿಂದ ಹಣ ಕಳೆದು ಕೊಂಡಿದ್ದರೆ ನೀವು ಹಣ ಕಳೆದು ಮೂರು ದಿನದೊಳಗೆ ನಿಮ್ಮ ಖಾತೆಯ ವಿವರಣೆ ಜೊತೆಗೆ ಬ್ಯಾಂಕ್ ಗೆ ದೂರು ಕೊಡಬೇಕಾಗುತ್ತದೆ ಇದರಿಂದ ನಿಮ್ಮ ಹಣ ವಾಪಾಸ್ ಬರಲು ಸಹಕಾರಿಯಾಗುತ್ತದೆ. ಅಲ್ಲದೆ ನೀವು ನಾಲ್ಕು ದಿನದ ನಂತರ ದೂರು ಕೊಟ್ಟರೆ ನೀವು ದಂಡ ಕಟ್ಟಿ ನಿಮ್ಮ ಹಣ ಪಡೆಯಬಾಹಿದಾಗಿದೆ ಎಂದು RBI ಹೇಳಿದೆ. ಆದರೆ ಮುರೂ ದಿನದೊಳಗೆ ದೂರು ಕೊಟ್ಟರೆ ನಿಮ್ಮ ಹಣಕ್ಕೆ ಯಾವುದೇ ದಂಡ ಕಟ್ಟುವ ಅವಶ್ಯಕತೆ ಇಲ್ಲಾ. ಮುರೂ ದಿನದ ನಂತರ ದೂರು ಕೊಟ್ಟರೆ ದಂಡ ಕಟ್ಟಲೇಬೇಕಾಗುತ್ತದೆ ಎಂದು ತಿಳಿಸಿದೆ. ಅದು ಅ’ಕ್ರಮವಾಗಿ ಹಣ ಕಳೆದು ಹೋಗಿದ್ದರೆ ಮಾತ್ರ ಎಂದು ತಿಳಿಸಿದೆ.

Advertisement

Advertisement

ಅಲ್ಲದೆ ಸಂಪೂರ್ಣ ಹಣವು ಮರಳಿ ಪಡೆಯಬಹುದು ಅದು ಹೇಗೆ ಅಂದರೆ ಇತ್ತೀಚಿಗೆ ಹ್ಯಾ’ಕರ್ಸ್ ಗಳ ಹಾವಳಿ ಹೆಚ್ಚಾಗಿರುವದರಿಂದ ಬ್ಯಾಂಕ್ ಗಳು ನಷ್ಟ ಭರಿಸಲೆಂದೇ ವಿಮೆ ಮಾಡಿಟ್ಟುಕೊಂಡಿರುತ್ತವೆ ಅದರಿಂದಲೇ ನಿಮ್ಮ ಹಣ ನಿಮ್ಮ ಕೈ ಸೇರುತ್ತೆದೆ ಅದು ಹತ್ತು ದಿನದೊಳಗೆ. ಇದನ್ನು ಇತ್ತೀಚಿಗೆ RBI ಸ್ಪಷ್ಟ ಪಡಿಸಿದೆ RBI ಗ್ರಾಹಕರಿಗೆ ಇದೊಂದು ಸಂತಸದ ಸುದ್ದಿಯೇ ಎಂದರು ತಪ್ಪಾಗಲಾರದು. ಇದನ್ನು ನಿಮ್ಮ ಕುಟುಂಬದವರಿಗೂ ಮತ್ತೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಎಲ್ಲದಕ್ಕೂ ಮುಂಚಿತವಾಗಿ ನಿಮ್ಮ ಹಣ ನಿಮ್ಮ ಕೈಯಲ್ಲಿ.. ಹುಷಾರಾಗಿರಿ.. ನಿಮ್ಮ ಹಣ ಕಳೆದು ಹೋದರೆ ಆದಷ್ಟು ಬೇಗ ದೂರು ಕೊಡುವುದನ್ನು ಮಾತ್ರ ಮರೆಯಬೇಡಿ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...