ತಮ್ಮ ಬೆಡ್ ರೂಮ್ ಸೀಕ್ರೆಟ್ ಅನ್ನು ನಾಚಿಕೆ ಇಲ್ಲದೇ ರಿವೀಲ್ ಮಾಡಿದ ಸಮಂತಾ !

in ಮನರಂಜನೆ/ಸಿನಿಮಾ 185 views

ಟಾಲಿವುಡ್ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ, ಪಡ್ಡೆ ಹುಡುಗರ ಫೇವರೇಟ್ ಗರ್ಲ್ ಆಗಿ ಚಿತ್ರರಂಗವನ್ನು ಸಮಂತಾ ಒಂದು ಕಾಲದಲ್ಲಿ ಆಳಿದ್ದರು, ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದ ಸಮಂತಾ ಅತೀ ಹೆಚ್ಚು ಸಂಭಾವನೆ ಪಡೆದು ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಟಿ ಪಟ್ಟಯಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ ಇತ್ತೀಚಿಗೆ ಒಂದಲ್ಲಾ ಒಂದು ವಿಚಾರದಿಂದ ಸಿಕ್ಕಾಪಟ್ಟೆ ಸುದ್ಧಿಯಲ್ಲಿರುತ್ತಾರೆ. ಟಾಲಿವುಡ್ ನಲ್ಲಿ ಬಹುತೇಕ ಸ್ಟಾರ್ ನಟರೊಂದಿಗೆ ಅಭಿನಯಿಸಿ ಯಶಸ್ವಿ ಚಿತ್ರಗಳನ್ನು ನೀಡಿರುವ ನಟಿ ಸಮಂತಾ ತಾವು ಮದುವೆಯಾಗಿದ್ದೇ ತಪ್ಪಾಯ್ತಾ ಎಂದು ಸಿಡಿಮಿಡಿಗೊಂಡಿದ್ದರು. ಇದಕ್ಕೆ ಕಾರಣ ತಾವು ಮದುವೆಯಾದ ಬಳಿಕ ತಮಗೆ ಸಿನಿಮಾ ಅವಕಾಶಗಳು ಬರುತ್ತಿಲ್ಲ ಎಂಬುದೇ ಸಮಂತಾ ಕೋಪಕ್ಕೆ ಕಾರಣವಾಗಿತ್ತು. 2017ರಲ್ಲಿ ಸಮಂತಾ ಟಾಲಿವುಡ್ ನಟ ನಾಗಚೈತನ್ಯ ಅವರನ್ನು ವಿವಾಹವಾಗಿದ್ದರು.

Advertisement

 

Advertisement

Advertisement

ಮದುವೆ ಬಳಿಕ ಸಮಂತಾಗೆ ಚಿತ್ರಗಳ ಆಫರ್ ಕಡಿಮೆಯಾಗಿದೆಯಂತೆ. ಮದುವೆಗೂ ಮುನ್ನ ನನಗೆ ಸಾಕಷ್ಟು ಆಫರ್ ಗಳು ಬರುತ್ತಿದ್ದವು. ಆದರೆ ಮದುವೆ ಬಳಿಕ ಆಫರ್ ಗಳ ಸಂಖ್ಯೆ ಕಡಿಮೆಯಾಗಿದೆ. ಇನ್ನು ನಿರ್ಮಾಪಕರು ನನ್ನನ್ನು ಸಿನಿಮಾಗಳಲ್ಲಿ ಹಾಕಿಕೊಂಡು ಮಾಡುವುದೇನಿದೆ ಎನ್ನುವ ಭಾವನೆಯಲ್ಲಿದ್ದಾರೆ ಎಂದು ಸಮಂತಾ ಬೇಸರ ವ್ಯಕ್ತಪಡಿಸಿದ್ದರು.ಇದರ ಜೊತೆಗೆ ನಟಿ ಪೂಜೆ ಹೆಗ್ಡೆ ಅವರ ಜೊತೆ ಸಾಮಾಜಿಕ ಜಾಲತಾದಲ್ಲಿ ವಾರ್ ತಾರಕಕ್ಕೇರಿತ್ತು.ತಮ್ಮ ನಟನೆ ಮತ್ತು ಅವರ ಕ್ಯೂಟ್ ನೆಸ್ ನಿಂದ ಅನೇಕ ಅಭಿಮಾನಿಗಳನ್ನು ಸಂಪಾದಿಸಿರುವ ಸಮಂತಾ ಇದೀಗ ಅವರ ಬೆಡ್ ರೂಮ್ ಸೀಕ್ರೆಟ್ ನ್ನು ರಿವೀಲ್ ಮಾಡಿದ್ದಾರೆ. ಕೇವಲ ಸಿನೆಮಾದಲ್ಲಿ ಮಾತ್ರ ವಲ್ಲ ರಿಯಲ್ ಲೈಫ್ ನಲ್ಲೂ ಜೋಡಿಯಾಗಿರುವ ಸಮಂತಾ ಮತ್ತು ನಾಗಚೈತನ್ಯ ಬೆಸ್ಟ್ ಕಪಲ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

Advertisement

 


ಸಮಂತಾ ತಮ್ಮ ಬೆಡ್ ರೂಮ್ ಸೀಕ್ರೆಟ್ ಅನ್ನು ಬಹಿರಂಗಪಡಿಸಿದ್ದು, ವಿವಾಹವಾಗುವ ಮೊದಲೇ ಅವರಿಬ್ಬರು ಲಿವಿಂಗ್ ರಿಲೇಶನ್ಷಿಪ್ ನಲ್ಲಿದ್ದರಂತೆ. ಬೆಡ್ ರೂಮ್ ವಿಚಾರಕ್ಕೆ ಸಂಬಂದ ಪಟ್ಟಂತೆ ಮಾತನಾಡಿದ ತಮ್ಮ ಹಾಗೂ ನಾಗ ಚೈತನ್ಯ ಬಗ್ಗೆ ಯಾವಾಗಲೂ ಆತನ ಮೊದಲ ಹೆಂಡ್ತಿ ಅಡ್ಡ ಬರ್ತಾ ಇದ್ಲು ಎಂದಿದ್ದಾರೆ. ಹಾಗದರೇ ನಾಗಚೈತನ್ಯ ಅವರಿಗೆ ಇದು ಎರಡನೇ ಮದುವೇನಾ? ಮೊದಲ ಹೆಂಡತಿ ಯಾರು?

ಈ ರೀತಿಯಾದ ವಿಚಾರವನ್ನು ಸಮಾಂತಾ ಪೀಟ್ ಆಫ್ ವಿತ್ ಸ್ಟಾರ್ಸ್ ಅನ್ನೋ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದು,
ತಲೆ ದಿಂಬನ್ನು ನಾಗಚೈತನ್ಯ ಮೊದಲ ಹೆಂಡತಿ ಎಂದು ಹೇಳಿದ್ದಾರೆ. ನಾಗಚೈತನ್ಯ ನನ್ನನ್ನು ಚುಂಬಿಸಿಬೇಕು ಅಂದುಕೊಂಡರೂ ಆ ದಿಂಬು ಅಡ್ಡ ಬರ್ತಿತ್ತು ಅಂತ ಸಮಂತಾ ತಮ್ಮ ಬೆಡ್ರೂಮ್ ಸೆಕ್ರೆಟ್ ಬಿಚ್ಚಿಟ್ಟಿದ್ದಾಳೆ.

Advertisement
Share this on...