SBI ನಿಂದ ಸೈಬರ್ ವಂ’ಚನೆಗಾರರ ಕುರಿತು ಎ’ಚ್ಚರಿಕೆಯ ಸಂದೇಶ !

in Uncategorized/ಕನ್ನಡ ಮಾಹಿತಿ 79 views

E-commerce ಅಂದರೆ ಆನ್ಲೈನ್ ವ್ಯವಹಾರ ಹೆಚ್ಚಾಗಿ ಚಟುವಟಿಕೆಯಲ್ಲಿದ್ದು ಅದರ ಜೊತೆಗೆ online ಬ್ಯಾಂಕಿಂಗ್ ಸೇವೆಗಳು ಕೂಡ ಅಷ್ಟೇ ವೇಗವಾಗಿ ಚಟುವಟಿಕೆಯಲ್ಲಿವೆ. ಇದನ್ನರಿತ online ಹ್ಯಾ’ಕರ್ಸ್ ಗಳು ಸುಲಭವಾಗಿ ಜನರ ಇಮೇಲ್ ಮತ್ತು ವಾಟ್ಸಪ್ ನಂಬರ್ ಸಹಜವಾಗಿ ಪಡೆಯುತ್ತಿರುವುದಲ್ಲದೆ ಅವರಿಗೆ ಒಂದು ಲಿಂಕ್ ಕಳಿಸುತ್ತಾರೆ. ಅದು ಇಮೇಲ್ ನಲ್ಲಾದರೂ ಆಗಬಹುದು ಇಲ್ಲವೇ ವಾಟ್ಸಪ್ ಮೂಲಕವೂ ಆಗಬಹುದು. ಅದರ ಮೂಲಕ ಕೇಳಿದಂತೆ ಡೀಟೇಲ್ಸ್ ಏನಾದರು ಕೊಟ್ಟರೆ ನಿಮ್ಮ ಖಾತೆಗೆ ಕನ್ನ ಬೀಳೋದಂತು ಸತ್ಯ. ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ಡೀಟೇಲ್ಸ್ ಹಂಚಿಕೊಳ್ಳಬೇಡಿ ಹಾಗೇನಾದ್ರೂ ನಿಮ್ಮ ಖಾತೆಯ ಮೂಲಕ ನಿಮ್ಮ ಹಣ ವಂ’ಚನೆಗೆ ಒಳಗಾದರೆ ನಾವು ಜವಾಬ್ದಾರರಲ್ಲವೆಂದು ಎಚ್ಚರಿಕೆಯ ಸಂದೇಶ ಕೊಟ್ಟಿದ್ದಾರೆ. 3 ತಿಂಗಳಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳ ಮುಖಾಂತರ ಸುಮಾರು 100ಕೋಟಿ ರೂಪಾಯಿ ವಂ’ಚನೆ ಮಾಡಿದ್ದಾರೆ. ನಮ್ಮ ಬ್ಯಾಂಕ್ ನಿಂದ ಯಾವುದೇ ಮಾಹಿತಿ ಕೇಳಿ ನಿಮಗೆ ಇಮೇಲ್ ಆಗಲಿ ವಾಟ್ಸಪ್ ಸಂದೇಶವಾಗಲಿ ನಾವು ಕಳಿಸುವುದಿಲ್ಲ.

Advertisement

Advertisement

ಅಕಸ್ಮಾತ್ ಹಾಗೇನಾದರೂ ಬಂದರೆ ಜೊತೆಗೆ ನೀವು ಲಿಂಕ್ ಓಪನ್ ಮಾಡಿದರೆ ನಿಮ್ಮ ಖಾತೆಯ ಹಣವನ್ನು ವಂ’ಚನೆ ಮಾಡುತ್ತಾರೆಂದು ಎಚ್ಚರಿಕೆಯ ಸಂದೇಶ ಬಂದಿದೆ. SBI ಬ್ಯಾಂಕ್ ನ ಹೆಸರಿನಿಂದ ಬಂದ ಯಾವುದೇ ಮಾಹಿತಿ ಓಪನ್ ಮಾಡುವ ಮುಂಚೆಯೇ ಡಿ’ಲೀಟ್ ಮಾಡಬೇಕು ಎಂದು ತಿಳಿಸಿದ್ದಾರೆ. ಎಚ್ಚರ ಸ್ನೇಹಿತರೆ ಇದು ಇವತ್ತಿನ ಆನ್ಲೈನ್ ವ್ಯವಹಾರದಿಂದ ಮತ್ತು ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಿಂದ ಅದೆಷ್ಟು ಜನರು ಹಣ ಕಳೆದು ಕೊಂಡಿರುತ್ತಾರೋ ಯಾವುದಕ್ಕೂ ಮುನ್ನ ಯೋಚಿಸುವುದು ಸೂಕ್ತ. ವ್ಯವಹರಿಸುವಾಗ ಎಚ್ಚರಿಕೆ ಅಗತ್ಯವಾಗಿದೆ . ಇದನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ ಅವರಿಗೂ ಎಚ್ಚರಿಕೆಯಿಂದ ಇರಲು ತಿಳಿಸಿ. ಯಾಕೆಂದರೆ ಇಂದಿನ ದಿನಮಾನಗಳಲ್ಲಿ ಆನ್ಲೈನ್ ಶಾಪಿಂಗ್, ಆನ್ಲೈನ್ ಬ್ಯಾಂಕಿಂಗ್, ಆನ್ಲೈನ್ ಎಜುಕೇಶನ್ ಇನ್ನು ಹಲವಾರು ವಿಧಾನಗಳನ್ನು ನೋಡಬಹುದು ಅದೆಲ್ಲದಕ್ಕೂ ಬ್ಯಾಂಕ್ ಖಾತೆ ಲಿಂಕ್ ಹೊಂದಿರಲೇಬೇಕು ಇಲ್ಲವೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗಳನ್ನು ಬಳಸಲೇಬೇಕಾಗುತ್ತದೆ ಇದರಿಂದ ನಿಮ್ಮ ಹಣ ಒಂದು ಕ್ಷಣದಲ್ಲಿ ಮಾಯವಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ.

Advertisement

Advertisement

ನೀವು ಕಷ್ಟಪಟ್ಟು ದುಡಿದ ದುಡ್ಡು ಇನ್ಯಾರದೋ ಪಾಲು ಆಗೋ ಸಂಭವ ಹೆಚ್ಚಾಗಿದೆ ಅದರಲ್ಲೂ ಕೊರೊನದಿಂದ ಪ್ರತಿಯೊಬ್ಬರೂ ಕಂಗಾಲಾಗಿದ್ದಾರೆ ಇಂತಹ ವೇಳೆಯಲ್ಲಿ ಹ್ಯಾ’ಕರ್ಸ್ ಹೆಚ್ಚಾಗಲುಬಹುದು.. ಈಗಾಗಲೇ ತಿಳಿದಿರುವಂತೆ olx ನಲ್ಲಿ ಶುರುವಾಗಿದೆ. ಸು’ಳ್ಳು ಕರೆಗಳ ಮುಖಾಂತರ ಜನರ ಹಣವನ್ನು ಲೂ’ಟಿ ಮಾಡುತ್ತಿದ್ದಾರೆ ಈಗ ನಿಮ್ನ ಬ್ಯಾಂಕಿನ ಹಣಕ್ಕೂ ಕಣ್ಣು ಹಾಕಿದ್ದಾರೆ ಏನೆ ಇರಲಿ ಎಚ್ಚರಿಕೆ ಅಗತ್ಯವಾಗಿ ಇರಲಿ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...