ಕಾ’ನೂನು ಬಾ’ಹಿರವಾಗಿ ಯಾವುದೇ ಕೆಲಸ ಮಾಡಿಲ್ಲ ಎಂದ ಕಿರುತೆರೆ ನಟಿ ಶ್ವೇತಾ

in ಮನರಂಜನೆ/ಸಿನಿಮಾ 176 views

ಬಣ್ಣದ ಲೋಕದಲ್ಲಿ ಈಗ ಡ್ರ#ಗ್ ಮಾ#ಫಿ#ಯಾದ್ದೇ ಕಾರಬಾರು. ಡ್ರ#ಗ್ ಕುರಿತಾಗಿ ದಿನಕ್ಕೊಂದು ವಿಚಾರಗಳು ಹೊರಬರುತ್ತಲೇ ಇದೆ‌. ಇದರ ಜೊತೆಗೆ ಕಿರುತೆರೆಯ ಕೆಲವು ಕಲಾವಿದರುಗಳ ಹೆಸರುಗಳು ಅಲ್ಲಲ್ಲಿ ಕೇಳಿ ಬರುತ್ತಲಿದೆ. ಇದರ ಕುರಿತಾಗಿ ರಾಧಾ ರಮಣ ಧಾರಾವಾಹಿಯಲ್ಲಿ ಆರಾಧನಳಾಗಿ ಅಭಿನಯಿಸುತ್ತಿದ್ದ ಶ್ವೇತಾ ಪ್ರಸಾದ್ ಅವರು ತಮ್ಮ ವಿಚಾರವನ್ನು ತಿಳಿಸಿದ್ದಾರೆ. “ಮಾಧ್ಯಮವೊಂದರಲ್ಲಿ ನಾನು ಇರುವ ಫೋಟೋವೊಂದು ಹರಿದಾಡುತ್ತಿದೆ. ಇದನ್ನು ನೋಡಿ ನಾನು ಸುಮ್ಮನಾದೆ. ಆದರೆ ಫೋಟೋವನ್ನು ಹಂಚಿಕೊಂಡ ಮಾಧ್ಯಮವು ಇದರ ಜೊತೆಗೆ ಕೆ#ಟ್ಟ ಪದಗಳನ್ನು ಬಳಸಿದ್ದರು. ಅದನ್ನು ಕೇಳಿ ನನಗೆ ವಿ#ಪರೀತ ಸಿ#ಟ್ಟು ಬಂದಿತು. ಅದನ್ನು ನೋಡಿ ನಾನು ಅದು ಹೇಗೋ ಕಂಟ್ರೋಲ್ ಮಾಡಿಕೊಂಡೆ. ಅಂದ ಹಾಗೇ ಈ ಜಗತ್ತಿನಲ್ಲಿ ಯಾರೂ ಕೂಡ ಪರ್ಫೆಕ್ಟ್ ಅಲ್ಲ. ಪರಿಪೂರ್ಣತೆ ಕೇವಲ ಒಂದು ಪದವಷ್ಟೇ. ನಾನು ಕೂಡ ಪರ್ಫೆಕ್ಟ್ ಅಲ್ಲ ನಿಜ. ಆದರೆ ನಾನು ಎಂದಿಗೂ ನನ್ನ ಜೀವನದಲ್ಲಿ ಕಾನೂನು ಬಾ#ಹಿರವಾಗಿ ಯಾವ ಕೆಲಸವನ್ನು ಇಲ್ಲಿಯ ತನಕ ಮಾಡಿಲ್ಲ” ಎಂದು ಇನ್ ಸ್ಟಾಗ್ರಾಂ ಸ್ಟೇಟಸ್ ಹಂಚಿಕೊಂಡಿದ್ದಾರೆ ಶ್ವೇತಾ ಆರ್ ಪ್ರಸಾದ್.

Advertisement

Advertisement

ಇದರ ಜೊತೆಗೆ “ಯಾವುದೇ ಸುದ್ದಿಯನ್ನಾಗಲಿ ಅದನ್ನುವ ಹೇಳುವ ಮೊದಲು ಕೂಲಂಕುಷವಾಗಿ ಪರೀಕ್ಷೆ ಮಾಡಬೇಕು. ಯಾರಿಗೂ ಯಾರ ಹೆಸರನ್ನು ಹಾ#ಳು ಮಾಡುವ ಹಕ್ಕು ಖಂಡಿತಾ ಇಲ್ಲ. ಸತ್ಯ ತಿಳಿಯದೆ ಸುದ್ದಿ ಬಿತ್ತರಿಸಿದವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಿ. ಸತ್ಯ ತಿಳಿದ ಬಳಿಕವೇ ಮುಂದುವರಿಯಿರಿ. ಒಬ್ಬ ವ್ಯಕ್ತಿ ಏನು ಮಾತನಾಡದೇ ಮೌನದಿಂದ ಇದ್ದಾರೆ ಎಂದರೆ ನೆನಪಿಡಿ, ಅದು ಖಂಡಿತಾ ಅವನ ವೀಕ್‌ನೆಸ್ ಅಲ್ಲ. ಇನ್ನೂ ಕೂಡಾ ಈ ಜಗತ್ತು ತುಂಬಾ ಒಳ್ಳೆಯದಾಗಿದೆ. ಮತ್ತು ನನ್ನಂತಹ ಒಳ್ಳೆಯ ಜನರು ಇದನ್ನು ಇನ್ನು ಒಳ್ಳೆಯದಾಗುವಂತೆ ಮಾಡುತ್ತಾರೆ. ಇನ್ನು ನೀವು ಒಳ್ಳೆಯವರಾಗಿದ್ದರೆ ನಿಮ್ಮಲ್ಲಿ ಭರವಸೆ ಇರುತ್ತದೆ. ನನ್ನ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ನನ್ನ ಪ್ರೀತಿಯಿದ್ದೇ ಇದೆ’ ಎಂದು ಆಕೆ ಬರೆದುಕೊಂಡಿದ್ದಾರೆ.

Advertisement

ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಜಾಹ್ನವಿಯಾಗಿ ನಟನಾ ಪಯಣ ಶುರು ಮಾಡಿರುವ ಶ್ವೇತಾ ಆರ್ ಪ್ರಸಾದ್ ಅವರು ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದವರು. ಮುಂದೆ ರಾಧಾ ರಮಣ ಧಾರಾವಾಹಿಯ ಆರಾಧನಾಳಾಗಿ ನಟಿಸಿದ ಶ್ವೇತಾ ಕನ್ನಡ ಟೀಚರ್ ಆಗಿ ಮನೆ ಮಾತಾದರು. ಅಚ್ಚ ಕನ್ನಡ ಮಾತಾಡುವ ಈ ಬೆಡಗಿಯ ನಟನೆಗೆ ಮಾರು ಹೋಗದವರಿಲ್ಲ. ಇದರ ಜೊತೆಗೆ ಕಳ್ಬೆಟ್ಟದ ದ#ರೋಡೆ#ಕೋರರು ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿರುವ ಶ್ವೇತಾ ಪ್ರಸಾದ್ ಸದ್ಯ ನಟನೆಯಿಂದ ಕೊಂಚ ದೂರವಿದ್ದಾರೆ.

Advertisement

ಲಾಕ್ ಡೌನ್ ಸಮಯದಲ್ಲಿ ಒಂದಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿದ್ದ ಶ್ವೇತಾ ಪ್ರಸಾದ್ ಇದೀಗ ಉದ್ಯಮದತ್ತ ಮುಖ ಮಾಡಿರುವ ಶ್ವೇತಾ ಆರ್ ಪ್ರಸಾದ್ ವಿದ್ ಲವ್ ಸ್ಟೋರ್ಸ್ ಅನ್ನು ಇದೇ ಗೌರಿ ಹಬ್ಬದಂದು ಆರಂಭಿಸಿದ್ದಾರೆ. ಇಲ್ಲಿಯ ತನಕ ನಟಿಯಾಗಿ ಬಣ್ಣದ ಲೋಕದಲ್ಲಿ ಕಮಾಲ್ ಮಾಡುತ್ತಿದ್ದ ಶ್ವೇತಾ ಇದೀಗ ಉದ್ಯಮದ ಮೂಲಕ ಮಿಂಚುತ್ತಿದ್ದಾರೆ.
– ಅಹಲ್ಯಾ

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...