ಹೋಟೆಲ್ ನಲ್ಲಿ ಸ್ವಲ್ಪ ಉಪಯೋಗಿಸಿ ಬಿಟ್ಟ ಸೋಪ್ ಅನ್ನು ಏನು ಮಾಡುತ್ತಾರೆ ಗೊತ್ತಾ..?

in ಕನ್ನಡ ಮಾಹಿತಿ 269 views

ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಯಾವುದಾದರೂ ಒಂದು ಹೋಟೆಲ್ ನಲ್ಲಿ ಸ್ಟೇ ಮಾಡುತ್ತಾರೆ. ನಾವು ಹೋಟೆಲ್ ನ ರೂಮಿಗೆ ಎಂಟ್ರಿ ಕೊಟ್ಟ ಮೇಲೆ ಅಲ್ಲಿ ನಮಗಾಗಿ ಸೊಪ್ಪು, ಶಾಂಪೂ ಹಾಗೂ ಸ್ನಾನಕ್ಕೆ ಬೇಕಾಗುವಂತಹ ಇತರೆ ಬೇರೆ-ಬೇರೆ ವಸ್ತುಗಳನ್ನು ಕೊಡುತ್ತಾರೆ. ಆದರೆ ಹೋಟೆಲ್ ನವರು ಕೊಟ್ಟಂತಹ ಸೋಪ್ ಮತ್ತು ಶಾಂಪೂಗಳನ್ನು ನಾವು ಪೂರ್ತಿಯಾಗಿ ಉಪಯೋಗಿಸುವುದಕ್ಕೆ ಆಗುತ್ತಾ..?  ಹೋಟೆಲ್ ನಲ್ಲಿ ಉಪಯೋಗಿಸುವುದಕ್ಕೆ ಎಂದು ಕೊಟ್ಟಂತಹ ಸೋಪು ಮತ್ತು ಶಾಂಪು ಹಾಗೂ ಇತರೆ ವಸ್ತುಗಳನ್ನು ಕೆಲವರು ಸ್ವಲ್ಪ ಉಪಯೋಗಿಸಿ ಉಳಿದಿದ್ದನ್ನು ಒಂದು ಕವರ್ ನಲ್ಲಿ ಹಾಕಿಕೊಂಡು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ತುಂಬಾ ಜನ ಸ್ವಲ್ಪ ಉಪಯೋಗಿಸಿದಂತಹ ಸೋಪು ಮತ್ತು ಶಾಂಪು ಹಾಗೂ ಇನ್ನಿತರ ವಸ್ತುಗಳನ್ನು ತಾವು ಉಳಿದುಕೊಂಡಿದ್ದಂತಹ ಆ ಹೋಟೆಲ್ ನಲ್ಲಿಯೇ ಬಿಟ್ಟು ಹೋಗುತ್ತಾರೆ. ಅರ್ಧ ಉಪಯೋಗಿಸಿ ಬಿಟ್ಟಂತಹ ಸೋಪು ಮತ್ತು ಶಾಂಪೂಗಳನ್ನು ಆ ಹೋಟೆಲಿನವರು ಏನು ಮಾಡುತ್ತಾರೆ ಗೊತ್ತಾ..?

Advertisement

Advertisement

ಹೀಗೆ ಹೋಟೆಲ್ ನಲ್ಲಿ ನಾವು ಉಪಯೋಗಿಸಿ ಬಿಟ್ಟಂತಹ ವಸ್ತುಗಳನ್ನು ಏನು ಮಾಡಬೇಕು ಎಂದು ಮೊದಲು ಆಲೋಚನೆ ಬಂದಿದ್ದು ಅಮೇರಿಕಾದವರಿಗೆ. ಕ್ಲೀನ್ ದಿ ವರ್ಡ್ ಅನ್ನುವ ಆರ್ಗನೈಸೇಷನ್, ಗ್ಲೋಬಲ್ ಸೋಪ್ ಪ್ರಾಡಕ್ಟ್ ಎಂಬ ಸಂಸ್ಥೆಯ ಜೊತೆ ಸೇರಿ ಉಪಯೋಗಿಸಿ ಬಿಟ್ಟಂತಹ ಸೋಪ್ ಮತ್ತು ಶಾಂಪೂ ಹಾಗೂ ಇನ್ನಿತರ ವಸ್ತುಗಳನ್ನು ಹೋಟೆಲ್ ನವರಿಂದ ಸಂಗ್ರಹಣೆ ಮಾಡಿ ಅದನ್ನು ರಿಸೈಕಲ್ ಮಾಡುತ್ತಾರೆ.

Advertisement


ನಾವು ಉಪಯೋಗಿಸಿದಂತಹ ವಸ್ತುಗಳನ್ನು ರಿಸೈಕಲ್ ಮಾಡಿ ಹೊಸ ಸೋಪ್ ಆಗಿ ತಯಾರು ಮಾಡುವ ಈ ಸಂಸ್ಥೆ ಅವುಗಳನ್ನು ಗಲೀಜು ಪ್ರದೇಶಗಳಲ್ಲಿ ವಾಸವಿರುವಂತಹ ಸ್ಲಂ ಏರಿಯಾದ ಜನರಿಗೆ ಉಚಿತವಾಗಿ ಕೊಡುತ್ತಾರೆ. ಕೆಲವು ದೊಡ್ಡ ಹೋಟೆಲಿನವರು ಅವರ ಹತ್ತಿರದ ಅನಾಥಾಶ್ರಮಗಳಿಗೆ ಹಾಗೂ ಬಡವರಿಗೆ ಇಂತಹ ವಸ್ತುಗಳನ್ನು ಕೊಡುತ್ತಾರೆ. ಹಾಗಾಗಿ ಇನ್ನು ಮುಂದೆ ಅಯ್ಯೋ ಹೋಟೆಲಿನಲ್ಲಿ ಇದ್ದ ಸೊಪ್ಪು ಮತ್ತು ಶಾಂಪು ಸ್ವಲ್ಪ ಮಾತ್ರ ಉಪಯೋಗಿಸಿದೆ. ಸೋಪ್ ಮರೆತು ಬಂದೆ ಅಂತೆಲ್ಲಾ ಚಿಂತಿಸಬೇಡಿ. ಯಾಕೆಂದರೆ ಅದು ಬೇರೆಯವರಿಗೆ ಉಪಯೋಗವಾಗುತ್ತಿದೆ.

Advertisement

– ಸುಷ್ಮಿತಾ

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.
All rights reserved Namma Kannada Suddi.

Advertisement
Share this on...