ಎಸ್​​​​.ಪಿ. ಬಾಲಸುಬ್ರಹ್ಮಣ್ಯಂ ಆಸ್ಪತ್ರೆ ಬಿಲ್ ಬಗ್ಗೆ ಸುಳ್ಳುಸುದ್ದಿ…ಪುತ್ರ ಚರಣ್ ಹೇಳಿದ್ದೇನು…?

in ಕನ್ನಡ ಮಾಹಿತಿ/ಮನರಂಜನೆ 231 views

ಆಗಸ್ಟ್ 5 ರಂದು ಕೊರೊನಾ ಸೋಂಕಿಗಾಗಿ ಚಿ’ಕಿತ್ಸೆ ಪಡೆಯಲು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಗಾಯಕ ಎಸ್​​​​.ಪಿ. ಬಾಲಸುಬ್ರಹ್ಮಣ್ಯಂ ಸತತ 52 ದಿನಗಳ ಕಾಲ ಸಾ’ವು-ಬದುಕಿನ ನಡುವೆ ಹೋ’ರಾಡಿದರು. ವೈದ್ಯರು ಕೂಡಾ ಅವರನ್ನು ಬಹಳ ಚೆನ್ನಾಗಿ ನೋಡಿಕೊಂಡರು. ಕೊರೊನಾ ನೆಗೆಟಿವ್ ಬಂದಾಗಲಂತೂ ಎಸ್​​​​​​​​​ಪಿಬಿ ಬೇಗ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ವಿ’ಧಿ ಲಿ’ಖಿತವೇ ಬೇರೆ ಆಗಿತ್ತು. ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆಗೆ ಕೊನೆಗೂ ಆ ದೇವರು ಫಲ ಕೊಡಲಿಲ್ಲ. ಇನ್ನು ಸಾಕು ಎಂದು ಎಸ್​​​​ಪಿಬಿ ಅವರನ್ನು ತನ್ನ ಬಳಿಗೆ ಕರೆದೇ ಬಿಟ್ಟ ದೇವರು. ಸೆಪ್ಟೆಂಬರ್ 25 ಮಧ್ಯಾಹ್ನ ಎಸ್​​​​.ಪಿ. ಬಾಲಸುಬ್ರಹ್ಮಣ್ಯಂ ಇನ್ನಿ’ಲ್ಲ ಎಂದು ತಿಳಿದ ಸಿನಿಪ್ರಿಯರು ಆ’ಘಾ’ತಕ್ಕೊಳಗಾದರು. ಇನ್ನೂ ಸ್ವಲ್ಪ ವರ್ಷಗಳ ಕಾಲ ನೀವು ಬದುಕಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಂಡವರೇ ಹೆಚ್ಚು. ಪತ್ನಿ, ಪುತ್ರಿ, ಪುತ್ರನನ್ನು ಮಾತ್ರವಲ್ಲದೆ ಕೋಟ್ಯಂತರ ಅಭಿಮಾನಿಗಳ ಮನಸ್ಸಿಗೆ ನೋವು ಕೊಟ್ಟು ಹೊರಟುಬಿಟ್ರು ಎಲ್ಲರ ಪ್ರೀತಿಯ ಬಾಲು.

Advertisement

Advertisement

ಇನ್ನು ಎಸ್​​​​ಪಿಬಿ ಅವರ ಆರೋಗ್ಯದ ಬಗ್ಗೆ ಪ್ರತಿದಿನ ಅಪ್​​​ಡೇಟ್ ನೀಡುತ್ತಿದ್ದ ಪುತ್ರ ಎಸ್​​​.ಪಿ. ಚರಣ್ ಇದೀಗ ಸುಳ್ಳುಸುದ್ದಿಯೊಂದಕ್ಕೆ ಸಂಬಂಧಿಸಿದಂತೆ ಬೇಸರ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಬಿಲ್​​​​ ಕಟ್ಟಲು ಸಾಧ್ಯವಾಗದೆ ಎಸ್​​​​ಪಿಬಿ ಕುಟುಂಬ ತಮಿಳುನಾಡು ಸರ್ಕಾರ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಹಣ ಕೇಳಿದೆ ಎಂಬ ಸುಳ್ಳು ಸುದ್ದಿ ಬಗ್ಗೆ ಚರಣ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ರೂ;ಮರನ್ನು ಅವರು ನಿರಾಕರಿಸಿದ್ದಾರೆ.

Advertisement

ಈ ಬಗ್ಗೆ ಫೇಸ್​​​ಬುಕ್ ಲೈವ್ ಬಂದು ಮಾತನಾಡಿದ ಎಸ್​​.ಪಿ. ಚರಣ್​ “ದಯವಿಟ್ಟು ಇಲ್ಲಸಲ್ಲದ ಸುದ್ದಿ ಹಬ್ಬಿಸಬೇಡಿ. ಮೊದಲೇ ನಾವು ತಂದೆ ತೀ’ರಿಕೊಂಡ ದು:’ಖದಲ್ಲಿದ್ದೇವೆ. ಇದರೊಂದಿಗೆ ಹೀಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಿ ಮತ್ತಷ್ಟು ನೋವು ನೀಡಬೇಡಿ. ಕೆಲವರು ಜನರು ಮನುಷ್ಯ ಇದ್ದಾಗ ಒಂದು ರೀತಿ ಆತ ಇಲ್ಲದಿದ್ದಾಗ ಈ ರೀತಿ ನಡೆದುಕೊಳ್ಳುತ್ತಾರೆ. ನಿ’ಧನರಾದ ವ್ಯಕ್ತಿಯ ಬಗ್ಗೆ ಹೀಗೆ ಸುಳ್ಳುಸುದ್ದಿ ಹಬ್ಬಿಸಿದರೆ ನಿಮಗೆ ಏನು ಪ್ರಯೋಜನ. ಶೀಘ್ರದಲ್ಲೇ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸುದ್ದಿಗೋಷ್ಠಿ ನಡೆಸುತ್ತೇವೆ” ಎಂದು ಎಸ್​​​.ಪಿ. ಚರಣ್ ಸ್ಪಷ್ಟನೆ ನೀಡಿದ್ದಾರೆ.

Advertisement

ಎಸ್​​​ಪಿಬಿ ಅವರು ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಕೂಡಾ ಬಳಲುತ್ತಿದ್ದರು. ವಿದೇಶದಿಂದ ಕೂಡಾ ವೈದ್ಯರು ಬಂದು ಎಸ್​​​​ಪಿಬಿ ಅವರಿಗೆ ಚಿಕಿತ್ಸೆ ನೀಡಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ಎಸ್​​​​​ಪಿಬಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗಿತ್ತು. ಆದರೆ ಈಗ ಸುಳ್ಳುಸುದ್ದಿ ಎಸ್​​ಪಿಬಿ ಕುಟುಂಬಕ್ಕೆ ಬೇಸರ ತರಿಸಿದೆ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...