ಈ ಫೋಟೋದಲ್ಲಿರುವ ಮುದ್ದು ಮಗು ಈಗ ಕನ್ನಡ ಚಿತ್ರರಂಗದ ಖ್ಯಾತ ನಟಿ…ಯಾರು ಗುರುತಿಸಿ..!

in ಮನರಂಜನೆ/ಸಿನಿಮಾ 287 views

ನವೆಂಬರ್ 14 ರಂದು ಸಾಮಾನ್ಯವಾಗಿ ನಾವೆಲ್ಲಾ ಬಾಲ್ಯದಲ್ಲಿದ್ದಾಗ ತೆಗೆಸಿರುವ ಫೋಟೋಗಳನ್ನು ನಮ್ಮ ಫೇಸ್​ಬುಕ್​ ಆಗಲೀ ವಾಟ್ಸಾಪ್ ಡಿಪಿಗೆ ಆಗಲಿ ಹಾಕುವುದು ಸಾಮಾನ್ಯ. ಏಕೆಂದರೆ ನಮ್ಮ ಬಾಲ್ಯದ ಫೋಟೋಗಳು ಎಲ್ಲರಿಗೂ ಬಹಳ ಅಮೂಲ್ಯ. ಇನ್ನು ನಾವು ಇಷ್ಟಪಡುವ ಸಿನಿಮಾ ತಾರೆಯರಾಗಲೀ, ಅಥವಾ ಇತರ ಸೆಲಬ್ರಿಟಿಗಳ ಬಾಲ್ಯದ ಫೋಟೋಗಳನ್ನಾಗಲಿ ನೋಡಿದರೆ ನಮಗೆ ಇನ್ನಷ್ಟು ಖುಷಿ ಹಾಗೂ ಥ್ರಿಲ್. ವಾವ್ ಬಾಲ್ಯದಲ್ಲಿ ಈ ನಟಿ ಎಷ್ಟು ಮುದ್ದಾಗಿದ್ದಾರೆ, ಈ ನಟನನ್ನು ನೋಡಿದರೆ ಇವರೇ ಅವರು ಎಂದು ಕಂಡುಹಿಡಿಯಲು ಆಗೊಲ್ಲ…ಹೀಗೆ ಏನೆಲ್ಲಾ ಕಮೆಂಟ್​​​ಗಳನ್ನು ಮಾಡುತ್ತಾ ಎಂಜಾಯ್ ಮಾಡುತ್ತೇವೆ. ಕೆಲವರಿಗಂತೂ ನೆನಪಿಸಿಕೊಳ್ಳಲು ಒಂದು ಬಾಲ್ಯದ ಫೋಟೋಗಳು ಕೂಡಾ ಇರುವುದಿಲ್ಲ. ನಾವು ಮುಂದೆ ಏನಾಗುತ್ತೇವೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಅಂತದ್ದರಲ್ಲಿ ಈಗ ಸೆಲಬ್ರಿಟಿಗಳಾದವರು ಅವರ ಬಾಲ್ಯದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದರೆ ಅದು ಅವರಿಗೂ ಒಂದು ಸುಂದರ ನೆನಪು. ನೋಡಲು ಅಭಿಮಾನಿಗಳಿಗೂ ಬಹಳ ಖುಷಿ.

Advertisement

Advertisement

ಬಹುಶ: ಈ ಫೋಟೋ ನೋಡುತ್ತಿದ್ದಂತೆ ತಕ್ಷಣ ಯಾರು ಎಂದು ಹೇಳಬಹುದು. ಈ ಸ್ಟಾರ್ ನಟಿಯ ಈಗಿನ ಮುಖಕ್ಕೂ ಬಾಲ್ಯದ ಮುಖಕ್ಕೂ ಅದೇ ಹೋಲಿಕೆ ಇದೆ. 14 ವರ್ಷದವರಿರುವಾಗಲೇ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಜೊತೆ ‘ಆನಂದ್’ ಚಿತ್ರದಲ್ಲಿ ನಟಿಸಿ, 90 ರ ದಶಕದಲ್ಲಿ ಸ್ಟಾರ್ ನಟಿಯಾಗಿ ಮೆರೆದ ಸುಧಾರಾಣಿ ಬಾಲ್ಯದ ಪೋಟೋ ಇದು. ಅಂದಹಾಗೆ ಸುಧಾರಾಣಿಗೆ ‘ಆನಂದ್’ ಮೊದಲ ಚಿತ್ರವಾದರೂ ಅವರು ಅದಕ್ಕೂ ಮುನ್ನ ಬಾಲನಟಿಯಾಗಿದ್ದರು. ಆದರೆ ಸಿನಿಮಾಗಳಲ್ಲಿ ಅಲ್ಲ, ಜಾಹೀರಾತುಗಳಲ್ಲಿ. ಕೆಲವು ದಿನಗಳ ಹಿಂದೆ ಸುಧಾರಾಣಿ ತಾವು 7 ವರ್ಷದವರಿರುವಾಗಿ ಅಡುಗೆ ಎಣ್ಣೆಯ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದ ಫೋಟೋವನ್ನು ಹಂಚಿಕೊಂಡಿದ್ದರು. ಇದೇ ಇವರಿಗೆ ಚಿತ್ರರಂಗಕ್ಕೆ ಬರಲು ಕಾರಣವಾಯ್ತು.

Advertisement

ಸುಧಾರಾಣಿ, ಖ್ಯಾತ ಸಾಹಿತಿ ದಿವಂಗತ ಚಿ. ಉದಯಶಂಕರ್​​ ಅವರ ಸಂಬಂಧಿ ಆಗಬೇಕು. ಸುಧಾರಾಣಿ ತಂದೆ ಗೋಪಾಲಕೃಷ್ಣ, ತಾಯಿ ನಾಗಲಕ್ಷ್ಮಿ. ಸುಧಾರಾಣಿಗೆ ಅವರ ತಂದೆ ತಾಯಿ ಇಟ್ಟ ಹೆಸರು ಜಯಶ್ರೀ. 3ನೇ ವಯಸ್ಸಿಗೆ ಪೇಪರ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಸುಧಾರಾಣಿ ಭರತನಾಟ್ಯ ಕಲಾವಿದೆ ಕೂಡಾ. 7ನೇ ವಯಸ್ಸಿಗೆ ಮಕ್ಕಳ ಚಿತ್ರವೊಂದರಲ್ಲಿ ನಟಿಸಿದ ಸುಧಾರಾಣಿ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಯ್ತು. ಈ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಕೂಡಾ ದೊರೆಯಿತು. ಕಾರ್ಯಕ್ರಮವೊಂದರಲ್ಲಿ ಸುಧಾರಾಣಿ ಅವರನ್ನು ನೋಡಿದ ಅಣ್ಣಾವ್ರು ಹಾಗೂ ಪಾರ್ವತಮ್ಮ ರಾಜ್​ಕುಮಾರ್, ಶಿವರಾಜ್​ಕುಮಾರ್ ಜೊತೆ ‘ಆನಂದ್’ ಚಿತ್ರದಲ್ಲಿ ನಟಿಸಲು ಸುಧಾರಾಣಿ ಅವರನ್ನು ಆಯ್ಕೆ ಮಾಡಿದರು.

Advertisement

ಸುಧಾರಾಣಿ, ತಮ್ಮ ಪತಿ ಗೋವರ್ಧನ್ ಹಾಗೂ ಪುತ್ರಿ ನಿಧಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪುತ್ರಿ ನಿಧಿ ಕೂಡಾ ಅಮ್ಮನಂತೆ ಭರತನಾಟ್ಯ ಕಲಾವಿದೆ. ಚಿತ್ರರಂಗಕ್ಕೆ ಬರಲು ನಿಧಿ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಿರ್ದೇಶಕ ಪ್ರೇಮ್​ ಭಾಮೈದ ರಾಣಾ ಮುಂದಿನ ಚಿತ್ರದಲ್ಲಿ ನಿಧಿಯನ್ನು ಚಿತ್ರರಂಗಕ್ಕೆ ಪರಿಚಯಿಸಲು ತಯಾರಿ ನಡೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಸುಧಾರಾಣಿ ಕೂಡಾ ಈಗ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸುತ್ತಿದ್ದಾರೆ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...