ಈ ಟಾಪ್ 5 ಟಿಕ್ ಟಾಕ್ ಸ್ಟಾರ್’ಗಳ ಸಂಭಾವನೆ , ಆಸ್ತಿ ಎಷ್ಟಿದೆ ಗೊತ್ತಾ? ಕೇಳುದ್ರೆ ಶಾಕ್ ಅಗ್ತೀರಾ

in ಮನರಂಜನೆ 18 views

ಲಾಕ್ ಡೌನ್ ಸಮಯದಲ್ಲಿ, ಹೆಚ್ಚಿನ ಜನರು ಟಿಕ್ ಟಾಕ್’ನಲ್ಲಿ ಕಾರ್ಯನಿರತರಾಗಿದ್ದಾರೆ. ಪ್ರತಿಯೊಬ್ಬರೂ ತಮ್ಮ ಬಿಡುವಿನ ವೇಳೆಯಲ್ಲಿ ಟಿಕ್ ಟಾಕ್ ಅನ್ನು ಬಳಕೆ ಮಾಡುತ್ತಿದ್ದಾರೆ. ಟಿಕ್ ಟಾಕ್ ಸಾಮಾನ್ಯ ಜನರನ್ನು ಮಾತ್ರವಲ್ಲದೆ, ಸೆಲೆಬ್ರಿಟಿಗಳನ್ನು ಸಹ ಆಕರ್ಷಿಸಿದೆ. ಇದರಿಂದ ಅವರ ಫಾಲೋವರ್ಸ್’ಗಳ ಸಂಖ್ಯೆ ಇನ್ನು ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಹಾಗೆ ನೋಡುವುದಾದರೆ ಈ ಟಿಕ್ ಟಾಕ್’ನಿಂದ ಸಾಮಾನ್ಯರೂ ಸೆಲೆಬ್ರಿಟಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಇಂದು ನಾವು ನಿಮಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಖ್ಯಾತಿ ಪಡೆದ ಭಾರತದ ಟಾಪ್ 5 ಟಿಕ್ ಟಾಕ್ ಸ್ಟಾರ್’ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಜೊತೆಗೆ ಅವರ ಸಂಪತ್ತಿನ ಬಗ್ಗೆಯೂ ಮಾಹಿತಿ ನೀಡಲಿದ್ದೇವೆ.

Advertisement

 

Advertisement

Advertisement

 

Advertisement

ಸಿದ್ಧಾರ್ಥ್ ನಿಗಮ್
ಟಿವಿ ನಟ ಸಿದ್ಧಾರ್ಥ್ ನಿಗಮ್ ಭಾರತದ ಟಾಪ್ 5 ಟಿಕ್ ಟಾಕ್ ಸ್ಟಾರ್’ಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಟಿಕ್ ಟಾಕ್’ನಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ. ಸಿದ್ಧಾರ್ಥ್ ನಿಗಮ್ ‘ಧೂಮ್ 3’ ಚಿತ್ರದಲ್ಲಿ ಅಮೀರ್ ಖಾನ್ ಅವರ ಬಾಲ್ಯದ ಪಾತ್ರವನ್ನು ಕೂಡ ನಿರ್ವಹಿಸಿರುವುದು ನಿಮಗೆ ಗೊತ್ತಿರಬಹುದು. ಸಿದ್ಧಾರ್ಥ್ ನಿಗಮ್’ನ ಒಟ್ಟಾರೆ ಆಸ್ತಿ ಅಂದಾಜು 28 ಕೋಟಿ ರೂ. ಎನ್ನಲಾಗಿದೆ.

 

ಅವೆಜ್ ದರ್ಬಾರ್
ಭಾರತದ ಟಾಪ್ 5 ಟಿಕ್ ಟಾಕ್ ಸ್ಟಾರ್’ಗಳ ಪಟ್ಟಿಯಲ್ಲಿ ಏವ್ ದರ್ಬಾರ್ ಎರಡನೆಯ ಸ್ಥಾನ ಪಡೆದಿದ್ದಾರೆ. ಟಿಕ್ ಟಾಕ್’ನ ಫನ್ನಿ ಸ್ಟಾರ್ ಆದ ಅವೆಜ್ ದರ್ಬಾರ್ ಉತ್ತಮ ಡಾನ್ಸರ್ ಮತ್ತು ಉತ್ತಮ ಕೋರಿಯೋಗ್ರಾಫರ್ ಕೂಡ. ಅವರ ಒಟ್ಟು ಆಸ್ತಿ ಸುಮಾರು 20 ಲಕ್ಷ ರೂಪಾಯಿಗಳು.

 

ರಿಯಾಜ್
ಟಿಕ್ ಟಾಕ್ ಜನಪ್ರಿಯ ಕಲಾವಿದರ ಪೈಕಿ ರಿಯಾಜ್ ಕೂಡ ಒಬ್ಬರು. ರಿಯಾಜ್’ನನ್ನು ಟಿಕ್ ಟಾಕ್’ನಲ್ಲಿ ರಿಯಾಜ್ ಅಲಿ ಎಂದೂ ಕರೆಯುತ್ತಾರೆ. ಅವರ ಸಂಪತ್ತಿನ ಬಗ್ಗೆ ಹೇಳುವುದಾದರೆ, ಅವರ ಒಟ್ಟು ಆಸ್ತಿ ಸುಮಾರು 10 ಲಕ್ಷ ರೂಪಾಯಿಗಳು.

 

ಜನ್ನತ್ ಜುಬೈರ್ ರಹಮನಿ
ಸೌಂದರ್ಯಕ್ಕೆ ಹೆಸರುವಾಸಿಯಾದ ಟಿವಿ ನಟಿ ಜನ್ನತ್ ಜುಬೈರ್ ರಹಮನಿ, ಬ್ರಾಂಡ್ ಪ್ರಚಾರ, ದೂರದರ್ಶನ ಮತ್ತು ಮ್ಯೂಸಿಕ್ ವೀಡಿಯೊಗಳ ಮೂಲಕ ಇಂದು ಸಾಕಷ್ಟು ಸಂಪಾದಿಸುತ್ತಿದ್ದಾರೆ. ಜನ್ನತ್ ಜುಬೈರ್ ಕೂಡ ಟಿಕ್ ಟಾಕ್’ನಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಅವರ ಒಟ್ಟು ಆಸ್ತಿ ಸುಮಾರು 7 ಕೋಟಿ ರೂ.

 

ಫೈಜಲ್ ಶೇಖ್
ಭಾರತದ ಅತಿ ಜನಪ್ರಿಯ ಟಿಕ್ ಟಾಕ್ ತಾರೆ ಫೈಜಲ್ ಶೇಖ್ ಸಹ ಇಂದು ಮ್ಯೂಸಿಕ್ ವಿಡಿಯೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಫೈಜಲ್ ಶೇಖ್ ಬ್ರಾಂಡ್ ಪ್ರಚಾರದಿಂದಲೂ ಹಣ ಸಂಪಾದಿಸುತ್ತಾರೆ. ಫೈಜಲ್ ಶೇಖ್ ಅವರ ಒಟ್ಟು ಆಸ್ತಿ ಸುಮಾರು 28 ಲಕ್ಷ ರೂ.

Advertisement
Share this on...