ತಾರುಣ್ಯಕ್ಕೆ ತರಕಾರಿ…! ಯಾವಾಗಲೂ ಚಿರ ಯೌವನವಾಗಿರುವವರಿಗೆ…

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 144 views

ಯಾರಿಗೆ ಬೇಗನೆ ವಯಸ್ಸಾಗುವುದು ಬೇಕಿದೆ ಹೇಳಿ ? ಪಶು ಪಕ್ಷಿಗಳು ಬಿಟ್ಟರೆ ಈ ಭೂಮಿಯ ಮೇಲೆ ಮನುಷ್ಯನಿಗೆ ಯಾವಾಗಲೂ ಚಿರ ಯೌವನವಾಗಿರುವುದು ಬಯಕೆಯೇ ಸರಿ, ಯೌವ್ವನ ಎಂದರೆ ಸ್ವಲ್ಪ ಕಾಲ ಇದ್ದು ಹೋಗುವಂತಹದು ಇದು ಅಲ್ಪಕಾಲ ಅಷ್ಟೆ. ಆದರೆ ನಾವು ನಮ್ಮ ಆಹಾರ ಶೈಲಿಯನ್ನು ಬದಲಾಯಿಸಿಕೊಂಡರೆ ಇನ್ನೂ ಹೆಚ್ಚಿನ ಕಾಲ ಈ ಯೌವನವು ಇರುವುದಂತೂ ಸುಳ್ಳಲ್ಲ. ನಮ್ಮ ಶರೀರಗಳು ಕೋಶಗಳ ಗೂಡು .ಶರೀರಸ್ಥ ಕೋಶಗಳ ಹುಟ್ಟು ಸಾವು ನಿರಂತರ ಪ್ರಕ್ರಿಯೆ ಈ ಪ್ರಕ್ರಿಯೆಯು ನಮಗೆ ಅರಿವಿಲ್ಲದೆ ನಿತ್ಯವೂ ಪ್ರತಿ ಕ್ಷಣವೂ ನಡೆದಿರುತ್ತದೆ. ನಮ್ಮ ದೇಹದಲ್ಲಿ ಪ್ರತಿ ಉತ್ಕರ್ಷ ಗಳಿಂದ ತಾರುಣ್ಯ ಅನ್ನು ಕಾಪಾಡಲು ಸಾದ್ಯ ಇವುಗಳು ದೊರೆಯುವುದು ಶುದ್ಧ ತಾಜಾ ತರಕಾರಿ ಮತ್ತು ಹಣ್ಣುಗಳಿಂದ . ಈ ಪ್ರತಿ ಉತ್ಕರ್ಷವು ಎರಡು ಬಗೆಯವು ಪೌಷ್ಟಿಕಾ ಮತ್ತು ಅಪೌಷ್ಟಿಕಾ. ಪೌಷ್ಟಿಕಾ ಮಾವು, ಗಜ್ಜರಿ, ಹಸಿರು ಸೊಪ್ಪು ,ಹಸಿರು ತರಕಾರಿ,ಗೆಣಸು ಮೊದಲಾದವು ಇಲ್ಲಿ ಬರುತ್ತವೆ ಇವುಗಳ ಸೇವನೆಯಿಂದ ಕೋಶನಾಶ ಮಾಡಬಹುದಾದ free radicals ಗಳನ್ನು ತಡೆಯ ಬಹುದು.ಇದರಿಂದ ಕಣ್ಣಿನ ತೊಂದರೆ,ಚರ್ಮರೋಗ , ಕ್ಯಾನ್ಸರ್ ತಡೆಗಟ್ಟುವ ಗುಣಗಳಿವೆ,ಅದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Advertisement

Advertisement

ವಿಟಮಿನ್ ಸಿ ಇರುವ ನೆಲ್ಲಿಕಾಯಿ, ಮೆಣಿನಕಾಯಿ, ಸ್ಟ್ರಾಬೆರಿ ,ಕಿತ್ತಳೆ ಮೂಸಂಬಿ, ಕ್ಯಾಬೇಜ್ , ಹಸಿರು ತರಕಾರಿ ಬಳಸಿದಲ್ಲಿ ನೇತ್ರ ಪೊರೆ ತಡೆಯಬಹುದು.
ವಿಟಮಿನ್ ಇ ಇರುವ ಸಿಹಿ ಗೆಣಸು, ಬಾದಾಮಿ,ಗೋಡಂಬಿ ,ಆಲಿವ್ ಎಣ್ಣೆ ಇವುಗಳನ್ನು ನಿರಂತರ ಬಳಕೆ ಇಂದ ಆಕಾಲಿಕ ಮುಪ್ಪು ಆವರಿಸದು. ಅಪೌಷ್ಟಿಕ ಸಸ್ಯರಾಸಾಯನಗಳು ಇವು ಧಾನ್ಯ ,ಕಾಲಿಫ್ಲವರ್, ಕಿತ್ತಳೆ ಮೂಸಂಬಿ,ಚಹಾ , ಈರುಳ್ಳಿ, ಸೋಯಾ ,ಅವರೇ, ಟೊಮ್ಯಾಟೊ ಗಳಲ್ಲಿ ದೊರೆಯುತ್ತದೆ, ಇವುಗಳ ಸೇವನೆಯಿಂದ ಹೃದ್ರೋಗ ,ಮೂತ್ರನಾಳ ಸಂಬಂಧಿತ ರೋಗ, ಸಂದಿವಾತಗಳ ನಿಯಂತ್ರಣ ಮಾಡಬಹದು.

Advertisement

ಜೀವ ಹಳದಿಕ(bioflavonoids ) – ನಿಂಬೆ ,ದ್ರಾಕ್ಷಿ,ಕಿತ್ತಳೆ ಮೋಸಂಬಿ ಇವುಗಳಲ್ಲಿ ಇರುತ್ತದೆ ನೋವು ನಿವಾರಕ ಕಾರ್ಯ ನಡೆಸುತ್ತದೆ.
Organosulphides ಈರುಳ್ಳಿ ಅಲ್ಲಿ ಕಂಡು ಬರುತ್ತದೆ ರಕ್ತ ಗರಣಗಟ್ಟುವಿಕೆಯನ್ನು ನಿದಾನಿಸುವಂತೆ ಮಾಡುತ್ತದೆ. Isoflavones ಸೋಯಾ, ಅವರೆ, ದ್ರಾಕ್ಷಿ ,ಕಿತ್ತಳೆ ಅಲ್ಲಿ ಕಂಡು ಬರುತ್ತದೆ ,ಇದು ಕೆಟ್ಟ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹ ಮುಪ್ಪಾಗುವುದರಲ್ಲಿ ಮತ್ತೆ ಕಾಯಿಲೆ ಬರುವುದರಲ್ಲಿ ಕೋಶ ನಶಿಸುವಿಕೆ ಮುಖ್ಯ ಕಾರಣ ಆಗುತ್ತದೆ .

Advertisement

ಈ ನಶಿಸುವಿಕೆ ತಡೆಯುವಲ್ಲಿ ಹಸಿ ತರಕಾರಿಗಳ ಹಣ್ಣುಗಳ ಪಾತ್ರ ಪ್ರಮುಖ. ಚಿರಕಾಲ ಯೌವ್ವನ ಉಳಿಯ ಬೇಕಾದರೆ ಹಸಿ ತರಕಾರಿಗಳ ಹಣ್ಣುಗಳ ಸೇವನೆಗೆ ಆದ್ಯತೆ ನೀಡಬೇಕು. ಧೂಮಾ ಪಾನ , ಮದ್ಯಾ ಪಾನಗಳಿಂದ ಕೊಂಚ ದೂರ ಇರುವುದು ಒಳ್ಳೆಯದು, ಅತಿಯಾದ ನಿದ್ರೆ ಅನಿದ್ರೆಗಳು ಕೂಡ ಮುಪ್ಪಿಗೆ ಮತ್ತು ಮೃತ್ಯುಗೆ ದಾರಿಮಾಡಿ ಕೊಡಬಹುದು. ಎಷ್ಟು ದಿನ ಬದುಕುತ್ತೇವೆ ಎಂಬುದಕ್ಕಿಂತ ಇರುವಷ್ಟು ದಿನ ಎಷ್ಟು ಆರೋಗ್ಯವಾಗಿ ಬದುಕುತ್ತೇವೆ ಎಂಬುದು ಮುಖ್ಯ.
– ಶರತ್ ಕುಮಾರ್ ಟಿ
ಸಾರಗಾನ ಜೆಡ್ಡು.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದು’ಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

 

 

Advertisement
Share this on...